ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬೀಳಲಿದೆ ಕತ್ತರಿ.  ಜುಲೈ 1 ರಿಂದ ಶಕ್ತಿ ಯೋಜನೆಗೆ ಹೊಸ ನಿಯಮಗಳು ಜಾರಿ.? 

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬೀಳಲಿದೆ ಕತ್ತರಿ.  ಜುಲೈ 1 ರಿಂದ ಶಕ್ತಿ ಯೋಜನೆಗೆ ಹೊಸ ನಿಯಮಗಳು ಜಾರಿ.? 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರದಿಂದ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ  ಎಲ್ಲಾ ಮಾಧ್ಯಮಗಳ ಮುಂದೆ ರಾಜ್ಯದ  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದ ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಜೂನ್ 11ನೇ ದಿನಾಂಕದಂದು ಜಾರಿಯಾದ ಶಕ್ತಿ ಯೋಜನೆ ಅಂದರೆ ಉಚಿತ ಮಹಿಳೆಯರ ಬಸ್ ಪ್ರಯಾಣದ  ಯೋಜನೆಗೆ ಇದೀಗ ಕತ್ತರಿ ಬೀಳಲಿದೆ.  ಹೌದು ಈಗಾಗಲೇ ರಾಜ್ಯದಲ್ಲಿ ಮಹಿಳೆಯರು ಸರ್ಕಾರಿ ವಸ್ತುಗಳಲ್ಲಿ ಕೇವಲ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ತೋರಿಸಿ ಉಚಿತ ಬಸ್ ಟಿಕೆಟ್ ಪಡೆದು ಬಸ್ಗಳಲ್ಲಿ ಪ್ರಯಾಣ  ಮಾಡುತ್ತಿದ್ದಾರೆ ಆದರೆ ಇದರಿಂದ ಹೆಚ್ಚಿನ ಮಹಿಳೆಯರು ಉಚಿತ ಟಿಕೆಟ್ ಎಂದು ಅವಶ್ಯಕವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಬಸ್ ನಿರ್ವಾಹಕರಿಗೆ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತಿದೆ ಅಲ್ಲದೆ ಸರ್ಕಾರಿ ಬಸ್ಸುಗಳಿಗೂ ಮಹಿಳೆಯರ ಉಚಿತ ಬಸ್ ಪ್ರಯಾಣದಿಂದ ಹಾನಿ ಉಂಟಾಗುತ್ತಿದ್ದು ಇದಕ್ಕೆ ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು  ಜಾರಿ ಮಾಡಲು ಮುಂದಾಗಿದೆ.

ಇದನ್ನು ಓದಿ: ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್. ಜೂನ್ 30 ಕೊನೆಯ ದಿನಾಂಕ, ಲಿಂಕ್ ಆಗದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಚ್ಚರ.?

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬೀಳಲಿದೆ ಕತ್ತರಿ.

 ಹೌದು ಮಹಿಳೆಯರು ಅನಾವಶ್ಯಕವಾಗಿ ಸರ್ಕಾರಿ ಬಸ್ಸುಗಳಲ್ಲಿ ಹೆಚ್ಚಾಗಿ ಸಂಚರಿಸುತ್ತಿದ್ದು ಈಗಾಗಲೇ ರಾಜ್ಯದಲ್ಲಿ ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾ ಗಳಲ್ಲಿ ಹೆಚ್ಚಿನ ವಿಡಿಯೋಗಳು ಸದ್ದು ಮಾಡುತ್ತಿದ್ದು ಇದರಿಂದ ಶಾಲಾ-ಕಾಲೇಜುಗಳಿಗೆ ಓದಲು  ಹೋಗುತ್ತಿರುವ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿದೆ ಅಲ್ಲದೆ ಮಹಿಳೆಯರ ದಂಡು ಉಚಿತ ಬಸ್ ಪ್ರಯಾಣಕ್ಕೆ ಬರುವಾಗ  ಬಸ್ಸುಗಳ  ಬಾಗಿಲು ಮತ್ತು ಕಿಟಕಿಗಳಿಗೆ ಹಾನಿ ಉಂಟಾಗುತ್ತಿದ್ದು ಇದರಿಂದ ಸಾರಿಗೆ ಸಂಸ್ಥೆಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ ಆದ್ದರಿಂದ ಸರ್ಕಾರದ ಆಸ್ತಿಯನ್ನು ಉಳಿಸುವ ದೃಷ್ಟಿಯಿಂದ ಮತ್ತು ಮಹಿಳೆಯರ  ಅನಾವಶ್ಯಕ ಪ್ರಯಾಣವನ್ನು ಕಡಿಮೆ ಮಾಡುವ ಸಲುವಾಗಿ ಸರ್ಕಾರದಿಂದ ಕೆಲವು ಹೊಸ ನಿಯಮಗಳನ್ನು ಶಕ್ತಿ ಯೋಜನೆಗೆ ಅಂದರೆ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ತರಲು ನಿರ್ಧರಿಸಿದ್ದು ಇದಾಗಲೇ ಸಾರಿಗೆ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ನಡೆಸುತ್ತಿದ್ದು ಇನ್ನೂ ಕೆಲವೇ ದಿನಗಳಲ್ಲಿ ಅಂದರೆ ಜುಲೈ ಒಂದರಿಂದ ಉಚಿತ ಬಸ್ ಪ್ರಯಾಣಕ್ಕೆ ಕೆಲವು ಕಂಡಿಷನ್ಸ್ ಗಳನ್ನು ಅಪ್ಲೈ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು ಬಂದಿದೆ ಇದರಿಂದ ಅನಾವಶ್ಯಕವಾಗಿ ಮಹಿಳೆಯರು ಬಸ್ನಲ್ಲಿ ಪ್ರಯಾಣ ಮಾಡುತ್ತಿರುವವರಿಗೆ ಕತ್ತರಿ ಬೀಳಲಿದೆ.

ಇದೇ ಜುಲೈ 1ರಿಂದ ಶಕ್ತಿ ಯೋಜನೆಗೆ ಹೊಸ ನಿಯಮಗಳು ಜಾರಿ.

 ಸದ್ಯ ಸರ್ಕಾರಿ  ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಸರ್ಕಾರ ಅವಕಾಶ ನೀಡಿದ್ದು ಈಗಾಗಲೇ ಉಚಿತ ಟಿಕೆಟ್ ಗಳನ್ನು ಸಹ ಬಸ್ಗಳಲ್ಲಿ ವಿತರಣೆ ಮಾಡುತ್ತಿದ್ದು ಇದರಿಂದ ರಾಜ್ಯದಲ್ಲಿ ಹಲವು ತೊಂದರೆಗಳು ಉಂಟಾಗುತ್ತಿವೆ ಅಲ್ಲದೆ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಬೇರೆ ಜನರಿಗೂ ಸಮಸ್ಯೆಗಳಾಗುತ್ತಿದ್ದು ಇದನ್ನು ತಪ್ಪಿಸಲು ಸರ್ಕಾರದಿಂದ ಈ ಶಕ್ತಿ ಯೋಜನೆಗೆ ಇದೆ ಜುಲೈ ಒಂದರಿಂದ ಕೆಲವು ಹೊಸ ನಿಯಮಗಳನ್ನು ಜಾರಿ ಮಾಡುವ ನಿರೀಕ್ಷೆಯಲ್ಲಿದೆ ಅಲ್ಲದೆ ಈ ಬಗ್ಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಸಾರಿಗೆ ಸಚಿವರು ಚರ್ಚೆ ನಡೆಸಿದ್ದು ಕೆಲವೇ ದಿನಗಳಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ ಇದರಿಂದ ಅನಾವಶ್ಯಕವಾಗಿ ಬಸ್ ನಲ್ಲಿ ಪ್ರಯಾಣ ಮಾಡುವ  ಮಹಿಳೆಯರನ್ನು ತಡೆಯಲು ಮುಂದಾಗಿದೆ. 

ಸರ್ಕಾರದಿಂದ ಜಾರಿಯಾಗಲಿರುವ ಶಕ್ತಿ ಯೋಜನೆಯ ಹೊಸ ನಿಯಮಗಳು.

  • ಲಾಂಗ್ ರೂಟ್ ಬಸ್ಗಳಲ್ಲಿ ಸ್ಟ್ಯಾಂಡಿಂಗ್ ಕ್ಯಾನ್ಸಲ್. ( ಸದ್ಯ ಇವರಿಗೆ ರಾಜ್ಯಾದ್ಯಂತ ಎಲ್ಲಾ ಬಸ್ಗಳಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ ರಾಜ್ಯ ಸರ್ಕಾರ ಇದೀಗ ಲಾಂಗ್ ರೂಟ್ ಬಸ್ ಗಳಿಗೆ ಸ್ಟ್ಯಾಂಡಿಂಗ್ ಕ್ಯಾನ್ಸಲ್ ಮಾಡಿದೆ ಅಂದರೆ ವಾಪಸ್ ಗಳಲ್ಲಿ ಕನಿಷ್ಠ ಮಹಿಳೆಯರ ಉಚಿತ ಬಸ್ ಟಿಕೆಟ್ ಗೆ ಅವಕಾಶ ನೀಡಿದ್ದು ಅಷ್ಟು ಮಹಿಳೆಯರಿಗೆ ಮಾತ್ರ ಆ ಬಸ್ಗಳಲ್ಲಿ ಅವಕಾಶ ಉಳಿದವರಿಗೆ ಸ್ಟ್ಯಾಂಡಿಂಗ್ ನಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ)
  •  ಮುಂಗಡ ಬುಕಿಂಗ್ ಕಡ್ಡಾಯ ಮಾಡುವ ಸಾಧ್ಯತೆ. ( ಈಗಾಗಲೇ ಈ ಬಗ್ಗೆಯೂ ರಾಜ್ಯ ಸರ್ಕಾರ ಚರ್ಚೆ ನಡೆಸಿದ್ದು ಮಹಿಳೆಯರು ಅನವಶ್ಯಕವಾಗಿ ಬಸ್ಗಳಲ್ಲಿ ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಮತ್ತು ಬಸ್ ನಿರ್ವಾಹಕರಿಗೆ ಸಮಸ್ಯೆ ಉಂಟಾಗುತ್ತಿದೆ ಆದ್ದರಿಂದ ಮಹಿಳೆಯರ ಬಸ್ ಪ್ರಯಾಣ ಕಡಿಮೆ ಮಾಡಲು ಮುಂಗಡ ಬುಕಿಂಗ್ ಅಂದರೆ ಹಿಂದಿನ ದಿನವೇ ಬಸ್ ಪ್ರಯಾಣ ಮಾಡಲು ಟಿಕೆಟ್ ಬುಕ್ ಮಾಡಿಕೊಳ್ಳಬೇಕು. ಎಂಬ ಹೊಸ ನಿಯಮ ಜಾರಿ ಮಾಡುವ ಸಾಧ್ಯತೆ ಇದೆ)
  •  ಆನ್ಲೈನ್ ಬುಕಿಂಗ್ ಮೊರೆ ಹೋಗುವ ಸಾಧ್ಯತೆ. ( ಈಗಾಗಲೇ ತಿಳಿಸಿದ ಹಾಗೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಮಹಿಳೆಯರು ಇಂದಿನ ದಿನವೇ ಬಸ್ ಟಿಕೆಟ್ ಬುಕ್ ಮಾಡಿಕೊಳ್ಳಬೇಕು. ಅಥವಾ ಆನ್ಲೈನ್ ಮೂಲಕ ಒಂದು ದಿನದ ಮುಂಚೆ ಟಿಕೆಟ್ ಬುಕ್ ಮಾಡಿಕೊಳ್ಳುವಂತೆ ನಿಯಮವನ್ನು ಮಾಡಬೇಕು ಎಂದು ಸರ್ಕಾರ ನಿರ್ಧರಿಸಿದೆ)
  •   ಸಿಕ್ಕ ಸಿಕ್ಕ ಬಸ್ಗಳನೆಲ್ಲ ಹತ್ತುವಂತಿಲ್ಲ. ( ಈಗಾಗಲೇ ಸರ್ಕಾರದಿಂದ ಅಂತರ್ ರಾಜ್ಯದ ಮತ್ತು ಕೆಲವು ದುಬಾರಿ ಬಸ್ ಗಳಿಗೆ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದ್ದು ಇದೀಗ ಮತ್ತಷ್ಟು ಕೆಲವು ಬಸ್ ಗಳಿಗೆ ಮಹಿಳೆಯರ ಉಚಿತ ಬಸ್ ಪ್ರಯಾಣವನ್ನು ರದ್ದು ಮಾಡಲು ಮುಂದಾಗಿದೆ ಅಂದರೆ ಲಾಂಗ್ ರೂಟ್ ಬಸ್ಗಳು ಮತ್ತು ಪ್ರವಾಸಿ ತಾಣಗಳಿಗೆ ಹೋಗುವ ಬಸ್ ಗಳಿಗೆ ಉಚಿತ ಬಸ್ ಪ್ರಯಾಣ ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು ಬಂದಿದೆ.

 

ಇದನ್ನು ಓದಿ: ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್. ಜೂನ್ 30 ಕೊನೆಯ ದಿನಾಂಕ, ಲಿಂಕ್ ಆಗದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಚ್ಚರ.?

ಆಧಾರ್ ಕಾರ್ಡ್ ಇದ್ರೆ ಸಾಕು ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.

 ಇವರಿಗೆ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸರ್ಕಾರದಿಂದ ಅವಕಾಶ ನೀಡಿದ್ದು ಈಗಾಗಲೇ ರಾಜ್ಯದಲ್ಲಿ ಎಲ್ಲಾ ಮಾಧ್ಯಮಗಳಲ್ಲೂ ಮತ್ತು ಸೋಶಿಯಲ್ ಮೀಡಿಯಾ ಗಳಲ್ಲಿ ಇದರ ವಿಡಿಯೋಗಳು ಹೆಚ್ಚಾಗಿ. ವೈರಲ್ ಆಗಿವೆ ಅಲ್ಲದೆ ಇದರಿಂದ ಶಾಲಾ-ಕಾಲೇಜುಗಳಿಗೆ ಓದಲು ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಕೆಲಸಕ್ಕೆ ಹೋಗುವ ಗಂಡಸರಿಗೆ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿದ್ದು ಕೊನೆಯದಾಗಿ ಬಸ್ ನಿರ್ವಾಹಕರಿಗೂ ಸಹ ಇದರಿಂದ ಸಮಸ್ಯೆಗಳು ಹೆಚ್ಚಾಗಿದೆ ಅಲ್ಲದೆ  ಸರ್ಕಾರದ ಆಸ್ತಿಗೂ ಸಹ ಹೆಚ್ಚಿನ ಹಾನಿ ಉಂಟಾಗುತ್ತಿದ್ದು ಇದನ್ನು ಕಡಿಮೆ ಮಾಡಲು ಸರ್ಕಾರದಿಂದ ಹೊಸ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದೆ ಆದರೆ ಈ ಮೇಲೆ ತಿಳಿಸಿದ ಈ ಕೆಲವು ಕಂಡೀಶನ್ಗಳು ಅಪ್ಲೈ ಆಗಲಿದ್ದು ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಇದ್ದರೆ ಸಾಕು. ಮಹಿಳೆಯರು ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಧನ್ಯವಾದಗಳು….

Leave a Comment