ಯುವ ನಿಧಿ ಯೋಜನೆ ಅರ್ಜಿ ಆಹ್ವಾನಕ್ಕೆ ಸಿದ್ಧತೆ.! ಅರ್ಜಿ ಸಲ್ಲಿಸುವವರಿಗೆ ಸರ್ಕಾರದಿಂದ ಕಂಡೀಷನ್ಸ್ ಅಪ್ಲೈ.?

 ಎಲ್ಲರಿಗೂ ನಮಸ್ಕಾರ. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಜನರಿಗೆ ನೀಡಿದ ಐದು ಭರವಸೆ ಗ್ಯಾರಂಟಿ ಯೋಜನೆಗಲ್ಲಿ ಈಗಾಗಲೇ ನಾಲ್ಕು ಗ್ಯಾರೆಂಟಿ  ಯೋಜನೆಗಳಿಗೆ ಚಾಲನೆ ನೀಡಿದೆ ಇನ್ನು ಕೊನೆಯ ಗ್ಯಾರಂಟಿ ಯೋಜನೆ ಆಗಿರುವಂತಹ ಇವನಿಗೆ ಯೋಜನೆಗೆ ಸರ್ಕಾರ ಇದಾಗಲೇ ಚಾಲನೆ ನೀಡಲು ದಿನಾಂಕ ನಿಗದಿ ಮಾಡಿದ್ದು ಇದೀಗ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಹೊಸ ಕಂಡಿಷನ್ಸ್ ಗಳನ್ನು ಸರ್ಕಾರ ತಿಳಿಸಿದೆ,  ಹೌದು ಈಗಾಗಲೇ ರಾಜ್ಯದ ಮನೆ ಯಜಮಾನರಿಗೆ ಪ್ರತಿ ತಿಂಗಳು 2000 ಹಾಗೂ ಬಸ್ ನಲ್ಲಿ ಉಚಿತ  ಪ್ರಯಾಣ,  ಮನೆಗೆ 200 ಯೂನಿಟ್ ವಿದ್ಯುತ್ ಉಚಿತ,  ಮತ್ತು ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ  ವಿತರಣೆಯನ್ನು ಸರ್ಕಾರದಿಂದ ಮಾಡಲಾಗುತ್ತಿದೆ ಇದೀಗ ಯುವನಿಧಿ ಯೋಜನೆಗೆ ಪದವಿ ಮತ್ತು ಡಿಪ್ಲೋಮೋ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲು ಮುಂದಾಗಿದ್ದು ಅರ್ಜಿ ಸಲ್ಲಿಸಲು ಕೆಲವು ಹೊಸ ಕಂಡೀಷನ್ಸ್ ಗಳನ್ನು ಸರ್ಕಾರ ತಿಳಿಸಿದೆ ನಿಮ್ಮಲ್ಲಿ ಕೂಡ ಪದವಿ ಮತ್ತು ಡಿಪ್ಲೋಮೋ ಮಾಡಿರುವವರಿದ್ದರೆ ಈ ಯೋಜನೆಯ ಬಗ್ಗೆ ತಿಳಿಯಲು ಸಂಪೂರ್ಣವಾಗಿ ಲೇಖನವನ್ನು ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಯುವ ನಿಧಿ ಯೋಜನೆ  ಅರ್ಜಿ ಆಹ್ವಾನಕ್ಕೆ ಸಿದ್ಧತೆ.!

2022 23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮೋ  ಉತ್ತೀರ್ಣರಾಗಿರುವವರಿಗೆ ಸರ್ಕಾರದಿಂದ ಯುವ ನಿಧಿ ಯೋಜನೆಯ ಅಡಿಯಲ್ಲಿ ಪದವೀಧರರಿಗೆ ಪ್ರತಿ ತಿಂಗಳು 3000 ಮತ್ತು ಡಿಪ್ಲೋಮೋ ಹೊಂದಿರುವವರಿಗೆ ಪ್ರತಿ ತಿಂಗಳು  1500 ಸಹಾಯಧನ ನೀಡಲು ಸರ್ಕಾರ ಈ ಹೊಸ  ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ ಈಗಾಗಲೇ  ಯುವನಿಧಿ ಯೋಜನೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲು ಸರ್ಕಾರ ಮುಂದಾಗಿದ್ದು ಇದೀಗ ಎಲ್ಲಾ ರೀತಿಯ ಸದ್ಯತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.  

ಹೌದು ಯುವನಿಧಿ ಯೋಜನೆಗೆ ಪದವಿ ಮತ್ತು ಡಿಪ್ಲೋಮೋ ಹೊಂದಿರುವ 2022 23ನೇ ಸಾಲಿನ ಅರ್ಹ ಅಭ್ಯರ್ಥಿಗಳಿಂದ ಸರ್ಕಾರ ಇದೆ ಡಿಸೆಂಬರ್ ತಿಂಗಳಿನಿಂದ ಸರ್ಕಾರದ ಅಧಿಕೃತ ವೆಬ್ಸೈಟ್ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಆಹ್ವಾನಿಸಲು ಮುಂದಾಗಿದೆ ಇನ್ನು ಈಗಾಗಲೇ ತಿಳಿದಿರುವ ಹಾಗೆ ಪದವಿ ಮತ್ತು ಡಿಪ್ಲೋಮೋ ಹೊಂದಿರುವವರು ಕಳೆದ ಆರು ತಿಂಗಳಿನಿಂದ ಯಾವುದೇ ಉದ್ಯೋಗ ಸಿಕ್ಕಿಲ್ಲದಿದ್ದರೆ  ಅರ್ಜಿ ಸಲ್ಲಿಸಬಹುದು ಹಾಗೆ ಫಲಾನುಭವಿಗೆ ಯೋಜನೆಯ ಹಣ ನೀಡುತ್ತಿರುವ ಸಮಯದಲ್ಲಿ ಉದ್ಯೋಗ ದೊರೆತರೆ ಹಣ ನೀಡುವುದನ್ನು ನಿಲ್ಲಿಸಲಾಗುತ್ತದೆ ಎಂದು ಸರ್ಕಾರ ಈಗಾಗಲೇ ನಿಯಮವನ್ನು ತಿಳಿಸಿರುತ್ತದೆ ಆದರೆ ಈಗ ಮತ್ತಷ್ಟು ಕೆಲವೊಮ್ಮೆ ನಿಯಮಗಳನ್ನು ಅರ್ಜಿದಾರರಿಗೆ ತಿಳಿಸಲಾಗಿದ್ದು ಈ ನಿಯಮಗಳು ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯಿಸಲಿದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವವರಿಗೆ ಸರ್ಕಾರದಿಂದ ಕಂಡೀಷನ್ಸ್ ಅಪ್ಲೈ.?

ಸರ್ಕಾರದಿಂದ ಯುವನಿಧಿ ಯೋಜನೆಯನ್ನು ಜನರಿಗೆ ಪರಿಚಯಿಸಿ ಈಗಾಗಲೇ ಆರು ತಿಂಗಳು ಕಳೆದಿದೆ ಸದ್ಯ ಇನ್ನುಳಿದ ನಾಲ್ಕು  ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಿದ್ದು ಇನ್ನು ಕೊನೆಯ ಯೋಜನೆ ಆಗಿರುವಂತಹ ಯುವ ನಿಧಿ ಯೋಜನೆಗೆ ಚಾಲನೆ ನೀಡಲು ಮುಂದಾಗಿದೆ,  ಪದವಿ ಮತ್ತು ಡಿಪ್ಲೋಮೋ ಕೋರ್ಸ್ಗಳು ಏಪ್ರಿಲ್ ಮತ್ತು ಜೂನ್ ಅವಧಿಯಲ್ಲಿ ಪರೀಕ್ಷೆ ಮುಗಿದು ಫಲಿತಾಂಶ ಹೊರಬರುತ್ತದೆ ನಂತರ ಅಭ್ಯರ್ಥಿಗಳಿಗೆ ಸರ್ಕಾರ ಈಗಾಗಲೇ ತಿಳಿಸಿದ ಹಾಗೆ ಆರು ತಿಂಗಳು  ಉದ್ಯೋಗ ಪಡೆಯಲು ಅವಕಾಶವನ್ನು ನೀಡಲಾಗುತ್ತದೆ ಎಂದು ತಿಳಿಸಿದ ಹಾಗೆ ಈಗಾಗಲೇ ಅವಧಿ ಮುಗಿಯುತ ಬಂದಿದೆ ಹಾಗಾಗಿ ಡಿಸೆಂಬರ್ ತಿಂಗಳಿನಿಂದ ಯುವ ನಿಧಿ ಯೋಜನೆಗೆ 2020 23ನೇ ಸಾಲಿನ ಪದವಿ ಮತ್ತು ಡಿಪ್ಲೋಮೋ ಹೊಂದಿರುವವರಿಂದ ಅರ್ಜಿಯನ್ನು  ಆಹ್ವಾನಿಸಲಾಗುತ್ತದೆ. 

ಆದರೆ ಸರ್ಕಾರದ ಹೊಸ ನಿಯಮದ ಪ್ರಕಾರ ಎಲ್ಲಾ ಪದವಿ ಮತ್ತು ಡಿಪ್ಲೋಮೋದಾರರಿಗೂ ಮಾಸಿಕ ಪದ್ಯ ಲಭ್ಯವಾಗುವುದಿಲ್ಲ ಏಕೆಂದರೆ ಸ್ವಯಂ ಉದ್ಯೋಗಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಆರ್ಥಿಕ ಸಹಾಯ ಪಡೆದಿದ್ದಾರೆ  ಮತ್ತು ತರಬೇತಿ ಬಗ್ಗೆ ಪಡೆಯುತ್ತಿರುವವರು ಸರ್ಕಾರಿ ಅಥವಾ ಖಾಸಗಿ ಉದ್ಯೋಗ ನಿರ್ವಹಿಸುತ್ತಿರುವವರು ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾದವರು  ಯುವನಿಧಿ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂಬ ಹೊಸ ಕಂಡೀಶನ್ ಅನ್ನು ಸರ್ಕಾರ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಈಗಾಗಲೇ ಫಲಾನುಭವಿಗಳ ಲಿಸ್ಟ್ ರೆಡಿ.?’

. ಹೌದು ಸರ್ಕಾರದಿಂದ ಯುವನಿಧಿ ಯೋಜನೆಗೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಜೊತೆಗೆ ಎಷ್ಟು ಫಲಾನುಭವಿಗಳಿಗೆ  ಹಣ ನೀಡಬೇಕಾಗುತ್ತದೆ ಎಂಬ ಯೋಜನೆ ಕೂಡ ಸಿದ್ಧಪಡಿಸಿದೆ ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಮತ್ತು ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರನ್ನು ಕಳೆದು ಮೂಲಗಳ ಪ್ರಕಾರ 4.7 ಲಕ್ಷ ಪದವೀಧರರು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಡಿಪ್ಲೋಮೋ ಉತ್ತೀರ್ಣರಾದವರೆಗೆ ಹಣ ನೀಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ ಇನ್ನು ಕೆಲವೇ ದಿನಗಳಲ್ಲಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಸ್ವೀಕರಿಸಲಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment