ಹೌದು ಯಾರೆಲ್ಲಾ 60 ವರ್ಷಕಿಂತ ಮೇಲ್ಪಟ್ಟಂತವರು ರಾಜ್ಯ ಸರ್ಕಾರದ ಪಿಂಚಣಿ ಯೋಜನೆ ಅಡಿಯಲ್ಲಿ ಪಿಂಚಣಿ ಹಣವನ್ನು ಪಡೆಯುತ್ತಿದ್ದೀರಿ ನಿಮಗೆ ಇಲ್ಲಿದೆ ಗುಡ್ ನ್ಯೂಸ್ ಹೌದು ರಾಜ್ಯ ಸರ್ಕಾರವು ಪಿಂಚಣಿ ದಾರರಿಗೆ ಪಿಂಚಣಿ ಹಣವನ್ನು ಹೆಚ್ಚು ಮಾಡುವ ಮಾಹಿತಿ ನೀಡಿದೆ.
ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಪಿಂಚಣಿ ಹಣದಲ್ಲಿ ಎಷ್ಟು ಹಣ ಹೆರಿಕೆ ಆಗಲಿದೆ ಯಾವಾಗನಿಂದ ಪಿಂಚಣಿದಾರರಿಗೆ ಹಣವನ್ನು ವಿತರಣೆ ಮಾಡಲಾಗುತ್ತದೆ ಎಂಬ ಕುರಿತು ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ!ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರವತ್ತು ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರದಿಂದ ಪಿಂಚಣಿ ಹಣವನ್ನು ನೀಡಲಾಗುತ್ತಿದೆ ಹಾಗೆಯೇ ವಿಧವೆಯವರಿಗೂ ಕೂಡ ಪಿಂಚಣಿ ಹಣವನ್ನು ನೀಡಲಾಗುತ್ತಿದೆ ಈ ಕುರಿತು ಇದೀಗ ರಾಜ್ಯ ಸರ್ಕಾರವು ಪಿಂಚಣಿ ಹಣ ಹೆರಿಕೆ ಮಾಡುವ ಹಿನ್ನೆಲೆ ಹೊಸ ನಿರ್ಧಾರ ತೆಗೆದುಕೊಂಡಿದ್ದು ಪಿಂಚಣಿ ಹಣವನ್ನು ಸದ್ಯದಲ್ಲಿಯೇ ಏರಿಕೆ ಮಾಡುವ ಭರವಸೆ ನೀಡಿದೆ.
ಇದನ್ನು ಓದಿ : ರಾಜ್ಯದ ರೈತರ ಕೃಷಿ ಸಾಲ ಮನ್ನಾ ಕುರಿತು ಸರ್ಕಾರ ಮಹತ್ತರ ಘೋಷಣೆ!
ಪಿಂಚಣಿ ಹಣದಲ್ಲಿ ಎಷ್ಟು ಹಣ ಏರಿಕೆ ಆಗಲಿದೆ!
ಪಿಂಚಣಿ ಹಣ ಏರಿಕೆ ಮಾಡುವ ಕುರಿತು ಬಹಳಷ್ಟು ಜನ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಒತ್ತಾಯಿಸುತ್ತಿದ್ದರು ಹಾಗೂ ಕೆಲವೊಂದಷ್ಟು ಜನ ಪತ್ರಗಳನ್ನು ಕೂಡ ಬರೆದಿದ್ದರು ಆದ ಕಾರಣ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದ ಹಿನ್ನೆಲೆ ರಾಜ್ಯದ ಜನತೆಯ ಹಿತ ದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಈ ಹಿನ್ನೆಲೆಯಲ್ಲಿ ಪಿಂಚಣಿದಾರರು ಕೂಡ ಪಿಂಚಣಿ ಹಣವನ್ನು ಏರಿಕೆ ಮಾಡುವ ಕುರಿತು ಬೇಡಿಕೆ ಇಟ್ಟಿದ್ದರು ಈ ಬೇಡಿಕೆಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸುವುದಾಗಿ ಭರವಸೆ ನೀಡಿದ್ದರು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಭರವಸೆಯ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಮೀಟಿಂಗ್ ಒಂದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಜನತೆಯ ಪಿಂಚಣಿ ಹಣವನ್ನು ಹೆಚ್ಚಿಸುವ ಕುರಿತು ತಿಳಿಸಿದ್ದಾರೆ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ಮಾತಿಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು ಮುಂದಿನ ಬಜೆಟ್ ನಲ್ಲಿ ರಾಜ್ಯದ ಜನತೆಯ ಅಂದರೆ 60 ವರ್ಷ ಮೇಲ್ಪಟ್ಟವರ ಪಿಂಚಣಿ ಹಣವನ್ನು ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ :ಗೃಹಲಕ್ಷ್ಮಿ ಯೋಜನೆಯ 2000 ಹಣ ನಿಮಗಿನ್ನು ಬಂದಿಲ್ಲವೇ.! ಇಲ್ಲಿವೇ ಹಣ ಬರದಿರಲು ಕಾರಣಗಳು.?
ಪಿಂಚಣಿ ಹಣದಲ್ಲಿ ಎಷ್ಟು ಹಣ ಏರಿಕೆಯಾಗಲಿದೆ !
ಸಿಎಂ ಸಿದ್ದರಾಮಯ್ಯ ಹೇಳಿರುವ ಪ್ರಕಾರ ಪಿಂಚಣಿ ಹಣವನ್ನು ಮುಂದಿನ ರಾಜ್ಯದಲ್ಲಿ ಬಜೆಟ್ ನಲ್ಲಿ ಏರಿಕೆ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ ಆದರೆ ಈಗ ಎಷ್ಟು ಹಣವನ್ನು ಏರಿಕೆ ಮಾಡುತ್ತೇವೆ ಎಂದು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ ಈ ಕುರಿತಾದಂತೆ ಯಾವಾಗ ಎಷ್ಟು ಹಣವನ್ನು ಹೆಚ್ಚು ಮಾಡುತ್ತೇವೆ ಎಂದು ಸದ್ಯದಲ್ಲಿಯೇ ಜನರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ಈಗ ಪಿಂಚಣಿ ಹಣವನ್ನು ರಾಜ್ಯದ ಜನತೆಗೆ ಪ್ರತಿ ತಿಂಗಳು ಕೂಡ ನೀಡಲಾಗುತ್ತಿದ್ದು ಪಿಂಚಣಿಯ ಹಣದ ಮೊತ್ತವು ಒಂದು ಸಾವಿರ ಇದೆ ಈ ಹಣವನ್ನು ಸದ್ಯದಲ್ಲಿಯೇ ಏರಿಕೆ ಮಾಡಲಾಗುವುದು ಆದರೆ ಎಷ್ಟು ಹಣವನ್ನು ಏರಿಕೆ ಮಾಡಲಾಗುತ್ತದೆ ಎಂದು ತಜ್ಞರ ಜೊತೆ ಚರ್ಚಿಸಿದ ಬಳಿಕವಷ್ಟೇ ನಾನು ಮಾಹಿತಿ ನೀಡುತ್ತೇನೆ ಹಾಗೂ ಮಾಹಿತಿ ನೀಡಿದ ಹಣವನ್ನು ಮುಂದಿನ ರಾಜ್ಯದ ಬಜೆಟ್ ನಲ್ಲಿ ಅಧಿಕೃತವಾಗಿ ಜಾರಿಗೆ ತರುತ್ತೇನೆ ಎಂದು ನೂತನ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದುವೇ ರಾಜ್ಯದ ಜನತೆಗೆ ಸಿಹಿ ಸುದ್ದಿಯಾಗಿದ್ದು 60 ವರ್ಷಕ್ಕಿಂತ ಮೇಲ್ಪಟ್ಟಂತ ಹಿರಿಯ ನಾಗರಿಕರಿಗೆ ಪಿಂಚಣಿ ಹಣವನ್ನು ಸದ್ಯದಲ್ಲಿಯೇ ಏರಿಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!