ಯುವನಿಧಿ ಯೋಜನೆ ಡಿಪ್ಲೋಮಾ & ಪದವೀಧರರಿಗೆ ಗುಡ್ ನ್ಯೂಸ್.! 5ನೇ ಯುವನಿಧಿ ಗ್ಯಾರಂಟಿ ಯೋಜನೆಗೆ ಚಾಲನೆ ನೀಡುವ ಬಗ್ಗೆ ಸಿಎಂ ಘೋಷಣೆ.? 

ಎಲ್ಲರಿಗೂ ನಮಸ್ಕಾರ…

 ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಲ್ಲಿ ಈಗಾಗಲೇ ನಾಲ್ಕು ಗ್ಯಾರೆಂಟಿ  ಚಾಲನೆ ನೀಡಲಾಗಿದೆ ಇನ್ನು ಉಳಿದ ಒಂದು ಗ್ಯಾರಂಟಿ ಯೋಜನೆ ಎಂದರೆ ಅದೇ ಯುವ ನಿಧಿ ಯೋಜನೆ ಈ ಯೋಜನೆಗೆ ಸರ್ಕಾರದಿಂದ ಚಾಲನೆ ನೀಡಲು ಕೆಲವು ಹೊಸ ಯೋಜನೆಗಳನ್ನು ಮಾಡಿದ್ದು ಇದೀಗ ರಾಜ್ಯ ಸರ್ಕಾರದಿಂದ ಯೋಜನೆಯ ಚಾಲನೆಯ ದಿನಾಂಕವನ್ನು ನಿಗದಿ ಮಾಡಿದೆ ಸತೆಯ ಬಗ್ಗೆ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಯದಲ್ಲಿ ಸಿಎಂ ಸಿದ್ದರಾಮಯ್ಯನವರು ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾಗಿರುವ  ಯುವನಿಧಿ ಯೋಜನೆಯನ್ನು ಜಾರಿ ಮಾಡುವ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿದೆ.

WhatsApp Group Join Now
Telegram Group Join Now

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಯುವ ನಿಧಿ ಯೋಜನೆಯ ಬಗ್ಗೆ ಸರ್ಕಾರದಿಂದ ಹೊಸ ಅಪ್ಡೇಟ್.?

ಕರ್ನಾಟಕ ರಾಜ್ಯ ಸರ್ಕಾರದ ಐದು  ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಗೃಹಲಕ್ಷ್ಮಿ ಯೋಜನೆ ಗೃಹ ಜ್ಯೋತಿ ಯೋಜನೆ ಶಕ್ತಿ ಯೋಜನೆ ಮತ್ತು ಯುವ ನಿಧಿ ಯೋಜನೆ ಈ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿ ಮಾಡಿದ್ದು ಇನ್ನು ಕೊನೆಯ ಯುವನಿಧಿ ಯೋಜನೆ ಮಾತ್ರ ಬಾಕಿ ಉಳಿದಿದೆ ಸದ್ಯ ಇದೀಗ ಯುವನಿಧಿ ಯೋಜನೆಗೂ ಚಾಲನೆ ನೀಡಲು ಸರ್ಕಾರ ಮುಂದಾಗಿದ್ದು ಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಬಗ್ಗೆ ಹೊಸ ಆದೇಶ ಮಾಡಿದ್ದಾರೆ.

 ಹೌದು. ಐದನೇ ಗ್ಯಾರೆಂಟಿ ಯೋಜನೆಯಾಗಿರುವ ಯುವ ನಿಧಿ ಯೋಜನೆಯನ್ನು ಇನ್ನು ಕೆಲವೇ ತಿಂಗಳಲ್ಲಿ ಡಿಪ್ಲೋಮೋ ವಿದ್ಯಾರ್ಥಿಗಳಿಗೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ನೀಡುವುದಾಗಿ ಮಾಹಿತಿ ನೀಡಿದೆ.  ಹಾಗಾದ್ರೆ ಈ ಇವನಿಗೆ ಯೋಜನೆಯು ಯಾವಾಗ ಶುರುವಾಗಲಿದೆ ಯಾರಿಗೆಲ್ಲ  ಯುವನಿಧಿ ಯೋಜನೆಯ ಹಣ ಸಿಗಲಿದೆ ಎಂಬ ಎಲ್ಲಾ ಮಾಹಿತಿಯ ಬಗ್ಗೆ ತಿಳಿಯೋಣ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

5ನೇ ಗ್ಯಾರೆಂಟಿ ಯೋಜನೆಯದ ಯುವ ನಿಧಿ ಯೋಜನೆಗೆ ಚಾಲನೆ ಯಾವಾಗ.?

 ಸದ್ಯ  ಈಗಷ್ಟೇ ರಾಜ್ಯ ಸರ್ಕಾರದಿಂದ ಈ ಬಗ್ಗೆ ಮಾಹಿತಿ ನೀಡಿದ್ದು 5ನೇ ಗ್ಯಾರಂಟಿ ಯೋಜನೆಯದ ಯುವ ನಿಧಿ ಯೋಜನೆಗೆ  2024ರ  ಜನವರಿ ತಿಂಗಳಿನಲ್ಲಿ ಯುವ ನಿಧಿ ಯೋಜನೆಗೆ ಚಾಲನೆ ನೀಡಲಾಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

 ಇನ್ನು ಈ ಯುವನಿಧಿ ಯೋಜನೆ ರಾಜ್ಯದ ಎಲ್ಲಾ ಡಿಪ್ಲೋಮೋ ಮತ್ತು ಪದವಿ ಮುಗಿಸಿ ಇರುವ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಈ ಯೋಜನೆಯ ಹಣ ಸಿಗುವುದಿಲ್ಲ ಈಗಾಗಲೇ ತಿಳಿಸಿರುವ ಹಾಗೆ ಡಿಪ್ಲೋಮೋ ವಿದ್ಯಾರ್ಥಿಗಳಿಗೆ 1500 ಮತ್ತು ಪದವಿ ವಿದ್ಯಾರ್ಥಿಗಳಿಗೆ 3000 ನೀಡುವ ಯುವನಿಧಿ ಯೋಜನೆಯ ಹಣವು ವಿದ್ಯಾರ್ಥಿಗೆ ಕೇವಲ ಮೂರು ವರ್ಷ ಮಾತ್ರ ನೀಡಲಾಗುತ್ತದೆ ಅಲ್ಲದೆ ಹಿಂದಿನ ವರ್ಷದಲ್ಲಿ ಡಿಪ್ಲೋಮೋ ಅಥವಾ ಪದವಿಯಲ್ಲಿ ಪಾಸಾಗಿ ಹೊರಬಂದಂತಹ ವಿದ್ಯಾರ್ಥಿಗಳಿಗೆ ಮಾತ್ರ ಇವನಿಗೆ ಯೋಜನೆಯ ಹಣ ಸಿಗಲಿದೆ. 

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! SBI ಆಶಾ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 10,000 ದವರೆಗೆ ಸ್ಕಾಲರ್ಶಿಪ್ ಪಡೆಯುವ ಅವಕಾಶ .?

 ಯುವನಿಧಿ ಯೋಜನೆಯ ಹಣ ಯಾರಿಗೆ ಎಷ್ಟು ತಿಂಗಳು  ಸಿಗಬಹುದು.?

 ನಿಮಗೆಲ್ಲ ತಿಳಿದಿರಬಹುದು ಸರ್ಕಾರದಿಂದ ಈಗಾಗಲೇ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಿಗೂ ಕೂಡ ಕೆಲವು ನಿಯಮಗಳನ್ನು ತಿಳಿಸಲಾಗಿದೆ  ಅದೇ ರೀತಿ ಈ ಯೋಜನೆಗೂ ಕೂಡ ಕೆಲವು ನಿಯಮಗಳನ್ನು ತಿಳಿಸಿದೆ  ಇದೀಗ 2024 ರಿಂದ ಯುವನಿಧಿ ಯೋಜನೆ, ಜಾರಿಯಾಗಲಿದ್ದು ಇದಕ್ಕೆ ಅರ್ಹರು ಯಾರೆಂದರೆ  2022 23ನೇ ಸಾಲಿನಲ್ಲಿ ಡಿಪ್ಲೋಮೋ ಅಥವಾ ಪದವಿ ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 ಏಕೆಂದರೆ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಆರು ತಿಂಗಳ ಉದ್ಯೋಗ ಪಡೆಯುವ ಅವಕಾಶವನ್ನು ನೀಡಲಾಗುತ್ತದೆ ನಂತರ ಉದ್ಯೋಗ ಸಿಗದಿದ್ದರೆ ಉದ್ಯೋಗ ಸಿಗುವವರೆಗೂ ಈ  ಯುವ ನಿಧಿ ಯೋಜನೆಯ ಹಣವನ್ನು ನೀಡುವುದಾಗಿ ತಿಳಿಸಲಾಗಿದೆ ಇನ್ನು ಡಿಪ್ಲೋಮೋ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500  ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000  ನೀಡಲಾಗುತ್ತದೆ.

ಒಂದು ವೇಳೆ ನೀವು ಕೂಡ ಎರಡು 20 22 23 ನೇ ಸಾಲಿನಲ್ಲಿ  ಪದವಿ ಅಥವಾ ಡಿಪ್ಲೋಮೋ ಪಾಸ್ ಆಗಿದ್ದರೆ ಜನವರಿ ನಂತರದಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಇನ್ನು ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಅಪ್ಡೇಟ್ ಸಿಗಲಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ  ವಾಟ್ಸಪ್ಪ್ ಗ್ರೂಪ್ಗೆ ಜಾಯಿನ್ ಆಗಿ..ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! SBI ಆಶಾ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 10,000 ದವರೆಗೆ ಸ್ಕಾಲರ್ಶಿಪ್ ಪಡೆಯುವ ಅವಕಾಶ .?

 

Leave a Comment