ಹೌದು ಈಗಾಗಲೇ ರಾಜ್ಯಾದ್ಯಂತ ಬಹುತೇಕ ಬ್ಯಾಂಕ್ ಗಳಲ್ಲಿ ರೈತರು ಕೃಷಿ ಸಾಲ ಮತ್ತು ಇನ್ನಿತರೆ ಕೃಷಿ ಉಪಕರಣಗಳ ಖರೀದಿಗಾಗಿ ಸಾಲ ತೆಗೆದುಕೊಂಡಿದ್ದು ಇಂತಹ ಸಾಲ ತೆಗೆದುಕೊಂಡ ರೈತರಿಗೆ ರಜೆ ಸರ್ಕಾರ ಇದೀಗ ಬಿಗ್ ರಿಲೀಫ್ ನೀಡಿದೆ ಹಾಗಾದರೆ ಏನು ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ ಮಾಹಿತಿಯನ್ನು ಕೊನೆವರೆಗೂ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡ ರೈತರಿಗೆ ಸರ್ಕಾರ ಗುಡ್ ನ್ಯೂಸ್!
ರಾಜ್ಯಾದ್ಯಂತ ಬಹುತೇಕ ರೈತರು ತಮ್ಮ ಕೃಷಿ ಉದ್ದೇಶಕ್ಕಾಗಿ ಬಹುತೇಕ ಬ್ಯಾಂಕುಗಳ ಮುಖಾಂತರ ಕೃಷಿ ಸಾಲ ತೆಗೆದುಕೊಂಡಿದ್ದಾರೆ ಈ ಕೃಷಿ ಸಾಲದ ಅನ್ವಯ ಬಹುತೇಕ ಜನ ಈವರೆಗೂ ಕೂಡ ಬ್ಯಾಂಕುಗಳಿಗೆ ಕೃಷಿ ಸಾಲವನ್ನು ಹಿಂದಿರುಗಿಸಿಲ್ಲ, ಹೀಗೆ ಸಾಲ ಹಿಂದಿರುಗಿಸದಿರುವ ರೈತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ರೈತರು ಸದ್ಯಕ್ಕೆ ಸಾಲ ಪಾವತಿಸುವ ಅವಶ್ಯಕತೆ ಇಲ್ಲವೆಂದು ಸರ್ಕಾರ ತಿಳಿಸಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು ರಾಜ್ಯ ಸರ್ಕಾರವು ಈಗಾಗಲೇ ಬೆಳೆ ರಹಿತ ಪ್ರದೇಶಗಳನ್ನು ಗುರುತಿಸಿದ್ದು ಹಾಗೂ ಸದ್ಯ ರಾಜ್ಯದಲ್ಲಿ ಬರಗಾಲ ಇರುವ ಕಾರಣ ಬರಗಾಲದ ಸಮೀಕ್ಷೆಯನ್ನು ಕೂಡ ನಡೆಸಿದೆ ಯಾವ ಯಾವ ಪ್ರದೇಶಗಳನ್ನು ಬರಗಾಲ ಪೀಡಿತ ಹಾಗೂ ಬೆಲೆ ರಹಿತ ಪ್ರದೇಶವೆಂದು ಸರ್ಕಾರ ಸಮೀಕ್ಷೆ ಮಾಡಿದೆ ಆ ಪ್ರದೇಶಗಳನ್ನು ಗುರುತಿಸಿದ್ದು ಅಂತಹ ಪ್ರದೇಶಗಳಲ್ಲಿ ರೈತರು ಬ್ಯಾಂಕ್ಗಳಲ್ಲಿ ಸಾಲ ತೆಗೆದುಕೊಂಡಿದ್ದಲ್ಲಿ ಆ ಸಾಲಗಳನ್ನು ಸತ್ಯಕ್ಕೆ ಹಿಂದಿರುಗಿಸದಿರುವ ಆದೇಶವನ್ನು ಹೊರಡಿಸಿದೆ.
ರೈತರು ಬ್ಯಾಂಕ್ಗಳಲ್ಲಿ ಕೃಷಿ ಉದ್ದೇಶಕ್ಕಾಗಿ ಸಾಲ ತೆಗೆದುಕೊಂಡಿದ್ದರೆ ಮಾತ್ರವಷ್ಟೇ ಈ ಒಂದು ಸರ್ಕಾರದ ಆದೇಶವು ಅನ್ವಯವಾಗಲಿದ್ದು ನೀವೇನಾದರೂ ಕೃಷಿ ಉದ್ದೇಶ ಬಿಟ್ಟು ಬೇರೆ ಯಾವುದೇ ಉದ್ದೇಶಕ್ಕಾಗಿ ಬ್ಯಾಂಕುಗಳ ಮೂಲಕ ಸಾಲ ತೆಗೆದುಕೊಂಡಿದ್ದಲ್ಲಿ ಆ ಸಾಲವನ್ನು ಬಡ್ಡಿಯ ಜೊತೆಗೆ ನೀವು ಬ್ಯಾಂಕಿಗೆ ಮರುಪಾವತಿ ಮಾಡಬೇಕೆಂದು ಸೂಚಿಸಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸದ್ಯ ರಾಜ್ಯಾದ್ಯಂತ ಕೆಲವೊಂದಷ್ಟು ಪ್ರದೇಶಗಳಲ್ಲಿ ಬರಗಾಲ ಇರುವ ಕಾರಣ ಸರ್ಕಾರ ಬರಗಾಲ ಪೀಡಿತ ಪ್ರದೇಶಗಳಿಗೆ ಈಗಾಗಲೇ ಸಬ್ಸಿಡಿ ಹಾಗೂ ಪರಿಹಾರವನ್ನು ಕೂಡ ಘೋಷಣೆ ಮಾಡಿದ್ದು ಅಲ್ಲಿನ ರೈತರು ಬರಗಾಲವಿರುವ ಕಾರಣ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಆದ ಕಾರಣ ಬೆಳೆ ಇಲ್ಲದೆ ರೈತನು ಸಾಲವನ್ನು ಕೂಡ ತೀರಿಸಲಾಗುವುದಿಲ್ಲವೆಂದು ಸರ್ಕಾರ ಯೋಚಿಸಿದ್ದು ಈ ನಿರ್ಧಾರ ತೆಗೆದುಕೊಂಡಿದೆ ಸರ್ಕಾರ ಮುಂದಿನ ಆರು ತಿಂಗಳವರೆಗೂ ಕೂಡ ಯಾವುದೇ ಬಡ್ಡಿಯನ್ನು ಹಾಗೂ ಹಸಲನ್ನುಕೂಡ ಬ್ಯಾಂಕಿಗೆ ಹಿಂದಿರುಗಿಸದಿರುವಂತೆ ಸೂಚಿಸಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!