ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಎಲ್ಲಾ ರೇಷನ್ ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ.! ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂತು ಚೆಕ್ ಮಾಡಿ.?

ಎಲ್ಲರಿಗೂ ನಮಸ್ಕಾರ…

ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಒಂದಾದ  ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾ ಹಾಗಿರುವ ಬಗ್ಗೆ ಮಾಹಿತಿ ಬಂದಿದೆ.  ಸದ್ಯ ಈ ಹಿಂದೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ಒಬ್ಬ ಸದಸ್ಯರಿಗೆ 10 ಕೆಜಿಯಂತೆ   ಅಕ್ಕಿಯನ್ನು ನೀಡಲಾಗುತ್ತಿತ್ತು ಆದರೆ ಕ್ರಮೇಣ ಅದನ್ನು ಕಡಿಮೆ ಮಾಡಲಾಗಿತ್ತು ನಂತರ ರಾಜ್ಯದ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುವುದಾಗಿ ಅಂದರೆ ಪ್ರತಿ ಸದಸ್ಯರಿಗೆ 10 ಕೆಜಿಯಂತೆ   ಅಕ್ಕಿ ವಿತರಣೆ ಮಾಡುವುದಾಗಿ ಸರ್ಕಾರ ಭರವಸೆಯನ್ನು ನೀಡಿತು ಅದರಂತೆ ಅಕ್ಕಿ ವಿತರಣೆಗೆ ಮುಂದಾದ ಸಮಯದಲ್ಲಿ ಸರ್ಕಾರಕ್ಕೆ ಬೇರೆ ರಾಜ್ಯಗಳಿಂದ  ಅಕ್ಕಿ ಸಿಗದ ಕಾರಣ ಕೆಲವು ಜಿಲ್ಲೆಗಳಿಗೆ   ಅಕ್ಕಿ ಬದಲಾಗಿ ಹಣ ನೀಡುವುದಾಗಿ ಮತ್ತು ಕೆಲವು ಜಿಲ್ಲೆಗಳಿಗೆ 5 ಕೆಜಿ ಅಕ್ಕಿ ಮತ್ತು 5 ಕೆಜಿಯ ಹಣ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದು ನೀವು ಕೂಡ ರೇಷನ್ ಕಾರ್ಡ್  ಹೊಂದಿದ್ದು ನಿಮಗೂ ಕೂಡ ಅನ್ನಭಾಗ್ಯ ಯೋಜನೆಯ ಅಕ್ಕಿ  ಹಣ ಬಂದಿದೆಯೇ ಎಂದು ಚೆಕ್ ಮಾಡಲು ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

ಅನ್ನಭಾಗ್ಯ ಯೋಜನೆಯ ಅಕ್ಕಿ  ಹಣ ಎಲ್ಲರ ಬ್ಯಾಂಕ್ ಖಾತೆಗೆ ಜಮ.?

 ಸದ್ಯ ಈಗಾಗಲೇ ರಾಜ್ಯ ಸರ್ಕಾರ ಕಳೆದ ಮೂರು ತಿಂಗಳಿನಿಂದ ಕೆಲವು ಜಿಲ್ಲೆಗಳಿಗೆ  ಅಕ್ಕಿ ಬದಲಾಗಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ ಅದೇ ರೀತಿ ಕೆಲವು ಜಿಲ್ಲೆಗಳಿಗೆ 5 ಕೆಜಿ ಅಕ್ಕಿಯನ್ನು ಮತ್ತು 5  ಕೆಜಿಗೆ 34 ರೂಪಾಯಿಯಂತೆ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ.  ಸದ್ಯ ಇದೀಗ  ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಕೆಲವರಿಗೆ ಮೊದಲನೇ ತಿಂಗಳಿನಿಂದ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಕೆಲವರಿಗೆ ಮಾತ್ರ  ಈ  ಅಕ್ಕಿಯ ಹಣ ಜಮಾ ಆಗಿಲ್ಲ.

 ಈ ಬಗ್ಗೆ ಸರ್ಕಾರದಿಂದ ಕೂಡ ಮಾಹಿತಿ ತಿಳಿಸಿದ್ದು ಎಲ್ಲಾ ರೇಷನ್ ಕಾರ್ಡ್ ದರರು ಕಡ್ಡಾಯವಾಗಿ ಅವರ ರೇಷನ್ ಕಾರ್ಡಿಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು ಅಂದರೆ e-kyc  ಮಾಡಿಸಿರಬೇಕು ಹಾಗೆ ಆಧಾರ್ ಕಾರ್ಡ್ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಿರಬೇಕು ಅಂದರೆ DBT  ಲಿಂಕ್ ಮಾಡಿಸಿರಬೇಕು ಎಂದು ತಿಳಿಸಿದ್ದು  ಈ ಎಲ್ಲಾ ಮಾಹಿತಿಗಳು ಸರಿಯಾಗಿರುವವರಿಗೆ ಈಗಾಗಲೇ ಬ್ಯಾಂಕ್ ಖಾತೆಗೆ ಅಕ್ಕಿ ಹಣ ಜಮಾ ಆಗಿದ್ದು ಕೆಲವರಿಗೆ  ರೇಷನ್ ಕಾರ್ಡ್ ತಿದ್ದುಪಡಿ ಮತ್ತು DBT  ಲಿಂಕ್ ಮಾಡಿಸಲು ಸರ್ಕಾರದಿಂದ ಕೆಲವು ದಿನಗಳ ಕಾಲಾವಕಾಶವನ್ನು ಕೂಡ ನೀಡಿತ್ತು.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ರಾಜ್ಯದ   ಎಲ್ಲಾ ರೇಷನ್ ಕಾರ್ಡ್ದಾರರು ಬ್ಯಾಂಕ್ ಖಾತೆಗೆ ಅಕ್ಕಿ ಅಣ್ಣ ವರ್ಗಾವಣೆ.?

ಸರ್ಕಾರ ಯೋಜನೆಯನ್ನು ಜಾರಿ ಮಾಡಿದ ತಿಂಗಳಿನಿಂದ ಅಂದರೆ ಜುಲೈ ತಿಂಗಳಿನಿಂದ ಬ್ಯಾಂಕ್ ಖಾತೆಗೆ ಅಕ್ಕಿ ಹಣವನ್ನು ಜಮಾ ಮಾಡುತ್ತಿದ್ದು ಕೆಲವರಿಗೆ ಮಾತ್ರ 2-3 ತಿಂಗಳ ಹಣ ಜಮಾ ಆಗಿದೆ ಆದರೆ ಕೆಲವೈರಿಗೆ ಕೇವಲ ಒಂದೇ ತಿಂಗಳ ಹಣ ಮಾತ್ರ ಜಮಾಹಾಗಿದ್ದು ಇದೀಗ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ಎಲ್ಲರ ಬ್ಯಾಂಕ್ ಖಾತೆಗೆ ಜಮಾ ಹಾಗಿದೆ.

 ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನ ಅನ್ನ ಭಾಗ್ಯ ಯೋಜನೆಯ ಅಕ್ಕಿ  ಹಣ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲದಿದ್ದರೆ ತಕ್ಷಣ ನೀವು e-kyc  ಮಾಡಿಸಬೇಕಾಗುತ್ತದೆ,  ಅಲ್ಲದೆ ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಮತ್ತು e-kyc  ಮಾಡಿಸಿದ್ದಲ್ಲಿ ಈಗಾಗಲೇ  ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಅನ್ನಭಾಗ್ಯ ಯೋಜನೆಯ  ಅಕ್ಕಿ ಹಣ ಯಾರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ಚೆಕ್ ಮಾಡುವುದು ಹೇಗೆ.?

 ಒಂದು ವೇಳೆ  ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಯಾರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ಚೆಕ್ ಮಾಡಬೇಕಾದರೆ ಹಾಗೆ ಆ ಅಕ್ಕಿಯ ಹಣ ನಿಮಗೆ ಇನ್ನೂ ಕೂಡ ಬಂದಿಲ್ವಾ ಎಂದು ಚೆಕ್ ಮಾಡಬೇಕು ಎಂದರೆ ನೀವು ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು.

  • ಅನ್ನಭಾಗ್ಯ ಯೋಜನೆಯ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಷ್ಟು ತಿಂಗಳ ಹಣ ಜಮಾ ಆಗಿದೆ ಎಂದು ಚೆಕ್ ಮಾಡಲು
  •  ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  •  ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ
  •  ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ
  •  ಹಾಗೆ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ ಮತ್ತು ಕ್ಯಾಪ್ಚ ಎಂಟರ್ ಮಾಡಿ go  ಮೇಲೆ ಕ್ಲಿಕ್ ಮಾಡಿ
  •  ಕೊನೆಯದಾಗಿ ನಿಮಗೆ ನಿಮ್ಮ ರೇಷನ್ ಕಾರ್ಡ್ ನ ಸ್ಟೇಟಸ್ ಓಪನ್ ಆಗುತ್ತದೆ ಅದರಲ್ಲಿ  ನೀವು ಎಂಟರ್ ಮಾಡಿರುವ ರೇಷನ್ ಕಾರ್ಡ್ ನಂಬರ್ ಯಾರ ಹೆಸರಿನಲ್ಲಿದೆ ಆ ಕಾರ್ಡ್ ನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಹಾಗೆ ಅದಕ್ಕೆ ಎಷ್ಟು ತಿಂಗಳ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಹಾಗೂ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಷ್ಟು ಹಣ ಜಮಾ ಆಗಿದೆ ಎಂಬ ಎಲ್ಲಾ ಮಾಹಿತಿ ಕೂಡ ಇದರಲ್ಲಿ ಚೆಕ್ ಮಾಡಬಹುದಾಗಿದೆ

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

 

Leave a Comment