ಹೌದು ಯಾರೆಲ್ಲಾ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದೀರಾ ನಿಮಗೆಲ್ಲರಿಗೂ ಕೂಡ ಸರ್ಕಾರದ ಕಡೆಯಿಂದ ಎಮರ್ಜೆನ್ಸಿ ನೋಟಿಫಿಕೇಶನ್ ಬಂದಿದೆ ಈ ನೋಟಿಫಿಕೇಶನ್ ನೋಡಿದ ಬಳಿಕ ಬಹಳಷ್ಟು ಜನ ಗಾಬರಿಗೊಂಡಿದ್ದಾರೆ, ಯಾಕೆ ಬರುತ್ತಿದೆ ಈ ಎಮರ್ಜೆನ್ಸಿ ನೋಟಿಫಿಕೇಶನ್ ಎಂದು ಈ ನೋಟಿಫಿಕೇಶನ್ ನ ಮುಖ್ಯ ಉದ್ದೇಶವೇನು ಗೊತ್ತಾ.
ಇದು ಭಾರತ ಸರ್ಕಾರದ ದೂರು ಸಂಪರ್ಕ ಇಲಾಖೆಯಿಂದ ಸೇಲ್ ಬ್ರಾಂಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ ನಿಮ್ಮ ಕಡೆಯಿಂದ ಯಾವುದೇ ಪ್ರಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಫ್ಯಾನ್ ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭದಲ್ಲಿ ಸುರಕ್ಷೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ಎಚ್ಚರಿಕೆ ಸಂದೇಶವು ನಿಮಗೆ ತಲುಪಿದೆ ಎಂದು ಮೆಸೇಜ್ ಕಳುಹಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರವು ಮೊಬೈಲ್ ಫೋನ್ ಬಳಕೆ ಮಾಡುವ ಎಲ್ಲಾ ಬಳಕೆದಾರರಿಗೂ ಕೂಡ ಒಂದು ಟೆಸ್ಟಿಂಗ್ ಮೆಸೇಜ್ ಕಳಿಸಿದ್ದು ಈ ಮೆಸೇಜಿನಲ್ಲಿ ಎಮರ್ಜೆನ್ಸಿ ನೋಟಿಫಿಕೇಶನ್ ಎಂದು ಬರುತಿದೆ ಈ ನೋಟಿಫಿಕೇಶನ್ ನೋಡಿದ ಬಳಿಕ ಬಹಳಷ್ಟು ಜನ ಗಾಬರಿಗೊಂಡು ಮೊಬೈಲ್ ಫೋನ್ hack ಆಗಿದೆಯಾ ಎಂದು ಯೋಚಿಸುತ್ತಿದ್ದಾರೆ, ಆದರೆ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಇದು ಯಾವುದೇ ಹ್ಯಾಕಿಂಗ್ ನೋಟಿಫಿಕೇಶನ್ ಅಲ್ಲದೆ ಇದನ್ನು ಸರ್ಕಾರವೇ ಕಳುಹಿಸಿದೆ.
ಈ ಎಮರ್ಜೆನ್ಸಿ ನೋಟಿಫಿಕೇಶನ್ ನ ಮುಖ್ಯ ಉದ್ದೇಶವೇನು?
ಹೌದು, ಈ ಎಮರ್ಜೆನ್ಸಿ ನೋಟಿಫಿಕೇಷನ್ ಇಂದು ಎಲ್ಲ ಮೊಬೈಲ್ ಫೋನ್ ಬಳಕೆದಾರರಿಗೂ ಕೂಡ ತಲುಪಿದ್ದು ಇದನ್ನು ಕೇಂದ್ರ ಸರ್ಕಾರವೇ ಕಳುಹಿಸಿದೆ ಇದು ಕೇವಲ ಒಂದು ಟೆಸ್ಟಿಂಗ್ ಮೆಸೇಜ್ ಆಗಿದ್ದು ಸಧ್ಯ ನಮ್ಮ ಭಾರತ ಟೆಕ್ನಾಲಜಿ ಯತ್ತ ಮುಂದೆ ಸಾಗುತ್ತಿದ್ದು ಬಹುತೇಕ ಜನ ಟಿವಿ ಮಾಧ್ಯಮಗಳ ಬಿಟ್ಟು ಅತಿ ಹೆಚ್ಚು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆ ಹಾಗಾಗಿ ನಮ್ಮ ಸುತ್ತಮುತ್ತ ಅಥವಾ ದೇಶದಲ್ಲಿ ಯಾವುದೇ ಪ್ರವಾಹ ಅಥವಾ ಭೂಕಂಪನಗಳು ಸಂಭವಿಸಿದ್ದಲ್ಲಿ ಅದನ್ನು ಮೊಬೈಲ್ ಫೋನ್ ಬಳಕೆ ಮಾಡುವ ಎಲ್ಲರಿಗೂ ಕೂಡ ನೇರವಾಗಿ ಸಂದೇಶವನ್ನು ತಲುಪಿಸುವ ಕಾರಣ ಈ ನೋಟಿಫಿಕೇಶನ್ ಟೆಸ್ಟಿಂಗ್ ಮಾಡಲಾಗುತ್ತಿದೆ ಈ ಟೆಸ್ಟಿಂಗ್ ಈಗಾಗಲೇ ಬಹುತೇಕ ಜನಕ್ಕೆ ತಲುಪಿದ್ದು ಇನ್ನೂ ಕೆಲವೊಂದಷ್ಟು ಜನಕ್ಕೆ ಮುಂದಿನ ಕೆಲದಿನಗಳಲ್ಲಿ ತಲುಪುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಾಗಾಗಿ ನಿಮಗೇನಾದರೂ ಈ ರೀತಿಯಾದ ಎಮರ್ಜೆನ್ಸಿ ನೋಟಿಫಿಕೇಶನ್ ಬಂದಲ್ಲಿ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ದಯವಿಟ್ಟು ಅದನ್ನು ಕಡೆಗಣಿಸಿ ಹಾಗೂ ಇದನ್ನು ಕೇವಲ ಸರ್ಕಾರ ಟೆಸ್ಟಿಂಗ್ ಮಾಡುತ್ತಿದೆ ಈ ನೋಟಿಫಿಕೇಶನ್ ಇಂದ ಯಾವುದೇ ನಿಮ್ಮ ಪರ್ಸನಲ್ ಇನ್ಫರ್ಮೇಷನ್ ಗಳು ಲೀಕ್ ಆಗುವುದಿಲ್ಲ ಹಾಗೂ ನಿಮ್ಮ ಮೊಬೈಲ್ ಯಾವುದೇ ಹ್ಯಾಕಿಂಗ್ ಗೆ ಒಳಪಡಿಸುವುದಿಲ್ಲ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಎಮರ್ಜೆನ್ಸಿ ನೋಟಿಫಿಕೇಶನ್ ಯಿಂದ ಮುಂದಿನ ಕೆಲದಿನಗಳಲ್ಲಿ ನಾವು ಸರ್ಕಾರದಿಂದ ಬರುವ ಯಾವುದೇ ವಿಚಾರಗಳನ್ನು ನೇರವಾಗಿ ಮೊಬೈಲ್ ಫೋನ್ ನ ಮೂಲಕವೇ ಪಡಿಯಬಹುದು ನೀವು ನಿಮ್ಮ ಮೊಬೈಲ್ ಫೋನ್ ನಲ್ಲಿ ಇಂಟರ್ನೆಟ್ ಅಥವಾ ಟವರ್ ಇಲ್ಲದಿಯೂ ಕೂಡ ಕೆಲವೊಂದಷ್ಟು ಸಂದರ್ಭದಲ್ಲಿ ಸರ್ಕಾರ ಕಳಿಸುವ ಮುಖ್ಯ ಮಾಹಿತಿಗಳನ್ನು ನೇರವಾಗಿ ನೀವು ನಿಮ್ಮ ಮೊಬೈಲ್ ಫೋನಿಗೆ ಪಡೆಯಬಹುದಾಗಿದೆ.
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು!