ಗೃಹ ಜ್ಯೋತಿ  ಯೋಜನೆ ಜಾರಿಯಾದ ಒಂದೇ ತಿಂಗಳಲ್ಲಿ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ. ಫ್ರೀ ಕರೆಂಟ್ ವಿಚಾರ ಸರ್ಕಾರದಿಂದ ಪ್ರಮುಖ ಘೋಷಣೆ.? 

ಎಲ್ಲರಿಗೂ ನಮಸ್ಕಾರ …

ಕರ್ನಾಟಕ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬರಲು ರಾಜ್ಯದ ಜನರಿಗೆ ಕೆಲವು ಗ್ಯಾರಂಟಿ ಯೋಜನೆಗಳನ್ನು ನೀಡಿತು ಅದರಂತೆ ಸರ್ಕಾರವು ಅಧಿಕಾರಕ್ಕೆ ಬಂದ ಬೆನ್ನಲ್ಲೇ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದರಂತೆ ಒಂದು ಯೋಜನೆಯನ್ನು ಜಾರಿ ಮಾಡಲಾಯಿತು. ಸದ್ಯ ಈಗಾಗಲೇ ನಾಲ್ಕು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಇನ್ನು ಕೊನೆಯ ಒಂದು ಗ್ಯಾರಂಟಿ ಯೋಜನೆ ಮಾತ್ರ ಬಾಕಿ ಉಳಿದಿದೆ.

WhatsApp Group Join Now
Telegram Group Join Now

 ಸರ್ಕಾರದಿಂದ ಈಗಾಗಲೇ ಗೃಹಲಕ್ಷ್ಮಿ,  ಗೃಹ ಜ್ಯೋತಿ,  ಶಕ್ತಿ ಯೋಜನೆ,  ಮತ್ತು ಅನ್ನಭಾಗ್ಯ ಯೋಜನೆ ಈ ಎಲ್ಲಾ ಯೋಜನೆಗಳಿಗೂ ಕೂಡ ಚಾಲನೆ ನೀಡಿದೆ ಆದರೆ ಈ ಎಲ್ಲ ಯೋಜನೆಗಳನ್ನು ಕೂಡ ಕೆಲವು ಸಮಸ್ಯೆಗಳು ಇದ್ದು ಇದೀಗ ಗೃಹಜೋತಿ ಯೋಜನೆಯೆಲ್ಲಿ ರಾಜ್ಯ ಸರ್ಕಾರವು  ಒಂದು ಹೊಸ ಘೋಷಣೆಯನ್ನು ಮಾಡಿದೆ ಇದರಿಂದ ರಾಜ್ಯದ ಜನರಿಗೆ ಮತ್ತೊಂದು ಶಾಕ್ ನೀಡಿದಂತಾಗಿದೆ,  ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಗೃಹ ಜ್ಯೋತಿ ಯೋಜನೆಯಲ್ಲಿ ಸರ್ಕಾರದಿಂದ ಮತ್ತೊಂದು ಪ್ರಮುಖ ಘೋಷಣೆ.?

 ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೂ ಕೂಡ ಚಾಲನೆಯನ್ನು ನೀಡಿದೆ ಸದ್ಯ ಈಗಾಗಲೇ ಎರಡು ತಿಂಗಳು ಮುಗಿದಿದ್ದು ಪ್ರತಿಯೊಬ್ಬರಿಗೂ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಸಿಗುತ್ತಿದ್ದು ಅದರಲ್ಲೂ ಸ್ವಂತ  ಮನೆಯವರಿಗೆ ಮಾತ್ರ ಅಲ್ಲದೆ ಬಾಡಿಗೆ ಮನೆಯಲ್ಲಿ ಇರುವವರೆಗೂ ಕೂಡ ಈ ಯೋಜನೆ ಸೌಲಭ್ಯ ಸಿಗುತ್ತಿದ್ದು ಸದ್ಯ ಇದೀಗ ಈ ಯೋಜನೆಯಿಂದ ಎಲ್ಲರಿಗೂ ಕೂಡ ಒಂದು ದೊಡ್ಡ ಸಮಸ್ಯೆ ಎದುರಾಗಿದೆ.

ಹೌದು ಗೃಹಜೋತಿ ಯೋಜನೆ  ಚಾಲನೆಗೊಂಡು ಈಗಾಗಲೇ ಎರಡು ತಿಂಗಳು ಕಳೆದಿದೆ ಆದರೆ ಎರಡೇ ತಿಂಗಳಲ್ಲಿ ಈಗಾಗಲೇ ಹೆಚ್ಚಾಗಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ ಈಗಾಗಲೇ ಎಲ್ಲಾ ಮಾಧ್ಯಮಗಳನ್ನು ಕೂಡ ಈ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿದ್ದು,  ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್  ಕಟ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ  ಈ ಬಗ್ಗೆ  ವಿದ್ಯುತ್ ಸರಬರಾಜು ನಿಗಮ ಮತ್ತು ರಾಜ್ಯ ಸರ್ಕಾರ ಕೂಡ ಒಂದು ಹೊಸ ಘೋಷಣೆಯನ್ನು ಮಾಡಿದೆ.

ರಾಜ್ಯದ ಜನರಿಗೆ ವಿದ್ಯುತ್ ವಿತರಣೆಯಲ್ಲಿ ಬಿಗ್ ಶಾಪ್ ನೀಡಿದ ಸರ್ಕಾರ.?

 ಈಗಾಗಲೇ ಬಹಳಷ್ಟು ಬಾರಿ ವಿದ್ಯುತ್ ಕಟ್ ಮಾಡಲಾಗುತ್ತಿದ್ದು ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ ಕೇವಲ ಎರಡು ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದೆ ಆದರೆ ಸರ್ಕಾರ ಈ ಮೊದಲು ಗೃಹಜೋತಿ ಯೋಜನೆ ಅಡಿ ಪ್ರತಿ ಮನೆಗೂ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಅದು ಕೂಡ 200 ಯೂನಿಟ್ ವಿದ್ಯುತ್ ನೀಡಲಾಗುತ್ತದೆ ಎಂದು ಯೋಜನೆಯನ್ನು ಮಾಡಿ ಅಧಿಕಾರ ಪಡೆದು ಇದೀಗ ಕೇವಲ ದಿನಕ್ಕೆ ಎರಡು ಗಂಟೆಗಳ ವಿದ್ಯುತ್ ನೀಡಲಾಗುತ್ತದೆ ಅದೇ ರೀತಿ ನಗರ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 2 ರಿಂದ 3 ಬಾರಿ ವಿದ್ಯುತ್ ಸ್ಥಗಿತಗೊಳಿಸುತ್ತಿದ್ದು ಇದೀಗ ಬಾರಿ ಚರ್ಚೆಯನ್ನು ಉಂಟುಮಾಡಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

 ಗೃಹಜೋತಿ ಬಂದ ಬೆನ್ನಲ್ಲೇ ಹೆಚ್ಚು ವಿದ್ಯುತ್ ಕಟ್ ಬಗ್ಗೆ ಸರ್ಕಾರ ಹೇಳಿದ್ದೇನು.?

 ಈಗಾಗಲೇ ತಿಳಿಸಿದ ಹಾಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಬಹಳಷ್ಟು ಚರ್ಚೆಗಳು ಆಗುತ್ತಿದ್ದು ಸದ್ಯ ರಾಜ್ಯದಲ್ಲಿ ಈ ಬಾರಿ ಹೆಚ್ಚು ಮಳೆ ಇಲ್ಲದಿರುವುದರಿಂದ ರೈತರಿಗೂ ಕೂಡ ಕರೆಂಟ್ ಅಭಾವ ಹೆಚ್ಚಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 2 ಗಂಟೆಗಳ ವಿದ್ಯುತ್ ನೀಡಲಾಗುತ್ತಿದೆ ಅದು ಕೂಡ ಯಾವ ಸಮಯದಲ್ಲಿ ಕರೆಂಟ್ ನೀಡಲಾಗುತ್ತದೆ ಎಂಬ ಸೂಚನೆ ಇಲ್ಲದೆ ವಿದ್ಯುತ್ ನೀಡಲಾಗುತ್ತಿದ್ದು ರೈತರಿಗೆ ತಲೆಕೆಡಿಸಿದೆ,

  ಈ ಬಗ್ಗೆ ರಾಜ್ಯ ಸರ್ಕಾರದಿಂದ ಕೂಡ ಒಂದು ಅಪ್ಡೇಟ್ ಬಂದಿದ್ದು ರಾಜ್ಯದಲ್ಲಿ ಈ ಬಾರಿ ಹೆಚ್ಚು ಮಳೆ ಆಗದ ಕಾರಣ ಮತ್ತು ಕಳೆದ ವರ್ಷಗಳಿಗಿಂತ ಈ ಬಾರಿ ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಬಳಕೆ ಆಗುತ್ತಿರುವ ಕಾರಣ ವಿದ್ಯುತ್ ಸಂಸ್ಕರಣೆಯಲ್ಲಿ ಸಮಸ್ಯೆಯಾಗಿದೆ ಹಾಗೆ ವಿದ್ಯುತ್ ಸರಬರಾಜನ್ನು ಕಳೆದ ವರ್ಷದಂತೆ ಹೆಚ್ಚಾಗಿ ನೀಡಲಾಗದ ಕಾರಣ ಒಂದಿಷ್ಟು ಕರೆಂಟ್ ಕಡಿಮೆ ನೀಡುವುದಾಗಿ ಸರ್ಕಾರವೇ ತಿಳಿಸಿದೆ ಇದರಿಂದ ಗ್ರಾಮೀಣ ಪ್ರದೇಶದವರಿಗೆ ಮತ್ತು  ಅದರಲ್ಲೂ ರೈತರಿಗೆ ಬಾರಿ ಸಮಸ್ಯೆ ಉಂಟಾಗುತ್ತಿದೆ.

 ರಾಜ್ಯ ಸರ್ಕಾರವು ಈ ಗೃಹಜೋತಿ ಯೋಜನೆ ಎಂದು ಈ ಹೊಸ ಯೋಜನೆಯನ್ನು ಜಾರಿ ಮಾಡಿದ್ದು ಇದರಿಂದ ಎಲ್ಲರಿಗೂ ಕೂಡ ಉಚಿತ ವಿದ್ಯುತ್ ನೀಡಿದ್ದು ಇದೀಗ ಕರೆಂಟ್ ಅತೀ ಹೆಚ್ಚಾಗಿ ಬಳಕೆಯಾಗುತ್ತಿದೆ ಆದ್ದರಿಂದ ಕರೆಂಟ್ ಅಭಾವ ಇರುವುದರಿಂದ ಕಡಿಮೆ ವಿದ್ಯುತ್ ನೀಡಲಾಗುತ್ತಿದೆ ಎಂದು ಹೊಸ ಘೋಷಣೆ ಮಾಡಿರುವುದು ಇದರಿಂದ ಸಾಮಾನ್ಯ ರೈತರಿಗೆ ಅದರಲ್ಲೂ ಕರೆಂಟ್ ನಂಬಿ ಸಾಲ ಮಾಡಿ ಜಮೀನಿನಲ್ಲಿ ಬೆಳೆ ಬೆಳೆದಿರುವ ರೈತರಿಗೆ ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗಲಿದೆ.  ಅಲ್ಲದೆ ಗ್ರಾಮೀಣ ಪ್ರದೇಶದ ಗೃಹಜೋತಿ ಯೋಜನೆಯ ಅಂದರೆ ಮನೆ ಬಳಕೆಯ ವಿದ್ಯುತ್ ಕೂಡ ಇನ್ನು ಮುಂದೆ ಕೆಲವು ಗಂಟೆಗಳು ಮಾತ್ರ ನೀಡಲಾಗುತ್ತದೆ ಹಾಗೆ ನಗರ ಪ್ರದೇಶಗಳಲ್ಲಿ ಕೂಡ ಈಗಾಗಲೇ ಬಹಳಷ್ಟು ವಿದ್ಯುತ್ ಕಟ್ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕೇವಲ ಕೆಲವೇ ಕೆಲವು ಗಂಟೆಗಳ ವಿದ್ಯುತ್ ನೀಡುವ ಸಾಧ್ಯತೆ ಇದೆ ಧನ್ಯವಾದಗಳು…

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

Leave a Comment