ಎಲ್ಲರಿಗೂ ನಮಸ್ಕಾರ..
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾವೆಲ್ಲ ಪ್ರತಿದಿನ ಬಳಸುವಂತಹ ಪೇಟಿಎಂ ಗೆ ದಂಡ ವಿಧಿಸಿದೆ. ಈ ಹಿಂದೆಯೂ ಕೂಡ ಹಲವಾರು ಕಾರಣಗಳಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೇರೆ ಬೇರೆ ಕೆಲವು ಬ್ಯಾಂಕುಗಳಿಗೆ ದಂಡವನ್ನು ವಿಧಿಸಿದೆ. ಸದ್ಯ ಇತ್ತೀಚಿನ ದಿನಗಳಲ್ಲಿ ಕೆಲವು ಬ್ಯಾಂಕ್ಗಳ ಮೇಲೆ ಗಮನ ಇಟ್ಟಿದ್ದು ಇದೀಗ ಆ ಬ್ಯಾಂಕುಗಳ ತಪ್ಪನ್ನು ಕಂಡು ಕಂಡು ಹಿಡಿದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡವನ್ನು ವಿಧಿಸಿದೆ.
Paytm ನಲ್ಲಿ ಇನ್ನು ಮುಂದೆ ಹೊಸ ನಿಯಮ ಬರುವ ಸಾಧ್ಯತೆ.?
ಹೌದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೆಟಿಎಂ ಪೇಮೆಂಟ್ಸ್ ಬ್ಯಾಂಕ್ ಮತ್ತು ಇನ್ನಿತರ ಕೆಲವು ಬ್ಯಾಂಕುಗಳಿಗೆ ಬಾರಿ ಮೊತ್ತದ ದಂಡವನ್ನು ವಿಧಿಸಿದೆ. ಸದ್ಯ ಈ ಬ್ಯಾಂಕುಗಳು ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಕಾರಣವನ್ನು ನೀಡಿ ಈ ಬ್ಯಾಂಕು ಹಣಕಾಸು ಸಂಸ್ಥೆಗಳಿಗೆ ರ್ಬಿಐ ದಂಡ ವಿಧಿಸಿದೆ ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸುಮಾರು 5.39 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ ಅದಾದ ಬಳಿಕ ಮತ್ತು ಕೆಲವು ಹಣಕಾಸು ಸಂಸ್ಥೆಗಳಿಗೆ ನೋಟಿಸ್ ಮೂಲಕ ಉತ್ತರ ಕೇಳಿದ್ದು ಪ್ರತಿಕ್ರಿಯೆ ಬಂದ ಬಳಿಕ ಆ ಬ್ಯಾಂಕುಗಳಿಗೂ ಕೂಡ ದಂಡವನ್ನು ವಿಧಿಸಲಾಗಿದೆ.
ಇದನ್ನು ಓದಿ: Labour card scholarship 2023: ಕಾಲೇಜು ವಿದ್ಯಾರ್ಥಿಗಳಿಗೆ 20,000 ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ.?
Paytm ಜೊತೆ ದಂಡ ವಿಧಿಸಲಾದ ಆ ಬ್ಯಾಂಕುಗಳು ಯಾವುವು ಮತ್ತು ವಿಧಿಸಲಾದ ದಂಡ ಎಷ್ಟು.?
ಪೆಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5.39 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದ್ದು ಇದರ ಜೊತೆಗೆ ಕೆಲವು ಬ್ಯಾಂಕುಗಳಿಗೆ ನೋಟಿಸ್ ನೀಡಿದ್ದು ನೋಟಿಸ್ ಗೆ ಪ್ರತಿಕ್ರಿಯೆ ಬಂದ ನಂತರ ಆ ಬ್ಯಾಂಕುಗಳಿಗೂ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡ ವಿಧಿಸಿದೆ ಇನ್ನು ಯೂನಿಯನ್ ಬ್ಯಾಂಕ್ ಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ದಂಡವನ್ನು ವಿಧಿಸಿದ್ದು ಬಜಾಜ್ ಫೈನಾನ್ಸ್ ಗೆ 8:30 ಲಕ್ಷ ರೂಪಾಯಿಗಳ ದಂಡವನ್ನು ಹಾಕಿದೆ ಇನ್ನು ಆರ್ ಬಿ ಎಲ್ ಬ್ಯಾಂಕಿಗೆ 64 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ. ಈ ಎಲ್ಲಾ ಬ್ಯಾಂಕ್ ಗಳಿಗೂ ಹೆಚ್ಚು ದಂಡವನ್ನು ವಿಧಿಸಲಾದ ಪೇಟಿಎಂ ಇದೀಗ ಮತ್ತೆ ಆ ತಪ್ಪು ಮಾಡದಿರದು ಇನ್ನು ಕೆಲವೇ ದಿನಗಳಲ್ಲಿ ಪೇಟಿಎಂನಲ್ಲಿ ಎಲ್ಲಾ ಬದಲಾಗಲಿದೆ ಅಂದರೆ ಹೊಸ ನಿಯಮಗಳು ಜಾರಿಯಾಗಲಿದೆ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಎಲ್ಲಾ ಬ್ಯಾಂಕುಗಳಿಗೆ ದಂಡ ವಿಧಿಸಲು ಕಾರಣ ಏನು.?
Paytm ನಿಯಮ ಉಲ್ಲಂಘನೆ:
- kyc ನಿರ್ದೇಶನಗಳು ಮತ್ತು ಮಾರ್ಗಸೂಚಿಗಳ ಕೆಲವು ನಿಬಂಧನೆಗಳನ್ನು ಅನುಸರಿಸುತಿಲ್ಲ.
- ವಹಿವಾಟುಗಳ ಮೇಲೆ ನಿಗಾ ವಹಿಸುತ್ತಿಲ್ಲ
- ಸೈಬರ್ ಸೆಕ್ಯೂರಿಟಿ ಪ್ರಕರಣ ವರದಿ ಮಾಡುವಲ್ಲಿ ವಿಳಂಬ
- ಎಸ್ಎಂಎಸ್ ಕುರಿತಾಗಿ ನಿಯಮವು ಉಲ್ಲಂಘನೆ
ಈ ಎಲ್ಲಾ ಕಾರಣಗಳಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ 5.39 ಕೋಟಿ ದಂಡವನ್ನು ವಿಧಿಸಲಾಗಿದೆ ಆದ್ದರಿಂದ ಇನ್ನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ನಿಗ ವಹಿಸಲಿದ್ದು ಪೆಟಿಎಂ ನಲ್ಲಿ ಹಲವು ಹೊಸ ಬದಲಾವಣೆಗಳು ಆಗಲಿದೆ
ಯೂನಿಯನ್ ಬ್ಯಾಂಕ್ ನಿಯಮ ಉಲ್ಲಂಘನೆ:
- ಸಾಲಗಳು ಮತ್ತು ಮುಂಗಡ ಪಾವತಿ ಇಂತಹ ಶಾಸನಬದ್ಧ ಮತ್ತು ಇತರ ನಿರ್ಬಂಧಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ.
- ಹಣಕಾಸು ನಿರ್ವಹಣೆಯಲ್ಲಿ ತೊಡಕು ಕಂಡುಬಂದಿದೆ ಸೇವೆಗಳನ್ನು ಬಜೆಟ್ ಸಂಪನ್ಮೂಲಗಳಿಂದ ಮಾಡಲಾಗಿದೆ ಇದು ಆರ್ಬಿಐ ನಿರ್ದೇಶನದ ವಿರುದ್ಧ ನಿಯಮ ಉಲ್ಲಂಘನೆಯಾಗಿದೆ.
ಬಜಾಜ್ ಫೈನಾನ್ಸ್ ನಿಯಮ ಉಲ್ಲಂಘನೆ:
- ಸಂಸ್ಥೆಯ ನಿರ್ದೇಶನಗಳು ಮತ್ತು ವಂಚನೆಗಳ ಮೇಲಿನ ಮೇಲೆ ನಿಗ ವಹಿಸುವ ಕಾರ್ಯವನ್ನು ಸರಿಯಾಗಿ ಮಾಡಿಲ್ಲ
- ವಂಚನೆಯ ವರದಿ ಮಾಡಿದಾಗ ಅಥವಾ ವಂಚನೆ ವರದಿ ಮಾಡುವಾಗ ವಿಳಂಬವಾದ ಕಾರಣ.
ಈ ಎಲ್ಲಾ ಕಾರಣಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕುಗಳಿಗೆ ದಂಡವನ್ನು ವಿಧಿಸಿದೆ ಅಲ್ಲದೆ ಆ ತಪ್ಪುಗಳನ್ನು ಹಾಗೆ ನಿಯಮಗಳನ್ನು ಮುಂದೆ ಮಾಡದಿರುವಂತೆ ಸರಿಯಾದ ನಿಯಮವನ್ನು ಪಾಲಿಸುವಂತೆ ಸೂಚನೆಯನ್ನು ನೀಡಿದ್ದು ದಂಡವನ್ನು ವಿಧಿಸಿದೆ ಬಾರಿ ಮತದ ದಂಡವನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ವಿಧಿಸಿದ್ದು ಕೆಲವೇ ದಿನಗಳಲ್ಲಿ ನಿಯಮವನ್ನು ಸರಿಯಾಗಿ ಪಾಲಿಸಲು ಸೂಚನೆ ನೀಡಿದೆ ಇದರಿಂದ ನಾವೆಲ್ಲಾ ಬಳಸುತ್ತಿರುವ ಪೇಟಿಎಂನ ನಿಯಮವು ಕೆಲವೇ ದಿನಗಳಲ್ಲಿ ಬದಲಾಗಲಿದೆ ಧನ್ಯವಾದಗಳು..
ಇದನ್ನು ಓದಿ: Labour card scholarship 2023: ಕಾಲೇಜು ವಿದ್ಯಾರ್ಥಿಗಳಿಗೆ 20,000 ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ.?
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ