ಉಚಿತ 200 ಯೂನಿಟ್ ವಿದ್ಯುತ್ ನೋಂದಣಿಗೆ ದಿನಾಂಕ ಆರಂಭ. ಆಧಾರ್ ಕಾರ್ಡ್ ಇದ್ದರೆ ಸಾಕು ಇಂದಿನಿಂದಲೇ ಅರ್ಜಿ ಸಲ್ಲಿಸಿ.
ಕರ್ನಾಟಕ: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜನರಿಗೂ ಬೆಸ್ಕಾಂ ಕಡೆಯಿಂದ ಸರ್ಕಾರದ 200 ಯೂನಿಟ್ ವಿದ್ಯುತ್ ಉಚಿತದ ಯೋಜನೆ ಪಡೆಯಲು ಅರ್ಜಿ ಸಲ್ಲಿಸಲು ಆದೇಶ ಹೊರಡಿಸಿದೆ ಅಲ್ಲದೆ ಈ ಬಗ್ಗೆ ಇಂಧನ ಇಲಾಖೆಯು ಸ್ಪಷ್ಟನೆಯನ್ನು ನೀಡಿದ್ದು ಈಗಾಗಲೇ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಲ್ಲಿ ಎರಡು ಗ್ಯಾರಂಟಿಗಳು ಜಾರಿಯಾಗಿದ್ದು ಇದೀಗ ಮುಂದಿನ ಕೆಲವೇ ದಿನಗಳಲ್ಲಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲು ನಿರ್ಧರಿಸಿದ್ದು ಈ ಬಗ್ಗೆ ಜನರು ಬಾಡಿಗೆ ಮನೆಯಲ್ಲಿ ಇರುವವರಾಗಲಿ ಅಥವಾ ಸ್ವಂತ ಮನೆಯಲ್ಲಿ ಇರುವವರಾಗಲಿ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು ಅದನ್ನು ಈಗಲೇ ಈ ಯೋಜನೆಯ ಫಲ ಪಡೆಯಲು ನೊಂದಣಿ ಮಾಡಿಕೊಳ್ಳಿ ಎಂದು ತಿಳಿಸಲಾಗಿದೆ ಗೃಹಜೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ದಿನಾಂಕ ಆರಂಭವಾಗಿದ್ದು ಈಗಲೇ ನೋಂದಣಿ ಮಾಡಿಕೊಳ್ಳುವುದು ಸೂಕ್ತ ಎಂದು ತಿಳಿಸಲಾಗಿದೆ.
ಉಚಿತ 200 ಯೂನಿಟ್ ವಿದ್ಯುತ್ ನೋಂದಣಿಗೆ ದಿನಾಂಕ ಆರಂಭ.
ಹೌದು ರಾಜ್ಯದಲ್ಲಿ ಈಗಾಗಲೇ ಸರ್ಕಾರದಿಂದ ಘೋಷಣೆ ಮಾಡಿದ ಮಹಿಳೆಯರಿಗೆ ರಾಜ್ಯದ್ಯಂತ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿದ್ದು ಈಗಾಗಲೇ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಬ್ಯಾಂಕ್ ಖಾತೆಗೆ ಜಮಾ ಮಾಡಲು ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಇದೀಗ ಇನ್ನು ಕೆಲವು ದಿನಗಳಲ್ಲಿ ಜಾರಿಯಲ್ಲಿರುವ ಗೃಹ ಜ್ಯೋತಿ ಯೋಜನೆ ಅಂದರೆ ಪ್ರತಿಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಜಾರಿಯಾಗಿತ್ತು ಇದಕ್ಕಾಗಿ ಇದೀಗ ಇಂಧನ ಇಲಾಖೆಯಿಂದ ಮತ್ತು ಬೆಸ್ಕಾಂ ಕಡೆಯಿಂದ ಬಾಡಿಗೆ ಮನೆಯಲ್ಲಿ ಇರುವವರಾಗಲಿ ಅಥವಾ ಸ್ವಂತ ಮನೆಯಲ್ಲಿ ಇರುವವರಾಗಲಿ, 200 ಯೂನಿಟ್ ವಿದ್ಯುತ್ ಪಡೆಯುವ ಪರಾನುಭವಿಗಳಾಗಿದ್ದರೆ ಅಂತಹ ಜನರು ಹಿಂದಿನಿಂದಲೇ ಗೃಹಜೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಲಾಗಿದೆ.
ಇದೆ ಜುಲೈ ತಿಂಗಳಿನಿಂದ ರಾಜ್ಯದ ಎಲ್ಲಾ ಜನರಿಗೂ 200 ಯೂನಿಟ್ ವರೆಗೂ ವಿದ್ಯುತ್ ಉಚಿತವಾಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಈ ಬಗ್ಗೆ ಈಗಾಗಲೇ ಬೆಸ್ಕಾಂ ಮತ್ತು ಇಂಧನ ಇಲಾಖೆಯಿಂದ ಸ್ಪಷ್ಟನೆಯನ್ನು ನೀಡಲಾಗಿದೆ ಅಲ್ಲದೆ ಜುಲೈನಲ್ಲಿ ವಿದ್ಯುತ್ ಉಚಿತ ನೀಡಲು ಅರ್ಹ ಜನರು ನೋಂದಣಿ ಮಾಡಿಕೊಳ್ಳಲು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿಗೆ ಅವಕಾಶ ನೀಡಿದೆ.
ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಇದ್ದರೆ ಸಾಕು.
. ಸದ್ಯ ರಾಜ್ಯ ಸರ್ಕಾರ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಸದಸ್ಯರ ಜೊತೆಯೂ ಚರ್ಚೆ ನಡೆಸಿ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು ಎಲ್ಲ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದು. ಇದೀಗ ಅವುಗಳಲ್ಲಿ ಶಕ್ತಿ ಯೋಜನೆ ಅಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಈಗಾಗಲೇ ಜಾರಿಯಾಗಿದ್ದು ಇದೀಗ ಉಳಿದ ಯೋಜನೆಗಳು ಅರ್ಜಿ ಸಲ್ಲಿಸುವ ಮೂಲಕ ಕಾಲಾವಕಾಶವನ್ನು ತೆಗೆದುಕೊಂಡು ಸರ್ಕಾರ ಜಾರಿ ಮಾಡುತ್ತಿದೆ ಇದೇ ಜುಲೈ ಒಂದರಿಂದ ಎರಡು ಯೋಜನೆಗಳು ಜಾರಿಯಾಗಲಿದ್ದು ಅದರಲ್ಲಿ ಒಂದಾದ ಪ್ರತಿಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಯೋಜನೆಗೆ ಇದೀಗ ಬೆಸ್ಕಾಂನಿಂದ ನೋಂದಣಿ ಮಾಡಿಕೊಳ್ಳಲು ಆದೇಶ ಹೊರಡಿಸಿದೆ. ಉಚಿತ ವಿದ್ಯುತ್ ನೋಂದಣಿಗೆ ಇದೇ ಜೂನ್ 18ರಿಂದ ಅವಕಾಶ ನೀಡಿದ್ದು ನೋಂದಣಿ ಮಾಡಿಕೊಳ್ಳಲು ಕೇವಲ ನಿಮ್ಮ ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು ಇದರಿಂದ ನೀವು ಬಾಡಿಗೆ ಮನೆಯಲ್ಲಿ ಇದ್ದರು ಅಥವಾ ಸ್ವಂತ ಮನೆಯಲ್ಲಿ ಇದ್ದರು ನೀವು 200 ಯೂನಿಟ್ ವಿದ್ಯುತ್ ಕಿಂತ ಕಡಿಮೆ ವಿದ್ಯುತ್ ಬಳಸುತ್ತಿದ್ದಾರೆ ಅಂತಹ ಮನೆಗಳಿಗೆ ವಿದ್ಯುತ್ ಸಂಪೂರ್ಣ ಉಚಿತ ಎಂದು ತಿಳಿಸಲಾಗಿದೆ.
ಈಗಾಗಲೇ ತಿಳಿಸಿದ ಹಾಗೆ ಗೃಹಜೋತಿ ಯೋಜನೆ ಅಂದರೆ ಉಚಿತ 200 ಯೂನಿಟ್ ವಿದ್ಯುತ್ ಪಡೆಯಲು ಸರ್ಕಾರಕ್ಕೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಕೇವಲ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು ಯಾವುದೇ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ನ ಅವಶ್ಯಕತೆ ಇಲ್ಲ ಈಗಾಗಲೇ ರಾಜ್ಯ ಸರ್ಕಾರದಿಂದ ಬಂದಿರುವ ಮಾಹಿತಿಯ ಪ್ರಕಾರ ಈ ಯೋಜನೆಯು ಯಾವುದೇ ಬಿಪಿಎಲ್ ಕಾರ್ಡ್ದಾರರಿಗೆ ಅಥವಾ ಎಪಿಎಲ್ ಕಾರ್ಡ್ದಾರರಿಗೆ ಎಂದು ಸೀಮಿತವಾಗಿಲ್ಲ ಇದು ಕೇವಲ ರಾಜ್ಯದಲ್ಲಿ 200 ಯೂನಿಟ್ ವಿದ್ಯುತ್ ಕಿಂತ ಕಡಿಮೆ ವಿದ್ಯುತ್ ಬಳಸುತ್ತಿರುವಂತಹ ಎಲ್ಲಾ ಮನೆಗಳಿಗೂ ಈ ವಿದ್ಯುತ್ ಸೌಲಭ್ಯ ಸಿಗಲಿದ್ದು ಇದಕ್ಕೆ ಇದೆ ಜೂನ್ 18ನೇ ದಿನದಿಂದ ಅಂದರೆ ಇಂದಿನಿಂದ ನೋಂದಣಿ ಮಾಡಿಕೊಳ್ಳಲು ಬೆಸ್ಕಾಂನಿಂದ ಅವಕಾಶ ನೀಡಲಾಗಿದೆ ಈಗಲೇ ಸೇವಾ ಸಿಂಧು ಪೋರ್ಟಲ್ ನಲ್ಲಿ ನೊಂದಣಿ ಮಾಡಿಕೊಳ್ಳಿ.
ಗೃಹ ಜ್ಯೋತಿ ಯೋಜನೆಯ ಫಲಾನುಭವಿ ಯಾಗಲು ನೋಂದಣಿ ಮಾಡಿಕೊಳ್ಳುವುದು ಹೇಗೆ.
ಇದೇ ಜೂನ್ 18ನೇ ದಿನಾಂಕದಿಂದ ಉಚಿತ 200 ಯೂನಿಟ್ ವಿದ್ಯುತ್ ಪಡೆಯುವ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಲು ಸರ್ಕಾರದಿಂದ ಅವಕಾಶ ನೀಡಿದ್ದು ನೋಂದಣಿ ಮಾಡಿಕೊಳ್ಳಲು ಕೇವಲ ನಿಮ್ಮ ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು ಮತ್ತು ನಿಮ್ಮ ಹಳೆಯ ವಿದ್ಯುತ್ ಶುಲ್ಕದಲ್ಲಿ 200 ಯೂನಿಟ್ ವಿದ್ಯುತ್ ಕಡಿಮೆ ಶುಲ್ಕ ಬರುತ್ತಿದ್ದರೆ ನೀವು ಈ ಯೋಜನೆಯ ಫಲಾನುಭವಿಯಾಗಿ ಉಚಿತ ವಿದ್ಯುತ್ ಪಡೆಯಬಹುದು.
ಸದ್ಯ ಜುಲೈ ಒಂದರಿಂದ ರಾಜ್ಯದಲ್ಲಿ ಇನ್ನೂರು ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದ್ದು ಇದಕ್ಕಾಗಿ ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜನರಿಗೂ ಬಾಡಿಗೆ ಮನೆಯಲ್ಲಿರಲಿ ಅಥವಾ ಸ್ವಂತ ಮನೆಯಲ್ಲಿರಲಿ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಲಾಗಿದ್ದು. ಯೋಜನೆಯ ಲಾಭ ಪಡೆಯಲು ಇಚ್ಛಿಸುವ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಲಾಗಿನ್ ಆಗಿ ನೋಂದಣಿ ಮಾಡಿಕೊಳ್ಳಿ. ಲಾಗಿನ್ ಆಗಲು ಸೇವಾ ಸಿಂಧು ಪೋರ್ಟಲ್ ನ https://sevasindhugs.karnatataka.gov.in ಈ ಲಿಂಕ್ ನಲ್ಲಿ ನೊಂದಣಿ ಮಾಡಿಕೊಳ್ಳಿ.