ಹೊಸ ಸರ್ಕಾರಿ ಹುದ್ದೆಗಳು , ಯಾವುದೇ ಪರೀಕ್ಷೆ ಇಲ್ಲದೇ ನೇರ ನೇಮಕಾತಿ ,ಮೊಬೈಲ್ನ ಮುಖಾಂತರವೇ ಕೆಲಸವನ್ನು ಖಾತರಿ ಮಾಡಿಕೊಳ್ಳಿ.ಉತ್ತಮ ವೇತನದೊಂದಿಗೆ ಉಚಿತ ವಸತಿ.

ಹಲೋ ಗೆಳೆಯರೇ, 

ಸರ್ಕಾರಿ ಹುದ್ದೆಗಳು ರಾಜ್ಯ ಸರ್ಕಾರದಿಂದ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆಗೊಳಿಸಲಾಗಿದೆ . 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ನಿರ್ದಿಷ್ಟ ಉದ್ಯೋಗವಕಾಶಗಳನ್ನು ಬಿಡುಗಡೆಗೊಳಿಸುತ್ತಾ ಬಂದಿದೆ.  ಈ ಬಾರಿಯೂ ಸಹ ಕರ್ನಾಟಕ ಸರ್ಕಾರವು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ನೇಮಕಾತಿ ಅಧಿಸೂಚನೆಗೆ ಚಾಲನೆಯನ್ನು ನೀಡಿದೆ. ಸರ್ಕಾರಿ ಹುದ್ದೆಗಳನ್ನು ಪಡೆಯಲು ಅಭ್ಯರ್ಥಿಗೆ ಇರಬೇಕಾದ  ವಿದ್ಯಾರ್ಹತೆ,  ವಯಸ್ಸಿನ ಮಿತಿ,  ವೇತನ ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ.  ಹೀಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.  ಸರ್ಕಾರವು ಯಾವುದೇ ಜಿಲ್ಲೆಗಳಿಂದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು,ಆನ್ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಈ ಹುದ್ದೆಗಳು ಕಾಯಂ ಉದ್ಯೋಗವಾಗಿರುತ್ತದೆ,  ಅಭ್ಯರ್ಥಿಗೆ ಯಾವುದೇ ಕೆಲಸದ ಅನುಭವವನ್ನು ಹೊಂದಿಲ್ಲದಿದ್ದರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಆನ್ಲೈನ್ ಮೂಲಕ ಅಫಿಶಿಯಲ್ ವೆಬ್ಸೈಟ್ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು.Karnataka Government Job alert Top five job opportunity for this week– News18 Kannada

 

 ಸಂಸ್ಥೆಯ ಹೆಸರು :  ರಾಷ್ಟ್ರೀಯ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಷಿಯನ್ ಹಾಗೂ ಹೆಚ್ಚಿನ ಹುದ್ದೆಗಳು.  (N I E L I T )

 ಜಾಹೀರಾತು ಸಂಖ್ಯೆ : A : 12/4/2023

ಕೆಲಸದ ಹೆಸರು        :  ಹಿರಿಯ ವಿಜ್ಞಾನಿಗೆ ತಾಂತ್ರಿಕ ಸಹಾಯಕ, ಎಲೆಕ್ಟ್ರಿಷಿಯನ್, ಮತ್ತು ಹೆಚ್ಚಿನ  ಹುದ್ದೆಗಳು.   

ಖಾಲಿ ಹುದ್ದೆ :  56

 ಅಧಿಸೂಚನೆ ಬಿಡುಗಡೆ ದಿನಾಂಕ  : 14/7/2023

 ಆನ್ಲೈನ್ ಅರ್ಜಿ ನಮೂನೆ             : 17/7/2023

 ಅರ್ಜಿಯ ಕೊನೆಯ ದಿನಾಂಕ        : 13/8/2023

 ಅಧಿಕೃತ ಜಾಲತಾಣ                     :

ಖಾಲಿ ಹುದ್ದೆಗಳ  ಹೆಸರು ಹುದ್ದೆಯ ಸಂಖ್ಯೆ
ವಿಜ್ಞಾನಿ ಸಿ 1
ವಿಜ್ಞಾನಿ ಬಿ 12
ಕಾರ್ಯಕಾರದ ಮೇಲ್ವಿಚಾರಕ 02
ಸಹಾಯಕ ನಿರ್ದೇಶಕರು 01
ಉಪವ್ಯವಸ್ಥಾಪಕರು 01
ಖಾಸಗಿ ಕಾರ್ಯದರ್ಶಿ 01
ಹಿರಿಯ ತಾಂತ್ರಿಕ ಸಹಾಯಕ 07
ಕಿರಿಯ ತಾಂತ್ರಿಕ ಸಹಾಯಕ 02
ವಿವಿಧ ಪೋಸ್ಟ್ 29
  ಒಟ್ಟು ಪೋಸ್ಟ್ 56

 

ರಾಜ್ಯ ಸರ್ಕಾರದ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | State Govt Jobs Recruitment - jobkannada WP Site

  ಶೈಕ್ಷಣಿಕ ಅರ್ಹತೆ

  • ಅರ್ಜಿದಾರರು ಹತ್ತನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. (
  • ಅವಿರುವ ಕ್ಷೇತ್ರದ ಶಿಕ್ಷಣ ಅರ್ಹತೆಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ.
  •  ಕನಿಷ್ಠ ವಯಸ್ಸಿನ ಮಿತಿ 27 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು
  •  ಅಧಿಕೃತ ವೆಬ್ಸೈಟ್ನಲ್ಲಿ ವಯಸ್ಸಿನ ಮಿತಿಯನ್ನು ಪರಿಶೀಲಿಸಿ
  • SC/ST/PWD/ ಮಹಿಳಾ ಅಭ್ಯರ್ಥಿಗಳು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂಪಾಯಿ 400
  •  ಇತರ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ರೂಪಾಯಿ 800 ಸಂಬಳ
  •  ವೇತನ ಶ್ರೇಣಿಯು ಹಂತ 1 ( 18000- 56900) , ಹಂತ 2 ( 67,700- 208700 )

Karnataka Government Jobs 2023 | karnataka.gov.in Notification

ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಇತರ ವಿಧಾನಗಳನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸುವವರು ಆದಷ್ಟು ಬೇಗ ಆನ್ಲೈನ್ ಮೂಲಕ ಸಲ್ಲಿಸಿ, ಏಕೆಂದರೆ ನಿರ್ದಿಷ್ಟ ಉದ್ಯೋಗಗಳಿರುವುದರಿಂದ . 

 

Leave a Comment