ಆರೋಗ್ಯ ಇಲಾಖೆಯಲ್ಲಿ ನೇರ ನೇಮಕಾತಿ, ೧೦ನೇ ತರಗತಿ ಪಾಸ್ ಆಗಿದ್ದರೆ, ಈಗಲೇ ಅರ್ಜಿಯನ್ನು ಸಲ್ಲಿಸಿ.ಯಾವುದೇ ಸಂದೇಹ ಬೇಡ,ಕೆಲಸ ಖಚಿತ .

ಎಲ್ಲರಿಗೂ ನಮಸ್ಕಾರ, 

 ಉದ್ಯೋಗವನ್ನು ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಸುವರ್ಣ  ಅವಕಾಶ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ  ಹಾಗೂ  ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಕಾರ್ಯಕ್ರಮಗಳ  ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಬರ್ತಿ ಮಾಡಲು,  ನೇಮಕಾತಿಯನ್ನು ಕರೆಯಲಾಗಿದೆ.  ಆಸಕ್ತಿ ಇರುವ ಅಭ್ಯರ್ಥಿ/  ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಸಲ್ಲಿಸಬಹುದು.   ಬೇಕಾಗಿರುವ ದಾಖಲಾತಿ, ವಯಸ್ಸು, ವೇತನ, ವಿದ್ಯಾರ್ಹತೆ  ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.  ಹಾಗಾಗಿ ಲೇಖನವನ್ನು ಪೂರ್ತಿ ಓದಿ. 

WhatsApp Group Join Now
Telegram Group Join Now

ಕರ್ನಾಟಕದಲ್ಲಿ 340 ಆಂಬುಲೆನ್ಸ ಸೇವೆ ರದ್ದು: ಆರೋಗ್ಯ ಇಲಾಖೆ ನೀಡಿದ ಕಾರಣವೇನು? | Karnataka Health dept take decision for poor quality 340 '108 ambulance' service ban - Kannada Oneindia

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಕಾರ್ಯಕ್ರಮಗಳ  ಅಡಿಯಲ್ಲಿ ಮಹಿಳಾ ಮತ್ತು ಪುರುಷರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

 ನೇಮಕಾತಿ ಇಲಾಖೆ :  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

 ಉದ್ಯೋಗ ಸ್ಥಳ :  ಬೆಂಗಳೂರು ಗ್ರಾಮಾಂತರ ಜಿಲ್ಲೆ 

ನೇಮಕಾತಿ ಯೋಜನೆಗಳು :  ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ 

ಹುಟ್ಟು ಹುದ್ದೆಗಳು :  53 

ನೇಮಕಾತಿ ವಿಧಾನ :  ಸಂದರ್ಶನ

 ಅರ್ಜಿ  ಶುಲ್ಕ:  ಇಲ್ಲ

ಕರ್ನಾಟಕದಲ್ಲಿ 340 ಆಂಬುಲೆನ್ಸ ಸೇವೆ ರದ್ದು: ಆರೋಗ್ಯ ಇಲಾಖೆ ನೀಡಿದ ಕಾರಣವೇನು? | Karnataka Health dept take decision for poor quality 340 '108 ambulance' service ban - Kannada Oneindia

 ಹುದ್ದೆಗಳ ಹೆಸರು

 ತಾಲೂಕು ಆಶಾ  ಮೇಲ್ವಿಚಾರಕರು:   1

 ಸೈಕಿಯಾಟ್ರಿಕ್  ಶುಶ್ರೂಷಕರು :  1

 ಕಮ್ಯುನಿಟಿ  ಶುಶ್ರೂಷಕರು :  1

 ಶ್ರವಣ ದೋಷವುಳ್ಳ  ಮಕ್ಕಳ  ಬೋಧಕರು :  1

 ಆಡಳಿತಾತ್ಮಕ ಕಮ್  ಕಾರ್ಯಕ್ರಮ ಸಹಾಯಕರು :  1

 ಆಯುಷ್ ವೈದ್ಯಾಧಿಕಾರಿ : 1 

 ಶುಶ್ರೂಷಕರು :  11

 ಸಮಾಜ  ಕಾರ್ಯಕರ್ತ :  1

 ಜಿಲ್ಲಾ ಎಪಿಡೆಮಾಲಾಜಿಸ್ಟ್ :  1

 ಕ್ಷಯರೋಗ ಆರೋಗ್ಯ ಸಂದರ್ಶಕ :  1

 ಪ್ರಸೂತಿ  ಮತ್ತು  ಸ್ತ್ರೀರೋಗ  ತಜ್ಞರು :  1

 ಅರವಳಿಕೆ ತಜ್ಞರು :   1

 ಆರವಳಿಕೆ  ತಜ್ಞರು :   1

 ಚರ್ಮರೋಗ ತಜ್ಞರು :೩

ಫಿಜಿಷಿಯನ್ : ೨

ವೈದ್ಯಾಧಿಕಾರಿ :೮

ಪ್ರಯೋಗಶಾಲಾ ತಂತಜ್ಞರು: ೮

 

ವೇತನ 

ತಜ್ಞರು, ವೈದ್ಯಾಧಿಕಾರಿ ಹುದ್ದೆಗಳಿಗೆ ರೂಪಾಯಿ 40,000- 1,10,000 ವರೆಗೆ 

 ಇತರ ಎಲ್ಲಾ ಹುದ್ದೆಗಳಿಗೆ ರೂಪಾಯಿ 12000- ರೂ.30, ವರೆಗೆ. 

ಕರ್ನಾಟಕದಲ್ಲಿ 340 ಆಂಬುಲೆನ್ಸ ಸೇವೆ ರದ್ದು: ಆರೋಗ್ಯ ಇಲಾಖೆ ನೀಡಿದ ಕಾರಣವೇನು? | Karnataka Health dept take decision for poor quality 340 '108 ambulance' service ban - Kannada Oneindia

 ವಿದ್ಯಾರ್ಹತೆ

 ಡಿಪ್ಲೋಮೋ,  ಬಿಎಸ್ಸಿ, ಎಂಬಿಬಿಎಸ್, ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ಗಳು ಇತರೆ

 

ಅರ್ಜಿ ಸಲ್ಲಿಸುವ ವಿಧಾನ

 ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 9 ಆಗಸ್ಟ್ 2023

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಆಗಸ್ಟ್ 2023 ವರೆಗೆ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬೆಂಗಳೂರು  ಗ್ರಾಮಾಂತರ ಜಿಲ್ಲೆ.  ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ.  ಮತ್ತು ಅರ್ಜಿ ಶುಲ್ಕ ಇರುವುದಿಲ್ಲ. 

 ಎನ್ ಹೆಚ್ ಎಂ  ವಿಭಾಗ :  ಈ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ   2  ಅರ್ಜಿಯನ್ನು ಗಂಟೆಯವರೆಗೆ ವಿತರಿಸಲಾಗುತ್ತದೆ.  ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ತೆಗೆದುಕೊಂಡು ಅಲ್ಲೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.  ಆಸಕ್ತರು ಅರ್ಜಿಗಳನ್ನು ಪಡೆದು ದಾಖಲಾತಿಗಳನ್ನು ಸ್ವಯಂ ರೆಡಿಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ದಿನಾಂಕ 22 ಆಗಸ್ಟ್ 2023 ರೊಳಗೆ ಈ ಕಚೇರಿಗೆ ಸಲ್ಲಿಸಬೇಕು. 

 

 ಅರ್ಜಿಯನ್ನು ನೀಡುವ ವಿಳಾಸ

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ,, ಬೆಂಗಳೂರು ಗ್ರಾಮಾಂತರ ಜಿಲ್ಲೆ,  ಜಿಲ್ಲಾಡಳಿತ ಕೊಠಡಿ ಸಂಖ್ಯೆ  207  ಎರಡನೇ ಮಹಡಿ, ವೀರಸಂದ್ರ  ಗ್ರಾಮ, ವಿಶ್ವನಾಥಪುರ ಅಂಚೆ, ಕುಂದಾಣ ಹೋಬಳಿ, ದೇವನಹಳ್ಳಿ ತಾಲೂಕು,, ಬೆಂಗಳೂರು ಗ್ರಾಮಾಂತರ ಜಿಲ್ಲೆ – 562110. 

Leave a Comment