ಎಲ್ಲರಿಗೂ ನಮಸ್ಕಾರ,
ನೀರಾವರಿ ಮತ್ತುಜಲ ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕರೆಯಲಾಗಿದೆ. ಉದ್ಯೋಗವನ್ನು ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ. ಇಂದೇ ಅರ್ಜಿಯನ್ನು ಸಲ್ಲಿಸಿ. ಈ ಉದ್ಯೋಗದ ಮಾಹಿತಿಯು ನಿಮಗೆ ಸಹಾಯವಾಗುತ್ತದೆ. ಅರ್ಹ ಮತ್ತು ಆಸಕ್ತಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಹೆಚ್ಚಿನ ಉದ್ಯೋಗದ ಮಾಹಿತಿಗಾಗಿ ವೆಬ್ಸೈಟ್ಗೆ ಭೇಟಿ ನೀಡುವುದನ್ನು ಮರೆಯಬೇಡಿ. ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ವಯೋಮಿತಿ, ಅರ್ಹತೆಗಳು, ಆಯ್ಕೆ ವಿಧಾನ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಮಾಹಿತಿಗಳನ್ನು ಪಡೆಯಲು ಲೇಖನವನ್ನು ಪೂರ್ತಿ ಓದಿ.
ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಜಲ ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2023
ಇಲಾಖೆ ಹೆಸರು : ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ : 10
ಹುದ್ದೆಗಳ ಹೆಸರು : ಎಕ್ಸಿಕ್ಯೂಟಿವ್ ಟ್ರೈನಿ, ಸಹಾಯಕ ಕಂಪನಿ ಕಾರ್ಯದರ್ಶಿ
ಉದ್ಯೋಗ ಸ್ಥಳ : ಭಾರತ
ವೇತನ : 50,000 – 1,80000
ಅಪ್ಲಿಕೇಶನ್ ವಿಧಾನ : ಆನ್ಲೈನ್ ನ ಮೂಲಕ
ಹುದ್ದೆಗಳ ವಿವರ
- ಎಕ್ಸಿಕ್ಯೂಟಿವ್ ಟ್ರೈನಿ( ಹಣಕಾಸು) : 8
- ಎಕ್ಸಿಕ್ಯೂಟಿವ್ ಟ್ರೈನಿ ಸಿಎಸ್ : 1
- ಸಹಾಯ ಕಂಪನಿ ಕಾರ್ಯದರ್ಶಿ : 1
ವಿದ್ಯಾರ್ಹತೆ
- SSLC
- PUC
- DIGREE
ವಯೋಮಿತಿ
- ಎಕ್ಸಿಕ್ಯೂಟಿವ್ ಟ್ರೈನಿ & ಎಕ್ಸಕ್ಯೂಟಿವ್ ಟ್ರೈನಿ ಸಿ ಎಸ್ : 30 ವರ್ಷಗಳು
- ಸಹಾಯಕ ಕಂಪನಿ ಕಾರ್ಯದರ್ಶಿ : 32 ವರ್ಷಗಳು
- OBC ಅಭ್ಯರ್ಥಿಗಳಿಗೆ 3 ಸಡಿಲಿಕ್ಕೆ ಇರುತ್ತದೆ.
- SC/ST ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ
- SC/ST/PwBDS/ ಮಾಜಿ ಸೈನಿಕರು/ ಇಲಾಖೆಯ ಅಭ್ಯರ್ಥಿಗಳಿಗೆ ಇಲ್ಲ.
- ಸಾಮಾನ್ಯ/ EWS / OBC ಅಭ್ಯರ್ಥಿಗಳಿಗೆ : ರೂ 600
- ಪಾವತಿ ವಿಧಾನ : ಆನ್ಲೈನ್ ಮೂಡ್
ಆಯ್ಕೆ ವಿಧಾನ
ಮೆರಿಟ್ ಪಟ್ಟಿ
ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 9 ಆಗಸ್ಟ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 8 ಸೆಪ್ಟೆಂಬರ್ 2023
ವೆಬ್ಸೈಟ್ ಲಿಂಕ್ : https://thdc.co.in/new-openings
ಪ್ರಮುಖ ದಾಖಲೆಗಳು
- ಆಧಾರ್ ಕಾರ್ಡ್, ಪಾನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ.
- ಪದವಿ ಪಡೆದ ಅಥವಾ ಮಾರ್ಕ್ಸ್ ಕಾರ್ಡ್
- ಲೈಟ್ ಬ್ಯಾಗ್ರೌಂಡ್ ಇರುವ ಫೋಟೋ
ಅರ್ಹ ಅಭ್ಯರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಿ, ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಶುಭದಿನ