ಆಧಾರ್ ಕಾರ್ಡ್ ಫೋಟೋ,  ಫೋನ್ ನಂಬರ್,  ವಿಳಾಸದ ಬದಲಾವಣೆಗೆ ಇದೆ ಕೊನೆಯ ಅವಕಾಶ.!  ಕೇಂದ್ರ ಸರ್ಕಾರದಿಂದ ಕೊನೆಯ ದಿನಾಂಕ ನಿಗದಿ.?

 ಎಲ್ಲರಿಗೂ ನಮಸ್ಕಾರ. ಆಧಾರ್ ಕಾರ್ಡ್ ನಲ್ಲಿ ಸಾಮಾನ್ಯವಾಗಿ ಇರುವ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಈಗಾಗಲೇ ಕೆಲವು ತಿಂಗಳಿನಿಂದಲೇ ತಿದ್ದುಪಡಿಗೆ ಅವಕಾಶ ನೀಡಿದೆ ಇದೀಗ ಆಧಾರ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದು ಈ ದಿನಾಂಕದ ಒಳಗಾಗಿ  ತಿದ್ದುಪಡಿ ಮಾಡಿಸಿಕೊಳ್ಳುವವರು ಅಥವಾ ತಪ್ಪನ್ನು ಸರಿಪಡಿಸಿಕೊಳ್ಳುವವರು ಸರಿಪಡಿಸಿಕೊಳ್ಳಬಹುದಾಗಿದೆ ಇಲ್ಲದಿದ್ದರೆ ಸರ್ಕಾರದ ಮುಂದಿನ ಆದೇಶದವರೆಗೂ ಅಂದರೆ ಆರು ತಿಂಗಳಾಗಿರಬಹುದು ಅಥವಾ ಒಂದು ವರ್ಷ ಆಗಿರಬಹುದು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಾಯಬೇಕಾಗುತ್ತದೆ ಹಾಗಾಗಿ ಸರ್ಕಾರ ಪ್ರತಿಯೊಬ್ಬ ಆಧಾರ್ ಕಾರ್ಡ್ ದ್ದಾರೆ ತಿದ್ದುಪಡಿ ಅಥವಾ ಮಾಹಿತಿ ಸರಿಪಡಿಸಿ  ಕೊಳ್ಳುವುದಕ್ಕೆ  ನೀಡಿರುವ ಅವಕಾಶದ ಕೊರೆಯ ದಿನಾಂಕವನ್ನು ನಿಗದಿ ಮಾಡಿದೆ ಹಾಗಾಗಿ ಸರಿಪಡಿಸಿಕೊಳ್ಳುವವರು ಮತ್ತೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಏನೆಲ್ಲ ತಪ್ಪು ಮಾಹಿತಿ ಇರಬಹುದು ಎಂಬುದನ್ನು ಚೆಕ್ ಮಾಡಲು ಲೇಖನವನ್ನು  ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ: Google ನಲ್ಲಿ ಕನ್ನಡದಲ್ಲಿ ಲೇಖನ ಬರೆದು ಪ್ರತಿ ತಿಂಗಳು 1 ಲಕ್ಷದವರೆಗೂ ಸುಲಭವಾಗಿ ಹಣ ಗಳಿಸಿ.!

ಆಧಾರ್ ಕಾರ್ಡ್ ಫೋಟೋ, ಫೋನ್ ನಂಬರ್,  ವಿಳಾಸದ ಬದಲಾವಣೆಗೆ ಇದೆ ಕೊನೆಯ ಅವಕಾಶ.! 

ಭಾರತದ  ಪ್ರಜೆ ಎಂದು ಗುರುತಿಸುವ ಪ್ರಮುಖ ದಾಖಲೆ ಎಂದರೆ ಅದು ಆಧಾರ್ ಕಾರ್ಡ್ ಈ ಆಧಾರ್ ಕಾರ್ಡ್ ಪ್ರತಿಯೊಬ್ಬರು ಕೂಡ ಕಡ್ಡಾಯವಾಗಿ ಹೊಂದಿರುತ್ತಾರೆ ಆದರೆ ಈ ಕಾರ್ಡ್ ನಲ್ಲಿ ಕೆಲವು ಮಾಹಿತಿಗಳು ತಪ್ಪಾಗಿ ಇರಬಹುದು ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸರ್ಕಾರದಿಂದ ಈಗಾಗಲೇ ಕೆಲವು ತಿಂಗಳಿನಿಂದ ಅವಕಾಶವನ್ನು ಕೂಡ ನೀಡಿದೆ ಅದರಲ್ಲಿ ಫೋಟೋ ಆಗಿರಬಹುದು ಹಾಗೆ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಫೋನ್ ನಂಬರ್ ಆಗಿರಬಹುದು ಮತ್ತು ವಿಳಾಸದ ಬದಲಾವಣೆ ಆಗಿರಬಹುದು ಈ ರೀತಿಯ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ ಹಾಗೆ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಉಪಯೋಗ ಆಗುತ್ತಿರುವ ಕಾರಣ ಇದರಲ್ಲಿ ಸರಿ ಮಾಹಿತಿ ಇರುವುದು ಸೂಕ್ತ ಹಾಗಾಗಿ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕವನ್ನು ನಿಗದಿ ಮಾಡಿದೆ ಈ ದಿನಾಂಕದ ಒಳಗಾಗಿ ನಿಮ್ಮ ಆಧಾರ್ ಕಾರ್ಡ್ ಗಳನ್ನು ಸರಿಪಡಿಸಿಕೊಳ್ಳಲು ಮಾತ್ರ ಅವಕಾಶವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರದಿಂದ ಆಧಾರ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕ ನಿಗದಿ.?

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ   ಹಣವು ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ ಹಾಗಾಗಿ ಆಧಾರ್ ಕಾರ್ಡ್ ನಲ್ಲಿ ಯಾವುದೇ ತಪ್ಪು ಮಾಹಿತಿ ಇಲ್ಲದಿರುವುದು ಸೂಕ್ತ ಒಂದು ವೇಳೆ ತಪ್ಪು ಮಾಹಿತಿ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆ ಯೋಜನೆಯಿಂದ ನೀವು ರದ್ದಾಗಬಹುದು ಹಾಗಾಗಿ ಸರ್ಕಾರ ಈಗಾಗಲೇ ಕೆಲವು ತಿಂಗಳಿನಿಂದ ಆಧಾರ್ ಕಾರ್ಡ್ ತಿದ್ದುಪಡಿಗೆ ಎಲ್ಲಾ ಬ್ಯಾಂಕ್ ಶಾಖೆಗಳನ್ನು ಅವಕಾಶವನ್ನು ನೀಡಿದೆ ಇನ್ನು 15 ವರ್ಷ ಮೇಲ್ಪಟ್ಟ ಯುವಕರಿಗೆ ಫೋಟೋ ಬದಲಾವಣೆ ಮತ್ತು ಬೆರಳಚ್ಚು ಬದಲಾವಣೆಗಳನ್ನು ಮಾಡಿಸುವುದು ಕಡ್ಡಾಯ ಎಂದು ಸೂಚಿಸಿದೆ ಹಾಗೆ ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಫೋನ್ ನಂಬರ್ ಲಿಂಕ್ ಆಗಿರಬೇಕು ಮತ್ತು ವಿಳಾಸದ ಬದಲಾವಣೆ ಮಾಡಿಸಬೇಕಾಗಿದ್ದರೆ ಮಾಡಿಸಿಕೊಳ್ಳಬಹುದಾಗಿದೆ ಇನ್ನು ಈ ಎಲ್ಲಾ ಮಾಹಿತಿಗಳ ಬದಲಾವಣೆಗೆ ಅಂದರೆ ತಿದ್ದುಪಡಿಗೆ ಇದೇ ಡಿಸೆಂಬರ್ 30 ಕೊನೆಯ ದಿನಾಂಕ ಆಗಿರುತ್ತದೆ ನಂತರ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ತಿದ್ದುಪಡಿಯ ಅವಕಾಶವನ್ನು ಕೆಲವು ತಿಂಗಳು ರದ್ದು ಮಾಡುವ ಸಾಧ್ಯತೆ ಇದೆ ಹಾಗಾಗಿ ಒಂದುವೇಳೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ತಪ್ಪು ಮಾಹಿತಿ ಇದ್ದಲ್ಲಿ ಸರಿಪಡಿಸಿಕೊಳ್ಳಲು ಡಿಸೆಂಬರ್ 30 ಕೊನೆಯ ಅವಕಾಶ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: Google ನಲ್ಲಿ ಕನ್ನಡದಲ್ಲಿ ಲೇಖನ ಬರೆದು ಪ್ರತಿ ತಿಂಗಳು 1 ಲಕ್ಷದವರೆಗೂ ಸುಲಭವಾಗಿ ಹಣ ಗಳಿಸಿ.!

ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದು ಹೇಗೆ ಮತ್ತು ಎಲ್ಲಿ.?

ಆಧಾರ್ ಕಾರ್ಡ್ ತಿದ್ದುಪಡಿಗೆ ಈಗಾಗಲೇ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಮತ್ತು ಗ್ರಾಮೀಣ ಸಹಾಯ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ ಹಾಗಾಗಿ ನೀವು ಕೂಡ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾದಲ್ಲಿ ಹತ್ತಿರದ ಬ್ಯಾಂಕ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು ಧನ್ಯವಾದಗಳು .. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:Google ನಲ್ಲಿ ಕನ್ನಡದಲ್ಲಿ ಲೇಖನ ಬರೆದು ಪ್ರತಿ ತಿಂಗಳು 1 ಲಕ್ಷದವರೆಗೂ ಸುಲಭವಾಗಿ ಹಣ ಗಳಿಸಿ.!

Leave a Comment