SSLC  ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಬದಲಾದ ಹೊಸ  ಪರೀಕ್ಷಾ ಪದ್ಧತಿ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಹೇಳಿಕೆ.? 

ಎಲ್ಲರಿಗೂ ನಮಸ್ಕಾರ. 2023 24ನೇ ಸಾಲಿನ SSLC  ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ,  ಹೌದು ರಾಜ್ಯ ಸರ್ಕಾರವು ಈ ಬಾರಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಪದ್ಧತಿಯನ್ನು ಬದಲಾವಣೆ ಮಾಡಿದ್ದಾರೆ ಈ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗೊಂದಲ ಉಂಟಾಗಿದೆ ಹಾಗಾಗಿ ಹೊಸ ಪರೀಕ್ಷಾ ಪದ್ಧತಿ ತಂದಿರುವ ರಾಜ್ಯದ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದು ಈ ಮಾಹಿತಿ ತಿಳಿದ ಬಳಿಕ ವಿದ್ಯಾರ್ಥಿಗಳಿಗೆ ಈ ಹೊಸ ಪದ್ದತಿಯು  ಸಂತೋಷವನ್ನು ನೀಡಿದೆ.  ನೀವು ಕೂಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾಗಿದ್ದರೆ ಹಾಗೂ ನಿಮ್ಮ ಕುಟುಂಬದಲ್ಲಿ ಯಾರಾದರೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾಗಿದ್ದು ಈ ಬಾರಿ ಪರೀಕ್ಷೆಯನ್ನು  ಬರೆಯುತ್ತಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ: Google ನಲ್ಲಿ ಕನ್ನಡದಲ್ಲಿ ಲೇಖನ ಬರೆದು ಪ್ರತಿ ತಿಂಗಳು 1 ಲಕ್ಷದವರೆಗೂ ಸುಲಭವಾಗಿ ಹಣ ಗಳಿಸಿ.!

SSLC  ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.!

2023 24ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಬಹುದೊಡ್ಡ ಬದಲಾವಣೆಯನ್ನು ತರಲಾಗಿದೆ ಈ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೂ ಕೂಡ ಗೊಂದಲ ಉಂಟಾಗಿದ್ದು ಸದ್ಯದ ಬಗ್ಗೆ ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ,  ಹೌದು ರಾಜ್ಯದಲ್ಲಿ ಈ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪದ್ಧತಿಯು ಎರಡು ಹಂತದಲ್ಲಿ ನಡೆಸಲಾಗುತ್ತಿತ್ತು ಮೊದಲನೇ ಹಂತದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಪಾಸ್ ಆಗಬಹುದಾಗಿತ್ತು ಒಂದು ವೇಳೆ ಫೇಲ್ ಆದರೆ ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಮತ್ತೊಂದು ಅವಕಾಶ ನೀಡಿ ಅದರಲ್ಲಿ ಪಾಸ್ ಆಗಬಹುದಾಗಿತ್ತು ಈ ರೀತಿ ಎರಡು ಹಂತದ ಪರೀಕ್ಷೆಯನ್ನು ಮಾತ್ರ ಪ್ರತಿವರ್ಷ ನೀಡಲಾಗುತ್ತಿತ್ತು ಸದ್ಯ ಈ ವರ್ಷ ಪರೀಕ್ಷಾ ಪದ್ಧತಿಯನ್ನು ರಾಜ್ಯ ಸರ್ಕಾರ ಬದಲಾವಣೆ ಮಾಡಿದ್ದು ಮೂರು ಹಂತದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: Google ನಲ್ಲಿ ಕನ್ನಡದಲ್ಲಿ ಲೇಖನ ಬರೆದು ಪ್ರತಿ ತಿಂಗಳು 1 ಲಕ್ಷದವರೆಗೂ ಸುಲಭವಾಗಿ ಹಣ ಗಳಿಸಿ.!

ಬದಲಾದ ಹೊಸ  ಪರೀಕ್ಷಾ ಪದ್ಧತಿ ಕುರಿತು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ಮಹತ್ವದ ಹೇಳಿಕೆ.? 

ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಈ ಬಾರಿ ಮೂರು ಹಂತದಲ್ಲಿ ನಡೆಸಲು ಪರೀಕ್ಷೆ ಪದ್ಧತಿಯನ್ನು ರಾಜ್ಯ ಸರ್ಕಾರ ಬದಲಾವಣೆ ಮಾಡಿದೆ ಇನ್ನು ಇದೇ ಮೊದಲ ಬಾರಿಗೆ ಈ ರೀತಿ ಪರೀಕ್ಷಾ ಪದ್ಧತಿಯನ್ನು  ಬದಲಾವಣೆ ಮಾಡಿರುವ ಕಾರಣ ಎಲ್ಲರಿಗೂ ಗೊಂದಲ ಉಂಟಾಗಿದ್ದು ಈ ಬಗ್ಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ ಏನೆಂದರೆ ಈ ಹಿಂದೆ ಇದ್ದ ಎರಡು ಹಂತದ ಪರೀಕ್ಷೆ ಬದಲಾಗಿ ಈ ವರ್ಷದಿಂದ ಮೂರು ಹಂತದಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಮಂಡಳಿಯು ಮಕ್ಕಳಿಗೆ ಅವಕಾಶಗಳನ್ನು ನೀಡುವ ದೃಷ್ಟಿಯಿಂದ ಎಸ್ ಎಸ್ ಎಲ್ ಸಿ  ವಾರ್ಷಿಕ  ಪರೀಕ್ಷೆಯನ್ನು ಮೂರು ಪ್ರಯತ್ನಗಳಲ್ಲಿ ನಡೆಸಲು ತೀರ್ಮಾನಿಸಿದೆ ಒಂದೇ ಬಾರಿ ಮಾತ್ರ ಪರೀಕ್ಷೆ ಶುಲ್ಕವನ್ನು ಪಾವತಿಸಿ, ಮೂರು ಅವಕಾಶಗಳೊಂದಿಗೆ ಪರೀಕ್ಷೆಯನ್ನು ಬರೆಯಬಹುದಾಗಿದೆ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ಎರಡು ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದು ಅವರ ಐಚ್ಚಿಕ ವಿಷಯ ಅಂದರೆ ಅವರ ಇಷ್ಟ,  ಇನ್ನು ಮೂರು ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದಿರುತ್ತಾರೆ ಆ ಅಂಕವನ್ನು ಪರಿಗಣಿಸಲಾಗುತ್ತದೆ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಶಿಕ್ಷಣ ಸಚಿವರಾದ ಬದು ಬಂಗಾರಪ್ಪನವರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: Google ನಲ್ಲಿ ಕನ್ನಡದಲ್ಲಿ ಲೇಖನ ಬರೆದು ಪ್ರತಿ ತಿಂಗಳು 1 ಲಕ್ಷದವರೆಗೂ ಸುಲಭವಾಗಿ ಹಣ ಗಳಿಸಿ.!

ಮೂರು ಹಂತದ ಪರೀಕ್ಷೆ ನಡೆಸಲು ಕಾರಣ ಏನು.?

 ಸದ್ಯ ಈ ಬಗ್ಗೆ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಅವರು ಹೇಳಿಕೆ ನೀಡಿದ್ದು ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಯಾವುದೇ ವಿದ್ಯಾರ್ಥಿಗಳು ಕೂಡ ಫೇಲ್ ಆಗಬಾರದು ಹಾಗಾಗಿ ಮೂರು ಹಂತದಲ್ಲಿ ಪರೀಕ್ಷೆಯನ್ನು ನೀಡಲು ಅವಕಾಶವನ್ನು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ ಹಾಗೆ ಪಾಸಾದ ವಿದ್ಯಾರ್ಥಿಯು ಕೂಡ ಕೇವಲ ಒಂದೇ ಹಂತದಲ್ಲಿ ಪರೀಕ್ಷೆಯನ್ನು ನಿಲ್ಲಿಸಬಹುದು ಹಾಗೆ ಉಳಿದ ಎರಡು ಹಂತದ ಪರೀಕ್ಷೆಯನ್ನು ಕೂಡ ಬರೆದು ಅತಿ ಹೆಚ್ಚು ಅಂಕವನ್ನು ಗಳಿಸಿದರೆ ಯಾವ ಹಂತದಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಿರುತ್ತಾರೆ ಆ ಅಂಕವನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಹಾಗೆ ಒಂದು ಬಾರಿ ಶುಲ್ಕ ಪಾವತಿಸಿದರೆ ಸಾಕು. ಮೂರು ಹಂತದ ಪರೀಕ್ಷೆಯನ್ನು ಕೂಡ ಶುಲ್ಕ ರಹಿತ ಪರೀಕ್ಷೆಯನ್ನು ಬರೆಯಬಹುದಾಗಿದೆ, ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಇನ್ನು ವಿದ್ಯಾರ್ಥಿಗಳ ಭವಿಷ್ಯದ ಮತ್ತು ಶಿಕ್ಷಣದ ವಿಚಾರದಲ್ಲಿ ಶಿಕ್ಷಕರ ನೇಮಕಾತಿಗೂ ಕೂಡ ಗಮನ ವಹಿಸಿದ್ದು ರಾಜ್ಯದಲ್ಲಿ 500 ರಿಂದ 600 ಕೆಪಿಎಸ್ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆ ಹಾಗೆ 43,000  ಅತಿಥಿ ಶಿಕ್ಷಕರನ್ನು ಮತ್ತು 13000 ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಲ್ಲಾ ಶಾಲೆಗಳ ಸಮಸ್ಯೆಗಳನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹರಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: Google ನಲ್ಲಿ ಕನ್ನಡದಲ್ಲಿ ಲೇಖನ ಬರೆದು ಪ್ರತಿ ತಿಂಗಳು 1 ಲಕ್ಷದವರೆಗೂ ಸುಲಭವಾಗಿ ಹಣ ಗಳಿಸಿ.!

Leave a Comment