ಕೃಷಿ ಇಲಾಖೆಯಲ್ಲಿ ನೇರ ನೇಮಕಾತಿ. ಯಾವುದೇ ಅರ್ಜಿ ಶುಲ್ಕವಿಲ್ಲದೆ, ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವೇತನ 78000-218000 ,ಮಿಸ್ ಮಡಿಕ್ಕೊಳ್ಳಬೇಡಿ

ಎಲ್ಲರಿಗೂ ನಮಸ್ಕಾರ,

 

WhatsApp Group Join Now
Telegram Group Join Now

ಕೃಷಿ ಇಲಾಖೆಯಲ್ಲಿ  ಖಾಲಿ ಇರುವ  ಖಾಲಿ ಇರುವ ಕೇಂದ್ರ ಸರ್ಕಾರದ ಹುದ್ದೆಗಳಿಗೆ ನೇಮಕಾತಿಗೆ  ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.  ಈ ಹುದ್ದೆಗಳಿಗೆ  ಸಂಬಂಧಪಟ್ಟಿರುವ ಹಾಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.  ಅಂದರೆ  ವೇತನ,  ಉದ್ಯೋಗ,  ವಿದ್ಯಾರ್ಹತೆ,  ಸ್ಥಳ ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಹಾಗಾಗಿ ಅರ್ಹ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಹಾಗಾಗಿ ಲೇಖನವನ್ನು ಪೂರ್ತಿಯಾಗಿ  ಓದಿ.

 

 ಸಂಸ್ಥೆಯ ಹೆಸರು :  ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್

 ಹುದ್ದೆಗಳ ಸಂಖ್ಯೆ : 34

 ಪೋಸ್ಟ್ ಹೆಸರು : ಹಣಕಾಸು  ಖಾತೆ ಅಧಿಕಾರಿ,  ಕಂಟ್ರೋಲರ್

 ಉದ್ಯೋಗ ಸ್ಥಳ :  ಭಾರತ

 ವೇತನ : 78800-218200 / ಮಾಸಿಕ ವೇತನ ನೀಡಲಾಗುತ್ತದೆ.

 

 ವಯಸ್ಸಿನ ಮಿತಿ

 ಕನಿಷ್ಠ  ವಯಸ್ಸಿನ ಮಿತಿ : 18  ವರ್ಷಗಳು

 ಗರಿಷ್ಠ ವಯಸ್ಸಿನ ಮಿತಿ : 50  ವರ್ಷಗಳು

 

ಶೈಕ್ಷಣಿಕ ಅರ್ಹತೆ 

 ಯಾವುದೇ ಮಾನ್ಯತೆ ಪಡೆದ  ವಿದ್ಯಾಸಂಸ್ಥೆ ವತಿಯಿಂದ ಪದವಿ ಪೂರ್ಣಗೊಳಿಸಿರಬೇಕು. 

 

ಅರ್ಜಿ ಸಲ್ಲಿಸುವ ವಿಳಾಸ

 ಉಪ ಕಾರ್ಯದರ್ಶಿ ( ನಿರ್ವಾಹಕರು ), ICAR, ಕೊಠಡಿ  ಸಂಖ್ಯೆ- 306, ಕೃಷಿ  ಭವನ, ನವ ದೆಹಲಿ-110001. 

ಆಫ್ ಲೈನ್ ಮುಖಾಂತರ ಅರ್ಜಿಯನ್ನು  ಈ ಮೇಲಿನ ವಿಳಾಸಕ್ಕೆ ಕಳುಹಿಸಿ

 

 ಅರ್ಜಿ  ಶುಲ್ಕ

 ಯಾವುದೇ  ಅರ್ಜಿ ಶುಲ್ಕ ಇರುವುದಿಲ್ಲ. 

 

 ಆಯ್ಕೆ ವಿಧಾನ

 ಲಿಖಿತ ಪರೀಕ್ಷೆ ಮತ್ತು ಸಂದರ್ಶನ 

 

ಅರ್ಜಿ ಸಲ್ಲಿಸಲು ಪ್ರಾರಂಭದ  ದಿನಾಂಕ : 09/08/2023

ಅರ್ಜಿ  ಸಲ್ಲಿಸಲು ಸಲ್ಲಿಸಲು  ಕೊನೆಯ  ದಿನಾಂಕ : 30/08/2023 

Leave a Comment