ಕೆಂಪು ಸೀರೆ ಉಟ್ಟು ಮದುವೆಗೆ ರೆಡಿ ಆದ ಸ್ಯಾಮ್, ಹುಡುಗ ಯಾರು ಗೊತ್ತಾ?

ಎಲ್ಲರಿಗೂ ನಮಸ್ಕಾರ, 

 

WhatsApp Group Join Now
Telegram Group Join Now

ಹೌದು  ನಿಮಗೆಲ್ಲ ತಿಳಿದಿರುವ ಹಾಗೆ ಸಮಂತಾ ಅವರು ಎರಡನೇ ಮದುವೆಯಾಗಲು ಸಿದ್ದರಾಗಿದ್ದಾರೆ.  ಹಲವಾರು ಜನ  ಅಭಿಮಾನಿಗಳು ಶಾಕ್ ಪಡುವಂತಹ ಸುದ್ದಿ.  ಏಕೆಂದರೆ ಈಗಾಗಲೇ ಸಮಂತಾ ಅವರು   ಅತಿ  ಬೇಡಿಕೆಯ   ನಟ ನಾಗಚೈತನ್ಯ ಅವರನ್ನು ಏಳು ವರ್ಷಗಳ ಕಾಲ ಪ್ರೀತಿ ಮಾಡಿ ಕೊನೆಗೆ 2017 ಮದುವೆಯಾಗಿದ್ದರು.  ಅದಾದ 4ವರ್ಷಗಳ  ನಂತರ ಸಮಂತ ಮತ್ತು ನಾಗಚೈತನ್ಯ ಅವರ ಜೋಡಿ ಬೇರೆಯಾಗಿದ್ದು.  ಅದಾದ ನಂತರ ಸಮಂತಾ ಅವರು ತಮ್ಮ ದಾಂಪತ್ಯ  ಜೀವನದಿಂದ ಹೊರಗಿದ್ದರು . ಆದರೆ ಈಗ ಸಮಂತಾ ಅವರು ಮದುವೆಯಾಗಲು ಸಿದ್ದರಾಗಿದ್ದಾರೆ ಇದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು.  ಹೀಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ . 

 

ಅದಕ್ಕಿಂತ ಮೊದಲು ಸಮಂತಾ ಮತ್ತು ನಾಗ ಚೈತನ್ಯ ಅವರ ಬಗ್ಗೆ ಒಂದಷ್ಟು ಮಾಹಿತಿ. 

 ಸಮಂತ ಮತ್ತು ನಾಗಚೈತನ್ಯ ಸತತ 10 ವರ್ಷಗಳ ಕಾಲ ಪ್ರೀತಿ ಮಾಡಿದ್ದರು. ಇದರಲ್ಲಿ ಏಳು ವರ್ಷಗಳ ಕಾಲ ಡೇಟಿಂಗ್ ಮಾಡಿ 2017ರಲ್ಲಿ  ಮದುವೆಯಾಗಿದ್ದರು.  ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದಪದ್ದತಿಯ  ಪ್ರಕಾರ ಮದುವೆಯಾಗಿದ್ದರು.  ಆದರೆ ಮದುವೆಯಾಗಿ ಕೇವಲ  ನಾಲ್ಕು ವರ್ಷದಲ್ಲಿ,  ಇವರ ಸಂಬಂಧ ಮುರಿದುಹೋಗಿತ್ತು. ಸಮಂತ  ಅವರ ಮೊದಲ ಚಿತ್ರವಾದ  ಎಂ ಮಾಯ ಎಂ ಚೆಸವೆ ಎನ್ನುವ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು,  ಅದೇ ಚಿತ್ರದಲ್ಲಿ ನಟ ನಾಗ ಚೈತನ್ಯ ಕೂಡ ನಡೆಸಿದ್ದರು. . ಈ ಸಿನಿಮಾ ಶೂಟಿಂಗ್ನಲ್ಲಿಯೇ ಇಬ್ಬರು ಪರಿಚಯವಾಗಿತ್ತು.  ಈ ಪರಿಚಯವೇ ಮುಂದೆ  ಘಾಡವಾಗಿ ಪ್ರೀತಿಯ ರೂಪವನ್ನು ಪಡೆಯಿತು. ಈ ಜೋಡಿ ಬೇರೆಯಾಗಲು ಪ್ರಮುಖ ಕಾರಣ ಏನೆಂದು ಇನ್ನು ತಿಳಿದಿಲ್ಲ, ಆದರೆ ಸಮಂತಾ  ಅವರು ಮದುವೆಯಾಗಿ ಹೋಗಿದ್ದ ಕುಟುಂಬ ಸಾಮಾನ್ಯ ಕುಟುಂಬವಾಗಿರಲಿಲ್ಲ.  ಅದು ಪ್ರಖ್ಯಾತ   ಅಕ್ಕಿ ನೆನೆ   ಕುಟುಂಬವಾಗಿತ್ತು,  ಆ ಕುಟುಂಬದಲ್ಲಿ  ಯಾವುದೇ ಹೆಣ್ಣು ಮಕ್ಕಳು ಸಿನಿಮಾ ಚಿತ್ರರಂಗಕ್ಕೆ ಕಾಲಿಟ್ಟಿರಲಿಲ್ಲ.  ಆದರೆ  ನಟಿಸಮಂತ ತಮ್ಮ ಕರಿಯರ್ನ ಕಡೆಗೆ ಗಮನಕೊಟ್ಟು, ಈ ಒಂದು  ಸಾಂಸಾರಿಕ  ಬಿರುಕಿಗೆ  ಕಾರಣವಾಯಿತು ಎಂದು ಹೇಳಲಾಗುತ್ತಿದೆ. 

ಆದರೆ ಇದೀಗ ಸಮಂತಾ ಅವರು ಎರಡನೇ ಮದುವೆಗೆ ರೆಡಿಯಾಗಿದ್ದಾರೆ.  ಹುಡುಗ ಯಾರು?  ಮದುವೆ ಯಾವಾಗ?  ಇದೆಲ್ಲದರ ಬಗ್ಗೆ ತಿಳಿಯೋಣ ಬನ್ನಿ. . ಸಮಂತಾ ಮತ್ತು ವಿಜಯ ದೇವರಕೊಂಡ ಖುಷಿ ಮೂವಿಯಲ್ಲಿ ನಟಿಸುತ್ತಿದ್ದಾರೆ.  ಇದೊಂದು ಕಮರ್ಷಿಯಲ್ ಲವ್ ಸ್ಟೋರಿ ಯಾಗಿದ್ದು.  ಬೇರೆ ಬೇರೆ  ಪಂಗಡಕ್ಕೆ ಸೇರಿದ ಯುವಕ ಯುವತಿಗೆ  ಪ್ರೀತಿಯ ಆಗುತ್ತದೆ.  ಮನೆಯ ವಿರೋಧದ ಮಧ್ಯೆ ಮದುವೆ ಕೂಡ ಆಗುತ್ತಾರೆ.  ಮದುವೆಗೂ  ಮುಂಚೆ  ಇದ್ದ,  ಪ್ರೀತಿ. ಕಾಳಜಿ,  ಸಣ್ಣ ಸಣ್ಣ ವಿಷಯಗಳಿಗೆ  ಜಗಳ  ಆಡುತ್ತ,  ಬೇರೆಯಾಗಲು   ಹೊರಟ  ಜೋಡಿ  ಜೋಡಿ ಮತ್ತೆ ಒಂದಾಗುತ್ತಾ? ಇಲ್ವಾ! ಅನ್ನೋದು ಮೂವಿಯ ಕಥೆಯಾಗಿದೆ.  ಇಲ್ಲಿಯವರೆಗೆ  ಲೇಖನವನ್ನು ಓದಿದ್ದಕ್ಕೆ  ಧನ್ಯವಾದಗಳು.  ಶುಭದಿನ.  

Leave a Comment