ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ.!  ರಾಜ್ಯ ಸರ್ಕಾರದಿಂದ ಜನವರಿ 22ರಂದು ರಜೆ ಘೋಷಣೆ.! 

 ಎಲ್ಲರಿಗೂ ನಮಸ್ಕಾರ..

ಕರ್ನಾಟಕ ರಾಜ್ಯ ಸೇರಿದಂತೆ ಭಾರತದ ಹಲವು ರಾಜ್ಯಗಳ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಜನವರಿ 22ನೇ ದಿನಾಂಕದಂದು ರಜೆ ಘೋಷಣೆ ಮಾಡಲಾಗಿದೆ,  ನಮ್ಮ ಭಾರತದ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಜನವರಿ 22ನೇ ದಿನಾಂಕದಂದು ನಡೆಯಲಿದ್ದು ದೇಶಾದ್ಯಂತ ಇದರ ಆಚರಣೆಯಲ್ಲಿ ಇರುತ್ತಾರೆ ಅಲ್ಲದೆ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆಯನ್ನು ಮತ್ತು ಪ್ರತಿಷ್ಠೆಯ ಪ್ರಾಥಮಿಕ ಧಾರ್ಮಿಕ ವಿಧಿಗಳನ್ನು ಪ್ರತಿಯೊಬ್ಬರು ನೋಡಿಕೊಳ್ಳಬೇಕು ಎಂದು ನೇತೃತ್ವ ವಹಿಸಿರುವ ಪುರೋಹಿತರ ತಂಡವು ತಿಳಿಸಿದೆ ಜೊತೆಗೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಕೂಡ ಈ ಬಗ್ಗೆ ತಿಳಿಸಿದ್ದು ಇದೀಗ ದೇಶದ ಹಲವು ರಾಜ್ಯಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜನವರಿ 22ನೇ ದುರಂತದದ್ದು ರಜೆ ನೀಡಲು ನಿರ್ಧರಿಸಿದ್ದು ಈಗಾಗಲೇ ರಜೆ ಘೋಷಣೆ ಕೂಡ ಮಾಡಲಾಗಿದೆ ನೀವು ಕೂಡ ಶಾಲಾ ಕಾಲೇಜು ವಿದ್ಯಾರ್ಥಿಗಳಾಗಿದ್ದರೆ ಈ ಬಗ್ಗೆ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

ರಾಜ್ಯ ಸರ್ಕಾರದಿಂದ ಜನವರಿ 22ರಂದು ರಜೆ ಘೋಷಣೆ.! 

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭ ಇದೇ ಜನವರಿ 22ನೇ ದಿನಾಂಕದಿಂದ ಆರಂಭವಾಗಲಿದ್ದು ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪ್ರಾಥಮಿಕ ಧಾರ್ಮಿಕ ವಿಧಿಗಳನ್ನು ಪ್ರತಿಯೊಬ್ಬರೂ ಕೂಡ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರದಿಂದಲೇ ಪ್ರತಿಯೊಬ್ಬರ ಮನೆ ಬಾಗಿಲಿಗೂ ಕೂಡ  ರಾಮ ಮಂದಿರದ ಅಕ್ಷತೆಗಳನ್ನು ಹಂಚಲಾಗುತ್ತಿದೆ ಜೊತೆಗೆ ರಾಮಮಂದಿರ ಪ್ರತಿಷ್ಠಾಪನೆ ನಂತರ ಪ್ರತಿಯೊಂದು ಮನೆ ಬಾಗಿಲಿಗೆ ಕೂಡ ಉಚಿತವಾಗಿ ಪ್ರಸಾದವನ್ನು ನೀಡುವುದಾಗಿ ಕೂಡ ಕೇಂದ್ರ ಸರಕಾರದಿಂದ ತಿಳಿಸಲಾಗಿದೆ ಜೊತೆಗೆ ರಾಮಮಂದಿರ ನಿರ್ಮಾಣವು ಹಿಂದುಗಳ ಬಹಳ ವರ್ಷಗಳ ಕನಸಾಗಿತ್ತು ಆ ಕನಸು ಇದೀಗ ನನಸಾಗುತ್ತಿದ್ದು ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ನೋಡಬೇಕು ಎಂಬ ದೃಷ್ಟಿಯಿಂದ ಕೇಂದ್ರದಿಂದಲೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ನೀಡಲು ಆದೇಶ ನೀಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಜೊತೆಗೆ ಸರ್ಕಾರಿ ಸಿಬ್ಬಂದಿಗು ರಜೆ ಘೋಷಣೆ.

 ಹೌದು ಜನವರಿ 22ನೇ ದಿನಾಂಕವನ್ನು ಸಾರ್ವಜನಿಕ ರಜಾ  ದಿನವೆಂದು ಅಧಿಕೃತವಾಗಿ ರಾಜ್ಯ ಸರ್ಕಾರದಿಂದ ಘೋಷಣೆ ಮಾಡಲಾಗಿದೆ ಈಗಾಗಲೇ ಹಲವು ರಾಜ್ಯಗಳಲ್ಲಿ ಅಂದರೆ ಉತ್ತರ ಪ್ರದೇಶ ಮಧ್ಯಪ್ರದೇಶ ಗೋವಾ ಛತ್ತೀಸ್ಗಡ್ ಹರಿಯಾಣ ಇನ್ನಿತರ ರಾಜ್ಯಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸರ್ಕಾರಿ ಸಿಬ್ಬಂದಿಗಳಿಗೂ ಜನವರಿ  22ನೇ ದಿನಾಂಕದಂದು ರಜೆ ಘೋಷಣೆ ಮಾಡಲಾಗಿದೆ.

 ಸದ್ಯ ಇದೀಗ ಕರ್ನಾಟಕ ರಾಜ್ಯದಲ್ಲೂ ಕೂಡ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜನವರಿ  22ನೇ ದಿನಾಂಕದಂದು ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಇರುವುದರಿಂದ ರಜೆ ಘೋಷಣೆಯನ್ನು ಮಾಡಲಾಗಿದ್ದು ಸರ್ಕಾರಿ ಸಿಬ್ಬಂದಿಗಳಿಗೂ ಕೂಡ ರಜೆ ಘೋಷಣೆ ಮಾಡಲಾಗಿದೆ ಈಗಾಗಲೇ ಈ ಬಗ್ಗೆ ಹಲವು ರಾಜ್ಯಗಳಲ್ಲಿ ಮಾಧ್ಯಮಗಳ ಮೂಲಕ ವರದಿಯನ್ನು ಸಲ್ಲಿಸಿದ್ದು, ವಿದ್ಯಾರ್ಥಿಗಳಿಗೆ ಸಂತೋಷವನ್ನು ನೀಡಿದೆ.

ರಾಜ್ಯದ ಖಾಸಗಿ ಶಾಲೆಗಳಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆ ನೇರ ಪ್ರಸಾರ.?

ರಾಜ್ಯ ಸರ್ಕಾರದಿಂದ ಜನವರಿ 22ನೇ ದಿನಾಂಕದಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ರಜೆ ಘೋಷಣೆ ಮಾಡಲಾಗಿದೆ ಆದರೆ ರಾಜ್ಯದ ಖಾಸಗಿ ಶಾಲಾ ಒಕ್ಕೂಟದಿಂದ ವಿದ್ಯಾರ್ಥಿಗಳಿಗೆ ರಜೆ ಬೇಡ ಎಂದು ಮನವಿ ಮಾಡಿದೆ ಏಕೆಂದರೆ ಖಾಸಗಿ ಶಾಲೆಗಳು ಜನವರಿ 22ನೇ ದಿನಾಂಕದಂದು ವಿದ್ಯಾರ್ಥಿಗಳಿಗೆ ರಜೆ ನೀಡುವುದು ಬೇಡ ಅದರ ಬದಲಾಗಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಮಾಡಿಸಲು ಅವಕಾಶ ಕಲ್ಪಿಸಬೇಕಾಗಿ ಸರ್ಕಾರಕ್ಕೆ ಮನವಿ ಮಾಡಿವೆ ಸದ್ಯ ಸರ್ಕಾರದಿಂದ ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಜೆಯನ್ನು ನೀಡಿದ್ದು ಖಾಸಗಿ ಶಾಲಾ ಮತ್ತು ಕಾಲೇಜುಗಳಿಗೆ ನೀಡಿರುವ ಮನವಿಯಂತೆ  ಶಾಲಾ-ಕಾಲೇಜುನಲ್ಲಿಯೇ ನೇರ ಪ್ರಸಾರ ನೀಡಲಾಗುತ್ತದೆಯೋ ಅಥವಾ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ರಜೆ ಘೋಷಣೆ ಮಾಡಲಾಗುತ್ತದೆಯೋ ಕಾದು ನೋಡಬೇಕಾಗಿದೆ ಧನ್ಯವಾದಗಳು..

Leave a Comment