2023-24ನೇ ಸಾಲಿನ SSLC ಮತ್ತು 2nd PUC ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ.!

ಎಲ್ಲರಿಗೂ ನಮಸ್ಕಾರ.. 

ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಕಡೆಯಿಂದ 2023 24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ, ಹೌದು ವಿದ್ಯಾರ್ಥಿಗಳು ಬಹುದಿನಗಳಿಂದ ಕಾಯುತ್ತಿದ್ದಂತಹ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಇದು ಒಂದು ಎಚ್ಚರಿಕೆಯ ಸಂದೇಶ ಎಂದು ಸೂಚನೆ ನೀಡಲಾಗಿದೆ ಏಕೆಂದರೆ ಈ ವೇಳಾಪಟ್ಟಿಯು ವಿದ್ಯಾರ್ಥಿಗಳ ಪರೀಕ್ಷೆಯ ಅಭ್ಯಾಸಕ್ಕೆ  ಅಂದರೆ ಪರೀಕ್ಷೆಗಳಿಗೆ ಚೆನ್ನಾಗಿ ಹೋದನು ಹಾಗೂ ಪರೀಕ್ಷೆಗೆ ಎಲ್ಲ ರೀತಿಯ ವಿದ್ಯಾಭ್ಯಾಸ ತಯಾರಿಕೆಗಳನ್ನು ಮಾಡಿಕೊಳ್ಳಲು ನೀಡಲಾಗಿರುವ ಅವಕಾಶ ಆಗಿದೆ ಎಂದು ಸೂಚನೆ ನೀಡುವ ಮೂಲಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ sslc ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಈ ಬಗ್ಗೆ ಮಾಹಿತಿ ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

2023-24ನೇ ಸಾಲಿನ SSLC ಮತ್ತು 2nd PUC ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ.!

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ವತಿಯಿಂದ 2023  24ನೇ ಸಾಲಿನ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ ಈ ವೇಳಾಪಟ್ಟಿಯಲ್ಲಿ ವಿದ್ಯಾರ್ಥಿಗಳ ಪರೀಕ್ಷೆಯ  ಸಮಯ ಮತ್ತು ದಿನಾಂಕವನ್ನು ನಿಗದಿಪಡಿಸಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಲು ಸೂಚನೆ ನೀಡಲಾಗಿದೆ ಅಲ್ಲದೆ ಈಗಾಗಲೇ ಹೇಳಿದಾಗೆ ಪರೀಕ್ಷಾ ಮಂಡಳಿ  ಕಡೆಯಿಂದಲೇ ಎಚ್ಚರಿಕೆಯ ಸಂದೇಶ ಎಂದು ತಿಳಿಸಲಾಗಿದೆ, ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2023 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ.?

2023 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯು 2024ರ ಮಾರ್ಚ್ 25 ದಿನಾಂಕ ದಿಂದ ಶುರುವಾಗಿ ಏಪ್ರಿಲ್  ನಾಲ್ಕನೇ ದಿನಾಂಕದವರೆಗೆ ನಡೆಯಲಿದೆ,  ಇನ್ನು ಎಸ್ ಎಸ್ ಎಲ್ ಸಿ ಪರಿಚಯ ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನಾಂಕ ಮತ್ತು ವಿಷಯ.

 • 25-03-2024  ಪ್ರಥಮ ಭಾಷೆ ಕನ್ನಡ 
 • 27-03-2024  ಸಮಾಜ ವಿಜ್ಞಾನ
 • 30-03-2024   ವಿಜ್ಞಾನ, ರಾಜ್ಯಶಾಸ್ತ್ರ
 • 02-04-2024  ಗಣಿತ,  ಸಮಾಜಶಾಸ್ತ್ರ
 • 03-04-2024   ಅರ್ಥಶಾಸ್ತ್ರ
 • 04-04-2024   ತೃತೀಯ ಭಾಷೆ ಹಿಂದಿ
 • 06-04-2024   ದ್ವಿತೀಯ ಭಾಷೆ ಇಂಗ್ಲಿಷ್ 

2023 24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ.?

2023 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಂತೆ ಮಾರ್ಚ್ 1ನೇ ದಿನಾಂಕದಿಂದ ಶುರುವಾಗಿ ಮಾರ್ಚ್  22ನೇ  ದಿನಾಂಕದವರೆಗೆ ನಡೆಯಲಿದೆ ಇದು ಪರೀಕ್ಷೆಯು ಬೆಳಗ್ಗೆ 10:15 ರಿಂದ ಮಧ್ಯಾನ 1:30ರವರೆಗೆ ನಡೆಯಲಿದೆ ಎಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ. 

 ದ್ವಿತೀಯ ಪಿಯುಸಿ ಪರೀಕ್ಷೆಯ ದಿನಾಂಕ ಮತ್ತು ವಿಷಯ.

 • 01-03-2024  ಕನ್ನಡ, ಅರೇಬಿಕ್
 • 04-03-2024  ಗಣಿತ
 • 05-03-2024   ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
 • 06-03-2024   ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್
 • 07-03-2024  ಇತಿಹಾಸ, ಭೌತಶಾಸ್ತ್ರ
 • 09-03-2024   ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ
 • 11-03-2024   ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
 • 13-03-2024   ಇಂಗ್ಲಿಷ್
 • 15-03-2024   ಮನಶಾಸ್ತ್ರ, ರಸಾಯನಶಾಸ್ತ್ರ, ಹಿಂದುಸ್ತಾನಿ ಸಂಗೀತ ಮತ್ತು  ಮೂಲ ಗಣಿತ
 • 16-03-2024   ಅರ್ಥಶಾಸ್ತ್ರ
 • 18-03-2024   ಭೂಗೋಳಶಾಸ್ತ್ರ, ಜೀವಶಾಸ್ತ್ರ
 • 20-03-2024   ಸಮಾಜಶಾಸ್ತ್ರ,  ಕನಕ ವಿಜ್ಞಾನ
 • 21-03-2024   ಉರ್ದು, ಸಂಸ್ಕೃತ
 • 22-03-2024   ಹಿಂದಿ 

ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯು ಹೀಗೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ  ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ ಮಾರ್ಚ್ ಒಂದರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು ಪರೀಕ್ಷೆ ಮುಗಿದ ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆ ಶುರುವಾಗಲಿದೆ ಈಗಾಗಲೇ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯು ದಿನಾಂಕವನ್ನು ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅಭ್ಯಾಸ ಮಾಡಲು ಎಚ್ಚರಿಕೆ ನೀಡಿದೆ ಅಲ್ಲದೆ ಈ ಬಾರಿ ಹೆಚ್ಚು  ಶಿಸ್ತಿನಿಂದ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ಪರೀಕ್ಷೆಯ ಕೆಲವು ಕಡ್ಡಾಯವಾಗಿ  ಪಾಲಿಸಬೇಕಾದ ನಿಯಮಗಳನ್ನು ಮತ್ತು ಕೆಲವು ಸೂಚನೆಗಳನ್ನು ಕೆಲವೇ ದಿನಗಳಲ್ಲಿ ನೀಡುವುದಾಗಿ ಪರೀಕ್ಷಾ ಮಂಡಳಿಯಿಂದ ಮಾಹಿತಿ ನೀಡಲಾಗಿದೆ ವಿದ್ಯಾರ್ಥಿಗಳು ನಿಮ್ಮ ಪರೀಕ್ಷೆಯ ದಿನಗಳನ್ನು ತಿಳಿದುಕೊಂಡು ಹೀಗಿದ್ದಿದ್ದರೆ ಪರೀಕ್ಷೆಗೆ ಸಿದ್ಧರಾಗುವುದು ಒಳ್ಳೆಯದು ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment