ಎಲ್ಲರಿಗೂ ನಮಸ್ಕಾರ. ಬಿಗ್ ಬಾಸ್ ಸೀಸನ್ 10 ಯಶಸ್ವಿಯಾಗಿ ಐದನೇ ವಾರದ ಕೊನೆಯ ಹಂತ ತಲುಪಿದೆ, ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ವಾರ ಕೂಡ ಎರಡು ತಂಡಗಳನ್ನು ಆಗಿ ರಚನೆ ಮಾಡಿದ್ದು ಎರಡು ತಂಡಗಳಲ್ಲಿ ಅತಿ ಹೆಚ್ಚು ಟಾಸ್ಕ್ ಗಳನ್ನು ಗೆಲ್ಲುವ ತಂಡ ಈ ವಾರದ ಕ್ಯಾಪ್ಟನ್ ಸಿ ಟಾಸ್ಕ್ ಆಡಲಿದೆ ಹಾಗೂ ಲಕ್ಷುರಿ ಬಜೆಟ್ ಟಾಸ್ಕ್ ಆಡಲಿದೆ. ಈಗಾಗಲೇ ಕಳೆದ ಎರಡು ದಿನಗಳಲ್ಲಿ ಸುಮಾರು ಮೂರ್ನಾಲ್ಕು ಟಾಸ್ಕ್ ಗಳನ್ನು ಬಿಗ್ ಬಾಸ್ ನಿಲ್ಲಿದ್ದಾರೆ ಇಂದು ಕೂಡ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಟಾಸ್ಕ್ ಅನ್ನ ನೀಡಲಾಗಿದೆ ಈ ಟಾಸ್ಕ್ ನಲ್ಲಿ ಯಾವ ತಂಡ ಗೆದ್ದಿದೆ ಅಲ್ಲದೆ ಈ ವಾರದ ಎಲ್ಲಾ ಟಾಸ್ಕಳಲ್ಲೂ ಕೂಡ ಅತಿ ಹೆಚ್ಚು ಟಾಸ್ಕ್ ಗೆದ್ದಿರುವ ತಂಡ ಯಾವುದು ಈ ವಾರದ ಕ್ಯಾಪ್ಟನ್ ಸಿ ಟಾಸ್ಕ್ ಆಡಲಿರುವ ತಂಡ ಯಾವುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಟಾಸ್ಕ್ ಗೆದ್ದ ತಂಡ ಯಾವುದು.?
ಇವರ ಕೊಡ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ ಇನ್ನು ಒಂದು ತಂಡದ ಹೆಸರು ವಜ್ರಕಾಯ ಮತ್ತೊಂದು ತಂಡದ ಹೆಸರು ಗಂಧದಗುಡಿ ಹಾಗೆ ವಜ್ರಕಾಯ ತಂಡದ ನಾಯಕನಾಗಿ ಇವರ ಸಿರಿ ಅವರು ಇದ್ದಾರೆ ಹಾಗೆ ಗಂಧದಗುಡಿ ತಂಡದಲ್ಲಿ ನಾಯಕನಾಗಿ ಪ್ರತಾಪ್ ಇದ್ದಾರೆ, ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಮೂರ್ನಾಲ್ಕು ಟಾಸ್ಕ್ ಗಳನ್ನು ನೀಡಲಾಗಿದೆ ಆ ಟಾಸ್ಕ್ಗಳಲ್ಲಿ ಇವರ ಅತಿ ಹೆಚ್ಚು ಟಾಸ್ಕ್ಗಳನ್ನು ಗೆದ್ದಿರುವ ತಂಡ ಎಂದರೆ ಅದು ಗಂಧದ ಗುಡಿ ತಂಡ ಇನ್ನು ಕೂಡ ಬಿಗ್ ಬಾಸ್ ಮನೆಯಲ್ಲಿ ಒಂದು ಟಾಸ್ಕ್ ನೀಡಲಾಗಿದೆ ಆ ಟಾಸ್ಕ್ ನಲ್ಲೂ ಕೂಡ ಗಂಧದಗುಡಿ ತಂಡ ಜಯಶಾಲಿಯಾಗಿದೆ ಅಂದರೆ ಈ ವಾರದ ಟಾಸ್ಕ್ಗಳಲ್ಲಿ ಅತಿ ಹೆಚ್ಚು ಟಾಸ್ಕ್ ಗಳನ್ನು ಗೆದ್ದಿರುವ ತಂಡ ಗಂಧದಗುಡಿ ತಂಡವಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕ್ಯಾಪ್ಟನ್ ಸಿ ಟಾಸ್ಕ್ ಆಡಲಿರುವ ತಂಡ ಯಾವುದು ಯಾವ ಯಾವ ಸ್ಪರ್ಧಿ ಟಾಸ್ಕ್ ಆಡಳಿದಿದ್ದಾರೆ.?
ಬಿಗ್ ಬಾಸ್ ಮನೆಯ ಐದನೇ ವಾರದ ಟಾಸ್ಕ್ಗಳಲ್ಲಿ ಅತಿ ಹೆಚ್ಚು ಟಾಸ್ಕ್ ಗಳನ್ನು ಗೆದ್ದು ಗಂಧದಗುಡಿ ತಂಡ ಕ್ಯಾಪ್ಟನ್ ಸಿ ಟಾಸ್ಕ್ ಗೆ ಮತ್ತು ಲಂಚುರಿ ಬಜೆಟ್ ಟಾಸ್ಕಿಗೆ ಆಯ್ಕೆಯಾಗಿದೆ ಇನ್ನು ಬಿಗ್ ಬಾಸ್ ಗದದಗುಡಿ ತಂಡಕ್ಕೆ ಒಂದು ಸ್ಪೆಷಲ್ ಪವರ್ ಕೂಡ ನೀಡಿದ್ದಾರೆ, ಇನ್ನು ಈ ವಾರದಲ್ಲಿ ಅತಿ ಹೆಚ್ಚು ಟಾಸ್ಕ್ ಗಳನ್ನು ಗೆದ್ದು ಆಯ್ಕೆ ಆಗಿರುವ ತಂಡ ಗಂಧದ ಗುಡಿ ತಂಡ ಆಗಿದೆ ಇದರಲ್ಲಿ ಕ್ಯಾಪ್ಟನ್ ಸಿ ಟಾಸ್ಕಿಗೆ ಪ್ರತಾಪ್ ಮೈಕಲ್ ಮತ್ತು ಕಾರ್ತಿಕ್ ಆಯ್ಕೆಯಾಗಿದ್ದಾರೆ ನಿಮ್ಮ ಪ್ರಕಾರ ಈ ವಾರ ಕ್ಯಾಪ್ಟನ್ ಸಿ ಟಾಸ್ಕ್ ನಲ್ಲಿ ಯಾರು ವಿಜೇತರಾಗಬೇಕು ಯಾರು ಕ್ಯಾಪ್ಟನ್ ಆಗಬೇಕು ಎಂಬುದನ್ನು ತಿಳಿಸಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ