ಬಿಗ್ ಬಾಸ್ ಮನೆಯ 5ನೇ ವಾರದ ಕ್ಯಾಪ್ಟನ್ ಯಾರು.? ಯಾರು ಊಹಿಸದ ಸ್ಪರ್ಧಿ ಇವರ ಕ್ಯಾಪ್ಟನ್.!

ಎಲ್ಲರಿಗೂ ನಮಸ್ಕಾರ.  ಕನ್ನಡದ ಅತಿ ದೊಡ್ಡ , ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ರ ಐದನೇ ಬರೆದ ಕ್ಯಾಪ್ಟನ್ ಆಯ್ಕೆ ಮುಗಿದಿದೆ. ಯಾರು ಕೂಡ ಊಹಿಸದ ಸ್ಪರ್ಧಿ ಈ ವಾರದ ಕ್ಯಾಪ್ಟನ್ ಆಗಿದ್ದಾರೆ,  ಈ ವಾರದಲ್ಲಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನು ರಚನೆ  ಮಾಡಲಾಗಿರುತ್ತದೆ ಇದರಲ್ಲಿ ಒಂದು ತಂಡದ ಹೆಸರು ವಜ್ರಕಾಯ ಮತ್ತೊಂದು ತಂಡದ ಹೆಸರು ಗಂಧದಗುಡಿ ಎರಡು ತಂಡಗಳಿಗೂ ಕೂಡ ಕಳೆದ ವಾರದಲ್ಲಿ ಇದ್ದಂತಹ ಸದಸ್ಯರೇ ಈ ವಾರದಲ್ಲಿಯೂ ಕೂಡ ಮುಂದುವರೆದಿರುತ್ತಾರೆ ಸದ್ಯ ಈ ವಾರದಲ್ಲಿ ಬಿಗ್ ಬಾಸ್ ಕೆಲವು ಒಂದಿಷ್ಟು ಟಾಸ್ಕ್ ಗಳನ್ನು ಎರಡು ತಂಡಗಳಿಗೂ ಕೂಡ ನೀಡಿದ್ದಾರೆ ಇವರಿಗೆ ನೀಡಿರುವ ಟಾಸ್ಕ್ಗಳಲ್ಲಿ  ಗಂಧದಗುಡಿ ತಂಡ ಅತಿ ಹೆಚ್ಚು ಟಾಸ್ಕ್ಗಳನ್ನು ಗೆದ್ದಿದೆ ಇನ್ನು ಇಂದು ಕೂಡ ಬಿಗ್ ಬಾಸ್ ಎರಡು ತಂಡಗಳಿಗೂ ಟಾಸ್ಕ್ಗಳನ್ನು ನೀಡಿದ್ದು ಯಾವ ತಂಡ ಹತ್ತಿ ಹೆಚ್ಚು ಟಾಸ್ಕ್ಗಳನ್ನು  ಈ ವಾರ ಗೆದ್ದಿದೆ ಹಾಗೂ ಇವರ ಯಾವ  ತಂಡ ಕ್ಯಾಪ್ಟನ್ ಸಿ ಟಾಸ್ಕ್ ಆಡಲಿದೆ ಹಾಗೂ ಈ ವಾರದ ಕ್ಯಾಪ್ಟನ್ ಯಾರು ಎಂಬ ಎಲ್ಲಾ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಬಿಗ್ ಬಾಸ್ ಮನೆಯ 5ನೇ ವಾರದ ಕ್ಯಾಪ್ಟನ್ ಯಾರು.?

ಈಗಾಗಲೇ ತಿಳಿಸಿದ ಹಾಗೆ ಬಿಗ್ ಬಾಸ್ ಮನೆಯಲ್ಲಿ ಈ ವಾರ ಕೂಡ ಎರಡು ತಂಡಗಳನ್ನು ರಚನೆ ಮಾಡಲಾಗಿರುತ್ತದೆ ಅದರಲ್ಲಿ ಒಂದು ತಂಡದ ಹೆಸರು ವಜ್ರಕಾಯ ಈ ತಂಡದ ಕ್ಯಾಪ್ಟನ್ ಆಗಿ ಸಿರಿ ಅವರು ಇರುತ್ತಾರೆ. ಇನ್ನೊಂದು ತಂಡದ ಹೆಸರು ಗಂಧದಗುಡಿ ಈ ತಂಡದ  ಕ್ಯಾಪ್ಟನ್ ಪ್ರತಾಪ್ ಆಗಿರುತ್ತಾರೆ ಇದು ಈ ವಾರದಲ್ಲಿ ಬಿಗ್ ಬಾಸ್ ಎರಡು ತಂಡಗಳಿಗೆ ನೀಡಿರುವ ಟಾಸ್ಕ್ಗಳಲ್ಲಿ ಅತಿ ಹೆಚ್ಚು ಟಾಸ್ಕ್ಗಳನ್ನು  ಗಂಧದ ಗುಡಿ ತಂಡ ಗೆದ್ದಿದೆ ಹಾಗಾಗಿ  ಈ ವಾರದ ಕ್ಯಾಪ್ಟನ್ ಸಿ ಟಾಸ್ಕ್ ಮತ್ತು ಲಗ್ಜುರಿ ಬಜೆಟ್ ಟಾಸ್ಕ್ ಅನ್ನು  ಗದ್ದದ ಗುಡಿ ತಂಡದ ಸದಸ್ಯರು ಪಡೆದುಕೊಂಡಿರುತ್ತಾರೆ ಹಾಗಾಗಿ  ಈ  ವಾರ  ಕ್ಯಾಪ್ಟನ್ ಸಿ  ಟಾಸ್ಕ್ ಆಡಲಿರುವ  ತಂಡ ಗಂಧದ ಗುಡಿ ಸದಸ್ಯರಾಗಿದ್ದಾರೆ,  ಈ ತಂಡದಲ್ಲಿ ನಿಮ್ಮ ಪ್ರಕಾರ ಯಾರು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಬೇಕು ಎಂಬುದನ್ನು ಕಮೆಂಟ್ ಮಾಡುವ ಮೂಲಕ ತಿಳಿಸಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾರು ಊಹಿಸದ ಸ್ಪರ್ಧಿ ಇವರ ಕ್ಯಾಪ್ಟನ್.!

ಗಂಧದ ಗುಡಿ ತಂಡದಲ್ಲಿ ಇವರ ಅತಿ ಹೆಚ್ಚು ಟಾಸ್ಕ್ಗಳನ್ನು ಗೆದ್ದು ಕ್ಯಾಪ್ಟನ್ ಸಿ ಟಾಸ್ಕ್ ಮತ್ತು ಲಗ್ಜುರಿ ಬಜೆಟ್ ಟಾಸ್ಕ್ ಆಡಲಿದ್ದಾರೆ ಇದರಲ್ಲಿ ಪ್ರತಾಪ್ ಬೈಕಲ್ ಕಾರ್ತಿಕ್ ಮತ್ತು ಇನ್ನಿತರವರು ಟಾಸ್ಕ್ ಆಡಲಿದ್ದು ಈ  ಕ್ಯಾಪ್ಟನ್ ಸಿ ಟಾಸ್ಕ್ ಅನ್ನು ಕಂಪ್ಲೀಟ್ ಮಾಡಿ ಗಂಧದಗುಡಿ ತಂಡದ ಮೈಕಲ್ ಅಜಯ್ ಬಿಗ್ ಬಾಸ್ ಸೀಸನ್ ಹತ್ತರ ಐದನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ,  ಹೌದು ಗಂಧದ ಗುಡಿ ತಂಡದಿಂದ ಕ್ಯಾಪ್ಟನ್ ಸಿ ಟಾಸ್ಕಿಗೆ ಆಯ್ಕೆಯಾಗಿದ್ದ ಸ್ಪರ್ಧಿಗಳಲ್ಲಿ ಟಾಸ್ಕನ್ನು ಕಂಪ್ಲೀಟ್ ಮಾಡಿ ಮೊದಲ ಬಾರಿಗೆ ಬಿಗ್ ಬಾಸ್ ಮನೆಯ ಐದನೇ ವಾರದ ಕ್ಯಾಪ್ಟನ್ ಆಗಿ ಮೈಕಲ್ ಅಜಯ್ ಆಯ್ಕೆ ಆಗಿದ್ದಾರೆ,  ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಅಜಯ್ ಕ್ಯಾಪ್ಟನ್ ಸ್ಥಾನವನ್ನು ನಿಭಾಯಿಸುತ್ತಿದ್ದು ಕ್ಯಾಪ್ಟನ್  ಸ್ಥಾನವನ್ನು ಪಡೆದಿರುವ ಮೈಕಲ್ ನೋಡಿ ಮನೆಮಂದಿಯಲ್ಲ ಶಾಕ್ ಆಗಿದ್ದಾರೆ ನಿಮ್ಮ ಪ್ರಕಾರ ಈ ವಾರ ಗದದ ಗುಡಿ ತಂಡದಿಂದ ಯಾರು ಕ್ಯಾಪ್ಟನ್ ಆಗಬೇಕಾಗಿತ್ತು ಎಂಬುದನ್ನು ಕಮೆಂಟ್ ಮಾಡುವ ಮೂಲಕ ತಿಳಿಸಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment