ಬಿಗ್ ಬಾಸ್ ಸ್ಪರ್ದಿ ವರ್ತೂರ್ ಸಂತೋಷ್ ಅರೆಸ್ಟ್.!  ದೊಡ್ಮನೆಯಿಂದಲೇ ಎತ್ತಾಕೊಂಡು ಹೋದ ಪೊಲೀಸರು.?

ಎಲ್ಲರಿಗೂ ನಮಸ್ಕಾರ.  ನಮ್ಮ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಥವಾ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವಂತಹ ಅತಿ ದೊಡ್ಡ ರಿಯಾಲಿಟಿ ಶೋ ಎಂದು ಕರೆಯಲಾಗುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇತಿಹಾಸದಲ್ಲಿ ಇಲ್ಲಿವರೆಗೂ ಆಗದ ಮತ್ತು ಮುಂದೆ ನಡೆಯದ ಘಟನೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಇಂದು ನಡೆದಿದೆ,  ಹೌದು ಬಿಗ್ ಬಾಸ್  ಸೀಸನ್ ಈಗಾಗಲೇ ಎರಡು ವಾರಗಳನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ್ದು ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ ಆದರೆ ಮೂರನೇ ವಾರದ ಮೊದಲನೇ ದಿನವೇ ಬಿಗ್ ಬಾಸ್ ವೀಕ್ಷಕರಿಗೆ ಮತ್ತು ಬಿಗ್ ಬಾಸ್ ತಂಡದವರಿಗೂ ಕೂಡ ಶಾಕ್ ನೀಡಿದೆ.

ಹೌದು ಬಿಗ್ ಬಾಸ್  ಮನೆಗೆ ಪೊಲೀಸರ ಎಂಟ್ರಿ ಆಗಿದ್ದು ಬಿಗ್ ಬಾಸ್ ಮನೆಯಲ್ಲಿರುವಂತಹ 16 ಕಾಂಟೆಸ್ಟೆಂಟ್ಗಳಲ್ಲಿ ಒಬ್ಬ ಸ್ಪರ್ಧಿ ಪೊಲೀಸರ ವಶ ಆಗಿದ್ದಾರೆ ಆಸ್ಪರ್ಧಿ ಪೊಲೀಸರ ವಶ ಆಗಲು ಕಾರಣ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಬಿಗ್ ಬಾಸ್ ಮನೆಯ ಸ್ಪರ್ದಿ ವರ್ತೂರ್ ಸಂತೋಷ್ ಅರೆಸ್ಟ್.!  

ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳ ಪೈಕಿ ಅಸಮರ್ಥ ನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಕಾರಣ ಬಿಗ್ ಬಾಸ್ ಮನೆಗೆ ಬೆಂಗಳೂರು ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳ ಎಂಟ್ರಿ ಆಗಿದ್ದು  ವರ್ತೂರ್ ಸಂತೋಷ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಇದರಿಂದ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೂ ಮತ್ತು ಬಿಗ್ ಬಾಸ್ ತಂಡದವರಿಗೂ ಕೂಡ ಶಾಕ್ ಆಗಿದೆ ಹಾಗೆ ಬಿಗ್ ಬಾಸ್ ವೀಕ್ಷಕರಿಗೂ ಕೂಡ ಇದು ಬಹುದೊಡ್ಡ ಶಾಕ್ ಎಂದೆ ಹೇಳಬಹುದು ಸದ್ಯ ಬಿಗ್ ಬಾಸ್ ಮನೆಯಿಂದ ಸಂತೋಷ್ ಹೊರಹೋಗಿದ್ದು ಇದೀಗ ಪೊಲೀಸ್ ವಶ ಆಗಿದ್ದಾರೆ . ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಬಿಗ್ ಬಾಸ್ ಸ್ಪರ್ದಿ ವರ್ತೂರ್ ಸಂತೋಷ್ ಫಾರೆಸ್ಟ್ ಆಗಲು ಕಾರಣ.?

ಬಿಗ್ ಬಾಸ್ ಸೀಸನ್ ಹತ್ತರ ಮೂರನೇ ವಾರದ ಮೊದಲನೇ ದಿನವೇ ಬಿಗ್ ಬಾಸ್ ಮನೆಯ ಒಬ್ಬ  ಸ್ಪರ್ಧಿಯ ಸ್ಪರ್ಧಿಯ ಅರೆಸ್ಟ್ ಆಗಿದೆ . ಇದು ಎಲ್ಲರಿಗೂ ಕೂಡ  ಶಾಕ್ ನೀಡಿದ್ದು ಸಂತೋಷ ಅವರು ಇದೀಗ ಪೊಲೀಸ್ ವಶ ಸೇರಿದ್ದಾರೆ,  ಕಾರಣ ನಿಮಗೆಲ್ಲ ತಿಳಿದಿರಬಹುದು ಬಿಗ್ ಬಾಸ್ ಮನೆಗೆ  ಸಂತೋಷ್ ಅವರು ಅಸಮರ್ಥ ಸ್ಪರ್ಧಿಯಾಗಿ ಆಯ್ಕೆಯಾಗಿದ್ದರು ನಂತರ ಎರಡನೇ ವಾರದಲ್ಲಿ ಸಮರ್ಥರು ಎಂದು ಗುರುತಿಸಿಕೊಂಡಿದ್ದ ವರ್ತೂರ್ ಸಂತೋಷ್ ಇದೀಗ ಮೂರನೇ ವಾರದಲ್ಲಿ ಪೊಲೀಸರ ವಶ ಆಗಿದ್ದಾರೆ.

 ಹೌದು. ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ವ ಸಮಯದಲ್ಲಿ ಬಹಳಷ್ಟು ಚಿನ್ನದ ವಸ್ತ್ರಗಳನ್ನು ಧರಿಸಿದ್ದರು. ಅದರಲ್ಲಿ ಒಂದು ಡಾಲರ್ ಹುಲಿಯ ಉಗುರಿನಿಂದ ಮಾಡಿದ ಡಾಲರ್ ಎಂದು ತಿಳಿದುಬಂದಿದೆ ಆದ್ದರಿಂದ ಅರಣ್ಯ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರು ವರ್ತುರ್ ಸಂತೋಷ್ ಅವರ ಮೇಲೆ ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮೇಲೆ ಕೇಸ್ ದಾಖಲಿಸಿದ್ದು ಇದೀಗ ಹೆಚ್ಚಿನ ಮಾಹಿತಿ ಮತ್ತು ದಾಖಲೆಗಳನ್ನು ಪಡೆಯಲು ಬಿಗ್ ಬಾಸ್ ಮನೆಯಿಂದ ಅರೆಸ್ಟ್ ಮಾಡಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವರ್ತೂರ್ ಸಂತೋಷ್ ಧರಿಸಿದ್ದ ಡಾಲರ್ ಯಾವುದು ಏನದು ಹುಲಿಯ  ಉಗುರು.?

 ಬಿಗ್ ಬಾಸ್ ಸ್ಪರ್ಧಿಯಾಗಿರುವ ವರ್ತೂರ್ ಸಂತೋಷ್ ಕೆಲವು ಚಿನ್ನದ ಸರಗಳನ್ನು ಧರಿಸಿದ್ದರು ಅದರಲ್ಲಿ ಒಂದು ಹುಲಿಯ ಉಗುರು ಇರುವಂತಹ ಒಂದು ಡಾಲರ್ ಅನ್ನು ಕೂಡ ಧರಿಸಿದ್ದರು ಅದನ್ನು ಪರಿಶೀಲಿಸಿ ಅದರ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಮತ್ತು  ವಿಚಾರಣೆಯ ನಂತರ ಇದೀಗ ಬಿಗ್ ಬಾಸ್ ಮನೆಯಿಂದ ನೇರವಾಗಿ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸಂತೋಷವನ್ನು ವಶಕ್ಕೆ ಪಡೆದಿದ್ದಾರೆ ಈಗಾಗಲೇ ಸಂತೋಷ ಅವರಿಗೆ ತನಿಕೆಯನ್ನು ಆರಂಭಿಸಿದ್ದು ವಿಷಯವಾಗಿ ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಸೂಕ್ತ ಮಾಹಿತಿ ಮತ್ತು ದಾಖಲೆಯನ್ನು ನೀಡಿದ್ದಲ್ಲಿ ಸಂತೋಷ ಅವರಿಗೆ ಬಿಡುಗಡೆ ಆಗಲಿದೆ ಒಂದು ವೇಳೆ ಸರಿಯಾದ ದಾಖಲೆ ನೀಡದಿದ್ದಲ್ಲಿ ಸಂತೋಷಕ್ಕೆ ಏಳು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು ಬಂದಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment