ಬಿಗ್ ಬಾಸ್ ಸೀಸನ್ 10ರ  ಸ್ಪರ್ದಿ ವರ್ತೂರ್ ಸಂತೋಷ್ ಪೊಲೀಸರ ವಶಕ್ಕೆ.! ವರ್ತೂರ್ ಸಂತೋಷ್ ಅರೆಸ್ಟ್ ಆಗಲು ಕಾರಣ ಏನು.?

ಎಲ್ಲರಿಗೂ ನಮಸ್ಕಾರ..

 ಬಿಗ್ ಬಾಸ್  ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಥವಾ ಅತಿ ಹೆಚ್ಚು ವೀಕ್ಷಕರು ಹೊಂದಿರುವಂತಹ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಎಂದೆ ಹೇಳಬಹುದು ಸದ್ಯ ಈಗಾಗಲೇ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಶು ಶುರುವಾಗಿ ಎರಡು ವಾರಗಳು ಯಶಸ್ವಿಯಾಗಿ ಕಂಪ್ಲೀಟ್ ಆಗಿದೆ ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಇತಿಹಾಸದಲ್ಲೇ ಆಗಿರದ ಒಂದು ಘಟನೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದು ಎಲ್ಲರಿಗೂ ಕೂಡ ಶಾಕ್ ನೀಡಿದೆ.

WhatsApp Group Join Now
Telegram Group Join Now

 ಹೌದು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿ ಆಗಿದಂತಹ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ ಸದ್ಯ ವರ್ತೂರು ಸಂತೋಷ್ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು ಇದೀಗ ಸಂತೋಷ್ ಜೈಲು ಪಾಲಾಗುವ ಸಾಧ್ಯತೆ ಇದೆ ಸಂತೋಷ್ ಅನ್ನು ಅರೆಸ್ಟ್ ಮಾಡಲು ಕಾರಣ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಬಿಗ್ ಬಾಸ್ ಸೀಸನ್ 10ರ  ಸ್ಪರ್ದಿ ವರ್ತೂರ್ ಸಂತೋಷ್ ಪೊಲೀಸರ ವಶಕ್ಕೆ.!

ಬಿಗ್ ಬಾಸ್ ರಿಯಾಲಿಟಿ ಶೋ ಈಗಾಗಲೇ ಎರಡು ವಾರವನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ ಅಲ್ಲದೆ ಮನೆಯಲ್ಲಿ ಈಗಾಗಲೇ ಎರಡು ಸ್ಪರ್ಧಿಗಳು ಎಲಿಮಿನೇಟ್ ಕೂಡ ಆಗಿದ್ದಾರೆ ಇದರ ಬೆನ್ನಲ್ಲೇ ಮನೆಯಿಂದ ಇದೀಗ ವರ್ತೂರ್ ಸಂತೋಷ್ ಕೂಡ ಹೊರಗಡೆ ಬಂದಿದ್ದಾರೆ ಕಾರಣ ಏನೆಂದರೆ ವರ್ತುರ್ ಸಂತೋಷ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಹೌದು ಇತಿಹಾಸದಲ್ಲೇ ಬಿಗ್ ಬಾಸ್ ಮನೆಯಲ್ಲಿ ಈ ಘಟನೆ ಮೊದಲ ಬಾರಿಗೆ ನಡೆದಿರುವಂತದ್ದು ಇದು ಎಲ್ಲಾ ಸ್ಪರ್ಧಿಗಳಿಗೂ ಮತ್ತು ಬಿಗ್ ಬಾಸ್ ತಂಡದವರಿಗೂ ಕೂಡ ಶಾಕ್ ನೀಡಿದೆ ಏಕೆಂದರೆ ಬಿಗ್ ಬಾಸ್ ಮನೆಯಿಂದ ನೇರವಾಗಿ ಸ್ಪರ್ದಿಯನ್ನು ಪೊಲೀಸ್ ಅವರು ಫಾರೆಸ್ಟ್ ಮಾಡಿರುವುದು ಇದೆ ಮೊದಲ ಕೇಸ್ ಆಗಿದೆ ಆ ಕಾರಣದಿಂದ ಮನೆಯ ಎಲ್ಲರಿಗೂ ಕೂಡ ಶಾಕ್ ನೀಡಿದಂತಾಗಿದೆ ಮತ್ತು ಬಿಗ್ ಬಾಸ್ ವೀಕ್ಷಕರಿಗೂ ಕೂಡ ಶಾಕ್ ಆಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ವರ್ತೂರ್ ಸಂತೋಷ್ ಅನ್ನು ಪೊಲೀಸರು ಅರೆಸ್ಟ್ ಮಾಡಲು ಕಾರಣ ಏನು.?

ಬಿಗ್ ಬಾಸ್ ವೀಕ್ಷಕರಿಗೆ ಮೂಡಿರುವಂತಹ ಪ್ರಶ್ನೆ ಮತ್ತು ವರ್ತೂರ್ ಸಂತೋಷ್ ಅವರ ಅಭಿಮಾನಿಗಳ ಪ್ರಶ್ನೆ ಏನು ಎಂದರೆ ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಅವರನ್ನು ಅರೆಸ್ಟ್ ಮಾಡಲು ಕಾರಣ ಏನು ಎಂಬುದು ಹೌದು ನಿಮಗೆಲ್ಲ ತಿಳಿದಿರಬಹುದು ಬಿಗ್ ಬಾಸ್ ಮನೆಯ ಅಸಮರ್ಥ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟೂರು ಸಂತೋಷ್ ಈಗ ಅರೆಸ್ಟ್ ಆಗಿದ್ದಾರೆ ಕಾರಣ ವರ್ತೂರ್ ಸಂತೋಷ್ ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದ್ದು ಇದೀಗ ವರ್ತೂರ್ ಸಂತೋಷ್ ಪೊಲೀಸ್ ಸ್ಟೇಷನ್ ಮೆಟ್ಟಿಲು ಹೇರಿದ್ದಾರೆ ಇನ್ನು ಕಾಯ್ದೆ ಉಲ್ಲಂಘನೆಯ ಸರಿಯಾದ ದಾಖಲೆಗಳನ್ನು ನೀಡದಿದ್ದರೆ ಏಳು ವರ್ಷದ ಜೈಲು ಶಿಕ್ಷೆ ಅನುಭವಿಸ ಬೇಕಾಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವರ್ತೂರ್ ಸಂತೋಷ್  ಮಾಡಿರುವ ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಯಾವುದು.?

 ನಿಮಗೆಲ್ಲ ತಿಳಿದಿರಬಹುದು ಬಿಗ್ ಬಾಸ್ ಮನೆಗೆ. ವರ್ತೂರ್ ಸಂತೋಷ್ ಕೊಡುವ ಸಮಯದಲ್ಲಿ ಅವರು ಬಹಳಷ್ಟು ಚಿನ್ನದ ಆಭರಣಗಳನ್ನು ತೊಟ್ಟಿದ್ದರು  ಅದರಲ್ಲಿ ನೀವು ಗಮನಿಸಿರಬಹುದು ಒಂದು ಡಾಲರ್ ಅನ್ನು ಕೂಡ ಧರಿಸಿದ್ದರು ಆ ಡಾಲರ್ ಹುಲಿಯ  ಉಗುರು ಅಂದರೆ ಹುಲಿಯ ಉಗುರಿನಿಂದ ಮಾಡಿರುವ ಡಾಲರ್ ಎಂದು ಪ್ರಾಣಿ ಸಂರಕ್ಷಣ ಕಾಯ್ದೆ ಉಲ್ಲಂಘನೆ ಮಾಡಿರುವುದಾಗಿ ಸಂತೋಷವನ್ನು ಅರೆಸ್ಟ್ ಮಾಡಲಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment