Bigg Boss season 10ರ ಮೊದಲ ಕಳಪೆ ಸ್ಪರ್ದಿ ಯಾರು.! ? ಯಾರು ಊಹಿಸದ ಸ್ಪರ್ಧಿ ಈ ವಾರದ ಕಳಪೆ.?

 ಎಲ್ಲರಿಗೂ ನಮಸ್ಕಾರ…

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಥವಾ ಅತಿ ಹೆಚ್ಚು ವೀಕ್ಷಕರು ಹೊಂದಿರುವಂತಹ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಎಂದೆ ಹೇಳಬಹುದು  ಸದ್ಯ ಈಗಾಗಲೇ ಒಂಬತ್ತು ಸೀಸನ್ ಗಳನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿರುವ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ಇದೆ ಅಕ್ಟೋಬರ್ ಎಂಟನೇ ದಿನಾಂಕದಿಂದ 10ನೇ ಸೀಸನ್ ಆರಂಭಿಸಿದೆ ಈ ಬಾರಿ ಬಿಗ್ ಬಾಸ್ ಮನೆಗೆ ಎಲ್ಲಾ ಹೊಸ ಸ್ಪರ್ಧಿಗಳೇ ಎಂಟ್ರಿ ಕೊಟ್ಟಿದ್ದು ಅಲ್ಲದೆ ಈ ಬಾರಿಯ ರಿಯಾಲಿಟಿ ಶೋ ಸಂಥಿಂಗ್ ಸ್ಪೆಷಲ್ ಎಂದು ಪದೇಪದೇ ಬಿಗ್ ಬಾಸ್ ಹೇಳುತ್ತಿರುವುದು ವೀಕ್ಷಕರಿಗೆ ಕುತೂಹಲ ಹೆಚ್ಚಿಸಿದೆ.

WhatsApp Group Join Now
Telegram Group Join Now

ಈಗಾಗಲೇ ಬಿಗ್ ಬಾಸ್ ಸೀಸನ್ 10 ಶುರುವಾಗಿ ಐದು ದಿನಗಳು ಕಳೆದಿದ್ದು ಇನ್ನು ಬಿಗ್ ಬಾಸ್ ಸೀಸನ್ ಹತ್ತರ ಮೊದಲನೇ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ ಹಾಗಾಗಿ ಈ ವಾರದ ಕಳಪೆ ಮತ್ತು ಅತ್ಯುತ್ತಮ ಸ್ಪರ್ಧಿಯ ಆಯ್ಕೆಗಾಗಿ ಮನೆಯ ಸ್ಪರ್ಧಿಗಳು ಮುಂದಾಗಿದ್ದು ಈ ವಾರದ ಕಳಪೆಯ ಆಯ್ಕೆ ಹಾಗಿದೆ ಯಾರು ಹಾ ಕಳಪೆ ಸ್ಪರ್ಧಿ ಎಂದು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

Bigg Boss season 10ರ ಮೊದಲ ಕಳಪೆ ಸ್ಪರ್ದಿ ಯಾರು.!

ಬಿಗ್ ಬಾಸ್ ಸೀಸನ್ ಹತ್ತಕ್ಕೆ ಸದ್ಯ 17 ಸ್ಪರ್ದಿಗಳು ಎಂಟ್ರಿ ಕೊಟ್ಟಿದ್ದು 17 ಸ್ಪರ್ಧಿಗಳು ಕೂಡ ಹೊಸ ಸ್ಪರ್ಧೆಗಳೇ ಆಗಿದ್ದಾರೆ ಈಗಾಗಲೇ ಐದು ದಿನಗಳನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿರುವ ಸ್ಪರ್ಧಿಗಳು ಇನ್ನು ಈ ವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ.  ಹಲದೆ ಈ ಬಾರಿ ನಿಮಗೆಲ್ಲ ತಿಳಿದಿರುವ ಹಾಗೆ ಮನೆಯಲ್ಲಿ ಎರಡು ತಂಡಗಳು ಇದ್ದು  ಅಸಮರ್ಥರು ಮತ್ತು ಸಮರ್ಥರಲ್ಲಿ ಈ ಬಾರಿ ಟಾಸ್ಕಳು ನಡೆದಿದೆ ಆದ್ದರಿಂದ ಇಂದು ಈ ವಾರದ ಕಳಪೆ ಮತ್ತು ಅತ್ಯುತ್ತಮ ಸ್ಪರ್ಧಿಯ ಆಯ್ಕೆ ಆಗಬೇಕಾಗಿದ್ದು ಈಗಾಗಲೇ ಎಲ್ಲಾ ಸ್ಪರ್ಧೆಗಳಿಂದ ಕಳಪೆ ಸ್ಪರ್ಧಿ ಯಾರು ಎಂಬ ಆಯ್ಕೆಗೆ ವೋಟ್ ಮಾಡಲಾಗಿದೆ.

ಇದನ್ನು ಓದಿ: Phonepe, Google pay, Paytm ಬಳಕೆದಾರರಿಗೆ ಗುಡ್ ನ್ಯೂಸ್.!  ಇನ್ನು ಮುಂದೆ ATM  ನಲ್ಲಿ ಹಣ ಪಡೆಯಲು ಕಾರ್ಡ್ ಅವಶ್ಯಕತೆ ಇಲ್ಲ.?

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಯಾರು ಊಹಿಸದ ಸ್ಪರ್ಧಿ ಈ ವಾರದ ಕಳಪೆ.?

ಬಿಗ್ ಬಾಸ್ ಸೀಸನ್ ಹತ್ತರ ಈ ಮೊದಲನೇ ವಾರದಲ್ಲಿ ಕಳಪೆ ಸ್ಪರ್ಧಿಯ ಆಯ್ಕೆಗಾಗಿ ಎಲ್ಲಾ ಸ್ಪರ್ಧಿಗಳು ಕೂಡ ವೋಟ್ ಮಾಡಿದ್ದಾರೆ ಇದರಲ್ಲಿ ಯಾರೂ ಕೂಡ ಊಹಿಸದ ಸ್ಪರ್ಧಿಗೆ ಅತಿ ಹೆಚ್ಚು ಬಂದಿದ್ದು ಈ ವಾರದ ಕಳಪೆಯ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ ಅದುವೇ, ಭಾಗ್ಯಶ್ರೀ  ಸಮರ್ಥ ಸ್ಪರ್ಧಿಗಳ ಗುಂಪಿನಲ್ಲಿ ಇರುವ ಭಾಗ್ಯಶ್ರೀ ಈ ವಾರದ ಕಳಪೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.

 ಸದ್ಯ ಭಾಗ್ಯಶ್ರೀ ಇವರದ ಯಾವುದೇ ಟಾಸ್ಕ್ ನಲ್ಲಿ ಅಥವಾ ಮನೋರಂಜನೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದಿಲ್ಲ ಹಾಗೆ ಎಲ್ಲಿಯೂ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಬಗ್ಗೆ ಅವರು ಕಾಣಿಸಿಕೊಂಡಿಲ್ಲ ಆದ್ದರಿಂದ ಮನೆಯ ಹೇಲಸ್ಪತಿಗಳು ಈ ಒಂದು ಕಾರಣದಿಂದ ಭಾಗ್ಯಶ್ರೀ ಅವರಿಗೆ  ಈ ವಾರದ ಕಳಪೆಯ ಸ್ಪರ್ಧೆ ಎಂದು ವೋಟ್ ಮಾಡಿ ಭಾಗ್ಯಶ್ರೀ ಅವರನ್ನು ಕಳಪೆಯ ಸ್ಪರ್ಧೆ ಎಂದು ಸೂಚಿಸಿದ್ದಾರೆ.

ಇದನ್ನು ಓದಿ: Phonepe, Google pay, Paytm ಬಳಕೆದಾರರಿಗೆ ಗುಡ್ ನ್ಯೂಸ್.!  ಇನ್ನು ಮುಂದೆ ATM  ನಲ್ಲಿ ಹಣ ಪಡೆಯಲು ಕಾರ್ಡ್ ಅವಶ್ಯಕತೆ ಇಲ್ಲ.?

ಹಾಗಾದ್ರೆ ಈ ವಾರದ ಅತ್ಯುತ್ತಮ ಸ್ಪರ್ಧಿ ಯಾರು.

ಸದ್ಯ ಇದೀಗ ಬಿಗ್ ಬಾಸ್ ಮನೆಯಲ್ಲಿ ಕಳಪೆ ಸ್ಪರ್ಧಿಯ ಆಯ್ಕೆ ಮುಗಿದಿದ್ದು ಅತ್ಯುತ್ತಮ ಸ್ಪರ್ಧಿಯ ಆಯ್ಕೆಗೆ ಮುಂದಾಗಿದ್ದಾರೆ ಇದರಲ್ಲಿ ಅಥವಾ ಈ ಬಾರದಲ್ಲಿ ಟಾಸ್ಕ್ ಎಂಬ ವಿಚಾರಕ್ಕೆ ಬಂದರೆ ಮತ್ತು ಮನೆಯ ಕೆಲಸಗಳ ವಿಚಾರಕ್ಕೆ ಬಂದರೆ ಈ  ವಾರದಲ್ಲಿ ಅಸಮರ್ಥರ ಪಾತ್ರ ಹೆಚ್ಚಾಗಿ ಇದೆ ಆದ್ದರಿಂದ ಈ ವಾರದ ಅತ್ಯುತ್ತಮ ಸ್ಪರ್ಧಿಯಾಗಿ ಅಸಮರ್ಥರಲ್ಲಿ ಯಾರಾದರೂ ಒಬ್ಬ ಸ್ಪರ್ಧಿ ಆಯ್ಕೆಯಾಗುವ ಸಾಧ್ಯತೆ ಇದೆ ನಿಮ್ಮ ಪ್ರಕಾರ ಈ ಬರೆದ ಅತ್ಯುತ್ತಮ ಸ್ಪರ್ಧಿಯ ಯಾರಾಗಬೇಕು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.  ಮುಂದಿನ ಲೇಖನದಲ್ಲಿ ಅತ್ಯುತ್ತಮ ಸ್ಪರ್ಧಿ ಯಾರು ಎಂಬ ಮಾಹಿತಿಯನ್ನು ತಿಳಿಸಲಾಗುತ್ತದೆ ಧನ್ಯವಾದಗಳು…

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

 

Leave a Comment