ಹೊಸ ಬಿಜಿನೆಸ್ ಶುರು ಮಾಡಲು 50,000 ಬಡ್ಡಿ ರಹಿತ ಸಾಲ ಹಾಗು 25,000 Subsidy ನೀಡಲು ಸರ್ಕಾರದ ಹೊಸ ಯೋಜನೆ ಜಾರಿ! 

Karnataka Small Business Loan 2023 Online Application 

ಹೌದು ಕೇಂದ್ರ ಸರ್ಕಾರವು ರಾಜ್ಯದ ಜನತೆಗೆ ಹೊಸ ಬ್ಯುಸಿನೆಸ್ ಶುರು ಮಾಡಲು 50,000 ಸಾಲವನ್ನು ನೀಡಲು ಮುಂದಾಗಿದ್ದು ನೀವು ಈ ಹಣವನ್ನು ಬಳಸಿಕೊಂಡು ನಿಮ್ಮದೇ ಆದ  ಸ್ವಂತ ಬಿಜಿನೆಸ್ ಶುರು ಮಾಡಬಹುದಾಗಿದೆ.

WhatsApp Group Join Now
Telegram Group Join Now

ಕೇಂದ್ರ ಸರ್ಕಾರವು ಈಗಾಗಲೇ ದೇಶದಾದ್ಯಂತ ಸಣ್ಣಪುಟ್ಟ ಬಿಜಿನೆಸ್ ಶುರು ಮಾಡಲು ಕಾರ್ಮಿಕರಿಗೆ ಬಿಸಿನೆಸ್ ಲೋನ್ ನೀಡುತ್ತಿದೆ ಯಾವುದೇ ಬ್ಯಾಂಕ್ ಮೂಲಕ ಕೂಡ ತೆಗೆದುಕೊಳ್ಳಬಹುದು ನಿಮಗೆ ಈ ಲೋನ್ ನಲ್ಲಿ 25000 ಮಾತ್ರವಷ್ಟೇ ಮರುಪಾವತಿ ಮಾಡಬೇಕು ಉಳಿದ 25000 ಹಣವನ್ನು ಸರ್ಕಾರ ನಿಮಗೆ ಉಚಿತವಾಗಿ ನೀಡಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರ ಈ ಯೋಜನೆಯನ್ನು ಬಡವರಿಗೆ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಉಪಯುಕ್ತವಾಗಲೆಂದು ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಜೀರೋ ಪರ್ಸೆಂಟ್ ಇಂಟರೆಸ್ಟ್ ರೇಟ್ ನಲ್ಲಿ ನೀವು ಐವತ್ತು ಸಾವಿರದವರೆಗಿನ  ಸಾಲ ತೆಗೆದುಕೊಳ್ಳಬಹುದು ಈ ಯೋಜನೆಗೆ ಯಾವುದೇ ಗ್ಯಾರಂಟಿ ಬೇಕಾಗಿಲ್ಲ ಕೇವಲ ನಿಮ್ಮ ಬಳಿ ಒಂದಿಷ್ಟು ದಾಖಲಾತಿಗಳಿದ್ದಲ್ಲಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು.

ಇದನ್ನು ಓದಿ: Phonepe, Google pay, Paytm ಬಳಕೆದಾರರಿಗೆ ಗುಡ್ ನ್ಯೂಸ್.!  ಇನ್ನು ಮುಂದೆ ATM  ನಲ್ಲಿ ಹಣ ಪಡೆಯಲು ಕಾರ್ಡ್ ಅವಶ್ಯಕತೆ ಇಲ್ಲ.?

ಪಿಎಂ ಸನ್ನಿಧಿ ಯೋಜನೆಯ ಮೂಲಕ  ಬಡ್ಡಿ ರಹಿತ ಸಾಲ ಪಡೆಯಿರಿ!

ಹೌದು ನೀವು ಕೂಡ ಪಿಎಂ ಸನಿಧಿ ಯೋಜನೆಯ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಅಥವಾ ಸಣ್ಣಪುಟ್ಟ ಬಿಸಿನೆಸ್‌ಗಳನ್ನು ಶುರು ಮಾಡಲು ಈ  ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ನೀವು ಬಡ್ಡಿ ರಹಿತ 50,000 ಹಣವನ್ನು ಯಾವುದೇ ಸಣ್ಣಪುಟ್ಟ ಬಿಸಿನೆಸ್ ಮಾಡಲು ನೀವು ಸಾಲ ಪಡೆಯಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಾಗಾದರೆ ಸ್ವನಿಧಿ ಯೋಜನೆ ಅಡಿಯಲ್ಲಿ ಸಾಲ ಪಡೆಯುವುದು ಹೇಗೆ!

ಸ್ವನಿಧಿ ಯೋಜನೆಯ ಅಡಿಯಲ್ಲಿ ನೀವು ಸಾಲ ಪಡೆಯಲು ನಿಮ್ಮ ಬಳಿ ಕಡ್ಡಾಯವಾಗಿ ಕೆಳಗಿನ ದಾಖಲಾತಿಗಳು ಇರಬೇಕು.

  1.  ಆಧಾರ್ ಕಾರ್ಡ್
  2.  ಕಾರ್ಮಿಕ ಪ್ರಮಾಣ ಪತ್ರ
  3.  ಯಾವುದೇ ಚಿಕ್ಕ ಪುಟ್ಟ ಬಿಸಿನೆಸ್ ಮಾಡುತ್ತಿರುವ ಅಥವಾ ವ್ಯಾಪಾರ ಮಾಡುತ್ತಿರುವ ಕುರಿತು ಪ್ರಮಾಣ ಪತ್ರ
  4.  ಪಾಸ್ಪೋರ್ಟ್ ಗಾತ್ರದ ಫೋಟೋಸ್
  5.  ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
  6.  ಬ್ಯಾಂಕ್ ಖಾತೆಯ ವಿವರಗಳು
  7.  ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  8. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈಷ್ಟು ಮುಖ್ಯ ದಾಖಲಾತಿಗಳನ್ನು ನೀವು ಹೊಂದಿದ್ದಲ್ಲಿ ನೀವು ನೇರವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸುವ ಮೂಲಕ ಪಿಎಂ ಸನ್ನಿಧಿ ಯೋಜನೆಯ ಅಡಿಯಲ್ಲಿ ಬಡ್ಡಿ ರಹಿತ ಸಾಲ ಪಡೆಯಬಹುದು.

ಅರ್ಜಿ ಸಲ್ಲಿಸಲು ಇಲ್ಲಿ ನೀಡಿಗಾಗಿರುವ ಲಿಂಕ್ https://pmsvanidhi.mohua.gov.in/ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ. 

ಇದನ್ನು ಓದಿ: Phonepe, Google pay, Paytm ಬಳಕೆದಾರರಿಗೆ ಗುಡ್ ನ್ಯೂಸ್.!  ಇನ್ನು ಮುಂದೆ ATM  ನಲ್ಲಿ ಹಣ ಪಡೆಯಲು ಕಾರ್ಡ್ ಅವಶ್ಯಕತೆ ಇಲ್ಲ.?

ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

 

Leave a Comment