ಬಿಗ್ ಬಾಸ್ ಕನ್ನಡ ಸೀಸನ್ 10ರ 2ನೇ ವಾರದ ಎಲಿಮಿನೇಷನ್ ನಲ್ಲಿ ಯಾರು ಊಹಿಸದ ಸ್ಪರ್ಧಿ ಮನೆಯಿಂದ ಹೊರಗೆ.!  ಆ ಸ್ಪರ್ಧಿ ಯಾರು.? 

ಎಲ್ಲರಿಗೂ ನಮಸ್ಕಾರ…

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ  ಎರಡನೇ ವಾರದ ಎಲಿಮಿನೇಷನ್ ನಲ್ಲಿ ಮನೆಯಿಂದ ಹೊರ ಹೋಗುವ ಸ್ಪರ್ದಿ ಯಾರು ಎಂಬ ಗೊಂದಲ ಎಲ್ಲರಿಗೂ ಕೂಡ ಇರಬಹುದು ಈಗಾಗಲೇ ಬಿಗ್ ಬಾಸ್ ಮನೆಯ ಮೊದಲ ಎಲಿಮಿನೇಷನ್ ನಲ್ಲಿ ಸ್ನೇಕ್ ಶ್ಯಾಮ್ ಅವರು ಮರೆಯಿಂದ ಹೊರ ಹೋಗಿದ್ದು ಇದೀಗ ಎರಡನೇ ವಾರದ ಎಲಿಮಿನೇಷನ್ ಕೇವಲ ಕೆಲವೇ ಸಮಯ ಬಾಕಿ ಉಳಿದಿದೆ.

WhatsApp Group Join Now
Telegram Group Join Now

 ನಮ್ಮ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಥವಾ ಅತಿ ಹೆಚ್ಚು ವೀಕ್ಷಕರು ಹೊಂದಿರುವಂತಹ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್  ಎಂದೇ ಹೇಳಬಹುದು ಈಗಾಗಲೇ ಯಶಸ್ವಿಯಾಗಿ 9 ಸೀಸನ್ ಗಳನ್ನು ಕಂಪ್ಲೀಟ್ ಮಾಡಿರುವ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ 10ನೇ ಸೀಸನ್ಗೆ ಕಾಲಿಟ್ಟಿದೆ ಈಗಾಗಲೇ ಎರಡು ವಾರಗಳನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿರುವ ಹತ್ತನೇ ಸೀಸನ್ ನಲ್ಲಿ ಇದೀಗ ಎರಡನೇ ಎಲಿಮಿನೇಷನ್ ಆಗಬೇಕಾಗಿದೆ ಈ  ವಾರ ಮನೆಯಿಂದ ಹೊರ ಹೋಗುವ ಸ್ಪರ್ಧೆ ಯಾರು ಎಂಬ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ  ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಮನೆಯ ಎರಡನೇ ಬರೆದ ಎಲಿಮಿನೇಷನ್.!

 ಬಿಗ್ ಬಾಸ್ ಸೀಸನ್ 10  ಈಗಾಗಲೇ ಎರಡನೇ ವಾರವನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ ಎರಡನೇ ವಾರ ಕೂಡ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಇರುವ ಕಾರಣ ಈ ವಾರದ ಸ್ಪರ್ಧಿಗಳಲ್ಲಿ ಕೆಲವು ಸ್ಪರ್ಧೆಗಳನ್ನು ಮಾಡಲಾಗಿದೆ ಅದರಲ್ಲಿ ಭಾಗ್ಯಶ್ರೀ,  ಸಂತೋಷ್,  ಗೌರೀಶ್,  ಸಂಗೀತ, ತನಿಷಾ,  ಮತ್ತು ಕಾರ್ತಿಕ್ ಇಷ್ಟು ಸ್ಪರ್ಧೆಗಳು ಕೂಡ ನೋಮಿನೇಟ್ ಆಗಿದ್ದು ಇದರಲ್ಲಿ ಯಾವ ಸ್ಪರ್ಧೆಗಳಿಗೆ ಎಷ್ಟು ವೋಟ್ ಬಂದಿರಬಹುದು ಯಾವ ಸ್ಪರ್ಧಿ ಈ ವಾರದಲ್ಲಿ ಆಗಬಹುದು ಹಾಗೆ   ಇವರ ಪೈಕಿ ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಹೋಗುವ ಸ್ಪರ್ದಿ ಯಾರು ಎಂಬ ಬಗ್ಗೆ ತಿಳಿಯುವ ಗೊಬ್ಬರ ಎಲ್ಲರಿಗೂ ಕೂಡ ಇದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಯಾವ ಸ್ಪರ್ಧೆಗೆ ಎಷ್ಟು ವೋಟ್.?

 ಬಿಗ್ ಬಾಸ್ ಮನೆಯಲ್ಲಿ ಈ ಎರಡನೇ ವಾರದ ಎಲಿಮಿನೇಷನ್ ಗೆ ಸಂಬಂಧ ಪಟ್ಟ ಹಾಗೆ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಇದರಲ್ಲಿ ಮೈಕಲ್ ಒಂದು ಟಾಸ್ಕ್ ಗೆದ್ದು  ನೇರವಾಗಿ ಸೇಫ್ ಆಗಿದ್ದಾರೆ ಇನ್ನು  ಉಳಿದಿರುವ  ಆರು ಸ್ಪರ್ಧಿಗಳಲ್ಲಿ  ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ  ಹೊರ ಹೋಗಬೇಕಾಗಿದೆ ಈ ಪೈಕಿ ಜನರಿಂದ ಸ್ಪರ್ಧಿಗಳಿಗೆ ವೋಟ್ ಪಡೆದು ಸ್ಪರ್ಧಿಗಳನ್ನು ಮನೆಯಲ್ಲಿ ಸೇಫ್ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಇದರಲ್ಲಿ ಸಂಗೀತ ಕಾರ್ತಿಕ್  ತನಿಷ ಈ ಮೂರು ಸ್ಪರ್ಧಿಗಳು ಅತಿ ಹೆಚ್ಚು ವೋಟ್ಗಳನ್ನು ಪಡೆದಿದ್ದು ಬಿಗ್ ಬಾಸ್ ಮನೆಯಲ್ಲಿ ಸೇಫ್ ಆಗಿದ್ದಾರೆ.

 ಇನ್ನೂ ಉಳಿದ ಮೂರು ಸ್ಪರ್ಧಿಗಳಲ್ಲಿ ಅಂದರೆ ಸಂತೋಷ್ ಭಾಗ್ಯಶ್ರೀ ಮತ್ತು ಗೌರೀಶ್ ಈ ಮೂರು ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಇವರ ಹೊರ ಹೋಗಬೇಕಾಗಿದೆ ಇನ್ನು ಈ ಮೂರು ಸ್ಪರ್ಧಿಗಳ ಪೈಕಿ ಸಂತೋಷ್ 20 ಪರ್ಸೆಂಟ್ ವೋಟ್ ಪಡೆದಿದ್ದಾರೆ,  ಭಾಗ್ಯಶ್ರೀ 17% ವೋಟ್ ಪಡೆದಿದ್ದಾರೆ ಹಾಗೂ ಗೌರೀಶ್ ರವರು ಕೇವಲ 15% ವೋಟ್ಗಳನ್ನು ಮಾತ್ರ ಪಡೆದುಕೊಂಡಿದ್ದು ಇವರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ದಿ ಯಾರು ಎಂದು ಕಾದು ನೋಡಬೇಕಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾರು ಊಹಿಸದ ಸ್ಪರ್ಧಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ.?

 ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರ ಕೂಡ ಎಲಿಮಿನೇಷನ್ ಇರುವ ಕಾರಣ  ಆರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿದೆ ಈ ಆರು ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ವೋಟ್ಗಳನ್ನು ಪಡೆದು ಮೂರು ಸ್ಪರ್ಧಿಗಳು ಸೇಫ್ ಆಗಿದ್ದಾರೆ ಇನ್ನು ಉಳಿದ ಮೂರು ಸ್ಪರ್ಧಿಗಳಲ್ಲಿ ಈ ಮೇಲೆ ತಿಳಿಸಿರುವ ಹಾಗೆ ಅತಿ ಕಡಿಮೆ ವೋಟ್ಗಳನ್ನು ಪಡೆದು ಬಿಗ್ ಬಾಸ್ ಸೀಸನ್ ಹತ್ತರ ಎರಡನೇ ವಾರದಲ್ಲಿ ಗೌರೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ ಈ ಮಾಹಿತಿ 90% ಕಂಫರ್ಮ್ ಆಗಿದ್ದು ಇನ್ನು ಈ ವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment