ಸ್ವಂತ ಬಿಜಿನೆಸ್ ಶುರು ಮಾಡಲು 50,000 ಸಬ್ಸಿಡಿ ಹಾಗೂ ಒಂದು ಲಕ್ಷ ಸಾಲಕ್ಕೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನ!

ಹೌದು ಯಾರೆಲ್ಲಾ ಸ್ವಂತ ಬಿಸಿನೆಸ್ ಶುರು ಮಾಡಬೇಕೆಂದು ಅಂದುಕೊಂಡಿದ್ದೀರಾ ನಿಮಗೆಲ್ಲರಿಗೂ ಕೂಡ ಇಲ್ಲಿದೆ ಸುವರ್ಣ ಅವಕಾಶ ರಾಜ್ಯ ಸರ್ಕಾರವು ಸ್ವಂತ ಬಿಜಿನೆಸ್ ಪ್ರಾರಂಭಿಸಲು ರಾಜ್ಯದ ಯುವಕರಿಗೆ 1 ಲಕ್ಷ ಹಾಗೂ 50,000 ಸಬ್ಸಿಡಿ ಹಣವನ್ನು ವಿತರಣೆ ಮಾಡುವ ಸಲುವಾಗಿ ಅರ್ಜಿ ಆಹ್ವಾನ ಮಾಡಿದೆ ಈ ಯೋಜನೆಗೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಗೆ ಫಲಾನುಭವಿ ಆಗಬಹುದು ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಬೇಕಾಗಿರುವ ಮುಖ್ಯ ದಾಖಲಾತಿಗಳನ್ನು ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ಸೇರಿದಂತೆ ಯುವಕರಿಗೂ ಕೂಡ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಯು ಹೆಚ್ಚಿದ್ದು ಈ ಕುರಿತು ರಾಜ್ಯ ಸರ್ಕಾರ ಹೊಸ ಯೋಜನೆ ಯನ್ನು ಜಾರಿಗೆ ತಂದಿದೆ ಈ ಯೋಜನೆಯ ಅಡಿಯಲ್ಲಿ ಯುವಕರು ಸ್ವಂತ ಬಿಸಿನೆಸ್ ಶುರು ಮಾಡಲು ಒಂದು ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತಿದ್ದು ಇದರಲ್ಲಿ 50,000 ಹಣವು ಸಬ್ಸಿಡಿಯಾಗೆ ಸಿಗಲಿದೆ ಉಳಿದ 50000 ಹಣವನ್ನು ಮಾತ್ರ ಅಷ್ಟೇ ನೀವು ಸರ್ಕಾರಕ್ಕೆ ಹಿಂದಿರುಗಿಸಬೇಕಾಗಿದ್ದು ಇದು ಕೂಡ ಅತಿ ಕಡಿಮೆ ದರದಲ್ಲಿ ನಿಮಗೆ ಸಿಗಲಿದೆ…ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಕರ್ನಾಟಕ ಸರ್ಕಾರ!

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಯುವಕರು ಸ್ವಂತ ಬಿಸಿನೆಸ್ ಪ್ರಾರಂಭಿಸಲು 1 ಲಕ್ಷ ಅವರಿಗೆ ಸಾಲವನ್ನು ನೀಡಲಾಗುತ್ತಿದೆ ಹಾಗೂ ಈ ಯೋಜನೆಗೆ ಇದೀಗ ಅರ್ಜಿಯನ್ನು ಕೂಡ ಆಹ್ವಾನ ಮಾಡಲಾಗಿರುವಂತದ್ದು. ನೀವು ಯಾವುದೇ ಸಣ್ಣಪುಟ್ಟ ಬಿಸಿನೆಸ್ ಶುರು ಮಾಡಲು ಅಂದರೆ ತರಕಾರಿ ವ್ಯಾಪಾರ ಚಿಲ್ಲರೆ ಅಂಗಡಿ ಟೈಲರ್ ಅಂಗಡಿ ಹಾಗೂ ಇನ್ನಿತರೆ ಯಾವುದೇ ಕೆಲಸವನ್ನು ನೀವು ಮಾಡಲು ಪ್ರಾರಂಭಿಸಿದಲ್ಲಿ ನಿಮಗೆ ಈ ಯೋಜನೆ ಅಡಿಯಲ್ಲಿ ಒಂದು ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು!

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಕೆಳಗಿನ ದಾಖಲಾತಿಗಳು ನಿಮ್ಮ ಬಳಿ ಕಡ್ಡಾಯವಾಗಿ ಇರತಕ್ಕದ್ದು
ಆಧಾರ್ ಕಾರ್ಡ್
ಪಾಸ್ಪೋರ್ಟ್ ಗಾತ್ರದ ಫೋಟೋಸ್
ಆದಾಯ ಹಾಗೂ ಜಾತಿ ಪ್ರಮಾಣ ಪತ್ರ
ರೇಷನ್ ಕಾರ್ಡ್
ಹೊಸ ಬ್ಯುಸಿನೆಸ್ ಪ್ರಾರಂಭಿಸುತ್ತಿರುವ ಕುರಿತು ಯೋಜನಾ ವರದಿ
ಈಷ್ಟು ದಾಖಲಾತಿಗಳನ್ನು ನೀವು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ಅರ್ಹತಾ ಮಾನದಂಡಗಳು ಹೀಗಿವೆ!

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಪರಿಶಿಷ್ಟ ಜಾತಿ ಮತ್ತು ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದಲ್ಲಿ ಮಾತ್ರವಷ್ಟೇ ನಿಮಗೆ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಹಾಗೂ ಕೆಳಗಿನ ಸಮುದಾಯಕ್ಕೆ ಸೇರಿದವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
ಕರ್ನಾಟಕ ಆದಿಜಂಬವ ಅಭಿವೃದ್ಧಿ ನಿಗಮ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ
ಅಭಿವೃದ್ಧಿ ನಿಗಮ

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ!

ಮೇಲೆ ತಿಳಿಸಿದ ಎಲ್ಲಾ ಅರ್ಹದ ಮಾನದಂಡಗಳನ್ನು ಹಾಗೂ ದಾಖಲಾತಿಗಳನ್ನು ನೀವು ಹೊಂದಿದ್ದಲ್ಲಿ ನೀವು ನಿಮ್ಮ ಅತ್ತಿರದ ಯಾವುದೇ ಬೆಂಗಳೂರು ಒನ್ ಅಥವಾ ಗ್ರಾಮವನ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಗೆ ಆನ್ಲೈನ್ ನ ಮೂಲಕವೇ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿಯನ್ನು ಪರೀಕ್ಷಿಸಿ, ಬಳಿಕ ನಿಮಗೆ ಸಾಲ ನೀಡಬೇಕಾ ಅಥವಾ ನಿಮ್ಮ ಅರ್ಜಿಯನ್ನು ವಜಾ ಗೊಳಿಸಬೇಕಾ ಎಂದು ಸರ್ಕಾರ ನಿರ್ಧರಿಸಲಿದೆ. ಗಮನಿಸಿ ನಿಮ್ಮ ಅರ್ಜಿಯನ್ನು ಯಾವುದೇ ಸಂದರ್ಭದಲ್ಲಿ ವಜಾಗೊಳಿಸಬಹುದು ನೀವು ಒಂದು ವೇಳೆ ಅರ್ಹರಿಲ್ಲವೆಂದಲ್ಲಿ! ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

Leave a Comment