ಎಲ್ಲರಿಗೂ ನಮಸ್ಕಾರ..
ಬಿಗ್ ಬಾಸ್ ಬಿಗ್ ಬಾಸ್ ಬಿಗ್ ಬಾಸ್ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಎನಿಸಿಕೊಂಡಿದೆ ಅಲ್ಲದೆ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಇದೀಗ ಕನ್ನಡದಲ್ಲಿ 9ಸೀಸನ್ ಗಳನ್ನು ಕಂಪ್ಲೀಟ್ ಮಾಡಿರುವ ಬಿಗ್ ಬಾಸ್ ರಿಯಾಲಿಟಿ ಶೋ ಬಿಗ್ ಬಾಸ್ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಹೌದು ಕನ್ನಡದಲ್ಲಿ ಬಹಳ ರಿಯಾಲಿಟಿ ಶೋ ಗಳು ಇದ್ದರೂ ಈ ಒಂದು ರಿಯಾಲಿಟಿ ಶೋ ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ ಅಲ್ಲದೆ ಇದರಲ್ಲಿ ಪ್ರತಿದಿನ ಒಂದೊಂದು ಹೊಸ ರೀತಿಯ ಟಾಸ್ಕಳನ್ನು ಸ್ಪರ್ಧಿಗಳಿಗೆ ನೀಡುತ್ತಾ ಜನರನ್ನು ಅತಿ ಹೆಚ್ಚು ಮನೋರಂಜನೆ ಮಾಡುತ್ತಾ ಬಂದಿದೆ ಆದ್ದರಿಂದ ಇದೀಗ ಮತ್ತೆ ಬಿಗ್ ಬಾಸ್ ಪ್ರಿಯರು ಹೊಸ ಸೀಸನ್ ಗಾಗಿ ಕಾಯುತ್ತಿದ್ದು ಇದೀಗ ಬಿಗ್ ಬಾಸ್ ತಂಡದಿಂದ ಮತ್ತೊಂದು ಹೊಸ ಅಪ್ಡೇಟ್ ಬಂದಿದ್ದು ಬಿಗ್ ಬಾಸ್ ರಿಯಾಲಿಟಿ ಶೋ ಪ್ರಿಯರಿಗೆ ಸಂತಸವನ್ನು ಉಂಟುಮಾಡಿದೆ.
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಪ್ರಿಯರಿಗೆ ಗುಡ್ ನ್ಯೂಸ್.
ಸದ್ಯ ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಯಾವಾಗ ಶುರುವಾಗಲಿದೆ ಎಂದು ಕಾಯುತ್ತಿದ್ದ ವೀಕ್ಷಕರಿಗೆ ಇದೀಗ ಬಿಗ್ ಬಾಸ್ ತಂಡದಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂಬ ಬಗ್ಗೆ ಇದೀಗ ಬಿಗ್ ಬಾಸ್ ತಂಡದಿಂದ ಅಧಿಕೃತ ಮಾಹಿತಿ ವರ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 10 ಆರಂಭವಾಗಲಿದೆ ಅಲ್ಲದೆ ಬಿಗ್ ಬಾಸ್ ಸೀಸನ್ ಹತ್ತರ ಆರಂಭಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಬಿಗ್ ಬಾಸ್ ತಂಡದ ಕಡೆಯಿಂದ ಮಾಡಿಕೊಂಡಿದ್ದು ಇದೀಗ ವೀಕ್ಷಕರಿಗೆ ಒಂದು ಸಣ್ಣ ಅಪ್ಡೇಟ್ ನೀಡಿದ್ದು ಮುಂದಿನ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಗಳು ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಹೊಸ ನಿಯಮಗಳನ್ನು ಪರಿಚಯಿಸಲಿದೆ ಎಂದು ತಿಳಿಸಲಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಂಡ ಬಿಗ್ ಬಾಸ್ ತಂಡ.
ಈಗಾಗಲೇ ತಿಳಿಸಿದ ಹಾಗೆ ಬಿಗ್ ಬಾಸ್ ಸೀಸನ್ ಹತ್ತರ ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಅಲ್ಲದೆ ಈ ಮೊದಲು ಇದ್ದ ಬಿಗ್ ಬಾಸ್ ಮನೆಯಲ್ಲಿ ಬೇರೆ ಕಡೆಗೆ ಹಸ್ತಾಂತರ ಮಾಡಿ ಇದೀಗ ಹೊಸ ಬಿಗ್ ಬಾಸ್ ಮನೆಯ ಸಂಪೂರ್ಣ ಕೆಲಸ ಮುಗಿಯುವ ಅಂತ ತಲುಪಿದೆ ಅಲ್ಲದೆ ಈ ಬಾರಿಯೂ ಸಹ ಬಿಗ್ ಬಾಸ್ ott ಸೀಸನ್ ನಡೆಸಲಿದ್ದು ಈ ಬಾರಿಯ ಬಿಗ್ ಬಾಸ್ ott ಸೀಸನ್ 2 ಸ್ಪರ್ಧಿಗಳ ಆಯ್ಕೆಗಾಗಿ ಈಗಾಗಲೇ ಬಿಗ್ ಬಾಸ್ ತಂಡ ಮುಂದಾಗಿದ್ದು ಇದರಲ್ಲಿ ಒಟ್ಟು 16 ಸ್ಪರ್ಧಿಗಳನ್ನು 42 ದಿನದ ಬಿಗ್ ಬಾಸ್ ಮರೆಯ ಟಾಸ್ಕ್ ನೀಡದಿದ್ದು ಇದರಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಕೊನೆಯ ನಾಲ್ಕು ಸ್ಪರ್ಧಿಗಳನ್ನು ಬಿಗ್ ಬಾಸ್ ಸೀಸನ್ ಹತ್ತಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದಾಗಿ ತಿಳಿಸಲಾಗಿದೆ ಅಲ್ಲದೆ ಬಿಗ್ ಬಾಸ್ ಸೀಸನ್ ಹತ್ತರ ಮನೆಗೂ ಹೊಸ 16 ಸ್ಪರ್ಧಿಗಳನ್ನು ಮತ್ತು ಬಿಗ್ ಬಾಸ್ ott ಸೀಸನ್ 2 ವಿಜೇತರಾದ ನಾಲ್ಕು ಸ್ಪರ್ಧಿಗಳನ್ನು ಒಟ್ಟಾರೆ 100 ದಿನದ ಆಟಕ್ಕೆ 20 ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಇದೀಗ ಬಿಗ್ ಬಾಸ್ ತಂಡದಿಂದ ಮಾಹಿತಿ ಹೊರಬಂದಿದೆ.
ಹಾಗಾದ್ರೆ ಬಿಗ್ ಬಾಸ್ ಸೀಸನ್ 10 ರ ಆರಂಭ ಯಾವಾಗ.?
ಸದ್ಯ ಈಗಾಗಲೇ ತಿಳಿಸಿರುವ ಹಾಗೆ ಈ ಬಾರಿಯೂ ಸಹ ಬಿಗ್ ಬಾಸ್ ott ಸೀಸನ್ 2 ನಡೆಯಲಿದ್ದು ಈಗಾಗಲೇ ott ಸೀಸನ್ ಗಾಗಿ ಸ್ಪರ್ಧಿಗಳ ಹುಡುಕಾಟ ನಡೆಯುತ್ತಿದೆ ಇದರಲ್ಲಿ ಒಟ್ಟು 16 ಸ್ಪರ್ಧಿಗಳು ಭಾಗವಹಿಸಲಿದ್ದು ಕೊನೆಯದಾಗಿ ಉಳಿಯುವ 4 ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ ಹತ್ತಕ್ಕೆ ಎಂಟ್ರಿ ನೀಡಲಿದ್ದಾರೆ. ಅಲ್ಲದೆ ಈ ಒಂದು ಬಿಗ್ ಬಾಸ್ ott ಸೀಸನ್ ಇದೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆರಂಭವಾಗಲಿದ್ದು ಇದು 42 ದಿನಗಳ ಕಾಲ ನಡೆಯಲಿದೆ ನಂತರ ಒಂದು ವಾರದ ಬಳಿಕ ಅಂದರೆ ಕಳೆದ ವರ್ಷದಂತೆ ಈ ಬಾರಿ ಸಹ ನೂರು ದಿನಗಳು ನಡೆಯುವ ಬಿಗ್ ಬಾಸ್ ಸೀಸನ್ 10 ಮುಂದಿನ ನವೆಂಬರ್ ತಿಂಗಳಿನಲ್ಲಿ ಶುರುವಾಗಲಿದೆ ಒಟ್ಟಾರೆ ಕನ್ನಡ ಬಿಗ್ ಬಾಸ್ ಸೀಸನ್ ಇನ್ನೇನು ಕೆಲವೇ ದಿನಗಳಲ್ಲಿ ಅಂದ್ರೆ ಸೆಪ್ಟೆಂಬರ್ ತಿಂಗಳಿನಿಂದಲೇ ಶುರುವಾಗಲಿದೆ ಇದು ಬಿಗ್ ಬಾಸ್ ಪ್ರಿಯರಿಗೆ ಸಂತೋಷವನ್ನುಂಟು ಮಾಡಲಿದೆ.
ಈ ಬಾರಿಯ ಬಿಗ್ ಬಾಸ್ ಮನೆಗೆ ಯಾವೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ.
ಬಿಗ್ ಬಾಸ್ ಸೀಸನ್ 9ರ ಹಾಗೆ ಈ ಬಾರಿಯೂ ಸಹ ಯಾವ ಸ್ಪರ್ಧಿಗಳು ಬರಲಿದ್ದಾರೆ ಎಂಬುದನ್ನು ಬಿಗ್ ಬಾಸ್ ತಂಡದಿಂದ ಗೌಪ್ಯವಾಗಿ ಇಡಲಾಗಿದೆ ಇವರಿಗೆ ಬಿಗ್ ಬಾಸ್ ತಂಡದಿಂದ ಇಂತಹದ್ದೇ ಸ್ಪರ್ದಿಗಳು ಬರಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ವರ ಬಂದಿಲ್ಲ ಅಲ್ಲದೆ ಇದೀಗ ಸ್ಪರ್ಧಿಗಳ ಆಯ್ಕೆಗೆ ಬಿಗ್ ಬಾಸ್ ತಂಡ ಮುಂದಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ ಮೊದಲನೇ ವಾರದಿಂದಲೇ ಬಿಗ್ ಬಾಸ್ ಸೀಸನ್ 2 ott ಪ್ರೊಮೋ ಬಿಡುಗಡೆ ಆಗಲಿದೆ ಈ ಬರಿಯೋ ಬಿಗ್ ಬಾಸ್ ott ಎರಡು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ ಅದು ಕೂಡ ಉಚಿತವಾಗಿ ಬಿಗ್ ಬಾಸ್ ವೀಕ್ಷಕರು ನೋಡಬಹುದು ಎಂಬ ಬಗ್ಗೆ ಈಗಾಗಲೇ ತಿಳಿದು ಬಂದಿದೆ ಇದರಿಂದ ಬಿಗ್ ಬಾಸ್ ಅಭಿಮಾನಿಗಳಿಗೆ ಮತ್ತಷ್ಟು ಸಂತೋಷ ಉಂಟಾಗಲಿದೆ ಧನ್ಯವಾದಗಳು..