ಬಿಗ್ ಬಾಸ್ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್.?  ಬಿಗ್ ಬಾಸ್ ಸೀಸನ್ 10 ರ ಆರಂಭಕ್ಕೆ ದಿನಾಂಕ ನಿಗದಿ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

 ಎಲ್ಲರಿಗೂ ನಮಸ್ಕಾರ..

WhatsApp Group Join Now
Telegram Group Join Now

 ಕನ್ನಡದ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವಂತಹ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ಮತ್ತೆ ಶುರುವಾಗಲಿದೆ ಅಲ್ಲದೆ ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಮತ್ತು ಅತಿ ಹೆಚ್ಚು ದಿನ ನಡೆಯಲಿರುವ ರಿಯಾಲಿಟಿ ಶೋ ಎಂದೆ ಹೆಸರುವಾಸಿ ಆಗಿರುವ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ಮತ್ತೆ ಬಿಗ್ ಬಾಸ್ ಪ್ರಿಯರಿಗಾಗಿ ಹೊರಹೊಮ್ಮಲು ಸಿದ್ಧವಾಗಿದೆ.  ಹೌದು. ಈಗಾಗಲೇ ಒಂಬತ್ತು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಅರಿಯಲಿಡಿ ಶೋ ಇದೀಗ ಮತ್ತೆ ಹತ್ತನೇ ಸೀಸನ್ಗೆ ಕಾಲಿಡಲಿದ್ದು ಈಗಾಗಲೇ ಬಿಗ್ ಬಾಸ್ ಸೀಸನ್ ಹತ್ತರ ಬಗ್ಗೆ  ಬಿಗ್ ಬಾಸ್ ತಂಡದ ಕಡೆಯಿಂದ ಕೆಲವು ಮಾಹಿತಿಗಳು ಹೊರ ಬಂದಿದೆ ಹಾಗಾದ್ರೆ ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಯಾವಾಗ ಶುರುವಾಗಲಿದೆ ಹಾಗೂ ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ ಹತ್ತಕ್ಕೆ ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಪೂರ್ತಿಯಾಗಿ ಓದಿ.

 ಬಿಗ್ ಬಾಸ್ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್.?

 ಸದ್ಯ ಈಗಾಗಲೇ ತಿಳಿಸಿದ ಹಾಗೆ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಕರು ಹೊಂದಿದ್ದು ಅತಿ ಹೆಚ್ಚು ದಿನಗಳು ನಡೆಯುವ ಶೋ ಎಂದರೆ ಅದು ಬಿಗ್ ಬಾಸ್ ಅಲ್ಲದೆ ಈ ಬಿಗ್ ಬಾಸ್ ರಿಯಾಲಿಟಿ ಶೋ ಬಹಳಷ್ಟು ವೀಕ್ಷಕರನ್ನು ಹೊಂದಿದ್ದು  ಅತಿ ಹೆಚ್ಚು ಜನಪ್ರಿಯ ಶೋ ಎಂದರೆ ಅದು ಬಿಗ್ ಬಾಸ್ ಎಂದೇ ಹೇಳಬಹುದು ಇದು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಎಲ್ಲಾ ಭಾಷೆಗಳಲ್ಲೂ ಈ ಒಂದು ರಿಯಾಲಿಟಿ ಶೋ ನಡೆಯಲಿದ್ದು ಇದೀಗ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸತತ ಒಂಬತ್ತು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಇದೀಗ ಹತ್ತನೇ ಸಿದ್ದವಾಗಲಿದೆ ಇದರಿಂದ ಬಿಗ್ ಬಾಸ್  ರಿಯಾಲಿಟಿ ಶೋ ವೀಕ್ಷಕರಿಗೆ ಬಹು ಸಂತೋಷದ ಸುದ್ದಿ ನೀಡಿದಂತಾಗಿದೆ.

ಬಿಗ್ ಬಾಸ್ ಸೀಸನ್ 10 ರ ಆರಂಭಕ್ಕೆ ದಿನಾಂಕ ನಿಗದಿ.? 

 ಹೌದು ಬಿಗ್ ಬಾಸ್ ಸೀಸನ್ ಹತ್ತರ ಆರಂಭಕ್ಕೆ ಈಗಾಗಲೇ ದಿನಾಂಕ ನಿಗದಿಯಾಗಿರುವ ಬಗ್ಗೆ ಮಾಹಿತಿಗಳು ಬಂದಿದೆ   ಆದರೆ ಈ ಬಗ್ಗೆ  ಬಿಗ್ ಬಾಸ್ ತಂಡದ ಕಡೆಯಿಂದ ಯಾವುದೇ ರೀತಿಯ ಅಧಿಕೃತ ಆದೇಶಗಳನ್ನು ನೀಡಿಲ್ಲ ಆದರೆ ಕೆಲವು ಮಾಧ್ಯಮಗಳ  ಸಂಶೋಧನೆಯ ಮೂಲಕ ಹೊರಬಂದಿರುವ ಮಾಹಿತಿಯ ಪ್ರಕಾರ ಬಿಗ್ ಬಾಸ್ ಸೀಸನ್ ಹತ್ತರ ಆರಂಭಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಬಿಗ್ ಬಾಸ್ ತಂಡ ಮಾಡಿಕೊಂಡಿದ್ದು ಬಿಗ್ ಬಾಸ್ ಮನೆ ಮತ್ತು ಬಿಗ್ ಬಾಸ್ ಮನೆಯ ಸ್ಥಳವನ್ನು ಸಹ ಈಗಾಗಲೇ ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದು ಈ ಬಾರಿಯ ಬಿಗ್ ಬಾಸ್ ಸೀಸನ್ ಹತ್ತರ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ನಡೆಸುವ ಮತ್ತು ಅಂತ್ಯಗೊಳಿಸುವ ಸಲುವಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಬಿಗ್ ಬಾಸ್ ತಂಡದ ಕಡೆಯಿಂದ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಹೊರಬಂದಿದೆ ಅಲ್ಲದೆ ಈಗಾಗಲೇ ಬಿಗ್ ಬಾಸ್ ಸೀಸನ್ ಹತ್ತರ ರಿಯಾಲಿಟಿ ಶೋ ಗಾಗಿ ಸ್ಪರ್ಧಿಗಳ ಆಯ್ಕೆಗೆ ಬಿಗ್ ಬಾಸ್ ತಂಡ ಮುಂದಾಗಿದ್ದು ಕೆಲವೇ ದಿನಗಳಲ್ಲಿ  ಬಿಗ್ ಬಾಸ್ ಸೀಸನ್ ಹತ್ತರ ಸ್ಪೂರ್ತಿಗಳನ್ನು ಆಯ್ಕೆ ಮಾಡಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಗ್ ಬಾಸ್ ಸೀಸನ್ ಹತ್ತರ ಗ್ರಾಂಡ್ ಓಪನಿಂಗ್ ಮಾಡುವ ಯೋಜನೆಯನ್ನು ಮಾಡಿಕೊಂಡಿದೆ ಈ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಸೀಸನ್ 10 ರ ಪ್ರೊಮೋ ಹೊರಬರುವ ಸಾಧ್ಯತೆ ಇದೆ. 

ಈ ಬಾರಿ ಬಿಗ್ ಬಾಸ್ ott  ಸೀಸನ್ ಇದೆಯಾ.?

 ಸದ್ಯ ಈ ಬಗ್ಗೆ ವಾಹಿನಿಯಲ್ಲಿ ಮತ್ತು ಬಿಗ್ ಬಾಸ್ ತಂಡದ ಕಡೆಯಿಂದ ಚರ್ಚೆಗಳು ನಡೆಯುತ್ತಿದ್ದು ಕಳೆದ ಸೀಸನ್ ನಲ್ಲಿ ಯಾವುದೇ ರೀತಿಯ ಯಶಸ್ಸನ್ನು ಈ ಒಂದು ಓ ಟಿ ಟಿ ಸೀಸನ್ ಕಾಣದೆ ಇರುವುದರಿಂದ ಮತ್ತು ಇದು ಕೇವಲ ಮೊಬೈಲ್ನಲ್ಲೇ ಊಟ ಮೂಲಕ ನೋಡಬೇಕಾಗಿರುವ ಕಾರಣ ಬಿಗ್ ಬಾಸ್ ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದು ಈ ಬಾರಿ ಬಿಗ್ ಬಾಸ್ ಓಟಿಟಿ ಸೀಸನ್ ತೆಗೆದು ಹಾಕುವ ನಿರೀಕ್ಷೆಯಲ್ಲಿ ಇದೆ. 

 ಅಲ್ಲದೆ ಕೆಲವು ಮಾಹಿತಿಗಳ ಪ್ರಕಾರ ಅಂದರೆ ಕೆಲವು ಮಾಧ್ಯಮಗಳ ಸಂಶೋಧನೆಯ ಪ್ರಕಾರ ಈ ಬಾರಿಯೂ ಸಹ ಬಿಗ್ ಬಾಸ್  ಓ ಟಿ ಟಿ ಸೀಸನ್ 2 ನಡೆಯಲಿದ್ದು ಇದನ್ನು ಜಿಯೋ ಸಿನಿಮಾದಲ್ಲಿ ಪ್ರಸಾರ ಮಾಡುವ ಸಂಶಯ ಇದೆ ಅಲ್ಲದೆ  ಬಿಗ್ ಬಾಸ್ ಓ ಟಿ ಟಿ ಸೀಸನ್ ಎರಡನ್ನು ಉಚಿತವಾಗಿ ಜಿಯೋ ಸಿನಿಮದಲ್ಲಿ ನೋಡಬಹುದಾಗಿ ಬಿಗ್ ಬಾಸ್ ತಂಡದ ಕಡೆಯಿಂದ ಚರ್ಚೆಗಳು ನಡೆಯುತ್ತಿವೆ ಆದರೆ ಈ ಬಗ್ಗೆ ಬಿಗ್ ಬಾಸ್ ತಂಡದಿಂದಲೇ ಮಾಹಿತಿ ನೀಡಬೇಕಾಗಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಮಾಹಿತಿ ಸಿಗಲಿದ್ದು ಅದನ್ನು ನಿಮಗೆ ಮುಂದಿನ ಲೇಖನದಲ್ಲಿ ಅಪ್ಡೇಟ್ ಮಾಡುತ್ತೇನೆ ಧನ್ಯವಾದಗಳು..

Leave a Comment