ಕೊನೆಗೂ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಗಳ ಹೆಸರು ಲೀಕ್! ಈ ಬಾರಿಯ ನಿರೂಪಣೆ ಯಾರು ಮಾಡಲಿದ್ದಾರೆ ಗೊತ್ತಾ?

ಎಲ್ಲರಿಗೂ ನಮಸ್ಕಾರ, 

 ಬಿಗ್ ಬಾಸ್ ಸೀಸನ್ 10  ಶುರುವಾಗಲು  ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು. ಈಗಾಗಲೇ ಬಿಗ್ ಬಾಸ್ ಸೀಸನ್ 10 ರ  ಪ್ರೊಮೊ  ಬಿಡುಗಡೆಯಾಗಿದ್ದು,  ಪ್ರೊಮೋ ದಲ್ಲಿ ಈ ಬಾರಿ ಬಿಗ್ ಬಾಸ್ Something special ಎಂದು ಹೇಳಲಾಗಿದೆ.  ಆದರೆ  ಈ  ಪ್ರೊಮೋ ದಲ್ಲಿ ಕಿಚ್ಚ ಸುದೀಪ್ ಎಲ್ಲಿಯೂ ಕಾಣಿಸಿಕೊಂಡಿಲ್ಲ!  ಹೀಗಾಗಿ ಬಿಗ್ ಬಾಸ್ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ.  ಈ ಬಾರಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಾರೋ? ಇಲ್ಲವೋ? ಎನ್ನುವ ಭಯ ಮತ್ತು ಗೊಂದಲ ಎಲ್ಲರನ್ನೂ ಕಾಡುತ್ತಿದೆ. ಇದರ ಜೊತೆಗೆ ಈ ಬಾರಿ  ಬಿಗ್ ಬಾಸ್ ಮನೆಗೆ ಯಾರು  ಕಾಲಿಡುತ್ತಿದ್ದಾರೆ. ಎನ್ನುವ ಕುತೂಹಲ ಎಲ್ಲರಿಗೂ ಇದೆ. ಯಾವ ಯಾವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು. ಹಾಗಾಗಿ ಲೇಖನವನ್ನು ಪೂರ್ತಿ ಓದಿ. 

WhatsApp Group Join Now
Telegram Group Join Now

 

ನಮೃತ ಗೌಡ ಕಲರ್ಸ್ ಕನ್ನಡದ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿರುವ ಇವರು ತದನಂತರ  ಜೀ ಕನ್ನಡದಲ್ಲಿ ನಾಗಿಣಿ 2  ಧಾರವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಲ್ಲಿ ನಟಿಸಿದ್ದರು.  ಅದಾದ ನಂತರ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.  ನಟಿ   ನಮ್ರತಾ ಗೌಡ ಅವರು ಬಾಲ ನಟಿಯಾಗಿ ಹಲವಾರು  ಸಿನಿಮಾಗಳಲ್ಲಿ ನಟಿಸಿದ್ದರು. ಇದರ ಜೊತೆಗೆ ಕಳೆದ ತಿಂಗಳು ಬಾಲಿ ಗೆ ಪ್ರವಾಸವನ್ನು  ಕೈಗೊಂಡಿದ್ದರು.  ಇದಾದ ನಂತರ ಇವರು ಅವರ ಸ್ನೇಹಿತರೊಂದಿಗೆ . ಸಫಾರಿ ಎಲ್ಲಿ ಕಾಣಿಸಿಕೊಂಡಿದ್ದರು,  ಆದರೆ ಎಲ್ಲಿಯೂ ಸಹ ಸೀರಿಯಲ್ ಅಥವಾ ಸಿನಿಮಾ ನಟನೆಯಲ್ಲಿ ಕಾಣಿಸಿಕೊಂಡಿಲ್ಲ ಹೀಗಾಗಿ ಈ ಬಾರಿ ನಮ್ರುತ ಗೌಡ ಅವರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ.  ಕಳೆದ ಬಾರಿಯೂ ನಮೃತ ಗೌಡ ಅವರು ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ ಎಂದು ಚರ್ಚೆ ಆಗುತ್ತಿತ್ತು ಆದರೆ  ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. 

ಬಿಕಿನಿ ತೊಟ್ಟು ಪೋಸ್ ಕೊಟ್ಟ ನಾಗಿಣಿ ಈಗ ಫುಲ್ ಚೇಂಜ್! ಟ್ರೆಡಿಷನಲ್ ಲುಕ್​ನಲ್ಲಿ ನಮ್ರತಾ ಗೌಡ | Actress Namratha Gowda in traditional look photos viral on social media pvn | ಬಿಕಿನಿ ತೊಟ್ಟು ...

 ಪ್ರತಿ ಬಾರಿಯೂ ಸಹ ಬಿಗ್ ಬಾಸ್ ಮನೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಸರನ್ನು ಮಾಡಿರುವ ಅಥವಾ ಚಾಲ್ತಿಯಲ್ಲಿರುವ ಯಾವುದಾದರೂ ಇಬ್ಬರು ಸ್ಪರ್ಧಿಗಳನ್ನು ಬಿಗ್ ಬಾಸ್ ಗೆ ಕರೆತರಲಾಗುತ್ತಿತ್ತು.  ಅದೇ ರೀತಿ ಈ ಬಾರಿ ಬಿಗ್ ಬಾಸ್ ಗೆ ಸೋಶಿಯಲ್ ಮೀಡಿಯಾದಲ್ಲಿ ಬಹುಬೇಗನೆ ಹೆಸರು ಮಾಡಿರುವ ತೇಜಸ್ ಗೌಡ ಅವರನ್ನು ಕರೆತರಲಾಗುತ್ತಿದೆ.  ನಿಮಗೆಲ್ಲ ತಿಳಿದಿರುವ ಹಾಗೆ ತೇಜಸ್ ಗೌಡ ಅವರು  ಕೆಲವೇ ತಿಂಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದು,  ಯೂಟ್ಯೂಬ್ ನಲ್ಲಿ   2  ಲಕ್ಷಕ್ಕಿಂತ ಅತಿ ಹೆಚ್ಚು ಸಬ್ಸ್ಕ್ರೈಬರ್ ಅನ್ನು ಹೊಂದಿದ್ದಾರೆ.

Tejus Gøwda🇮🇳 (@ursteajuice) • Instagram photos and videos

ಅದರ ಜೊತೆಗೆ instagram ನಲ್ಲಿ  4 ಲಕ್ಷಕ್ಕಿಂತ   ಅಧಿಕ  ಫಾಲೋವರ್ಸ್ ಅನ್ನು ಹೊಂದಿದ್ದಾರೆ.  ಇದರ ಜೊತೆಗೆ ಇವರು ಟ್ರೋಲ್ ಮಾಡುವುದು,  ಫನ್ನಿ ವಿಡಿಯೋಗಳನ್ನು ಅಪ್ಲೋಡ  ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ.  ಇವರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ  ರಿಲ್ಸ್ ಮಾಡುವ ಮೂಲಕ ಎಲ್ಲರ ಮನಸ್ಸು ಗೆದ್ದಿರುವ ಭೂಮಿಕಾ ಬಸವರಾಜ್ ಅವರು ಬಿಗ್ ಬಾಸ್ ಮನೆಗೆ ಕಾಲಿಡಲು ತಯಾರಾಗಿದ್ದಾರೆ.  ಈಗಾಗಲೇ ಯೂಟ್ಯೂಬ್ ಚಾನೆಲ್ ಮಾಡುತ್ತಿದ್ದು,  ಅದರ ಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿ  2 ಮಿಲಿಯನ್ ಗಿಂತ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ.  ಇದರ ಜೊತೆಗೆ  ಹಲವಾರು ಇವೆಂಟ್ಗಳಲ್ಲೂ ಭಾಗವಹಿಸಿದ್ದಾರೆ.  ಕಳೆದ ಬಾರಿ ಬಿಗ್ ಬಾಸ್ ಮನೆಗೆ ಭೂಮಿಕಾ ಬಸವರಾಜ್ ಬರಲಾಗುತ್ತದೆ ಎಂದು  ಹೇಳಲಾಗುತ್ತಿತ್ತು ಆದರೆ ಕಳೆದ ಬಾರಿ ಸೋನು ಶ್ರೀನಿವಾಸ್ ಗೌಡ ಅವರು ಬಂದಿದ್ದರು.  ಹಾಗಾಗಿ ಈ ಬಾರಿ ಬಿಗ್ ಬಾಸ್ ಮನೆಗೆ ಸೋಶಿಯಲ್ ಮೀಡಿಯಾದಿಂದ ತೇಜಸ್ ಗೌಡ ಹಾಗೂ ಭೂಮಿಕಾ ಬಸವರಾಜ್  ಕಾಲಿಡುತ್ತಿದ್ದಾರೆ. 

Bhumika Basavaraj Wiki, Biography, Age Dance Videos, Tik Tok Star - Vodapav

ಜೀ ಕನ್ನಡದ ಸ್ಟಾರ್ ನಟಿಯಾಗಿರುವ ಮೇಘ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ.  ಜೊತೆಜೊತೆಯಲಿ ಸೀರಿಯಲ್ ನ ಮೂಲಕ ಎಲ್ಲರ ಮನೆ ಮಾತಾಗಿದ್ದ ಮೇಘ ಶೆಟ್ಟಿ ಅವರು ಈಗಾಗಲೇ ದಿಲ್ ಪಸಂದ್ ಮತ್ತು ತ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟಿದ್ದರು.  ಅದಾದ ನಂತರ ಯಾವುದೇ ಸಿನಿಮಾ ಅಥವಾ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.  ಹೀಗಾಗಿ ಬಿಗ್ ಬಾಸ್ ಮನೆಗೆ ಈ ಬಾರಿ ಮೇಘ ಶೆಟ್ಟಿ ಅವರು ಕಾಲಿಡುತ್ತಿದ್ದಾರೆ. 

megha shetty (6) - themangaloremirror.in

ಸುನಿಲ್ ರಾವ್ ಅವರು ಬಿಗ್ ಬಾಸ್ ಮನೆಗೆ ಈ ಬಾರಿ ಕಾಲಿಡುತ್ತಿದ್ದಾರೆ.  ಎಕ್ಸ್ ಕ್ಯೂಸ್ ಮೀ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ  ಕಾಲಿಟ್ಟ ಇವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. . ಆದರೆ ಸುನಿಲ್ ರಾವ್ ಗೆ ನಾಯಕನಟನಾಗಿ ಮುಂದುವರೆಯಲು  ಸಾಧ್ಯವಾಗಲಿಲ್ಲ.  ಹಾಗಾಗಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.  ಆದರೆ ಮತ್ತೆ ಈಗ ಬಿಗ್ ಬಾಸ್ ಮನೆಗೆ ಕಾಲಿಡುವ ಮೂಲಕ ಕಿರುತರಿಗೆ ಎಂಟ್ರಿಯನ್ನು ಕೊಟ್ಟಿದ್ದಾರೆ. 

Sunil Rao - Movies, Biography, News, Age & Photos | BookMyShow

ಗುರು ಶಿಷ್ಯರು ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡಿದ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಪ್ರಕಾಶ್ ಅವರು ಈಗ ಬಿಗ್ ಬಾಸ್ ಮನೆಗೆ ಕಾಲಿಡಲು ಸಜ್ಜಾಗಿದ್ದಾರೆ.  ಈಗಾಗಲೇ  ನ್ಯೂಸ್ ಚಾನೆಲ್ಗಳಲ್ಲಿ ಇಂಟರ್ವ್ಯೂ ಕೊಡುವ ಮೂಲಕ  ಟ್ರೋಲ್ಗೆ ಗುರಿಯಾಗಿದ್ದರು.  ಆದರೆ ಈಗ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. 

It's time for a comedian's son to take centre stage'- The New Indian Express

35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ರೇಖಾ ವೇದವ್ಯಾಸ ಅವರು ಬಿಗ್ ಬಾಸ್ ಸೀಸನ್  10 ಶೋನಲ್ಲಿ  ಭಾಗವಹಿಸುತ್ತಿದ್ದಾರೆ. ಸದ್ಯ ನಟನೆಯಿಂದ ದೂರ ಇರುವ ರೇಖಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಏಕಾಯಕಿ  ಮಾಡರ್ನ್  ಡ್ರೆಸ್ ನಲ್ಲಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. . ಇದರಿಂದಾಗಿ ಹಲವಾರು ಅಭಿಮಾನಿಗಳು ರೇಖಾ ಅವರು ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ ಎಂದು ಚರ್ಚಿಸಲಾಗುತ್ತಿತ್ತು.  ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಅಪ್ಡೇಟನ್ನು ನೀಡಿಲ್ಲ.  ಹೀಗಾಗಿ ರೇಖಾ ವೇದವ್ಯಾಸ  ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. 

Rekha Vedavyas Fan Photos | Rekha Vedavyas Pictures, Images - 81950 - FilmiBeat

 ಬಿಗ್ ಬಾಸ್ ನಲ್ಲಿ ಪ್ರತಿ ಬಾರಿಯೂ ಯಾವುದಾದರೂ ಒಂದು ಜೋಡಿಯನ್ನು ಬಿಗ್ ಬಾಸ್ ಮನೆಗೆ ಕರೆತರಲಾಗುತ್ತಿತ್ತು.  ಅದೇ ರೀತಿ ಈ ಬಾರಿ ಬಿಗ್ ಬಾಸ್ ಮನೆಗೆ ಯೌಟ್ಯೂಬ್ ನಲ್ಲಿ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹೆಸರು ಮಾಡಿರುವ ವರುಣ್ ವರ್ಷ ಕಪಲ್ಸ್ ಗಳು ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ.  ಕಳೆದ ಬಾರಿ ಓಟಿಟಿ ಸೀಸನ್ ನಲ್ಲಿ ನಂದು ಹಾಗೂ ಜಶ್ವಂತ್ ಕಾಲಿಟ್ಟಿದ್ದರು ಅದೇ ರೀತಿ ಈ ಬಾರಿ ವರುಣ್ ವರ್ಷ ಕಾಲಿಡುತ್ತಿದ್ದಾರೆ. 

Varun varsha - YouTube

 

Leave a Comment