ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಲಾಸ್ಟ್ ಡೇಟ್ ಫಿಕ್ಸ್.! ನಿಮಗಿನ್ನ 2000 ಹಣ ಬಂದಿಲ್ಲ ಅಂದ್ರೆ ಈ ದಿನಾಂಕದಂದು ಬರಲಿದೆ,  ಸ್ಪಷ್ಟ ಮಾಹಿತಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್.? 

 

ಎಲ್ಲರಿಗೂ ನಮಸ್ಕಾರ… 

WhatsApp Group Join Now
Telegram Group Join Now

 ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೆಲವು ಹೊಸ ನಿಯಮಗಳನ್ನು ಮತ್ತು ಕೆಲವು ಕಂಡಿಶನ್ಗಳನ್ನು ಮಹಿಳೆಯರಿಗೆ ನೀಡಿದ್ದು ಇದೀಗ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆ ಆಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು ಈಗಾಗಲೇ ಕೆಲವೇ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ 2000 ಹಣ ಜಮಾ ಆಗಿದೆ ಆದರೆ ಕೆಲವರಿಗೆ ಈ ಯೋಜನೆಯ ಹಣ ಸಿಗದೇ ಇರುವುದು ಗೊಂದಲವನ್ನು ಉಂಟುಮಾಡಿದ್ದು ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಲಾಸ್ಟ್ ಡೇಟ್ ಫಿಕ್ಸ್.!

ಈಗಾಗಲೇ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ನೇ ದಿನಾಂಕ ಚಾಲನೆ ನೀಡಿತು ಈಗಾಗಲೇ ರಾಜ್ಯದಲ್ಲಿ ಅರ್ಜಿ ಸಲ್ಲಿಸಿರುವ ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರಲ್ಲಿ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2000 ಹೊಸ ಲಿಸ್ಟ್ ಕೂಡ ಬಿಡುಗಡೆ ಮಾಡಿದೆ. ಅಲ್ಲದೆ ಈಗಾಗಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ  ಜಮಾ ಮಾಡಲು ಮುಂದಾಗಿದ್ದು ಈಗಾಗಲೇ ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕಿಂತ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಇನ್ನು ಕೆಲವು ಮಹಿಳೆಯರಿಗೆ ಹಣ ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಇದರಲ್ಲಿ ಸುಮಾರು 7   ಲಕ್ಷ ಮಹಿಳೆಯರ  ಬ್ಯಾಂಕ್  ಖಾತೆಯಲ್ಲಿ ತಾಂತ್ರಿಕ ದೋಷಗಳು ಉಂಟಾಗಿದ್ದು ಅಂದರೆ ಅರ್ಜಿ ಸಲ್ಲಿಸಿರುವ ಮಹಿಳೆಯ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯು  ಚಾಲ್ತಿಯಲ್ಲಿ ಇಲ್ಲದೆ ಇರುವುದು ಮತ್ತು ಇನ್ನಿತರ ಕೆಲವು ಸಮಸ್ಯೆಗಳಿಂದಾಗಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗದಿರುವುದು ಒಂದು ಸಮಸ್ಯೆ ಇದೆ ಇನ್ನುಳಿದ ಕೆಲವು ಮಹಿಳೆಯರಿಗೆ ಇನ್ನು ಕೆಲವೇ ದಿನಗಳಲ್ಲಿ ಹಣ ಜಮಾ ಆಗಲಿದೆ.

 ನಿಮಗಿನ್ನ 2000 ಹಣ ಬಂದಿಲ್ಲ ಅಂದ್ರೆ ಈ ದಿನಾಂಕದಂದು ಬರಲಿದೆ.?

ಹೌದು ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಇನ್ನೂ ಸಹ 2000 ಹಣ ಬಂದಿಲ್ಲ ಅಂದರೆ ಇನ್ನು ಕೆಲವೇ ದಿನಗಳಲ್ಲಿ ಬರಲಿದೆ ಆದರೆ ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರುವುದು ಕಡ್ಡಾಯ ಈಗಾಗಲೇ ಸರ್ಕಾರದಿಂದ ಈ ಬಗ್ಗೆ ಮೂರು ಕಂಡೀಶನ್ ಗಳನ್ನು ತಿಳಿಸಿ ಈ ಕಂಡಿಶನ್ಗಳನ್ನು ಕಡ್ಡಾಯವಾಗಿ ಮಹಿಳೆಯರು ಪಾಲಿಸಬೇಕು ಇಲ್ಲದಿದ್ದರೆ ನಿಮಗೆ ಹಣ ಸಿಗುವುದಿಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ.  ಇದನ್ನು ಕಂಡಿಷನ್ಗಳನ್ನು ಪಾಲಿಸಿದ 50 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಅವರ ಕೈ ಸೇರಿದೆ. ನೀವು ಸಹ ಕಂಡೀಶನ್ ಗಳ ಬಗ್ಗೆ ತಿಳಿದು ಮೂರೂ ಕಂಡಿಶನ್ಗಳನ್ನು ಪಾಲಿಸಲು ಇದರ ಮೇಲೆ ಕ್ಲಿಕ್ ಮಾಡಿ. ಇನ್ನು ಉಳಿದ ಕೆಲವು ಮಹಿಳೆಯರಿಗೆ ಇನ್ನ ಒಂದು ಅಥವಾ ಎರಡು  ದಿನಗಳಲ್ಲಿ ಹಣ ಜಮಾ ಆಗಲಿದ್ದು 7 ಲಕ್ಷ ಮಹಿಳೆಯರಿಗೆ ಜಮಾ ಹಾಗೂ ಅಲ್ಲಿ ಸಮಸ್ಯೆ ಇದೆ. 

ಯಾವ ಮಹಿಳೆಯರ ಬ್ಯಾಂಕ್ ಖಾತೆಗೆ ಸಮಸ್ಯೆಯಾಗಿದೆ ಎಂದು  ತಿಳಿಯುವುದು ಹೇಗೆ.

ಸದ್ಯ ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದು  ಈ ಮೇಲೆ ತಿಳಿಸಿದ ಹಾಗೆ ಸರ್ಕಾರದಿಂದ ನೀಡಿರುವ ಕಂಡೀಶನ್ ಗಳನ್ನು ಈಗಾಗಲೇ ಪಾಲಿಸಿರುವ 50 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಈಗಾಗಲೇ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಇನ್ನು ಕೆಲವರಿಗೆ ಒಂದು ಅಥವಾ ಎರಡು ದಿನಗಳ ಒಳಗಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ ಆದರೆ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರಲ್ಲಿ ಸುಮಾರು ಏಳು ಎಂಟು ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದು ಅಂತಹ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವಲ್ಲಿ ಸಮಸ್ಯೆ  ಆಗಲಿದೆ ಆದ್ದರಿಂದ ಈಗಾಗಲೇ ಸರ್ಕಾರದಿಂದ ಅಂತಹ ಹೆಸರುಗಳನ್ನು ತೆಗೆದುಕೊಂಡು ಅವರ ಊರಿನ ಅಂಗನವಾಡಿ ಸಹಾಯಕರು ಮತ್ತು  ಕಾರ್ಯಕರ್ತರಿಗೆ ಹೆಸರನ್ನು ನೀಡಿ ಅವರೇ   ಫಲಾನುಭವಿಗಳ ಮನೆಗೆ ಹೋಗಿ ಅವರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಇರುವ ಸಮಸ್ಯೆಯನ್ನು ತಿಳಿಸಿ ಸರಿಪಡಿಸಿಕೊಳ್ಳಲು ತಿಳಿಸಿ ಅಂತಹ ಮಹಿಳೆಯರಿಗೂ ಇನ್ನು ಕೆಲವೇ ದಿನಗಳಲ್ಲಿ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಸರ್ಕಾರದಿಂದ ಸ್ಪಷ್ಟವಾಗಿ ತಿಳಿಯುತ್ತದೆ.

 ಒಂದು ವೇಳೆ ನಿಮಗೂ ಕೂಡ ಇನ್ನೂ ಹಣ ಬಂದಿಲ್ಲ ಅಂದ್ರೆ ಈಗಲೇ ಈ ಮೂರು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು.?

ಈಗಾಗಲೇ  ಈ ಮೇಲೆ ಮುಖ್ಯ ಮೂರು ಕಂಡಿಶನ್ಗಳ ಬಗ್ಗೆ ತಿಳಿಸಿದ್ದೇನೆ ಈ ಕಂಡಿಷನ್ಗಳನ್ನು ನೀವು ಕಡ್ಡಾಯವಾಗಿ ಪಾಲಿಸಬೇಕು ಇಲ್ಲದಿದ್ದರೆ ನಿಮಗೆ  ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಸಿಗುವುದೇ ಇಲ್ಲ ಹೌದು ಸದ್ಯಕ್ಕೆ ಈಗಾಗಲೇ ಎಲ್ಲಾ ಮಾಹಿತಿಗಳು ಸರಿಯಾಗಿರುವ 50 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಹಣ ಬ್ಯಾಂಕ್ ಖಾತೆ ತಲುಪಿದ್ದು ಇನ್ನೂ  70ಲಕ್ಷ ಮಹಿಳೆಯರಿಗೆ ಹಣ ತಲುಪಬೇಕಿದೆ ಆದ್ದರಿಂದ ನೀವು ಕಡ್ಡಾಯವಾಗಿ ಈ ಕಂಡೀಶನ್ ಗಳನ್ನು ಪಾಲಿಸಲೇಬೇಕು .   ಕಂಡೀಶನ್ಗಳ ಬಗ್ಗೆ ತಿಳಿಯಲು ಮತ್ತು ಕಂಡಿಶನ್ ಗಳನ್ನು ಪಾಲಿಸಲು ಇದರ ಮೇಲೆ ಕ್ಲಿಕ್ ಮಾಡಿ.  ಒಂದು ಲೇಖನ ಬರುತ್ತದೆ ಅದರಲ್ಲಿ ಕಂಡಿಶನ್ಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ ಲೇಖನವನ್ನು ಪೂರ್ತಿಯಾಗಿ ಓದಿ ಗೃಹಲಕ್ಷ್ಮಿ ಯೋಜನೆಯ   ಹಣ ಪಡೆಯಿರಿ ಧನ್ಯವಾದಗಳು ..

Leave a Comment