ರೇಷನ್ ಕಾರ್ಡಿಗೆ e-kyc ಮಾಡಿಸಲು ಇದೆ ಕೊನೆಯ ಅವಕಾಶ.! e-kyc ಮಾಡಿಸದಿದ್ದರೆ ಅನ್ನಭಾಗ್ಯ & ಗೃಹಲಕ್ಷ್ಮಿ ಯೋಜನೆಗಳ ಹಣ ಇನ್ನು ಮುಂದೆ ಸಿಗುವುದಿಲ್ಲ.?

ಎಲ್ಲರಿಗೂ ನಮಸ್ಕಾರ..

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಒಂದು ಮುಖ್ಯ ಮಾಹಿತಿಯನ್ನು ತಿಳಿಸಲಾಗಿದೆ,  ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ e-kyc  ಮಾಡಿಸಬೇಕಾಗಿ ಸರ್ಕಾರ ಸೂಚನೆಯನ್ನು  ನೀಡಿದೆ.  ಹೌದು ರಾಜ್ಯದಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದು ಇದರಲ್ಲಿ ಕೆಲವು ರೇಷನ್ ಕಾರ್ಡ್ ಗಳು ಮಾತ್ರ ಸರಿಯಾಗಿದ್ದು ಇನ್ನು ಕೆಲವು ರೇಷನ್ ಕಾರ್ಡ್ ಗಳು ಯಾವುದೇ ಸರಕಾರಿ ಸೂಚನೆಗಳನ್ನು ಪಾಲಿಸದೆ ಇರುವುದರಿಂದ ಸರ್ಕಾರ ಅಂತಹ ಬಿಪಿಎಲ್ ಕಾರ್ಡ್ದಾರರಿಗೆ ಮತ್ತೊಂದು ಅವಕಾಶ ನೀಡಿದೆ. 

WhatsApp Group Join Now
Telegram Group Join Now

 ಸದ್ಯ ಈಗಾಗಲೇ ಸರ್ಕಾರದಿಂದ ಬಿಪಿಎಲ್ ಕಾರ್ಡ್ ನ ಆಧಾರದ ಮೇಲೆ ಕೆಲವು ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿದ್ದು ಈ ಯೋಜನೆಗಳನ್ನು  ಸರಿಯಾದ ಜನರಿಗೆ ನೀಡಬೇಕಾಗಿ  ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವ ಕಾಡುಗಳನ್ನು ರದ್ದು ಮಾಡುವ ಸಲುವಾಗಿ ಈ ಹೊಸ ಸೂಚನೆಗಳನ್ನು ನೀಡಲಾಗುತ್ತಿದೆ ಒಂದು ವೇಳೆ ನಿಮ್ಮ ಬಿಪಿಎಲ್ ಕಾಡಿಗೆ e-kyc  ಹಾಗಿಲ್ಲದಿದ್ದರೆ ಮುಂದೆ ಹಾಗುವ ಸಮಸ್ಯೆ ಏನು ಎಂಬ ಬಗ್ಗೆ  ಲೇಖನವನ್ನು ಓದಿ ಸಂಪೂರ್ಣವಾಗಿ ತಿಳಿದುಕೊಳ್ಳಿ.

ರೇಷನ್ ಕಾರ್ಡಿಗೆ e-kyc ಮಾಡಿಸಲು ಇದೆ ಕಡೆಯ ಅವಕಾಶ.! 

ರಾಜ್ಯದಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಗಳಿದ್ದು ಇದರಲ್ಲಿ ಕೆಲವು ಅಕ್ರಮ ಬಿಪಿಎಲ್  ಕಾರ್ಡುಗಳು ಇದ್ದು ಅಂತಹ ಕಾಡುಗಳು ಬಡವರಿಗೆ ಸಿಗಬೇಕಾದ ಕೆಲವು ಯೋಜನೆಗಳನ್ನು ಈ ಅಕ್ರಮ ಕಾಡುಗಳಿಂದ ಪಡೆದು ಸರ್ಕಾರಿ ಯೋಜನೆಗಳನ್ನು ದುರುಪಯೋಗಪಡಿಸಿ ಕೊಳ್ಳುತ್ತಿರುವುದರಿಂದ ಅಂತಹ ಕಾಡುಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ ಹೀಗಾಗಿ ಸರ್ಕಾರದಿಂದ ಕೆಲವು ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿದ್ದು ಈಗಾಗಲೇ ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಆ ಐದು ಗ್ಯಾರಂಟಿ ಯೋಜನೆಗಳು ಕೂಡ ಸುಮಾರು 60 ರಿಂದ 70ರಷ್ಟು ಬಿಪಿಎಲ್ ಕಾರ್ಡಿನ ಮೇಲೆ ಅವಲಂಬಿತ ಆಗಿರುವುದರಿಂದ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ತೆಗೆದುಹಾಕಲು ಸರ್ಕಾರ ಮುಂದಾಗಿದೆ.

 ಸದ್ಯ ಈಗಾಗಲೇ ರಾಜ್ಯದಲ್ಲಿ ಸುಮಾರು ಎಂಟರಿಂದ ಹತ್ತು ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದು ಆ ಬಿಪಿಎಲ್ ಕಾರ್ಡ್ದಾರರಿಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದೆ ಹಾಗೂ ಇನ್ನೂ ಕೂಡ ಅವರ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ e-kyc  ಮಾಡಿಸದೆ ಇರುವ ಅವರಿಗೂ ಸಹ ಮತ್ತೊಂದು ಅವಕಾಶವನ್ನು ನೀಡುತ್ತಿದ್ದು  ಶೀಘ್ರದಲ್ಲೇ ಎಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಗಳಿಗೂ e-kyc  ಮಾಡಿಸುವುದು ಕಡ್ಡಾಯ ಎಂದು ಸೂಚನೆಯನ್ನು ನೀಡಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

e-kyc ಮಾಡಿಸದಿದ್ದರೆ ಅನ್ನಭಾಗ್ಯ,  ಗೃಹಲಕ್ಷ್ಮಿ ಯೋಜನೆಗಳ ಹಣ ಇನ್ನು ಮುಂದೆ ಸಿಗುವುದಿಲ್ಲ.?

ಬಿಪಿಎಲ್ ರೇಷನ್ ಕಾರ್ಡಿಗೆ e-kyc  ಮಾಡಿಸುವುದು ಕಡ್ಡಾಯ ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಗ್ಯಾರಂಟಿ, ಸರ್ಕಾರದಿಂದ ಈಗಾಗಲೇ ಈ ಪ್ರಕ್ರಿಯೆಯನ್ನು ಕೈಗೊಂಡಿತು ಸದ್ಯಕ್ಕೆ 8 ರಿಂದ 10 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಈಗಾಗಲೇ ರದ್ದು ಮಾಡಿದೆ ಅಲ್ಲದೆ ಅವರಿಗೂ ಕೂಡ ಮತ್ತೊಂದು ಅವಕಾಶ ನೀಡಿದ್ದು ಅವರ ರೇಷನ್ ಕಾರ್ಡಿಗೆ   ಶೀಘ್ರದಲ್ಲಿ e-kyc  ಮಾಡಿಸಬೇಕಾಗಿ ಸೂಚನೆ ನೀಡಿದೆ ಹಾಗೆ ಮತ್ತೊಂದು ಬಾರಿ ಅದನ್ನು ಪರಿಶೀಲಿಸಿ ಆ ಕಾರ್ಡ್ಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದು ಇನ್ನೂ ಉಳಿದ ಬಿಪಿಎಲ್  ಕಾರ್ಡ್ದಾರರು ಕೂಡ ತಪ್ಪದೇ e-kyc  ಮಾಡಿಸಬೇಕಾಗಿ ಸೂಚನೆ ನೀಡಿದೆ.

 ಒಂದು ವೇಳೆ e-kyc  ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುವುದು ಗ್ಯಾರಂಟಿ  ಹಾಗೆ ಸರ್ಕಾರದ ಹೊಸ ಯೋಜನೆಗಳ ಪಲಾವು ಕೂಡ ಇನ್ನು ಮುಂದೆ ನಿಮಗೆ ಸಿಗುವುದಿಲ್ಲ ಅಂದರೆ ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಇನ್ನು ಮುಂದೆ ಸಿಗುವುದು  ಡೌಟ್ ಎಂದು ಸೂಚನೆ ನೀಡಿದೆ , ಆದ್ದರಿಂದ ನಿಮ್ಮ ರೇಷನ್ ಕಾರ್ಡಿಗೆ e-kyc   ಮಾಡಿಸಲು ಸರ್ಕಾರ ಈಗಾಗಲೇ ಅವಕಾಶ ನೀಡಿದ್ದು e-kyc  ಮಾಡಿಸಿಕೊಳ್ಳಬೇಕಾಗಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

e-kyc ಮಾಡಿಸುವುದು ಹೇಗೆ ಎಲ್ಲಿ ಮತ್ತು ಯಾವಾಗ.?

 ರಾಜ್ಯ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ e-kyc   ಮಾಡಿಸಲು ಈಗಾಗಲೇ ಅವಕಾಶವನ್ನು ನೀಡಿದೆ ಜೊತೆಗೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಯಾವುದೇ ತಪ್ಪು ಮಾಹಿತಿ ಇದ್ದಲ್ಲಿ ಆ ಮಾಹಿತಿಯನ್ನು ಸರಿಪಡಿಸಿಕೊಳ್ಳಲು ಅಂದರೆ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶ ನೀಡಿದೆ,  ಇನ್ನು e-kyc   ಮತ್ತು ತಿದ್ದುಪಡಿಗೆ ಅಕ್ಟೋಬರ್  14ನೇ ದಿನಾಂಕ ಕೊನೆಯ ದಿನಾಂಕ ವಾಗಿದ್ದು ಇದರ ಒಳಗಾಗಿ ತಿದ್ದುಪಡಿ ಮತ್ತು e-kyc  ಮಾಡಿಸುವವರು ಮಾಡಿಸಿಕೊಳ್ಳಬಹುದು ಇಲ್ಲದಿದ್ದರೆ ನಿಮ್ಮ ಅನ್ನ ಭಾಗ್ಯ ಯೋಜನೆಯ ಅಕ್ಕಿಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಸಮಸ್ಯೆ ಉಂಟಾಗಬಹುದು.

  • ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡಿ ಅಥವಾ e-kyc  ಮಾಡಿಸಲು ಹತ್ತಿರದ ಬೆಂಗಳೂರು ಒನ್ ಕೇಂದ್ರ,  ಗ್ರಾಮ 1 ಸಹಾಯ ಕೇಂದ್ರ ಗಳಿಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಧನ್ಯವಾದಗಳು….
  • ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

Leave a Comment