I Phone ಖರೀದಿಸಬೇಕು  ಎಂದುಕೊಂಡಿರುವವರಿಗೆ ಕಡಿಮೆ ಬೆಲೆಯಲ್ಲಿ I Phone  ಖರೀದಿಸಲು ಇದೆ ಸುವರ್ಣ ಅವಕಾಶ.!  ಈ ಅವಕಾಶ ಇನ್ನು ಮತ್ತೆ ಸಿಗೋದಿಲ್ಲ.?

ಎಲ್ಲರಿಗೂ ನಮಸ್ಕಾರ…

I Phone ಪ್ರತಿಸಬೇಕು ಎಂದು ಪ್ರತಿಯೊಬ್ಬರೂ ಕೂಡ ಆಸೆ ಪಡುತ್ತಿರುತ್ತಾರೆ. ಆದರೆ ಐಫೋನ್ ಖರೀದಿಗೆ ಹೆಚ್ಚಿನ ಹಣ ಬೇಕಾಗುತ್ತದೆ ಆದ್ದರಿಂದ ಐಫೋನ್ ಖರೀದಿಸುವ ಆಸೆ ಇದ್ದರೂ ಒಂದಲ್ಲ ಒಂದು ದಿನ ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ ಆದರೆ ಇದೀಗ  ನೀವು  ಐಫೋನ್ ಖರೀದಿಸ ಬೇಕು ಎಂದುಕೊಂಡಿದ್ದರೆ ಒಂದು   ಹ್ಯಾಂಡ್ ರೈಡ್ ಮೊಬೈಲ್ ಬೆಲೆಗೆ ಐಫೋನ್ ಅನ್ನು ಖರೀದಿಸಬಹುದು. ಹೌದು ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಲು ನಿಮಗೆ ಅವಕಾಶ ಸಿಕ್ಕಿದೆ ಇದರಲ್ಲಿ ಕಡಿಮೆ ಬೆಲೆಯಲ್ಲಿ ನೀವು ಇಷ್ಟಪಟ್ಟಿರುವ ಐ ಫೋನನ್ನು ಖರೀದಿಸಬಹುದು ಸದ್ಯ ಐ ಫೋನ್ ಒಂದು ಆಂಡ್ರಾಯ್ಡ್ ಮೊಬೈಲ್ ಬೆಲೆಗೆ ಲಭ್ಯವಾಗುತ್ತಿತ್ತು ಒಂದುವೇಳೆ ನೀವು ಕೂಡ ಐಫೋನ್ ಖರೀದಿಸಬೇಕು ಎಂದುಕೊಂಡಿದ್ದಾರೆ ಇದೆ ಸರಿಯಾದ ಸಮಯ ಎಂದೆ ಹೇಳಬಹುದು.  ನೀವು ಐಫೋನ್ ಖರೀದಿಸಬೇಕು ಎಂದರೆ ಕಡಿಮೆ ಬೆಲೆಯಲ್ಲಿ ಹೇಗೆ ಖರೀದಿಸುವುದು ಎಂಬ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ..

WhatsApp Group Join Now
Telegram Group Join Now

I Phone ಐಫೋನ್ ಖರೀದಿಸಬೇಕು ಎಂದುಕೊಂಡಿರುವವರಿಗೆ ಮತ್ತೊಂದು ಸುವರ್ಣ ಅವಕಾಶ.!

I Phone ಖರೀದಿಸಬೇಕು ಮತ್ತು ಐಫೋನ್ ಬಳಸಬೇಕು ಎಂದು ಬಹಳಷ್ಟು ಜನ ಆಸೆ ಪಡುತ್ತಿರುತ್ತಾರೆ ಅದರಲ್ಲೂ ಈಗಿನ ಯುವಕರು ಅತಿ ಹೆಚ್ಚಾಗಿ ಫೋನನ್ನು ಇಷ್ಟಪಡುತ್ತಿದ್ದು ಐಫೋನ್ ಖರೀದಿಸಲೇಬೇಕು ಎಂದು ಕೆಲವು ಯೋಜನೆಗಳನ್ನು ಮಾಡಿಕೊಂಡಿರುತ್ತಾರೆ ಯಾಕೆಂದರೆ ತಿಳಿದಿರುವ ಹಾಗೆ ಕಡಿಮೆ ಬೆಲೆಗೆ ಸಿಗುವ ಮೊಬೈಲ್ ಅಲ್ಲ ಆದ್ದರಿಂದ ಒಂದು ಐಫೋನ್ ಖರೀದಿಸಲು ಕೆಲವು ತಿಂಗಳು ಅಥವಾ ಕೆಲವು ವರ್ಷಗಳ ಕನಸನ್ನು ಈಡೇರಿಸಿಕೊಳ್ಳಲು ಕಾಯುತ್ತಿರುತ್ತಾರೆ.

. ಹೌದು ಸದ್ಯ  ಐಫೋನ್ ಖರೀದಿಸಬೇಕು ಎಂದುಕೊಂಡಿರುವವರಿಗೆ ಮತ್ತೊಂದು ಸುವರ್ಣ ಅವಕಾಶ ಸಿಕ್ಕಿದ್ದು ಈ ಅವಕಾಶವನ್ನು  ಐಫೋನ್ ಖರೀದಿಸಬೇಕು ಎಂದುಕೊಂಡಿರುವವರು ಬಳಸಿಕೊಳ್ಳಬೇಕು, ಸದ್ಯ ನಿಮಗೆಲ್ಲ ತಿಳಿದಿರುವ ಹಾಗೆ ಅಕ್ಟೋಬರ್ ಎಂಟನೇ ದಿನಾಂಕದಿಂದ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಯುತ್ತಿದ್ದು ಇದರಲ್ಲಿ ನಿಮಗೆ ಎಲ್ಲಾ ವಸ್ತುಗಳ ಮೇಲೆ ಬಾರಿ ರಿಯಾಯಿತಿ ಸಿಗುತ್ತಿದೆ ಸದ್ಯ ಇದರಲ್ಲಿ ಹೆಚ್ಚಾಗಿ ಯುವಕರು ಮತ್ತು ಮೊಬೈಲ್ ಹೆಚ್ಚಾಗಿ ಬಳಸುವವರು ಇಷ್ಟಪಡುವ ವಸ್ತು ಎಂದರೆ ಅದು ಫೋನ್ ಕೂಡ ಬಾರಿ ರಿಯಾಯಿತಿಯನ್ನು ಕಂಡಿದ್ದು ನೀವು ಐಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಇದೆ ಸರಿಯಾದ ಸಮಯ ಎನ್ನಬಹುದು.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

 ಐಫೋನ್ ಖರೀದಿಸಬೇಕು ಎಂದುಕೊಂಡಿರುವವರಿಗೆ ಸಿಗಲಿದೆ ಈ ಬಾರಿ ರಿಯಾಯಿತಿ.?

 ನಿಮಗೆಲ್ಲ ತಿಳಿದಿರುವ ಹಾಗೆ ಐಫೋನ್ ಬಹಳ ದುಬಾರಿ ಮೊಬೈಲ್ ಆಗಿದ್ದು ಈಗಷ್ಟೇ ಕೆಲವು ದಿನಗಳ ಹಿಂದೆ  ಐಫೋನ್ 15 ಸೀರೀಸ್ ಲಾಂಚ್ ಆಗಿದೆ ಆದ್ದರಿಂದ ಐಫೋನ್ ಕಂಪನಿಯಿಂದ ಹಳೆಯ ಸೀರೀಸ್ ಮೊಬೈಲ್ ಗಳನ್ನು ಒಂದಿಷ್ಟು ಬೆಲೆಯನ್ನು ಕಡಿಮೆ ಮಾಡಿದ್ದು ಇದೀಗ ಇದೇ ಅಕ್ಟೋಬರ್ 8 ನೇ ದಿನಾಂಕದಿಂದ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ಸ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಇರುವ ಕಾರಣ ನಿಮಗೆ ಅದಕ್ಕಿಂತ ಕಡಿಮೆಗೆ ಡಿಸ್ಕೌಂಟ್ ಮೇಲೆ ಐ ಫೋನ್ ನೀಡಲಾಗುತ್ತಿದೆ.

ಸದ್ಯ ಐ ಫೋನ್ 13 ಖರೀದಿಸಬೇಕು ಎಂದುಕೊಂಡು ಇರುವವರಿಗೆ ಮತ್ತು ಐಫೋನ್ 14 ಖರೀದಿಸಬೇಕು ಎಂದುಕೊಂಡಿರುವವರಿಗೆ ಬಾರಿ ರಿಯಾಯಿತಿ ಸಿಗುತ್ತಿದ್ದು ಸದ್ಯ ಹಿಂದಿನ ಐಫೋನ್ ಕಂಪನಿಯ 13 ಮೊಬೈಲ್ 60,000 ಇದ್ದು ಇದೀಗ ಅಮೆಜಾನ್ ನಲ್ಲಿ ಕೇವಲ 45 ಸಾವಿರಕ್ಕೆ ಸಿಗಲಿದೆ ಇದರಿಂದ ನಿಮಗೆ ಹದಿನೈದು ಸಾವಿರ ಸೇವ್ ಆಗಲಿದೆ ಹೌದು ಅಮೆಜಾನ್  ನಲ್ಲಿ ಡಿಸ್ಕೌಂಟ್ ಇರುವುದರಿಂದ ಸದ್ಯ  49,000 ಇಂದು ಇದರಲ್ಲಿ ಬ್ಯಾಂಕ್ ಆಫರ್ ಬಳಸಿದರೆ 3000 ಡಿಸ್ಕೌಂಟ್ ಮತ್ತು ಇನ್ನಿತರ ಕೆಲವು ಆಫರ್ ಗಳನ್ನು ಬಳಸಿಕೊಂಡು 45,000 ಕ್ಕೆ ಪಡೆಯಬಹುದಾಗಿದೆ ಅದೇ ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಇದೆ ಮೊಬೈಲ್ 52000ಕ್ಕೆ ಲಭ್ಯ ಆಗುತ್ತಿದೆ.

 ಇನ್ನು ಐಫೋನ್ 14 ಮೊಬೈಲ್ ನಿಮಗೆ ಸದ್ಯಕ್ಕೆ 70,000 ಬೆಲೆಯಿದ್ದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಡಿಸ್ಕೌಂಟ್ ನಲ್ಲಿ ನಿಮಗೆ ಕೇವಲ 57000 ಕ್ಕೆ ಸಿಗುತ್ತಿದೆ  ಇದರಲ್ಲೂ ನೀವು ಕೆಲವು ಬ್ಯಾಂಕ್ ಆಫರ್ ಗಳನ್ನು ಬಳಸಿಕೊಂಡು ಕೇವಲ ಐವತ್ತು ಸಾವಿರಕ್ಕೆ ಖರೀದಿಸಬಹುದು ಇದು ಐಫೋನ್ ಖರೀದಿಸುವವರಿಗೆ ಒಂದು ಕೊನೆಯ ಅವಕಾಶ ಎದೆ ಹೇಳಬಹುದು ಏಕೆಂದರೆ ನಿಮಗೆ ಎಲ್ಲಾ ಮೊಬೈಲ್ಗಳ ಮೇಲೆ ಹತ್ತರಿಂದ ಹದಿನೈದು ಸಾವಿರ ಒಂದೇ ಬಾರಿ ಡಿಸ್ಕೌಂಟ್ ಸಿಗುತ್ತಿದೆ ಆದ್ದರಿಂದ ಖರೀದಿಸಲು ಇದೆ ಸುವರ್ಣ ಅವಕಾಶ ಐಫೋನ್ ಖರೀದಿಸಲು ಬಯಸುವವರು ಈಗಲೇ ಖರೀದಿಸಬಹುದು  ಯಾವುದೇ ವಸ್ತುಗಳನ್ನು ಖರೀದಿಸಲು ಅಕ್ಟೋಬರ್ 15 ನೇ ದಿನಾಂಕ ಕೊನೆಯ ದಿನಾಂಕವಾಗಿದೆ ಧನ್ಯವಾದಗಳು… 

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

Leave a Comment