BPL  ಕಾರ್ಡ್ ರದ್ದು ಪ್ರಕ್ರಿಯೆ ಆರಂಭಿಸಿದ ಸರ್ಕಾರ.! ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು BPL  ಕಾರ್ಡ್ ರದ್ದು.? ನಿಮ್ಮ BPL  ಕಾರ್ಡ್ ಇದೆಯಾ ಇಲ್ವಾ ಈಗಲೇ ಈ ಲಿಂಕ್  ಮೂಲಕ ಚೆಕ್ ಮಾಡಿ.?

ಎಲ್ಲರಿಗೂ ನಮಸ್ಕಾರ.. 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯಲ್ಲಿ ಸರ್ಕಾರದಿಂದ ಹೊಸ ಹೊಸ ಬದಲಾವಣೆಗಳನ್ನು ಮಾಡಲಾಗಿದ್ದು ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರಿಗೆ  ಅಕ್ಕಿ ವಿತರಣೆ ಬದಲು  ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿ ಒಬ್ಬ ಸದಸ್ಯರಿಗೆ 5 ಕೆಜಿ  ಯಂತೆ  ಹಣ ವಿತರಣೆ ಮಾಡುತ್ತಿದ್ದು ಇದೀಗ  ಬಿಪಿಎಲ್ ಕಾರ್ಡ್ ನಲ್ಲೂ ಕೆಲವು ಹೊಸ ನಿಯಮಗಳನ್ನು ಸರ್ಕಾರದಿಂದ ಜಾರಿ ಮಾಡಿದೆ. 

BPL  ಕಾರ್ಡ್ ರದ್ದು ಪ್ರಕ್ರಿಯೆ ಆರಂಭಿಸಿದ ಸರ್ಕಾರ.! 

ಹೌದು ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದು ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಿದೆ ಏನೆಂದರೆ ಅಕ್ಕಿ ಬದಲು ಪ್ರತಿ ಒಬ್ಬ ರೇಷನ್ ಕಾರ್ಡ್ ಸದಸ್ಯನಿಗೆ 5 ಕೆಜಿಯಂತೆ ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಹಣವನ್ನು ಸರ್ಕಾರದಿಂದ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ ಆದರೆ ಇದೀಗ ಸರ್ಕಾರ ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ  ಶಾಕ್ ನೀಡಿದ್ದು ಈಗಾಗಲೇ ರೇಷನ್ ಕಾರ್ಡ್ ರದ್ದು ಮಾಡಲು ಆರಂಭಿಸಿದೆ. 

 ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು BPL  ಕಾರ್ಡ್ ರದ್ದು.? 

ಕರ್ನಾಟಕ ರಾಜ್ಯದಲ್ಲಿ ಸುಮಾರು ಒಂದು ಕೋಟಿ 27 ಲಕ್ಷಕ್ಕೂ ಹೆಚ್ಚು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದು ಇದರಲ್ಲಿ ಅನೇಕ ಬಿಪಿಎಲ್ ಕಾರ್ಡ್ ಗಳು ಅಕ್ರಮವಾಗಿ ತೆಗೆದುಕೊಂಡಿರುವುದಾಗಿ ಸರ್ಕಾರದ ಗಮನಕ್ಕೆ ಬಂದಿದ್ದು ಇದೀಗ ಸರ್ಕಾರ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ಗಳನ್ನು ಪರಿಶೀಲಿಸಿ ಈಗಾಗಲೇ ಸುಮಾರು ಐದು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆ ಅಲ್ಲದೆ ಇನ್ನು ಕೆಲವು  ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಸಲುವಾಗಿ ಕೆಲವು ಹೊಸ ನಿಯಮಗಳನ್ನು ಜಾರಿ ಮಾಡಿದ್ದು ಈ ನಿಯಮಗಳ ಪ್ರಕಾರ ರದ್ದು ಪ್ರಕ್ರಿಯೆ ಆರಂಭಿಸಿದೆ.

BPL Ration Card Link : https://ahara.kar.nic.in/Home/EServices

BPL  ಕಾರ್ಡ್ ರದ್ದು ಮಾಡಲು ಆರು ಹೊಸ ನಿಯಮಗಳು ಜಾರಿ.?

  1. 1.2 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದ್ದರೆ ಅಂತಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ.
  2.  ಬಿಬಿಎಲ್ ಕಾರ್ಡ್ ಪಡೆಯುವ ರೈತ 3 ಎಕ್ಕರಿಗಿಂತ ಹೆಚ್ಚು ಭೂಮಿ ಹೊಂದಿದ್ದರೆ ಅಂತಹ ಬಿಪಿಎಲ್ ಕಾರ್ಡ್ಗಳನ್ನು ಸಹ ರದ್ದು ಮಾಡಲಾಗುತ್ತದೆ.
  3.  ವೈಯಕ್ತಿಕವಾಗಿ ವೈಟ್ ಬೋರ್ಡ್ ಕಾರ್ ಗಳನ್ನ ಹೊಂದಿದ್ದರೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ
  4.  ಸಿಟಿಯಲ್ಲಿ ವಾಸ ಮಾಡುವವರು ಸಾವಿರಾರಿಗಿಂತ ದೊಡ್ಡ ಮನೆ ಒಂದಿದ್ದರೆ ರೇಷನ್ ಕಾರ್ಡ್ ರದ್ದು
  5.  ಆದಾಯ ತೆರಿಗೆ ಪಾವತಿ ಮಾಡುತ್ತಿರುವವರ ಬಿಪಿಎಲ್ ಕಾರ್ಡ್ ರದ್ದು
  6.  ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ರೇಷನ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ.

ನಿಮ್ಮ BPL  ಕಾರ್ಡ್ ಇದೆಯಾ ಇಲ್ವಾ ಈಗಲೇ ಈ ಲಿಂಕ್  ಮೂಲಕ ಚೆಕ್ ಮಾಡಿ.?

ಈಗಾಗಲೇ ರಾಜ್ಯ ಸರ್ಕಾರದಿಂದ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದು ಇದರಲ್ಲಿ ನಮ್ಮ ಬಿಪಿಎಲ್ ಕಾರ್ಡ್ ಗಳು ಸಹ ರದ್ದಾಗಿದಿಯಾ ಅಥವಾ ಚಾಲ್ತಿಯಲ್ಲಿ ಇದೆಯಾ ಎಂದು ಚೆಕ್ ಮಾಡಲು ಕೆಳಗೆ ತಿಳಿಸಿದ ಹಾಗೆ ಮುಂದುವರೆಯಿರಿ.

  • ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕ್ಲಿಕ್ ಮಾಡಿ 
  •  ನಂತರ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಎಡಬಾಗದಲ್ಲಿರುವ ಮೂರು ಡಾಟ್ಗಳ ಮೇಲೆ ಕ್ಲಿಕ್ ಮಾಡಿ.
  •  ನಂತರ ನಿಮಗೆ e-ration card, e-status, e-fair price shop,  ಈ ರೀತಿಯ ಕೆಲವು ಆಪ್ಷನ್ಗಳು ಸಿಗುತ್ತವೆ,
  • ಅದರಲ್ಲಿ e-ration card ಮೇಲೆ ಕ್ಲಿಕ್ ಮಾಡಿ ನಂತರ “show cancelled / suspended list” ಬೆಲೆ ಕ್ಲಿಕ್ ಮಾಡಿ.

  • ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲೂಕು ಮತ್ತು ತಿಂಗಳು ಮತ್ತು ದಿನಾಂಕವನ್ನು ಆಯ್ಕೆ ಮಾಡಿ.
  • ನಂತರ GO  ಮೇಲೆ ಕ್ಲಿಕ್ ಮಾಡಿ.

  • ಕೊನೆಯದಾಗಿ ನಿಮಗೆ ಸರ್ಕಾರದಿಂದ ನಿಮ್ಮ ತಾಲೂಕಿನಲ್ಲಿ ರದ್ದು ಮಾಡಿರುವ ಎಲ್ಲಾ ಲಿಸ್ಟ್ ಗಳು ಓಪನ್ ಆಗುತ್ತದೆ ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ

  •  ಒಂದು ವೇಳೆ ನಿಮ್ಮ ಹೆಸರು  ಈ ಲಿಸ್ಟ್ ನಲ್ಲಿ ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ಸೇಫ್..

 ಲೇಖನವನ್ನು ಪೂರ್ತಿಯಾಗಿ ಓದಿದ್ದಕ್ಕೆ ನಿಮಗೆ ಧನ್ಯವಾದಗಳು…

 

Leave a Comment