ಗೃಹಲಕ್ಷ್ಮಿ ಯೋಜನೆಯ  ಫಲಾನುಭವಿಗಳ ಲಿಸ್ಟ್ ಬಿಡುಗಡೆ.! ಈ ಹೊಸ  ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ. ಲಿಂಕ್ ಇಲ್ಲಿದೆ ನೋಡಿ.?

 

WhatsApp Group Join Now
Telegram Group Join Now

ಎಲ್ಲರಿಗೂ ನಮಸ್ಕಾರ..

 ಕರ್ನಾಟಕ ರಾಜ್ಯ ಸರ್ಕಾರದ 4ನೇ ಗ್ಯಾರಂಟಿ ಯೋಜನೆಯಾಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇದೆ ಆಗಸ್ಟ್ 30ನೇ ದಿನಾಂಕ ಚಾಲನೆ ನೀಡಿದ್ದಾರೆ.  ಆದರೆ ಈ ಬಾರಿ ಸುಮಾರು ಒಂದು ಕೋಟಿ ಹೆಚ್ಚು ಅಂದರೆ ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇದರಲ್ಲಿ ಕೇವಲ ರಾಜ್ಯ ಸರ್ಕಾರದಿಂದ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಲಿದೆ ಇದರ ಸಲುವಾಗಿ ಈಗಾಗಲೇ ರಾಜ್ಯ ಸರ್ಕಾರದಿಂದ ಒಂದು ಹೊಸ ಲಿಸ್ಟನ್ನು ಬಿಡುಗಡೆ ಮಾಡಿದ್ದು ಈ ಲಿಸ್ಟ್ ನಲ್ಲಿ ಯಾವೆಲ್ಲ ಮಹಿಳೆಯರ ಹೆಸರು ಇದೆಯೋ ಅಂತಹ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ ಎಂದು ಸ್ಪಷ್ಟನೆ ನೀಡಿದೆ  ಆದ್ದರಿಂದ ಲೇಖನವನ್ನು ಪೂರ್ತಿಯಾಗಿ ಓದಿ ನಿಮ್ಮ ಹೆಸರು ಲಿಸ್ಟ್  ನಲ್ಲಿ ಇದೆಯಾ ಅದನ್ನು ಚೆಕ್ ಮಾಡುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಿ..

ಇದನ್ನು ಓದಿ: 5 ಲಕ್ಷಕ್ಕಿಂತ ಹೆಚ್ಚು BPL ಕಾರ್ಡ್ ರದ್ದು ಮಾಡಿದ ರಾಜ್ಯ ಸರ್ಕಾರ. ಅಕ್ರಮ BPL ಕಾರ್ಡ್ ಹೊಂದಿರುವವರಿಗೆ 15 ಲಕ್ಷದವರೆಗೆ ದಂಡ.?

ಸರ್ಕಾರದ ಈ ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ.!

ಹೌದು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಒಂದು ಹೊಸ ಲಿಸ್ಟನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಯಾವೆಲ್ಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ ಎಂದು ತಿಳಿಸಲಾಗಿದೆ.  ಅಂದರೆ ಈ ಲಿಸ್ಟ್ ನಲ್ಲಿ ಯಾವೆಲ್ಲ ಮಹಿಳೆಯರ ಹೆಸರು ಇದೆಯೋ ಆ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಸಿಗಲಿದೆ ಒಂದು ವೇಳೆ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇಲ್ಲದಿದ್ದರೆ ನಿಮಗೆ  ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ಡೌಟ್. ಹೌದು ಏಕೆಂದರೆ ರಾಜ್ಯದಲ್ಲಿ ಸರ್ಕಾರ ನಿರೀಕ್ಷಿಸಿದ ಅರ್ಜಿಗಳಿಗಿಂತ ಹೆಚ್ಚು ಅರ್ಜಿಗಳು  ಬಂದಿದೆ ಅಂದರೆ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳು ಬಂದಿದ್ದು ಇದರಲ್ಲಿ ಈಗಾಗಲೇ ಕೆಲವು ಅರ್ಜಿಗಳನ್ನು ರದ್ದು ಮಾಡಿದ್ದು ಇದೀಗ ಕೇವಲ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ.  ಹಾಗಾದ್ರೆ, ನಿಮ್ಮ ಹೆಸರು ಕೂಡ ಈ ಲಿಸ್ಟ್ ನಲ್ಲಿ ಇದೆಯಾ ನೀವು ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಹರ ಎಂದು  ತಿಳಿಯೋಣ ಬನ್ನಿ.

ಇದನ್ನು ಓದಿ: 5 ಲಕ್ಷಕ್ಕಿಂತ ಹೆಚ್ಚು BPL ಕಾರ್ಡ್ ರದ್ದು ಮಾಡಿದ ರಾಜ್ಯ ಸರ್ಕಾರ. ಅಕ್ರಮ BPL ಕಾರ್ಡ್ ಹೊಂದಿರುವವರಿಗೆ 15 ಲಕ್ಷದವರೆಗೆ ದಂಡ.?

ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ನಲ್ಲಿ  ಫಲಾನುಭವಿಯ ಹೆಸರನ್ನು ಚೆಕ್ ಮಾಡುವುದು ಹೇಗೆ.?

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಸರ್ಕಾರ ದಿಂದ  ನೀಡಿರುವ ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ   https://ahara.kar.nic.in/WebForms/Show_Village_List.aspx 
  • ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ  ಅದರ ಮೇಲ್ಭಾಗದಲ್ಲಿ ನಿಮಗೆ ಒಂದು ಬಾಕ್ಸ್ ಕಾಣಿಸುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ ನಂತರ ನಿಮ್ಮ ತಾಲೂಕು ಮತ್ತು ನಿಮ್ಮ ಗ್ರಾಮ ಪಂಚಾಯಿತಿ ಕೊನೆಯದಾಗಿ ನಿಮ್ಮ ಊರನ್ನು ನಮೂದಿಸಿ GO  ಮೇಲೆ ಕ್ಲಿಕ್ ಮಾಡಿ.

ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಹೆಸರು ಮತ್ತು ವಿಳಾಸ ಮತ್ತು ಆರ್ ಸಿ ನಂಬರ್ ಮತ್ತು ಇನ್ನಿತರ ಮಾಹಿತಿಗಳನ್ನು ನೀವು ಅಲ್ಲಿ ನೋಡಬಹುದು ಅದೇ ರೀತಿ ಆ ಪೇಜ್ ನ ಕೆಳಭಾಗದಲ್ಲಿ  ಮುಂದಿನ ಪೇಜ್ ನ ಮೇಲೆ ಕ್ಲಿಕ್ ಮಾಡಿ ಕೊಂಡು ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯಾ ಎಂದು ಚೆಕ್ ಮಾಡಿ ಒಂದು ವೇಳೆ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದ್ದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವಿರಿ ಎಂದು.

  • ಇದರಿಂದ ನಿಮಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ 2,000 ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ  ಒಂದು ವೇಳೆ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇಲ್ಲದಿದ್ದರೆ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಸಾಧ್ಯವಿಲ್ಲ ಧನ್ಯವಾದಗಳು…

Leave a Comment