ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಲು ಉಚಿತವಾಗಿ ಬ್ಲಾಗಿಂಗ್ ಸೈಟ್ ತೆರೆಯುವುದು ಹೇಗೆ.! ? ಇಲ್ಲಿದೆ ಸಂಪೂರ್ಣ ಮಾಹಿತಿ.?

 ಎಲ್ಲರಿಗೂ ನಮಸ್ಕಾರ. ಪ್ರತಿಯೊಬ್ಬರಿಗೂ ತಮ್ಮ ಮೊಬೈಲ್ ನಲ್ಲಿ ಡೇಟಾ ಎಂಟ್ರಿ ಅಥವಾ ಕನ್ನಡ ಟೈಪಿಂಗ್ ಮತ್ತು ಇನ್ನಿತರ ಮಾರ್ಗಗಳಲ್ಲಿ ಆನ್ಲೈನ್ ಮೂಲಕ ಹಣ ಗಳಿಸಬೇಕು ಎಂದು ಯೋಚಿಸುತ್ತಿರುತ್ತಾರೆ ಆದರೆ ಮೊಬೈಲ್ನಲ್ಲಿ  ಹೇಗೆ ಕೆಲಸವನ್ನು ಮಾಡುವುದು ಹಾಗೂ ಹೇಗೆ ಹಣವನ್ನು ಗಳಿಸುವುದು ಎಂಬ ಗೊಂದಲ ಇರುತ್ತದೆ.  ಹೌದು ನಾನು ಈಗಾಗಲೇ  ಕಳೆದ ಲೇಖನಗಳಲ್ಲಿ ತಿಳಿಸಿದ ಹಾಗೆ ನಿಮ್ಮ ಮೊಬೈಲ್ ನಲ್ಲಿ ನೀವು ಸ್ವಂತ ಬ್ಲಾಗಿಂಗ್ ಸೈಟ್ ಗಳನ್ನು ತೆರೆದು ಕನ್ನಡದಲ್ಲಿ ಲೇಖನಗಳನ್ನು ಬರೆದು ಅದರಿಂದ ಹಣವನ್ನು ಗಳಿಸಲು ಆರಂಭಿಸಬಹುದು ನೀವು ಕೂಡ ಹಣವನ್ನು ಗಳಿಸಲು ಬ್ಲಾಗಿಂಗ್ ಸೈಟ್ ತೆರೆಯಬೇಕು ಎಂದುಕೊಂಡಿದ್ದರೆ ಹೇಗೆ ತೆರೆಯುವುದು ಎಂಬ ಬಗ್ಗೆ ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಲು ಬ್ಲಾಗಿಂಗ್ ಸೈಟ್ ತೆರೆಯುವುದು ಹೇಗೆ.! 

ನಿಮ್ಮ ಮೊಬೈಲ್ ನಲ್ಲಿ ನೀವು ಕನ್ನಡ ಲೇಖನಗಳನ್ನು ಬರೆದು ಹಣ ಗಳಿಸಲು ನಿಮಗೆ ಎರಡು ರೀತಿಯ ಮಾರ್ಗಗಳಿವೆ ಮೊದಲನೆಯದಾಗಿ ಸ್ವಂತ  ವರ್ಲ್ಡ್ ಪ್ರೆಸ್ ತೆರೆಯುವುದು ಹಾಗೂ ಯಾವುದೇ ಬಂಡವಾಳ ಇಲ್ಲದೆ ಬ್ಲಾಗಿಂಗ್ ಸೈಟ್ ತೆರೆಯುವುದು. ಇದರಲ್ಲಿ ಯಾವುದೇ ಬಂಡವಾಳ ಇಲ್ಲದೆ ಮೊಬೈಲ್ನಲ್ಲೇ ಯಾವ ರೀತಿ ಬ್ಲಾಗಿಂಗ್ ಸೈಟ್ ತೆರೆಯುವುದು ಎಂಬ ಬಗ್ಗೆ  ಈ ಲೇಖನದಲ್ಲಿ ತಿಳಿಯೋಣ.

  • ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಓಪನ್ ಮಾಡಿ ಅದರಲ್ಲಿ blogspot  ಎಂದು ಟೈಪ್ ಮಾಡಿ ನಂತರ Blogger.com  ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ Create your blog  ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಇಮೇಲ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ ಮುಂದುವರೆಯಿರಿ  ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ choose a name for your blog ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನಿಮ್ಮ ಬ್ಲಾಗಿಂಗ್ ಸೈಡಿಗೆ ಯಾವ ಹೆಸರು ಇಡಬೇಕು ಎಂದು ಕೊಂಡಿದ್ದೀರಿ, ಆ ಹೆಸರನ್ನು ಬರೆಯಿರಿ ನಂತರ ಮುಂದುವರೆದರೆ ನಿಮ್ಮ ಇಮೇಲ್ ಐಡಿಗೆ ಒಂದು ಮೇಲ್ ಬರುತ್ತದೆ ಆಮೇಲ್ ಬಂದರೆ ಅದರಲ್ಲಿ  ನಿಮ್ಮ ಬ್ಲಾಗಿಂಗ್ ಸೈಟ್ ತೆರೆದಿರುವ ಬಗ್ಗೆ ಮಾಹಿತಿ ಸಿಗುತ್ತದೆ ನಂತರ ನೀವು ಇದರಲ್ಲಿ  ಕನ್ನಡ ಲೇಖನಗಳನ್ನು ಬರೆಯಲು ಆರಂಭಿಸಬಹುದು ನಂತರ ಕೆಲವು ದಿನಗಳಲ್ಲಿ ಇದರಿಂದ ಹಣ ಗಳಿಸಲು ಕೂಡ ಆರಂಭಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಲೇಖನಗಳನ್ನು ಬರೆಯುವುದು ಹೇಗೆ.?

ಗೂಗಲ್ ನಲ್ಲಿ ಈಗಾಗಲೇ Blogger.com  ಮೂಲಕ ತೆರೆದಿರುವ ಅಕೌಂಟ್ ನಲ್ಲಿ ನೀವು ಕನ್ನಡ ಟೈಪಿಂಗ್ ಲೇಖನಗಳನ್ನು ಬರೆಯಲು ಆರಂಭಿಸಬೇಕು ಈಗಾಗಲೇ ನೀವು ಕ್ರಿಯೇಟ್ ಮಾಡಿರುವ ಅಕೌಂಟ್ ಓಪನ್ ಆಗಿರುತ್ತದೆ ಅದರಲ್ಲಿ ನಿಮ್ಮ ಬ್ಲಾಗಿಂಗ್ ಅಕೌಂಟ್ ಎಡಭಾಗದಲ್ಲಿ ಮೂರು ಡಾಟ್ ಗಳು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮೊದಲನೆಯದಾಗಿ new post  ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್  ಮಾಡಿದರೆ ಲೇಖನವನ್ನು ಬರೆಯುವ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಮೊದಲು ನೀವು ಬರೆಯುತ್ತಿರುವ ಲೇಖನದ ಟೈಟಲ್ ಬರೆಯಬೇಕಾಗುತ್ತದೆ.

ನಂತರ ಕೆಳಭಾಗದಲ್ಲಿ  ಟೈಟಲ್ಗೆ ಸಂಬಂಧಿಸಿದಂತೆ ಕನಿಷ್ಠ 600 ರಿಂದ 700 ಪದಗಳಿರುವಂತಹ ಲೇಖನವನ್ನು ಬರೆಯಬೇಕಾಗುತ್ತದೆ. ಹಾಗೂ ಅದನ್ನು ಕನ್ನಡದಲ್ಲಿ ಬರೆಯಲು ನೀವು ನಿಮ್ಮ ಮೊಬೈಲ್ ನಲ್ಲಿ ಕನ್ನಡ ಟೈಪಿಂಗೆ ಬದಲಿಸಿಕೊಳ್ಳಬೇಕು ನಂತರ ನೀವು ಮೊಬೈಲಲ್ಲಿ ಮೈಕ್ರೋಫೋನ್ ಆನ್ ಮಾಡಿಕೊಂಡು ಬಾಯಲ್ಲಿ ಹೇಳುವ ಮೂಲಕ ಕೂಡ ಲೇಖನವನ್ನು ಬರೆಯಬಹುದು ಅದು ಸುಲಭವಾಗಿ, ಈ ರೀತಿ ಕನಿಷ್ಠ 20ರಿಂದ 25 ಲೇಖನಗಳನ್ನು ಬರೆದರೆ ನೀವು ಇದರಲ್ಲಿ ಹಣ ಗಳಿಸಲು ಅರ್ಹರಾಗುತ್ತೀರಿ ಅಂದರೆ ಹಣ ಗಳಿಸಲು ಆರಂಭಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಾಗಾದ್ರೆ ಲೇಖನಗಳನ್ನು ಬರೆದು ಹಣ ಗಳಿಸುವುದು ಹೇಗೆ.?

ನಿಮ್ಮ ಬ್ಲಾಗಿಂಗ್ ಸೈಟ್ ಅಕೌಂಟಲ್ಲಿ ಸುಮಾರು 600 ರಿಂದ 700 ಪದಗಳಿರುವಂತೆ 20 ರಿಂದ 25 ಲೇಖನಗಳನ್ನು ಬರೆದ ನಂತರ ನೀವು ಇದರಲ್ಲಿ ಹಣವನ್ನು ಗಳಿಸಲು ಎಡಭಾಗದಲ್ಲಿ ಕಾಣುವ ಡಾಟ್ಗಳ ಮೇಲೆ ಕ್ಲಿಕ್ ಮಾಡಿ ಕೆಳಗೆ ಕಾಣುವ ಅರ್ನಿಂಗ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಗೂಗಲ್ ಆಡ್ಸೆನ್ಸ್ ಅಕೌಂಟನ್ನು ಲಿಂಕ್ ಮಾಡಿದರೆ ನೀವು ಬರೆಯುವ ಲೇಖನಗಳಿಗೆ ಜಾಹೀರಾತಿಗಳು ಬರುತ್ತದೆಮತ್ತು ಆ ಜಾಹಿರಾತುಗಳಿಂದ ನಿಮಗೆ ಹಣ ಬರಲು ಶುರುವಾಗುತ್ತದೆ  ಈ ರೀತಿ ಪ್ರತಿ ತಿಂಗಳಿಗೆ ಅತಿ ಹೆಚ್ಚು ಲೇಖನಗಳನ್ನು ಬರೆಯುವ ಮೂಲಕ ಅತಿ ಹೆಚ್ಚು ಹಣವನ್ನು ಗಳಿಸಬಹುದು ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment