ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಪ್ರತಿ ತಿಂಗಳು ಒಂದು ಲಕ್ಷದವರೆಗೆ ಸುಲಭವಾಗಿ ಹಣ ಗಳಿಸಿ.?

ಎಲ್ಲರಿಗೂ ನಮಸ್ಕಾರ.  ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಮೊಬೈಲ್ಗಳಲ್ಲಿಯೇ ಕೆಲವು ಸಣ್ಣ ಆನ್ಲೈನ್ ಕೆಲಸಗಳನ್ನು ಮಾಡಿ ಹಣ ಗಳಿಸಬೇಕು ಎಂದು ಯೋಚಿಸುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಮನೆಯ  ಗೃಹಿಣಿಯರು ಬಿಡುವಿನ ಸಮಯದಲ್ಲಿ ಆನ್ಲೈನ್ ಬಳಸಿ ಡಾಟಾ ಎಂಟ್ರಿ ಅಥವಾ ಕನ್ನಡ ಟೈಪಿಂಗ್ ಗಳಂತಹ ಇನ್ನಿತರ ಕೆಲಸವನ್ನು ಮೊಬೈಲಲ್ಲಿ ಮಾಡಿ ಪ್ರತಿ ತಿಂಗಳು ತಮ್ಮ ಖರ್ಚಿಗೆ ಆಗುವಷ್ಟು ಹಣ ಗಳಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ ಆದರೆ ಹೇಗೆ ಮೊಬೈಲಲ್ಲಿ ಹಣ ಗಳಿಸುವುದು ಯಾವ ಪ್ಲಾಟ್ಫಾರ್ಮ್ ನಲ್ಲಿ ಮೊಬೈಲ್ ಮೂಲಕ ಹಣವನ್ನು ಗಳಿಸಬಹುದು ಎಂಬ ಗೊಂದಲ ಇರುತ್ತದೆ ನೀವು ಕೂಡ ನಿಮ್ಮ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಬೇಕು ಎಂದು ಯೋಚಿಸುತ್ತಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ ಕನ್ನಡ ಟೈಪಿಂಗ್ ಕೆಲಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಿ.!

ಮೊಬೈಲಲ್ಲಿ ಕೂಡ ಕನ್ನಡ ಟೈಪಿಂಗ್ ಮಾಡುವ ಮೂಲಕ ಪ್ರತಿ ತಿಂಗಳು 50 ಸಾವಿರದಿಂದ ಒಂದು ಲಕ್ಷದವರೆಗೆ ಹಣವನ್ನು ಗಳಿಸಬಹುದು ಆದರೆ ಇನ್ನು ಕೂಡ ಇದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ.  ಹೌದು ಮೊಬೈಲ್ನಲ್ಲಿ ಯಾರ ಸಹಾಯ ಕೂಡ ಇಲ್ಲದೆ ಯಾವುದೇ ವ್ಯಕ್ತಿಯ ಕೆಳಗೆ ಕೆಲಸ ಮಾಡದೆ ಕೇವಲ ಮೊಬೈಲ್ ಬಳಸಿ ನಾವು ಪ್ರತಿ ದಿನ ಮೆಸೇಜ್ ಮಾಡುವ ರೀತಿಯಲ್ಲಿ ಕನ್ನಡದ ಲೇಖನಗಳನ್ನು ಬರೆದು ಹಣವನ್ನು ಗಳಿಸಬಹುದು ಅದು ಕೂಡ ತಿಂಗಳಿಗೆ ಕನಿಷ್ಠ 30,000 ದಿಂದ ಒಂದು ಲಕ್ಷದವರೆಗೂ ಕೂಡ ಹಣವನ್ನು ಗಳಿಸಬಹುದು ಆದರೆ ಇದರಲ್ಲಿ ಹಣ ಗಳಿಸಲು ಒಂದರಿಂದ ಎರಡು ತಿಂಗಳು ಇದರಲ್ಲಿ ಹೆಚ್ಚಿನ ಶ್ರಮ ಪಡಬೇಕಾಗುತ್ತದೆ ನಂತರದಲ್ಲಿ ಪ್ರತಿ ತಿಂಗಳು ಇದರಲ್ಲಿ ಹಣವನ್ನು ಗಳಿಸಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಾಗಾದ್ರೆ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸುವುದು ಹೇಗೆ.?

 ಮೊಬೈಲಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣವನ್ನು ಎರಡು ರೀತಿಯಲ್ಲಿ ಗಳಿಸಬಹುದು.

  • ಮೊದಲನೆಯದಾಗಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಗಳಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಲು ಇರುವ ಮಾರ್ಗ ಎಂದರೆ ಅದು ವರ್ಲ್ಡ್ ಪ್ರೆಸ್, ಅಂದರೆ ಸದ್ಯ ನೀವು ಈಗ ಲೇಖನವನ್ನು ಓದುತ್ತಿರುವ ನಮ್ಮ ಎಜುಕೇರ್ ಕನ್ನಡ ಸೈಟ್ ಇದೊಂದು ವರ್ಲ್ಡ್ ಪ್ರೆಸ್ ಮೂಲಕ ಹಣ ಗಳಿಸಬಹುದಾದ ಮಾರ್ಗವಾಗಿದೆ ಇದು ನೀವು ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಲು ಸ್ವಂತವಾಗಿ ಬಂಡವಾಳ ಹಾಕಿ ಮಾಡಿಕೊಳ್ಳುವ ಒಂದು ಮಾರ್ಗವಾಗಿದೆ.

 ಹೌದು ಈಗಾಗಲೇ ತಿಳಿಸಿದ ಹಾಗೆ ವರ್ಲ್ಡ್ ಪ್ರೆಸ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಲು ನೀವುಮೊದಲು ಒಂದಿಷ್ಟು ಬಂಡವಾಳವನ್ನು ಹಾಕಬೇಕಾಗುತ್ತದೆ ಏಕೆಂದರೆ ಇದು ನಿಮ್ಮ ಸ್ವಂತ ಬ್ಲಾಗಿಂಗ್ ಸೈಟ್ ಆಗಿರುವ ಕಾರಣ ಹಣ ಖರ್ಚು ಮಾಡಿ ಬ್ಲಾಗಿಂಗ್ ಸೈಟ್ ಮಾಡಿಕೊಳ್ಳಬೇಕಾಗುತ್ತದೆ ನಂತರ ಅದರಲ್ಲಿ ಲೇಖನಗಳನ್ನು ಬರೆದು ಹಣ ಗಳಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

  • ಎರಡನೆಯದಾಗಿ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಲು ಇರುವ ಮಾರ್ಗ ಎಂದರೆ ಬ್ಲಾಗಿಂಗ್ ಸ್ಪಾಟ್ ಸೈಟ್ಗಳು,  ಹೌದು ಈ ಮೇಲೆ ತಿಳಿಸಲಾದ ವರ್ಲ್ಡ್ ಪ್ರೆಸ್ ಬ್ಲಾಗಿಂಗ್ ಸೈಟ್ ಕ್ರಿಯೇಟ್ ಮಾಡಲು ನೀವು ಹಣ ಖರ್ಚು ಮಾಡಬೇಕಾಗುತ್ತದೆ ಆದರೆ ಯಾವುದೇ ಹಣ ಇಲ್ಲದೆ ಬ್ಲಾಗಿಂಗ್ ಸೈಟ್ ತೆರೆಯಬೇಕು ಎಂದು ಯೋಚಿಸುತ್ತಿದ್ದರೆ ನಿಮಗೆ ಇದು ಉತ್ತಮ ಮಾರ್ಗ ಏಕೆಂದರೆ ಇದರಲ್ಲಿ ಯಾವುದೇ ರೀತಿಯ ಹಣ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಇದರಲ್ಲಿ ನೀವು ಸುಲಭವಾಗಿ ನಿಮ್ಮ ಬ್ಲಾಗಿಂಗ್ ಸೈಟ್ ಕ್ರಿಯೇಟ್ ಮಾಡಿಕೊಂಡು ಹಣ ಗಳಿಸಲು ಆರಂಭಿಸಬಹುದು ಹಾಗೆ ಈಗಾಗಲೇ ತಿಳಿಸಿದ ಹಾಗೆ ನೀವು ಇದರಲ್ಲಿ ಯಾವುದೇ ಬ್ಲಾಗಿಂಗ್ ಸೈಟ್ ತೆರೆದರು ಕನಿಷ್ಠ 2ರಿಂದ 3 ತಿಂಗಳು ಯಾವುದೇ  ಹಣ ಗಳಿಕೆಗೆ ಆಸೆ ಪಡೆದೆ ಲೇಖನಗಳನ್ನು ಬರೆಯಲು ಶ್ರಮ ವಹಿಸಬೇಕು ನಂತರ ನಿಮಗೆ ಬ್ಲಾಗಿಂಗ್ ಸೈಟ್ ನಲ್ಲಿ ಅಡ್ವಟೈಸ್ಮೆಂಟ್ ಗಳು ಬರಲು ಆರಂಭಿಸುತ್ತವೆ ನಂತರ ಅದರಿಂದ ನಿಮಗೆ ಹಣ ಗಳಿಕೆ ಆರಂಭ ಆಗುತ್ತದೆ.
  • ಹಾಗೆ ಇನ್ನೊಂದು ವಿಷಯ ಈ ಮೇಲೆ ತಿಳಿಸಲಾಗಿರುವ ಎರಡು  ಬ್ಲಾಗಿಂಗ್ ಸೈಟ್ ಗಳಲ್ಲಿ ಯಾವುದೇ ಬಂಡವಾಳ ಇಲ್ಲದೆ ಹಣ ಗಳಿಸಬೇಕು ಎಂದು ಯೋಚಿಸುತ್ತಿದ್ದರೆ ಅಂತವರಿಗೆ ಎರಡನೇ ಮಾರ್ಗವಾದ ಬ್ಲಾಗಿಂಗ್ ಸೈಟ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳುವುದು ಸೂಕ್ತ ಹಾಗೆ ನೀವೇನಾದರೂ ಅತಿ ಹೆಚ್ಚು ದಿನಗಳ ಕಾಲ ಲೇಖನ ಬರೆಯುವುದಾದರೆ ಮತ್ತು ಅತಿ ಹೆಚ್ಚು ಹಣ ಗಳಿಸಬೇಕು ಎಂದು ಯೋಚಿಸುತ್ತಿದ್ದರೆ ನಿಮಗೆ ಸ್ವಂತ ಬ್ಲಾಗಿಂಗ್ ಸೈಟ್ ಇರುವುದು ಸೂಕ್ತವಾಗಿರುತ್ತದೆ ಏಕೆಂದರೆ ಇದರಲ್ಲಿ ನೀವು ಹೆಚ್ಚು ಬಳಕೆದಾರರನ್ನು ಹೊಂದಬಹುದು ಇದರಿಂದ ನಿಮಗೆ ಹೆಚ್ಚು ಹಣ ಕೂಡ ಗಳಿಕೆ ಆಗುತ್ತದೆ.
  •  ಒಂದು ವೇಳೆ ನೀವೇನಾದರೂ ಬ್ಲಾಗಿಂಗ್ ಸೈಟ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬೇಕು. ಎಂದು ಯೋಚಿಸಿದರೆ ಗೂಗಲ್ನಲ್ಲಿ Blogger.com  ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ನಿಮಗೆ ಒಂದು ಲಿಂಕ್ ಸಿಗುತ್ತದೆ ಅದನ್ನು ಕ್ಲಿಕ್  ಮಾಡಿ ನಿಮ್ಮ ಅಕೌಂಟ್ ಹೆಸರು ಮತ್ತು ಇನ್ನಿತರ ಮಾಹಿತಿಗಳನ್ನು ನೀಡಿದರೆ ನಿಮ್ಮ ಬ್ಲಾಗಿಂಗ್ ಸೈಟ್ ತೆರೆಯುತ್ತದೆ ನಂತರ ಅದಕ್ಕೆ ಲೇಖನಗಳನ್ನು ಬರೆದು ನೀವು ಕೂಡ ಹಣವನ್ನು ಗಳಿಸಲು ಆರಂಭಿಸಬಹುದು ಒಂದು ವೇಳೆ ಬ್ಲಾಗಿಂಗ್ ಸೈಟ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಲು ಗೊಂದಲಗಳಿದ್ದರೆ ನಾನು ನಿಮಗೆ ಮುಂದಿನ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಅದಕ್ಕಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment