ಹೌದು ನೀವು ಕೂಡ ಮೊಬೈಲ್ ಮೂಲಕ ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲದೆ ಸಂಪೂರ್ಣ ಉಚಿತವಾಗಿ ಪ್ರತಿದಿನ 1000 ರೂಪಾಯಿವರೆಗೆ ಹಣ ಗಳಿಸಬಹುದು. ಅದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ!
ಈ ಮಾರ್ಗವು ಸಂಪೂರ್ಣ ಉಚಿತವಾಗಿದ್ದು ಯಾವುದೇ ಹಣ ಪಾವತಿ ಮಾಡುವ ಅವಶ್ಯಕತೆ ಇಲ್ಲ ಹಾಗೂ ಈ ಅಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು ನೀವು ಯಾವುದೇ ತೊಂದರೆ ಇಲ್ಲದೆ ಈ ಆಪ್ ನಲ್ಲಿ ಉಚಿತವಾಗಿ ಹಣ ಗಳಿಸಬಹುದು. ಗಳಿಸಿದ ಹಣವನ್ನು ನೀವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯು ಮಾಡಿಕೊಳ್ಳಬಹುದು.
ಉಚಿತವಾಗಿ ಪ್ರತಿದಿನ ಒಂದು ಸಾವಿರದವರೆಗೆ ಹಣ ಗಳಿಸಿ!
ನಾನು ಕೂಡ ಮೊಬೈಲ್ ಮೂಲಕವೇ ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲದೆ ಕಳೆದ ಒಂದು ವರ್ಷದಿಂದ ಈ ಒಂದು ಆಪ್ ಬಳಸಿಕೊಂಡು 2,84,000 ಹಣವನ್ನು ಸಂಪೂರ್ಣ ಉಚಿತವಾಗಿ ಮೊಬೈಲ್ ನ ಮೂಲಕವೇ ಗಳಿಸಿದ್ದೇನೆ ಹಾಗಾಗಿ ನೀವು ಕೂಡ ಮೂಲಕ ಸಂಪೂರ್ಣ ಉಚಿತವಾಗಿ ಕೇವಲ ಖಾತೆ ತೆರೆಯುವ ಮೂಲಕ ಪ್ರತಿನಿತ್ಯವು ಹಣ ಗಳಿಸಬಹುದು. ಸದ್ಯ ಈ ಅಪ್ಲಿಕೇಶನ್ ನಲ್ಲಿ ಉತ್ತಮ ಆಫರ್ ನಡೆಯುತ್ತಿದ್ದು ನೀವು ರೂ.200 ಹಣವನ್ನು ಪ್ರತಿ ರಿಜಿಸ್ಟರ್ ಮೇಲೆ ಪಡೆಯಬಹುದಾಗಿದೆ.
ಈ ಆಪ್ ನ ಮೂಲಕ ಕಳೆದ ಮೂರು ವರ್ಷಗಳಿಂದಲೂ ಕೂಡ ಬಹಳಷ್ಟು ಜನ ಉತ್ತಮ ಹಣ ಗಳಿಸಿದ್ದು ಈಗಲೂ ಕೂಡ ಉಚಿತವಾಗಿ ಖಾತೆ ತೆರಿಸಲು ಹಣ ನೀಡುತ್ತಿದೆ ಇದನ್ನು ಬಳಸಿಕೊಂಡು ಸಾಮಾನ್ಯ ಜನರು ಹಾಗೂ ವಿದ್ಯಾರ್ಥಿಗಳು ಎಲ್ಲರೂ ಕೂಡ ಹಣ ಗಳಿಸಬಹುದಾಗಿದೆ.
ನಾನು ಈ ಆಪ್ ನಲ್ಲಿ ಗಳಿಸಿರುವ ಅರ್ನಿಂಗ್ ಪ್ರೂಫ್ ಇಲ್ಲಿದೆ ನೋಡಿ!
ಇದನ್ನು ಓದಿ: SSLC supplementary exam result: SSLC ಪೂರಕ ಪರೀಕ್ಷೆ ಫಲಿತಾಂಶ ಬಿಡುಗಡೆಗೆ ಡೇಟ್ ಫಿಕ್ಸ್. ಈ ರೀತಿ ರಿಸಲ್ಟ್ ಚೆಕ್ ಮಾಡಿ.!
ಈ ಪ್ರೂಫ್ ನೋಡಿದ ಬಳಿಕ ನಿಮಗೂ ಕೂಡ ನಾನು ಈ ಆಪ್ ನ ಮೂಲಕ ಹಣ ಗಳಿಸುವುದು ಹೇಗೆ ಎಂದು ಯೋಚನೆ ಬಂದಿರುತ್ತದೆ ಮೊದಲಿಗೆ ಕುರಿತು ಸಂಪೂರ್ಣ ವಿವರಣೆ ತಿಳಿಯೋಣ.
ಕೇವಲ ರಿಜಿಸ್ಟರ್ ಆಗಿ ಹಣ ಗಳಿಸಿ!
ಹೌದು ಇದು ಒಂದು ಡಿಮ್ಯಾಟ್ ಅಕೌಂಟನ್ನು ನೀಡುವ ಅಪ್ಲಿಕೇಶನ್ ಆಗಿದೆ ಇದರ ಹೆಸರು Groww App ಎಂದು ಈ ಆಪ್ ನಮಗೆ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಲು ಉಚಿತವಾಗಿ ಡಿ-ಮಾರ್ಟ್ ಅಕೌಂಟನ್ನು ಒದಗಿಸುತ್ತಿದೆ ಅದೇ ರೀತಿಯಲ್ಲಿ ಈ ಉಚಿತ ಡಿಮ್ಯಾಟ್ ಅಕೌಂಟ್ ಖಾತೆಯನ್ನು ನಾವು ತೆರೆದು ಬಳಿಕ ನಾವು ನಮ್ಮದೇ ಆದ ಸ್ವಂತ ಲಿಂಕ್ ಪಡೆದುಕೊಂಡು ಬಳಿಕ ನಾವು ಇದರಲ್ಲಿ ಹಣ ಗಳಿಸಬಹುದಾಗಿದೆ.
ಉಚಿತವಾಗಿ ಖಾತೆ ತೆರೆದು ಹಣ ಗಳಿಸಬಹುದು!
ನೀವು ಈ ಆಪ್ ನ ಮೂಲಕ ಉಚಿತವಾಗಿ ನಿಮ್ಮದೇ ಆದ ಖಾತೆಯೊಂದನ್ನು ತೆರೆದು ಬಳಿಕ ನೀವು Refer and earn ಎಂಬ ಆಪ್ಷನ್ ಪಡೆಯುತ್ತೀರಿ ಇದನ್ನು ಪಡೆದ ಬಳಿಕ ನೀವು ನಿಮ್ಮದೇ ಆದ ಲಿಂಕ್ ತೆಗೆದುಕೊಂಡು ಅದನ್ನು ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಅವರ ಮೊಬೈಲ್ ನಲ್ಲೂ ಕೂಡ ನಿಮ್ಮ ರೀತಿಯಲ್ಲೇ ಅಕೌಂಟ್ ಓಪನ್ ಮಾಡಿಸಿದರೆ ನಿಮಗೆ ಇಲ್ಲಿ ರೂ.200 ಹಣವು ನೇರವಾಗಿ ಸಿಗಲಿದೆ. ಈ ಹಣವು ಸಂಪೂರ್ಣ ಉಚಿತವಾಗಿದ್ದು ನೀವು ಖಾತೆ ತೆರೆಯಲು ಕೂಡ ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಬಳಸಿಕೊಂಡು ನೀವು ಖಾತೆ ತೆರೆದರೆ ಸಾಕು ನಿಮಗೆ ರೂ.200 ಹಣವು ಸಿಗಲಿದೆ.
ಸದ್ಯ ಈ ಅಪ್ಲಿಕೇಶನ್ ನಲ್ಲಿ ಒಂದು ರೆಫರಿಗೆ 200 ರೂಪಾಯಿ ಹಣವನ್ನು ಯಾವುದೇ ಟ್ರೇಡ್ ಮಾಡದೆ ಸಂಪೂರ್ಣ ಉಚಿತವಾಗಿ ಖಾತೆ ತೆರೆದರೆ ಸಾಕು 200 ರುಪಾಯಿ ಹಣವನ್ನು ನೀಡಲಾಗುತ್ತಿದೆ ಹಾಗಾಗಿ ಎಲ್ಲರೂ ಕೂಡ ಈ ಆಪ್ ನ ಮೂಲಕ ಈಗಲೇ ನಿಮ್ಮ ಖಾತೆಯನ್ನು ತೆರೆಯುವ ಮೂಲಕ ಹಣ ಗಳಿಸಬಹುದು. ಹಾಗು ಅಪ್ ಲಿಂಕ್ ಕೂಡ ಕೆಳಗೆ ನೀಡಲಾಗಿದೆ ನೋಡಿ.
ಇದನ್ನು ಓದಿ: SSLC supplementary exam result: SSLC ಪೂರಕ ಪರೀಕ್ಷೆ ಫಲಿತಾಂಶ ಬಿಡುಗಡೆಗೆ ಡೇಟ್ ಫಿಕ್ಸ್. ಈ ರೀತಿ ರಿಸಲ್ಟ್ ಚೆಕ್ ಮಾಡಿ.!
ಖಾತೆ ತೆರೆಯಲು ಬೇಕಾಗುವ ಮುಖ್ಯ ದಾಖಲಾತಿಗಳು!
- ಆಧಾರ್ ಕಾರ್ಡ್
- ಪಾನ್ ಕಾರ್ಡ್
ಈ ಎರಡು ಮುಖ್ಯ ದಾಖಲಾತಿಗಳಿದ್ದರೆ ಸಾಕು ನೀವು ಉಚಿತವಾಗಿ ನಿಮ್ಮದೇ ಸ್ವಂತ ಖಾತೆಯನ್ನು ತೆರೆಯಬಹುದು ಒಂದು ವೇಳೆ ನೀವೇನಾದರೂ ವಿದ್ಯಾರ್ಥಿಗಳಾಗಿದ್ದಲ್ಲಿ ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ನಿಮ್ಮ ತಂದೆ ಅಥವಾ ತಾಯಿಯ ಆಧಾರ್ ಮತ್ತು ಪಾನ್ ಕಾರ್ಡ್ ನ ಬಳಸಿಕೊಂಡು ನೀವು ಖಾತೆಯನ್ನು ತಡೆಯಬಹುದು ಇದರಿಂದ ಯಾವುದೇ ತೊಂದರೆ ಇರುವುದಿಲ್ಲ
ಈ ಆಪ್ ನಲ್ಲಿ ಈ ಕೂಡಲೇ ಎಲ್ಲರೂ ಖಾತೆ ತೆರೆದು ಬಳಿಕ ನಿಮ್ಮ ಲಿಂಕ್ ಪಡೆದುಕೊಳ್ಳುವ ಮೂಲಕ ಪ್ರತಿನಿತ್ಯವೂ ಕೂಡ ನನ್ನ ರೀತಿಯಲ್ಲಿಯೇ ಗಳಿಸಿ.
ಖಾತೆ ತೆರೆಯುವ ಬಗ್ಗೆ ಸಂಪೂರ್ಣ ವಿವರಗಳಿಗಾಗಿ ಈ ವಿಡಿಯೋ ಲಿಂಕ್ ಕ್ಲಿಕ್ ಮಾಡುವ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಖಾತೆ ತೆರೆಯುವ ವಿಡಿಯೋ : ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ನೋಡಿ
ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಖಾತೆ ತೆರೆಯುವ ಕುರಿತು ಹಾಗೂ ಅಪ್ಲಿಕೇಶನ್ ನಲ್ಲಿ ಹಣ ಗಳಿಸುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ವಿಡಿಯೋ ನೋಡಿಕೊಂಡು ನೀವು ಕೂಡ ವಿಡಿಯೋದಲ್ಲಿ ತಿಳಿಸಿದ ಎಲ್ಲಾ ಸಂಪೂರ್ಣ ಮಾರ್ಗಗಳನ್ನು ಅನುಸರಿಸುವ ಮೂಲಕ ಗ್ರೋ ಆಪ್ ನಲ್ಲಿ ಉಚಿತವಾಗಿ ನಿಮ್ಮದೇ ಕಾರ್ಯ ತೆರೆದು ಹಣ ಗಳಿಸಲು ಶುರು ಮಾಡಿ. ಹಾಗು ಅಪ್ ಲಿಂಕ್ ಕೂಡ ವಿಡಿಯೋ ದಲ್ಲೇ ನೀಡಲಾಗಿದೆ ಅದನ್ನು ಕ್ಲಿಕ್ ಮಾಡಿಕೊಂಡು ನೀವು ಕೂಡ ನಿಮ್ಮದೇ ಖಾತೆ ತೆರೆಯುವ ಮೂಲಕ ಹಣ ಮಾಡಿ !
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!