ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ವಿಶೇಷ ಆಪ್ ರೆಡಿ.  ಜುಲೈ 1 ರಿಂದ ಅರ್ಜಿ ಸಲ್ಲಿಸಲು ದಿನಾಂಕ ಆರಂಭ. 

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ವಿಶೇಷ ಆಪ್ ರೆಡಿ.  ಜುಲೈ 1 ರಿಂದ ಅರ್ಜಿ ಸಲ್ಲಿಸಲು ದಿನಾಂಕ ಆರಂಭ. 

WhatsApp Group Join Now
Telegram Group Join Now

ರಾಜ್ಯದ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯು ಒಂದು ಈ ಗ್ಯಾರಂಟಿ ಯು ಪ್ರಮುಖವಾಗಿ ಮನೆಯ ಯಜಮಾನಿಗೆ 2000 ನೀಡುವ ಯೋಜನೆಯಾಗಿದೆ ಅಲ್ಲದೆ ಈ ಯೋಜನೆಗೆ ಈಗಾಗಲೇ ಸಿದ್ಧತೆಯು ನಡೆಯುತ್ತಿದ್ದು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಮನೆ  ಯಜಮಾನರು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಅದರಲ್ಲಿ ತಾಂತ್ರಿಕ ಸಮಸ್ಯೆಗಳು ಇರುವ ಕಾರಣ ಇದೀಗ ರಾಜ್ಯ ಸರ್ಕಾರ  ಮಹಿಳೆಯರಿಗೆ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಹೊಸ ಸಿದ್ದ ಮಾಡಲಾಗಿದೆ ಇನ್ನು ಕೆಲವೇ ದಿನಗಳಲ್ಲಿ ಈ ಆಪ್ ಬಿಡುಗಡೆ ಮಾಡಲಿದ್ದು ಈ ಆಪ್ ಮೂಲಕವೇ ಮನೆ ಯಜಮಾನರು ಅಂದರೆ ಗೃಹಲಕ್ಷ್ಮಿ ಯೋಜನೆ ಪಡೆಯುವ ಮಹಿಳೆಯರು ಅರ್ಜಿ ಸಲ್ಲಿಸಬೇಕಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. 

 ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ವಿಶೇಷ ಆಪ್ ರೆಡಿ. 

 ಸದ್ಯ ಈಗಾಗಲೇ ರಾಜ್ಯ ಸರ್ಕಾರ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲ ಮಾಧ್ಯಮಗಳ ಮುಂದೆ ಚುನಾವಣೆ ಸಮಯದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಗ್ಯಾರಂಟಿಗಳು ಜಾರಿ ಮಾಡುವುದಾಗಿಯೂ ತಿಳಿಸಿದೆ ಅಲ್ಲದೆ ಮೊದಲನೆಯದಾಗಿ  ಶಕ್ತಿ ಯೋಜನೆ ಅಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನು ಈಗಾಗಲೇ  ಜಾರಿ ಮಾಡಿದ್ದು ಇದೀಗ ಜೂನ್ 15 ನೇ ದಿನಾಂಕದಿಂದ ಜುಲೈ 15 ನೇ ದಿನಾಂಕದವರೆಗೆ ಗೃಹಲಕ್ಷ್ಮಿ ಯೋಜನೆಗೂ ಅರ್ಜಿ ಸಲ್ಲಿಸಲು ಸರ್ಕಾರದಿಂದ ಮಾಹಿತಿ ತಿಳಿಸಿದ್ದು ಅಲ್ಲದೆ ಅರ್ಜಿಯನ್ನು ಸಹ ಬಿಡುಗಡೆ ಮಾಡಲಾಗಿತ್ತು ಆದರೆ ಇದೀಗ ಅರ್ಜಿ ಸಲ್ಲಿಸಲು ಕೆಲವು ತಾಂತ್ರಿಕ ದೋಷಗಳು ಎದುರಾದ ಕಾರಣ ಇದೀಗ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಮತ್ತೊಂದು ವಿಶೇಷ ಅಪ್ ರೆಡಿ ಮಾಡಿ ಈ ಮೂಲಕ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಪರಿಚಯಿಸಲಿದೆ. 

ಹೌದು ಮಹಿಳೆಯರಿಗೆ ಪ್ರತಿ ತಿಂಗಳು 2000 ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೀಗ  ಪೂರ್ಣಗೊಂಡಿದೆ. ಅಲ್ಲದೆ ಈ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಪ್ರತ್ಯೇಕ ಆಪ್ ಸಿದ್ದ ಮಾಡಲಾಗಿದ್ದು ಇದೇ ಬುಧವಾರ ಅಂದ್ರೆ ಜೂನ್ 28ನೇ ದಿನಾಂಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನದ ಬಳಿಕ ಅರ್ಜಿ ಸ್ವೀಕಾರವಾಗಲಿದೆ ಅದು ಕೂಡ ಸರ್ಕಾರ ಸಿದ್ಧಪಡಿಸಿರುವ ಹೊಸ ಆಪ್ ಮೂಲಕವೇ ಅರ್ಜಿ ಸ್ವೀಕರಿಸಲಿದೆ ಇದೆ  ಜುಲೈ 1ನೇ ದಿನಾಂಕದಿಂದ ಮಹಿಳೆಯರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆರಂಭವಾಗಲಿದೆ.

ಇದನ್ನು ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬೀಳಲಿದೆ ಕತ್ತರಿ.  ಜುಲೈ 1 ರಿಂದ ಶಕ್ತಿ ಯೋಜನೆಗೆ ಹೊಸ ನಿಯಮಗಳು ಜಾರಿ.? 

ಲಕ್ಷ್ಮಿ ಯೋಜನೆಗೆ ಹೊಸ ಆಪ್ ಪರಿಚಯಿಸಲು ಕಾರಣ ಏನು. 

 ಸದ್ಯ ಈಗಾಗಲೇ ರಾಜ್ಯ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಕೆಲವೇ ದಿನಗಳಲ್ಲಿ ಎಲ್ಲಾ ಗ್ಯಾರಂಟಿಗಳು ಜಾರಿಯಾಗಲಿವೆ ಎಂದು ಆದೇಶ ಹೊರಡಿಸಿದೆ ಅಲ್ಲದೆ ಈಗಾಗಲೇ ಗೃಹ ಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ  ಸ್ವೀಕರಿಸಲು ಸೇವಾ ಸಿಂಧು ಪೋರ್ಟಲ್ ಬಳಸಲು ಮುಂದಾಗಿದ್ದು ಬೃಹಜೋತಿ ಯೋಜನೆ ಅಂದರೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಸುವ  ಯೋಜನೆಗೆ ಅರ್ಜಿ ಸ್ವೀಕಾರ ಆರಂಭಿಸಿದ್ದು ಇದರಿಂದ ಸೇವಾಸಿಂದು ಕೊಡಲಿಗೆ ಹೆಚ್ಚಿನ ಒತ್ತಡ ಅಂದರೆ  ಓವರ್ ಲೋಡ್ ಸಮಸ್ಯೆ ಆಗಿದೆ ಇಂತಹ ಸಮಸ್ಯೆ ತಪ್ಪಿಸಲು ಗೃಹಲಕ್ಷ್ಮಿ ಯೋಜನೆಗೆ ಪ್ರತ್ಯೇಕ ಆಪ್ ಸಿದ್ದಪಡಿಸಲಾಗಿದೆ ಅಲ್ಲದೆ ಅರ್ಜಿ ಸಲ್ಲಿಸುವ ಮಹಿಳೆಯರು ಬಾಪೂಜಿ ಸೇವ ಕೇಂದ್ರ ನಾಡಕಚೇರಿ ಹಾಗೂ ತಾಲೂಕು ಕಚೇರಿಗಳನ್ನು ಅರ್ಜಿ ಸಲ್ಲಿಸಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ

ಇದನ್ನು ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬೀಳಲಿದೆ ಕತ್ತರಿ.  ಜುಲೈ 1 ರಿಂದ ಶಕ್ತಿ ಯೋಜನೆಗೆ ಹೊಸ ನಿಯಮಗಳು ಜಾರಿ.? 

  ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ ಒಂದರಿಂದ ಆಪ್ ಬಿಡುಗಡೆ

ಈಗಾಗಲೇ ರಾಜ್ಯ ಸರ್ಕಾರದಿಂದ ಈ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇದೇ ಜೂನ್ 28ನೇ ದಿನಾಂಕ ಸಂಪುಟ ಸಭೆಯಲ್ಲಿ ಆಪ್ ಪರಿಚಯಿಸಲಿದ್ದು ಜುಲೈ 1ನೇ ದಿನಾಂಕದಿಂದ ಮಹಿಳೆಯರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸುವ ಸಾಧ್ಯತೆ ಇದೆ ಅಲ್ಲದೆ ಇದನ್ನು ಈಗಾಗಲೇ ಎಲ್ಲಾ ರೀತಿಯಲ್ಲೂ ಪರೀಕ್ಷೆ ನಡೆಸುತ್ತಿದ್ದು ಬರುವ ಜುಲೈ ತಿಂಗಳ ಜನರ ಉಪಯೋಗಕ್ಕೆ ಅಂದರೆ ಅರ್ಜಿ ಸಲ್ಲಿಕೆಗೆ ಬಿಡುಗಡೆ ಮಾಡಲಾಗುತ್ತದೆ

Leave a Comment