ಹೌದು ನೀವು ಕೂಡ ಅಮೆಜಾನ್ ಆಪ್ ಬಳಸಿಕೊಂಡು ನಿಮ್ಮ ಮೊಬೈಲ್ ಮೂಲಕವೇ ಪ್ರತಿದಿನ 500 ವರೆಗೆ ಹಣ ಗಳಿಸಬಹುದು. ಈ ಕೆಲಸ ಮಾಡಲು ನಿಮ್ಮ ಬಳಿ ಅಮೆಜಾನ್ ಆಪ್ ಮತ್ತು ಮೊಬೈಲ್ ನಂಬರ್ ಇದ್ದರೆ ಸಾಕು ಬೇರೆ ಯಾವುದೇ ಮಾಹಿತಿಯ ಅವಶ್ಯಕತೆ ಇರುವುದಿಲ್ಲ ಈ ಕೆಲಸವನ್ನು ವಿದ್ಯಾರ್ಥಿಗಳು ಹಾಗೂ ಆನ್ಲೈನ್ ಮೂಲಕ ಹಣ ಗಳಿಸಿರುವ ಹಂಬಲ ಹೊಂದಿರುವ ಎಲ್ಲರೂ ಕೂಡ ಟ್ರೈ ಮಾಡಿ ಪ್ರತಿನಿತ್ಯವೂ ಉಚಿತವಾಗಿ ಹಣ ಸಂಪಾದನೆ ಮಾಡಬಹುದಾಗಿದೆ.
ಈ ಕೆಲಸ ಮಾಡಿಕೊಂಡು ನಾನು ಕೂಡ ಈಗಾಗಲೇ 3000 ಕ್ಕಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡಿದ್ದೇನೇ ಈ ಕುರಿತು ನೀವು ಪ್ರೂಫ್ ನೋಡಲು ಬಯಸಿದ್ದಲ್ಲಿ ಕೆಳಗಿನ ಫೋಟೋವನ್ನು ಗಮನಿಸಬಹುದು.
ಈ ಫೋಟೋದಲ್ಲಿ ನೋಡಿದ ಹಾಗೆ ನಾನು ಅಮೆಜಾನ್ ಆಪ್ ನ ಮೂಲಕವೇ 3000 ಕ್ಕಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡಿದ್ದೇನೆ ಇದರಲ್ಲಿ ಇನ್ನೂ ಹೆಚ್ಚಿನ ಕೆಲಸವನ್ನು ನಾನು ಮಾಡಿದ್ದಲ್ಲಿ ಪ್ರತಿನಿತ್ಯವೂ ಕೂಡ 200 ರಿಂದ 300 ವರೆಗೆ ನನಗೆ ಖಚಿತವಾಗಿ ಹಣ ಸಿಗಲಿದೆ ಯಾವುದು ಆ ಕೆಲಸ ಎಂದು ಈಗ ನೋಡೋಣ.
Amazon ಆಪ್ ನಲ್ಲಿ ಮಾಡಬೇಕಾದ ಕೆಲಸ ಏನು!
ಈ ಕೆಲಸ ಮಾಡಲು ನಿಮ್ಮ ಬಳಿ amazon ಆಪ್ ಕಡ್ಡಾಯವಾಗಿ ಇರಬೇಕು ಹಾಗೂ ನಿಮ್ಮ ಮೊಬೈಲ್ ನಲ್ಲಿ ಸಿಮ್ ಕಾರ್ಡ್ ಇದ್ದು ಆ ಸಿಮ್ ಕಾರ್ಡ್ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ದರೆ ಸಾಕು, ನೀವು ಅಮೆಜಾನ್ನ ಮೂಲಕ ಹಣ ಗಳಿಸಲು ಶುರು ಮಾಡಬಹುದು.
- ಮೊದಲು ನೀವು ಅಮೆಜಾನ್ ಆಪ್ ಅನ್ನು ಓಪನ್ ಮಾಡಿ
- ಬಳಿಕ ಅಮೆಜಾನ್ ಪೇ ಎಂಬ ಆಪ್ಷನ್ ಕ್ಲಿಕ್ ಮಾಡಿ
- ಕ್ಲಿಕ್ ಮಾಡಿದ ಬಳಿಕ ಅಮೆಜಾನ್ ಯುಪಿಐ ಎಂದು ಆಪ್ಷನ್ ಇರಲಿದೆ
- ಬ್ಯಾಂಕ್ ಖಾತೆ ಲಿಂಕ್ ಮಾಡುವ ಸಂದರ್ಭದಲ್ಲಿ ನಿಮ್ಮ ರೆಫರ್ ಕೋಡ್ ಹಾಕುವುದನ್ನು ಮರಿಯಬೇಡಿ! ಒಂದು ವೇಳೆ ಮರೆತರೆ ನಿಮಗೆ 25 ಹಣ ಸಿಗುವುದಿಲ್ಲ!
- ಈ ಆಪ್ಷನ್ ನಲ್ಲಿ ನೀವು ನಿಮ್ಮ ಸಿಮ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಸೆಲೆಕ್ಟ್ ಮಾಡಿಕೊಂಡು ಬ್ಯಾಂಕ್ ಖಾತೆಯನ್ನು ಅಮೆಜಾನ್ ಅಪ್ಲಿಕೇಶನ್ ಗೆ ಸೇರಿಸಬೇಕು. ಇದು ಒಂದು ರೀತಿಯಲ್ಲಿ ಗೂಗಲ್ ಪೇ ಫೋನ್ ಪೇ ಹಾಗೂ ಪೇಟಿಎಂ ರೀತಿಯಲ್ಲಿಯೇ ಬಳಕೆಯಾಗಲಿದೆ.
- ಲಿಂಕ್ ಮಾಡಿದ ಬಳಿಕ ನೀವು ಯಾರಿಗಾದರೂ 25 ರೂಪಾಯಿ ಮೇಲೆ ಹಣವನ್ನು ಪಾವತಿ ಮಾಡಿದ್ದಲ್ಲಿ ನಿಮಗೆ ಸ್ಕ್ರಾಚ್ ಕಾರ್ಡ್ ಅಂದರೆ ಹಣ ಪಾವತಿ ಮಾಡಿದ್ದಕ್ಕಾಗಿ ಕ್ಯಾಶ್ಬ್ಯಾಕ್ ಹಣ ಸಿಗಲಿದೆ.
ಇದೇ ರೀತಿಯಲ್ಲಿ ನೀವು ಅಮೆಜಾನ್ ಆಪ್ ನ ಮೂಲಕ ಪ್ರತಿದಿನ ಮಾಡುವ ಯಾವುದೇ ಪೇಮೆಂಟ್ ಗಳಿಗೆ ಹಾಗೂ ರಿಚಾರ್ಜ್ ಗಳಿಗೆ ತಕ್ಕ ಕ್ಯಾಶ್ ಬ್ಯಾಕ್ ಹಣ ನಿಮಗೆ ನೇರವಾಗಿ ಸಿಗಲಿದೆ ಇದು ಕ್ಯಾಶ್ಬ್ಯಾಕ್ ಹಣವಾದರೆ ನೀವು ಯಾವುದೇ ಹಣ ಪಾವತಿ ಮಾಡದೆಯೂ ಕೂಡ ಉಚಿತವಾಗಿ ಹಣ ಗಳಿಸಲು ಮತ್ತೊಂದು ಮಾರ್ಗವಿದೆ.
ಪ್ರತಿದಿನ 500 ರೂಪಾಯಿವರೆಗೆ ಅಮೆಜಾನ್ ಆಪ್ ನಲ್ಲಿ ಸಂಪಾದನೆ ಮಾಡಿ!
ನೀವು ಯಾವುದೇ ಹಣ ಪಾವತಿ ಮಾಡದೆ ಮತ್ತು ರಿಚಾರ್ಜ್ ಮಾಡದೆಯೂ ಕೂಡ ಉಚಿತವಾಗಿ ಪ್ರತಿದಿನ ಹಣಗಳಿಸಬಹುದು ಅಮೆಜಾನ್ ನಲ್ಲಿ ನೀವು ಮೇಲೆ ತಿಳಿಸಿದ ಎಲ್ಲಾ ಸ್ಟೆಪ್ಸ್ ಗಳನ್ನು ಅನುಸರಿಸಿದ ಬಳಿಕ ಅಮೆಜಾನ್ ಆಪ್ ನಲ್ಲಿ ನಿಮಗೆ ರೆಫರ್ ಅಂಡ್ ಅರ್ನ್ ಎಂಬ ಆಪ್ಷನ್ ಸಿಗಲಿದೆ.
ಈ ಆಪ್ಷನ್ ನಲ್ಲಿ ನೀವು ನಿಮ್ಮದೇ ಆದ ಸ್ವಂತ ಲಿಂಕನ್ನು ಕಾಪಿ ಮಾಡಿಕೊಂಡು ಲಿಂಕ್ ನ ಮೂಲಕ ನಿಮ್ಮ ಸ್ನೇಹಿತರನ್ನು ಸೇರಿಸಿ ಅವರ ಅಮೆಜಾನ್ ಆಪ್ ನಲ್ಲಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸಿ ಬಳಿಕ ಯಾವ ಯಾವುದೇ ಸ್ಕ್ಯಾನ್ ಕೋಡ್ ಅಥವಾ ಯುಪಿಐಗೆ 25 ರೂಪಾಯಿ ಮಿನಿಮಮ್ ಪೇಮೆಂಟ್ ಕಳಿಸಿದ್ದಲ್ಲಿ ನಿಮಗೆ 25 ರೂಪಾಯಿಯ ಹಣ ಸಿಗಲಿದೆ. ಈ 25 ರುಪಾಯಿ ಹಣವು ನೇರವಾಗಿ ಸಿಗಲಿದ್ದು ನಿಮ್ಮ ಸ್ನೇಹಿತ 25 ರೂಪಾಯಿ ಪೇ ಮಾಡಿದ ಹಣವು ಪೇ ಮಾಡಿದ ಆತನಿಗೆ ತಲುಪಿರುತ್ತದೆ ಹಾಗೂ ಅಮೆಜಾನ್ ಇಂದ ನೀವು 25 ರೂಪಾಯಿ ಹಣವನ್ನು ಉಚಿತವಾಗಿ ಪಡೆಯುತ್ತೀರಿ ಇದೇ ರೀತಿಯಲ್ಲಿ ನೀವು ಒಂದು ದಿನಕ್ಕೆ 10 ರಿಂದ 20 ಜನ ಸ್ನೇಹಿತರಿಗೆ ಈ ಕೆಲಸ ಮಾಡಿಸಿದ್ದಲ್ಲಿ ನಿಮಗೆ ಪ್ರತಿದಿನವೂ 500 ರೂಪಾಯಿವರೆಗೆ ಹಣವು ಸಂಪಾದನೆಯಾಗಲಿದೆ.
ಈ ಕೆಲಸವು ಸಂಪೂರ್ಣ ಉಚಿತ ಮತ್ತು ಸುಲಭವಾಗಿದ್ದು ಅತಿ ಈಸಿಯಾಗಿ ನೀವು ಹಣವನ್ನು ಗಳಿಸಬಹುದು ಈ ಹಣವನ್ನು ನೀವು ಅಮೆಜಾನ್ನ ಮೂಲಕ ಯಾವುದೇ ವಸ್ತುವನ್ನು ಖರೀದಿ ಮಾಡಲು ಅಥವಾ ಮೊಬೈಲ್ ರಿಚಾರ್ಜ್ ಮಾಡಲು ಹಾಗೂ ಇನ್ನಿತರ ಬಿಲ್ ಪಾವತಿಗಳಿಗಾಗಿ ನೀವು ಅಮೆಜಾನ್ನ ಮೂಲಕ ಬಳಸಿಕೊಳ್ಳಬಹುದಾಗಿದೆ ನಿಮ್ಮ ಅಮೆಜಾನ್ ವಾಲೆಟ್ ನಲ್ಲಿರುವ ಸಂಪೂರ್ಣ ಹಣವನ್ನು ನೀವು ಯಾವುದೇ ಅಡಚಣೆ ಇಲ್ಲದೆ ಸಂಪೂರ್ಣವಾಗಿ ಖರ್ಚು ಮಾಡಬಹುದು.
ಅಮೆಜಾನ್ ನಲ್ಲಿ ಉಚಿತ ಹಣ ಮಾಡುವ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ ಲಿಂಕ್ : ಈ ಕ್ಲಿಕ್ ಮಾಡಿ ವಿಡಿಯೋ ನೋಡಿ
ಈ ರೀತಿಯಾಗಿ ಅಮೆಜಾನ್ ಆಪ್ ನ ಮೂಲಕ ನೀವು ಕೂಡ ಹಣ ಗಳಿಸಬಹುದಾಗಿದೆ ಮಾಹಿತಿ ಇಷ್ಟವಾಗಿದ್ದಲ್ಲಿ ಕಮೆಂಟ್ ಸೆಕ್ಷನ್ ನ ಮೂಲಕ ನಮಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೂ ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!