ಕೇವಲ ಮೊಬೈಲ್ ಇದ್ರೆ ಸಾಕು, ನೀವು ಕೂಡ ಈಗಲೇ ಹಣ ಗಳಿಸಲು ಶುರು ಮಾಡಿ.!
ಪ್ರತಿಯೊಬ್ಬರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ಗಳಲ್ಲಿ ಹಣ ಗಳಿಸಬೇಕು ಎಂದು ಅಂದುಕೊಂಡಿರುತ್ತಾರೆ ಆದರೆ ಮೊಬೈಲ್ನಲ್ಲಿ ಯಾವ ರೀತಿ ಅಳಗಳಿಸುವುದು ಹೇಗೆ ಹಣ ಗಳಿಸುವುದು ಎಂಬ ಕೆಲವು ಗೊಂದಲಗಳು ಉಂಟಾಗುತ್ತವೆ ಅಲ್ಲದೆ ಈಗಿನ ಸಮಯದಲ್ಲಿ ಆನ್ಲೈನ್ ಮೂಲಕ ಮೊಬೈಲ್ ನಲ್ಲಿ ತಡಗಳಿಸಲು ಹೋಗಿ ತಮ್ಮ ಎಲ್ಲಾ ಪರ್ಸನಲ್ ಡಾಟಾಗಳನ್ನು ಬೇರೆಯವರಿಗೆ ನೀಡಿ ನಾವು ಮೋಸ ಹೋಗಬಹುದು ಇದರಿಂದ ನಮಗೆ ತೊಂದರೆ ಆಗಬಹುದು ಎಂಬ ಕೆಲವು ಗೊಂದಲಗಳು ಉಂಟಾಗುತ್ತಿರುತ್ತವೆ ಆದ್ದರಿಂದ ಕೆಲವು ಕೆಲಸ ಮಾಡಲು ಅವಕಾಶ ಸಿಕ್ಕರು ಇದರಿಂದ ನಮಗೆ ಮೋಸ ಆಗಬಹುದು ಅಥವಾ ತೊಂದರೆ ಉಂಟಾಗಬಹುದು ಎಂಬ ಗೊಂದಲದಿಂದಲೇ ಆ ಕೆಲಸಗಳನ್ನು ಮಾಡದೆ ಬಿಡುತ್ತಾರೆ ಆದರೆ ಇದೀಗ ಬಹಳಷ್ಟು ವರ್ಷಗಳಿಂದ ನಂಬಿಕೆ ಉಳಿಸಿಕೊಂಡು ಬಂದಿರುವ ಹೆಸರಾಂತ ಕಂಪನಿಯಾದ Flipkart ನಲ್ಲಿ ಪ್ರತಿದಿನ 500 ರಿಂದ ಸಾವಿರ ರೂಪಾಯಿವರೆಗೆ ನಿಮ್ಮ ಮೊಬೈಲ್ ನಲ್ಲಿ ಹಣ ಗಳಿಸಬಹುದು ಅದು ಕೂಡ ಸುಲಭವಾಗಿ.
ಇದನ್ನು ಓದಿ: ಮನೆಯಲ್ಲೇ ಕುಳಿತು ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸಲು ಈ ಮಾರ್ಗಗಳನ್ನು ಅನುಸರಿಸಿ!Earn Money Online
Flipkart ನಲ್ಲಿ ಪ್ರತಿದಿನ 500 ರಿಂದ ಸಾವಿರ ರೂಪಾಯಿವರೆಗೆ ಹಣ ಗಳಿಸಬಹುದಾ.
ಹೌದು Flipkart ನಲ್ಲಿ ಬಹಳಷ್ಟು ವರ್ಷಗಳಿಂದಲೂ ಆನ್ಲೈನ್ ಮೂಲಕವೇ ಅಂದರೆ ಅವರ ಬಳಿ ಇರುವ ಮೊಬೈಲ್ ಗಳನ್ನು ಬಳಸಿಯೇ ಸುಲಭವಾಗಿ ಯಾವುದೇ ಬಂಡವಾಳವಿಲ್ಲದೆ ಹಣ ಗಳಿಸಲು ಫ್ಲಿಪ್ಕಾರ್ಟ್ ಅವಕಾಶ ನೀಡಿದೆ ಆದರೆ ಬಹಳಷ್ಟು ಜನರಿಗೆ ಈ ವಿಷಯದ ಬಗ್ಗೆ ತಿಳಿದಿಲ್ಲ ಈಗಿನ ಸಮಯದಲ್ಲಿ ಹೆಚ್ಚಾಗಿ ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ಮೊಬೈಲ್ ಬಳಸಿ ಅಂದರೆ ಆನ್ಲೈನ್ ಮೂಲಕವೇ ಇರುವ ಸ್ವಲ್ಪ ಸಮಯದಲ್ಲಿ ತಮ್ಮ ಖರ್ಚಿಗೆ ಬೇಕಾಗುವ ಹಣವನ್ನು ಸಂಪಾದಿಸಬೇಕು ಎಂದುಕೊಂಡಿರುತ್ತಾರೆ ಅಂತಹ ವಿದ್ಯಾರ್ಥಿಗಳಿಗೆ ಈ ಆನ್ಲೈನ್ ಹಣ ಗಳಿಕೆಯು ಅನುಕೂಲವಾಗಲಿದೆ ಅಲ್ಲದೆ ಈಗಾಗಲೇ ತಿಳಿಸಿದ ಹಾಗೆ ಇದಕ್ಕೆ ವಿದ್ಯಾರ್ಥಿಗಳು ಯಾವುದೇ ಬಂಡವಾಳವನ್ನು ಹಾಕುವ ಅವಶ್ಯಕತೆ ಇಲ್ಲ ಕೇವಲ ಅವರು ಒಂದು ಸ್ಮಾರ್ಟ್ ಫೋನ್ ಹೊಂದಿದ್ದರೆ ಸಾಕು ಪ್ರತಿದಿನ 500 ರಿಂದ ಸಾವಿರದವರೆಗೆ ಹಣ ಗಳಿಸಬಹುದು.
Flipkart ನಲ್ಲಿ ಪ್ರತಿ ವರ್ಷವೂ ಹೆಚ್ಚಿನ ಕಾಂಪಿಟೇಶನ್ ಉಂಟಾಗುತ್ತಿರುವ ಕಾರಣ Flipkart ತಮ್ಮ ಗ್ರಾಹಕರನ್ನು ಹೆಚ್ಚಿಸಲು ಮತ್ತು flipkart ನ ವಸ್ತುಗಳ ಮಾರಾಟವನ್ನು ಹೆಚ್ಚಿಸುವ ಸಲುವಾಗಿ Flipkart affiliate ಎಂಬ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಈ ಮೂಲಕ ಯಾರಾದರೂ ಸಹ ಇದಕ್ಕೆ ರಿಜಿಸ್ಟರ್ ಆಗಿ ಈ ಲಿಂಕ್ ಮೂಲಕ ಅವರ ಸ್ನೇಹಿತರಿಗೆ ಅಥವಾ ಪರಿಚಯದವರಿಗೆ ಅಥವಾ ಅವರು ಯಾವುದಾದರೂ ಸೋಶಿಯಲ್ ಮೀಡಿಯಾದಲ್ಲಿ ಇದ್ದರೆ ಅವುಗಳನ್ನು ಬಳಸಿಕೊಂಡು ವಸ್ತುಗಳ ಮಾರಾಟ ಮಾಡಿ ಅದರಿಂದ ಕಮಿಷನ್ ಪಡೆಯಬಹುದು ಎಂದು ತಿಳಿಸಿದ್ದು ಇದರಿಂದ ಈಗಾಗಲೇ ಬಹಳಷ್ಟು ಜನರು ಪ್ರತಿದಿನ 500 ರಿಂದ ಸಾವಿರದವರೆಗೆ ಹಣ ಗಳಿಸುತ್ತಿದ್ದು ಅದು ಕೂಡ ಮೊಬೈಲ್ನಲ್ಲಿ ಸುಲಭವಾಗಿ ಕೇವಲ ಪ್ರಾಡಕ್ಟ್ ಗಳ ಶೇರ್ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದಾರೆ ಇದೇ ರೀತಿ ನೀವು ಕೂಡ Flipkart affiliate ನಲ್ಲಿ ಅಳವಡಿಸಬಹುದು,
Flipkart affiliate ನಲ್ಲಿ ಹಣ ಗಳಿಸುವುದು ಹೇಗೆ.
Flipkart affiliate ನಲ್ಲಿ ಹಣ ಗಳಿಸಲು ನೀವು ಮೊದಲು ಇದರಲ್ಲಿ ರಿಜಿಸ್ಟರ್ ಆಗಬೇಕು ನಂತರ ಫ್ಲಿಪ್ಕಾರ್ಟ್ ನಲ್ಲಿ ಇರುವ ಪ್ರಾಡಕ್ಟ್ ಗಳನ್ನು ನಿಮ್ಮ ಸ್ನೇಹಿತರಿಗೆ ಅಥವಾ ಬಂಧುಗಳಿಗೆ ಶೇರ್ ಮಾಡುವ ಮೂಲಕ ಆ ವಸ್ತುಗಳನ್ನು ಮಾರಾಟ ಮಾಡಿದರೆ ಅದರಿಂದ ನಿಮಗೆ ಕಮಿಷನ್ ರೂಪದಲ್ಲಿ ಹಣ ಸಿಗುತ್ತದೆ ಇದಕ್ಕೆ ನೀವು ಯಾವುದೇ ರೀತಿಯ ಬಂಡವಾಳ ಹಾಕುವ ಅವಶ್ಯಕತೆ ಇಲ್ಲ ಕೇವಲ ನಿಮ್ಮ ಮೊಬೈಲ್ ಬಳಸಿ ಶೇರ್ ಮಾಡುವ ಮೂಲಕ ಸುಲಭವಾಗಿ ಹಣ ಗಳಿಸಬಹುದು.
ಫ್ಲಿಪ್ಕಾರ್ಟ್ ನಲ್ಲಿ ಅಳಗಡಿಸಲು ಮೊದಲು ನಿಮ್ಮ ಮೊಬೈಲಲ್ಲಿ ಗೂಗಲ್ ಓಪನ್ ಮಾಡಿ ಅದರಲ್ಲಿ Flipkart affiliate ಎಂದು ಟೈಪ್ ಮಾಡಿ ಸರ್ಚ್ ಮಾಡಿ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ Flipkart affiliate program ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಮತ್ತು ಇನ್ನಿತರ ಮಾಹಿತಿಗಳನ್ನು ಕೇಳಲಾಗುತ್ತದೆ ಆ ಎಲ್ಲಾ ಮಾಹಿತಿಗಳನ್ನು ನೀಡಿ Flipkart affiliate ಗೆ ರಿಜಿಸ್ಟರ್ ಆಗಿ ಉತ್ತರ ನಿಮಗೆ ಕೆಲವೇ ಕ್ಷಣಗಳಲ್ಲಿ Flipkart affiliate ಕ್ರಿಯೇಟ್ ಆಗುತ್ತದೆ ಇದಾದ ಬಳಿಕ ನೀವು ಫ್ಲಿಪ್ಕಾರ್ಟ್ ನಲ್ಲಿ ಇರುವ ವಸ್ತುಗಳನ್ನು ಶೇರ್ ಮಾಡುವ ಮೂಲಕ ಮತ್ತು ಅದನ್ನು ಅವರಿಂದ ತೆಗೆದುಕೊಳ್ಳುವಂತೆ ಮಾಡುವ ಮೂಲಕ ಕಮಿಷನ್ ರೂಪದಲ್ಲಿ ಹಣ ಗಳಿಸಬಹುದು.
ಇದನ್ನು ಓದಿ: ಮನೆಯಲ್ಲೇ ಕುಳಿತು ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸಲು ಈ ಮಾರ್ಗಗಳನ್ನು ಅನುಸರಿಸಿ!Earn Money Online
Flipkart affiliate ನಲ್ಲಿ ಪ್ರಾಡಕ್ಟ್ ಸೇಲ್ ಮಾಡಿದರೆ ಯಾವ ಪ್ರಾಡಕ್ಟ್ ಗೆ ಎಷ್ಟು ಹಣ ಸಿಗಲಿದೆ.
ಈಗಾಗಲೇ Flipkart affiliate ನಲ್ಲಿ ಹಣ ಗಳಿಸಬಹುದು ಮತ್ತು ಹೇಗೆ ಹಣ ಗಳಿಸುವುದು ಎಂಬುದರ ಬಗ್ಗೆ ಈ ಮೇಲೆ ಸಂಪೂರ್ಣವಾಗಿ ತಿಳಿದಿದ್ದೀರಿ, ಅದೇ ರೀತಿ Flipkart affiliate ನಲ್ಲಿ ಯಾವ ಪ್ರಾಡಕ್ಟ್ ಮಾಡಿದರೆ ಎಷ್ಟು ಕಮಿಷನ್ ಸಿಗಲಿದೆ ಅದೇ ರೀತಿ ಯಾವ ಪ್ರಾಡಕ್ಟ್ ಗೆ ಹೆಚ್ಚಿನ ಕಮಿಷನ್ ಪರ್ಸೆಂಟೇಜ್ ಸಿಗಲಿದೆ ಎಂಬ ಬಗ್ಗೆ ಲ್ಲಿ ತಿಳಿಸುತ್ತೇನೆ ಅಲ್ಲದೆ ಈ ಬಗ್ಗೆ ನಿಮಗೂ ಸಹ ಗೊಂದಲ ಇರುತ್ತದೆ ಯಾವ ಪ್ರಾಡೆಕ್ಟ್ಗೆ ಎಷ್ಟು ಕಮಿಷನ್ ಸಿಗಬಹುದು ಮತ್ತು ಅತಿ ಹೆಚ್ಚು ಕಮಿಷನ್ ಸಿಗುವ ಪ್ರಾಡಕ್ಟ್ ಯಾವುವು ಎಂಬ ಬಗ್ಗೆ ತಿಳಿಯೋಣ.
ಹೌದು ಫ್ಲಿಪ್ಕಾರ್ಟ್ ನಲ್ಲಿ ನಾವು ಮಾರುವ ವಸ್ತುಗಳಿಗೆ ಕಮಿಷನ್ ಸಿಗಲಿದ್ದು ಇದರಲ್ಲಿ ಪುಸ್ತಕಗಳನ್ನು ನಿಮ್ಮ Flipkart affiliate ಲಿಂಕ್ ಮೂಲಕ ಖರೀದಿ ಮಾಡಿದ್ದಲ್ಲಿ ಸುಮಾರು 6 ರಿಂದ 12 ಪರ್ಸೆಂಟ್ ವರೆಗೆ ಕಮಿಷನ್ ಸಿಗಲಿದೆ, ಅದೇ ರೀತಿ ಮೊಬೈಲ್ಗಳಿಗೆ 5%, ಕಂಪ್ಯೂಟರ್ಸ್ 6%, ಟಾಯ್ಸ್ 6 ರಿಂದ 20 ಪರ್ಸೆಂಟ್, ಕ್ಯಾಮರಾಸ್ 4 ಪರ್ಸೆಂಟ್, ಮತ್ತು ಇನ್ನಿತರ ಎಲ್ಲ ವಸ್ತುಗಳಿಗೂ ಕಮಿಷನ್ ಸಿಗಲಿದ್ದು ಈಗಲೇ Flipkart affiliate ಗೆ ರಿಜಿಸ್ಟರ್ ಆಗಿ ಹಣ ಗಳಿಸಲು ಶುರು ಮಾಡಿ.