ಈಗಿನ ಸಮಯದಲ್ಲಿ ಪ್ರತಿಯೊಬ್ಬರು WhatsApp ಬಳಸುತ್ತಿರುತ್ತಾರೆ ಅಲ್ಲದೆ ಹೆಚ್ಚಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಆಕ್ಟಿವ್ ಆಗಿರುತ್ತಾರೆ ಅಲ್ಲದೆ ಹೆಚ್ಚಿನ ಜನರು ತಮ್ಮ ಮೊಬೈಲ್ ನಲ್ಲಿಯೇ ಆನ್ಲೈನ್ ಮೂಲಕ ತಮ್ಮ ದಿನಬಳಕೆಗೆ ಅಂದರೆ ಖರ್ಚಿಗೆ ಬೇಕಾಗುವ ಹಣವನ್ನು ಗಳಿಸಬೇಕು ಎಂದು ಅಂದುಕೊಂಡಿರುತ್ತಾರೆ ಹೆಚ್ಚಾಗಿ ಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ತಮ್ಮ ಮೊಬೈಲ್ ರಿಚಾರ್ಜ್‌ಗೆ ಮತ್ತು ಸ್ನೇಹಿತರೊಂದಿಗೆ ಖರ್ಚು ಮಾಡಲು ಬೇಕಾಗುವ ಸ್ವಲ್ಪಮಟ್ಟಿನ ಹಣವನ್ನು ಮೊಬೈಲ್ ನಲ್ಲಿಯೇ ಗಳಿಸಬೇಕು ಎಂದು ಕನಸು ಕಟ್ಟಿರುತ್ತಾರೆ ಆದರೆ ಅಂತಹವರಿಗೆ ಮೊಬೈಲ್ ನಲ್ಲಿ ಯಾವ ರೀತಿ ಹಣ ಗಳಿಸುವುದು ಹೇಗೆ ಹಣ ಗಳಿಸುವುದು ಎಂಬ ಗೊಂದಲ ಇರುತ್ತದೆ ಅಲ್ಲದೆ ಆನ್ಲೈನ್ನಲ್ಲಿ ಹಣ ಗಳಿಸಲು ಹೋಗಿ ನಾವು ಮೋಸ ಹೋಗಬಹುದು ಎಂಬ ಬಯಾವು ಸಹ ಇರುತ್ತದೆ.
ಹೌದು ಮೊಬೈಲ್ನಲ್ಲಿ ಆನ್ಲೈನ್ ಮೂಲಕ ಯಾವುದೇ ಬಂಡವಾಳ ಇಲ್ಲದೆ ಮೋಸ ಹೋಗದೆ ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಹಣ ಗಳಿಸಬಹುದು ಕೇವಲ ನಿಮ್ಮ ಮೊಬೈಲ್ ನಲ್ಲಿ Meesho app ಮತ್ತು WhatsApp ಹೊಂದಿದ್ದರೆ ಸಾಕು, ಪ್ರತಿದಿನ ಸಾವಿರದವರೆಗೆ ಹಣ ಗಳಿಸಬಹುದು.
WhatsApp ಬಳಸಿ ಪ್ರತಿದಿನ ನಿಮ್ಮ ಮೊಬೈಲ್ ನಲ್ಲೆ 1000 ರೂಪಾಯಿವರೆಗೂ ಹಣ ಗಳಿಸಬಹುದು.
ಹೌದು ನೀವು ನಿಮ್ಮ ಮೊಬೈಲ್ ನಲ್ಲಿ ಹಣ ಗಳಿಸಬೇಕು ಎಂದುಕೊಂಡಿದ್ದರೆ ಯಾವುದೇ ಬಂಡವಾಳವಿಲ್ಲದೆ ನೀವು ದಿನನಿತ್ಯ ಬಳಸುವ WhatsApp ಬಳಸಿ ನಿಮ್ಮ ಸ್ನೇಹಿತರಿಗೆ Meesho app ನಲ್ಲಿ ಇರುವ ವಸ್ತುಗಳನ್ನು ಶೇರ್ ಮಾಡಿ ಅವುಗಳನ್ನು ನಿಮ್ಮ ಸ್ನೇಹಿತರಿಂದ ತೆಗೆದುಕೊಳ್ಳುವಂತೆ ಮಾಡಿದರೆ ಅಂದರೆ ನಿಮ್ಮ ಲಿಂಕ್ ಮೂಲಕ Meesho app ನಲ್ಲಿ ವಸ್ತುಗಳು ಸೇಲ್ ಆದರೆ ನಿಮಗೆ ಕಮಿಷನ್ ಮೂಲಕ ಪ್ರತಿದಿನ ಹಣಗಳಿಸಬಹುದು ಅದು ಕೂಡ ಯಾವುದೇ ಬಂಡವಾಳ ಇಲ್ಲದೆ ಕೇವಲ ನಿಮ್ಮ ವಾಟ್ಸಪ್ ಅಥವಾ ಫೇಸ್ಬುಕ್ ಗಳಲ್ಲಿ ಶೇರ್ ಮಾಡುವ ಮೂಲಕ ಪ್ರತಿದಿನ ಸಾವಿರದವರೆಗೆ ಹಣ ಗಳಿಸಬಹುದಾಗಿದೆ.
Meesho app ನಲ್ಲಿ ವಾಟ್ಸಪ್ ಬಳಸಿ ಹಣಗಳಿಸುವುದು ಹೇಗೆ.
ಈಗಾಗಲೇ ಈ ಮೇಲೆ ಈ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ ನೀವು ಪ್ರತಿದಿನ ಬಳಸುವ ವಾಟ್ಸಪ್ ಮೂಲಕ ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ Meesho app ನಲ್ಲಿ ಇರುವ ಪ್ರಾಡಕ್ಟ್ ಗಳನ್ನು ಶೇರ್ ಮಾಡಿ ಆ ಪ್ರಾಡಕ್ಟ್ ಗಳು ಅವರಿಗೆ ಇಷ್ಟ ಆಗುವಂತೆ ಮತ್ತು ಅದನ್ನು ತೆಗೆದುಕೊಳ್ಳುವಂತೆ ಮನವೊಲಿಸಿ ಅವರಿಗೆ ಆ ಪ್ರಾಡಕ್ಟ್ ಖರೀದಿಸುವಂತೆ ಮಾಡಬೇಕು ನಂತರ Meesho app ನಲ್ಲಿ ಇರುವ ಆ ವಸ್ತುವಿನ ಬೆಲೆಯನ್ನು Meesho app ನಲ್ಲಿ ನೀಡಿರುವ ಆಪ್ಷನ್ ಬಳಸಿ ವಸ್ತುವಿನ ಬೆಲೆಯನ್ನು ಸ್ವಲ್ಪ ಹೆಚ್ಚಿಸಬೇಕು ಅಂದರೆ ನಿಮಗೆ ಬೇಕಾಗುವ ಕಮಿಷನ್ ಮೊತ್ತವನ್ನು ನೀವೇ ಹೆಚ್ಚಿಸಿಕೊಳ್ಳಬೇಕು ಅದನ್ನು ನಿಮ್ಮ ಸ್ನೇಹಿತರಿಂದ Meesho ಕಂಪನಿಯು ಪಡೆದುಕೊಳ್ಳುತ್ತದೆ ಅದರಿಂದ ಅವರ ಪ್ರಾಡಕ್ಟ್ ನ ಬೆಲೆಯನ್ನು ಅವರು ಪಡೆದುಕೊಂಡು ಉಳಿದ ನಿಮ್ಮ ಕಮಿಷನ್ ಮೊತ್ತವನ್ನು ನಿಮ್ಮ Meesho ಆಪ್ ವಾಲೆಟ್ಗೆ ಆಡ್ ಮಾಡಲಾಗುತ್ತದೆ.
Meesho app ನಲ್ಲಿ ಕಮಿಷನ್ ಆಡ್ ಮಾಡುವುದು ಹೇಗೆ.
ಒಂದು ವೇಳೆ ನೀವು Meesho app ನಿಂದ ನಿಮ್ಮ ಸ್ನೇಹಿತರಿಗೆ ವಾಟ್ಸಪ್ ಮೂಲಕ ಲಿಂಕ್ ಗಳನ್ನು ಶೇರ್ ಮಾಡುವ ಮೂಲಕ ವಸ್ತುಗಳನ್ನು ಸೇಲ್ ಮಾಡಿ ಹಣ ಗಳಿಸಬೇಕು ಎಂದುಕೊಂಡಿದ್ದಾರೆ ಮೊದಲು ನಿಮ್ಮ ಸ್ನೇಹಿತರಿಗೆ ಇಷ್ಟ ಆಗುವ ವಸ್ತುವನ್ನು ನೀವು Meesho app ನಲ್ಲಿ ಹುಡುಕಿ ನಂತರ ನಿಮ್ಮ ಸ್ನೇಹಿತರಿಗೆ ಆ ಫೋಟೋವನ್ನು ಮಾತ್ರ ಶೇರ್ ಮಾಡಬೇಕು ನಂತರ ಅದನ್ನು ಇಷ್ಟಪಟ್ಟು ಬುಕ್ ಮಾಡಲು ತಿಳಿಸಿದರೆ ನಿಮಗೆ ಬೇಕಾಗುವ ಕಮಿಷನ್ ಸೇರಿಸಿಕೊಂಡು ನೀವೇ ಹೆಚ್ಚಿನ ಮೊತ್ತ ತಿಳಿಸಬೇಕು ಅಂದರೆ Meesho app ಒಂದು ಶರ್ಟ್ ಗೆ Rs.300 ಇದ್ದರೆ ಅದನ್ನು ನೀವು Rs.350 ಎಂದು ಹೇಳಿ ಅದನ್ನು ಬುಕ್ ಮಾಡಲು ಅವರ ಅಡ್ರೆಸ್ ತೆಗೆದುಕೊಂಡು ನಿಮ್ಮ Meesho app ಮೂಲಕವೇ ಆರ್ಡರ್ ಮಾಡಬೇಕು, ಆರ್ಡರ್ ಮಾಡುವ ಸಮಯದಲ್ಲಿ Meesho app ನಲ್ಲಿರುವ ಆಪ್ಷನ್ ಬಳಸಿಕೊಂಡು 300 ಇರುವ ಶರ್ಟ್ ಅನ್ನು350 ಎಂದು ಬಿಲ್ ಬರುವಂತೆ ಕಮಿಷನ್ ಆಡ್ ಮಾಡಿ ಆರ್ಡರ್ ಮಾಡಬೇಕು ನಂತರ ಆರ್ಡರ್ ಕನ್ಫರ್ಮ್ ಆದಮೇಲೆ ನಿಮಗೆ ಒಂದು ಬಿಲ್ ಬರುತ್ತದೆ ಅದನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ನಂತರ ಪ್ರಾಡಕ್ಟ್ ಡೆಲಿವರಿ ಆದಾಗ ಅವರು ಬಿಲ್ಲಲ್ಲಿರುವ 350 ರುಪಾಯಿಗಳನ್ನು ಪೆ ಮಾಡಬೇಕು ಆದರಿಂದ ಡೆಲಿವರಿ ಆದಮೇಲೆ ನಿಮಗೆ ನಿಮ್ಮ 50 ರುಪಾಯಿಯ ಕಮಿಷನ್ ನಿಮ್ಮ ವ್ಯಾಲೆಟ್ಗೆ ಆಡ್ ಆಗುತ್ತದೆ. ಈ ರೀತಿ ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಪ್ ಬಳಸಿ ಸಾವಿರ ರೂಪಾಯಿವರೆಗೂ ಅರ್ನಿಂಗ್ ಮಾಡಬಹುದು.