ಹೌದು ರಾಜ್ಯಾದ್ಯಂತ ಇಂದಿನಿಂದ ತರಕಾರಿ ಹಾಗೂ ದಿನಸಿ ಇದರ ಏರಿಕೆಯಾಗಿದೆ. ಹಿಂದೆಂದೂ ಕೂಡ ಏರಿಕೆಯಾಗದಷ್ಟು ತರಕಾರಿ ಹಾಗೂ ದಿನಸಿ ದರ ಏರಿಕೆಯಾಗಿದ್ದು ರಾಜ್ಯದ ಜನತೆಗೆ ಇದುವೇ ಶಾಕ್ ನೀಡಿದೆ.
ರಾಜ್ಯ ಸರ್ಕಾರವು ಈಗಾಗಲೇ ತಾವು ನೀಡಿರುವ ಐದು ಭರವಸೆಗಳನ್ನು ಕೂಡ ರಾಜ್ಯದ ಜನತೆಗೆ ನೀಡಲು ಮುಂದಾಗಿದ್ದು ಈ ಐದು ಭರವಸೆಗಳಲ್ಲೂ ಕೂಡ ಬಹಳಷ್ಟು ಹಣವನ್ನು ವ್ಯಯ ಮಾಡಲಾಗುತ್ತಿದೆ. ಈ ಹಣವನ್ನು ಸರ್ಕಾರವು ಜನರಿಂದಲೇ ವಸೂಲಿ ಮಾಡಬೇಕಾದ ಕಾರಣ ಇದೀಗ ರಾಜ್ಯ ಸರ್ಕಾರ ದಿಡೀರನೆ, ರಾಜ್ಯದ್ಯಂತ ತರಕಾರಿ ಹಾಗೂ ದಿನಸಿ ದರವನ್ನು ಏರಿಕೆ ಮಾಡಿದೆ ಇಂದೆಂದು ಏರಿಕೆಯಾಗದಷ್ಟು ದುಪ್ಪಟ್ಟು ಹಣ ತರಕಾರಿ ಹಾಗೂ ದಿನಸಿ ದರದ ಮೇಲೆ ಏರಿಕೆ ಕಂಡಿದ್ದು ಇದು ರಾಜ್ಯದ ಜನತೆಗೆ ಶಾಕ್ ನೀಡಿದಂತಾಗಿದೆ.
ರಾಜ್ಯದಲ್ಲಿ ಬಿಟ್ಟುಬಿಡದೆ ಧಾರಾಕಾರವಾಗಿ ಬಿಳುತ್ತಿರುವ ಮಳೆಯ ಕಾರಣದಿಂದಲೂ ಕೂಡ ದಿನ ನಿತ್ಯ ಬಳಸುವ ತರಕಾರಿ ಹಾಗೂ ದವಸ ಧಾನ್ಯಗಳ ಮೇಲೆ ಕೊರತೆ ಉಂಟಾಗಿದ್ದು ರಾಜ್ಯ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ, ಸರ್ಕಾರವು ಈಗಾಗಲೇ ತಮ್ಮ ಸರ್ಕಾರದ ಖಜಾನೆಯನ್ನು ತುಂಬಿಸಿಕೊಳ್ಳ ಸಲುವಾಗಿ ಕಾಯುತ್ತಿದ್ದುಇದೆ ಉತ್ತಮ ಸಮಯವೆಂದು ಭಾವಿಸಿ, ದಿನನಿತ್ಯ ಬೆಳೆಸುವ ಎಲ್ಲಾ ದಿನಸಿ ಹಾಗೂ ತರಕಾರಿ ಪಧಾರ್ಥಗಳ ಮೇಲೆ ದಿಢೀರನೆ ಬೆಲೆ ಏರಿಕೆ ಮಾಡಿದೆ.
ರಾಜ್ಯದಲ್ಲಿ ಹವಾಮಾನ ಸರಿ ಇಲ್ಲದ ಕಾರಣ ರಾಜ್ಯಕ್ಕೆ ಬೇಕಾಗುವ ಸಂಪೂರ್ಣ ದಿನಸಿ ಹಾಗೂ ತರಕಾರಿ ಪದಾರ್ಥಗಳನ್ನು ಬೇರೆ ಕಡೆಯಿಂದ ಆಮದು ಮಾಡಿಕೊಳ್ಳುತ್ತಿರುವ ಕಾರಣ ಆಮದೂತರ ಹಾಗೂ ರಾಜ್ಯ ಸರ್ಕಾರದ ಟ್ಯಾಕ್ಸ್ ಹಣ ಸೇರಿ ಸದ್ಯದ ತರಕಾರಿ ಬೆಲೆ ದುಪ್ಪಟ್ಟಾಗಿದೆ.
ಯಾವ ವಸ್ತುವಿನ ಬೆಲೆ ಎಷ್ಟಿದೆ!
ತರಕಾರಿ ಹಾಗೂ ದಿನನಿತ್ಯದ ದಿನಸಿ ಪದಾರ್ಥಗಳ ಮೇಲೆ ಅತಿ ಹೆಚ್ಚು ಏರಿಕೆ ಕಂಡಿದ್ದು ಯಾವ ವಸ್ತುವಿನ ಮೇಲೆ ಎಷ್ಟು ಹಣ ಹೇಳಿಕೆಯಾಗಿದೆ ಎಂದು ತಿಳಿಯೋಣ.
ಮೇಲೆ ನೋಡಿದ ಹಾಗೆ ತರಕಾರಿಯ ಬೆಲೆ ಮೊದಲಿಗಿಂತ ಈಗಿನ ಬೆಲೆ ಅತಿ ಹೆಚ್ಚು ಏರಿಕೆಯ ಕಂಡಿದೆ ದಿನನಿತ್ಯ ಬೆಳೆಸುವ ಎಲ್ಲಾ ತರಕಾರಿಗಳ ಮೇಲು ಕೂಡ ರಾಜ್ಯ ಸರ್ಕಾರವು ಅತಿ ಹೆಚ್ಚು ಹಣವನ್ನು ರಾಜ್ಯದ ಜನತೆಯಿಂದ ವಸೂಲಿ ಮಾಡುತ್ತಿದ್ದು ಇದು ರಾಜ್ಯದ ಜನತೆಗೆ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡಲು ತಲೆ ನೋವು ತಂದೊಡ್ಡಿದೆ
ದಿನಸಿ ವಸ್ತುಗಳ ಮೇಲೆಯೂ ದುಪ್ಪಟ್ಟು ಹಣ ಏರಿಕೆ!
ಹೌದು ಪ್ರತಿನಿತ್ಯವೂ ಕೂಡ ನಾವು ಬಳಸುವ ದಿನಸಿ ವಸ್ತುಗಳ ಮೇಲು ಕೂಡ ರಾಜ್ಯ ಸರ್ಕಾರ ದರ ಏರಿಕೆ ಮಾಡಿದ್ದು, ಯಾವ ವಸ್ತುವಿನ ಮೇಲೆ ಎಷ್ಟು ದರ ಏರಿಕೆ ಕಂಡಿದೆ ಎಂಬ ಕುರಿತು ನೋಡಬಹುದು.
ಈ ರೀತಿಯಾಗಿ ರಾಜ್ಯ ಸರ್ಕಾರವು ತಾವು ನೀಡಿದ್ದ ಎಲ್ಲಾ ಭರವಸೆಗಳ ಮೇಲು ಕೂಡ ವ್ಯಯ ಮಾಡುತ್ತಿರುವ ಹಣವನ್ನು ನೇರವಾಗಿ ರಾಜ್ಯದ ಜನತೆಯ ಮೇಲೆ ಹಾಕಿ ಅದನ್ನು ವಸೂಲಿ ಮಾಡಲು ನಿಂತಿದೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ದಿನನಿತ್ಯ ಕೂಲಿ ಮಾಡಿ ತಿನ್ನುವ ಕೂಲಿ ಕಾರ್ಮಿಕರಿಗೂ ಕೂಡ ಇದು ಅತಿ ಹೆಚ್ಚು ಪರಿಣಾಮ ಬೀರಲಿದ್ದು ವಸ್ತುವಿನ ದರ ಏರಿಕೆ ಕಂಡ ಹಿನ್ನೆಲೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕೂಲಿ ಕಾರ್ಮಿಕರು ಪರದಾಡುವಂತಾಗಿದೆ.
ಸರ್ಕಾರವು ಈಗಾಗಲೇ ಮಧ್ಯದ ಮೇಲೆ ಹಣವನ್ನು ಏರಿಕೆ ಮಾಡಿದ್ದು ಇದೀಗ ದಿನನಿತ್ಯ ಬಳಸುವ ತರಕಾರಿ ಹಾಗೂ ದಿನಸಿ ವಸ್ತುಗಳ ಮೇಲೆ ಕೂಡ ಹಣವನ್ನು ದುಪ್ಪಟ್ಟುಗೊಳಿಸಿದೆ ಇದರಿಂದ ದೊಡ್ಡಮಟ್ಟದ ಹಣವು ರಾಜ್ಯ ಸರ್ಕಾರಕ್ಕೆ ಹರಿದು ಬರಲಿದ್ದು ಸರ್ಕಾರವು ನೀಡಿರುವ ಐದು ಭರವಸೆಗಳ ಮೇಲೆ ವ್ಯಯ ಮಾಡುತ್ತಿರುವ ಸಂಪೂರ್ಣ ಹಣವನ್ನು ರಾಜ್ಯದ ಜನರ ಮೇಲೆಯೇ ವಸೂಲಿ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಈ ನಿರ್ಧಾರವನ್ನು ಖಂಡಿಸಿ ಈಗಾಗಲೇ ರಾಜ್ಯದ್ಯಂತ ಬಹುತೇಕ ಕಡೆಗಳಲ್ಲಿ ಹೋರಾಟಗಳು ನಡೆಯುತ್ತಿದ್ದು ಇದು ಎಲ್ಲಿಯವರೆಗೆ ತಲುಪಲಿದೆ ಎಂದು ಕಾದುನೋಡಬೇಕಾಗಿದೆ
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!