ಉಚಿತ ವಸತಿ ಯೋಜನೆ: ಮನೆ ಇಲ್ಲದವರಿಗೆ ಸರ್ಕಾರ ನೀಡಲಿದೆ ಉಚಿತ ಸ್ವಂತ ಮನೆ ಭಾಗ್ಯ.?

 ಎಲ್ಲರಿಗೂ ನಮಸ್ಕಾರ.  ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಮೂಲ ಸೌಕರ್ಯಗಳಲ್ಲಿ ಒಂದಾಗಿರುವ ಮನೆ ಇಲ್ಲದವರಿಗೆ ಉಚಿತವಾಗಿ ಮನೆ ಭಾಗ್ಯ ನೀಡಲು ಸರ್ಕಾರದಿಂದ ಬಸವ ವಸತಿ ಯೋಜನೆಯನ್ನು ಪರಿಚಯಿಸಿದೆ ಈ ಯೋಜನೆ ಅಡಿಯಲ್ಲಿ  ಆರ್ಥಿಕವಾಗಿ ಮನೆಯಲ್ಲಿ ನಿರ್ಮಾಣ ಮಾಡಲು ಸಾಧ್ಯವಿಲ್ಲದವರು ಹಾಗೂ ಮನೆ ನಿರ್ಮಿಸಲು ಜಾಗ ಕೂಡ ಇಲ್ಲದವರು ಹಾಗೂ ಬ್ಯಾಂಕ್ಗಳಲ್ಲಿ ಮನೆ ನಿರ್ಮಿಸಲು ಸಾಲ ಕೂಡ ಪಡೆಯಲಾಗದ ಸ್ಥಿತಿಯಲ್ಲಿರುವ ಬಡವರಿಗೆ ಹೊಸ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರ ಮುಂದಾಗಿದೆ,  ಉಚಿತ ವಸತಿ ಸೌಲಭ್ಯವು ಬೆಂಗಳೂರಿನಲ್ಲಿ ಇರುವ ಅತಿ ಕೊಡು ಬಡವರಿಗೆ ಅಂದರೆ ಮನೆ ಅಥವಾ ಯಾವುದೇ ಜಾಗ ಇಲ್ಲದ ಜನರಿಗೆ  ಸಿಗಲಿದ್ದು ಇವುಗಳ ಬೆಂಗಳೂರಿನಲ್ಲಿ ಐದು ವರ್ಷಗಳಿಗಿಂತ ಹೆಚ್ಚು ವಾಸವಾಗಿದ್ದು  ಮನೆ ಅಥವಾ ಯಾವುದೇ ಜಾಗ ಇಲ್ಲದಿದ್ದರೆ ಉಚಿತ ವಸತಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಮತ್ತು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಉಚಿತ ವಸತಿ ಯೋಜನೆ.!

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಒಂದು ಮನೆ ನಿರ್ಮಾಣ ಮಾಡಿಕೊಂಡು ತಮ್ಮ ಕುಟುಂಬದವರ ಜೊತೆ ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕರಸಾಗಿರುತ್ತದೆ ಆದರೆ ಹಾರ್ದಿಕ ಸಮಸ್ಯೆಗಳಿದ್ದಾಗಿ ಮನೆಯಲ್ಲಿ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ ಜೊತೆಗೆ ಸಾಲ ಪಡೆದು ಮನೆ ನಿರ್ಮಾಣ ಮಾಡಲು ಬ್ಯಾಂಕುಗಳಲ್ಲಿ ಸಾಲ ಪಡೆಯಲು ಕೂಡ ಸಾಧ್ಯವಾಗದೆ ಇರುವ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ಸರ್ಕಾರ ಬಸವ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆಗಳನ್ನು ನೀಡಲು ಯೋಜನೆ ಮಾಡಿದೆ ಈ ಯೋಜನೆ ಅಡಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ  ಅರ್ಹ ಜನರಿಗೆ ನೀಡಲು ಸರ್ಕಾರ ಮುಂದಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಉಚಿತ ವಸತಿ ಯೋಜನೆ ಫಲಾನುಭವಿಯಾಗಲು ಇರಬೇಕಾದ ಅರ್ಹತೆ.?

ರಾಜ್ಯ ಸರ್ಕಾರದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ವಸತಿರಹಿತರಿಗೆ ತೊಂದರೆ ಸ್ಲಂ ನಿವಾಸಿಗಳಿಗೆ ಮತ್ತು ಕುಟುಂಬದ ಆದಾಯ 80000 ಗಿಂತ ಕಡಿಮೆ ಇರುವಂತಹ ಹಾಗೂ ಐದು ವರ್ಷಗಳಿಗಿಂತ ಹೆಚ್ಚಿನ ಕಾಲ ಬೆಂಗಳೂರಿನಲ್ಲಿ ವಾಸವಾಗಿರುವಂತಹ ಜನರಿಗೆ ಉಚಿತ ಮನೆ ನೀಡಲು ಸರ್ಕಾರ ಮುಂದಾಗಿದೆ.

ಹೌದು ಉಚಿತ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವವರು  ಕಾಯಂ ಕರ್ನಾಟಕದ ನಿವಾಸಿಯಾಗಿರಬೇಕು,  ಹಾಗೂ ಬಡತನ ರೇಖೆಗಿಂತ ಕೆಳಗಿರುವವರು ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು ಇದರ ಜೊತೆಗೆ ಕನಿಷ್ಠ ಐದು ವರ್ಷಗಳಿಗಿಂತ ಹೆಚ್ಚಿನ ಕಾಲ ಬೆಂಗಳೂರಿನಲ್ಲಿ ವಾಸವಾಗಿರಬೇಕು ಹಾಗೂ ಅರ್ಜಿದಾರರ ಹೆಸರಿನಲ್ಲಿ ಮತ್ತು ಕುಟುಂಬದವರ ಹೆಸರಿನಲ್ಲಿ ಯಾವುದೇ  ಸ್ವಂತ ಮನೆ ಇರಬಾರದು ಇಂತಹ ಅಭ್ಯರ್ಥಿಗಳು ಸರ್ಕಾರದ ಈ ಉಚಿತ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಉಚಿತ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.?

ಅರ್ಜಿ ಸಲ್ಲಿಸಲು ಈ ಬೆಲೆ ತಿಳಿಸಿದ ಅರ್ಹತೆಗಳು ಕಡ್ಡಾಯವಾಗಿರುತ್ತದೆ ಇದರ ಜೊತೆಗೆ ವಾಸ ಸ್ಥಳ ಪ್ರಮಾಣ ಪತ್ರ,  ಕುಟುಂಬದ ಬಿಪಿಎಲ್ ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ,  ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್,, ಅರ್ಜಿದಾರನ ಬ್ಯಾಂಕ್ ಖಾತೆ ವಿವರ ಹಾಗೂ ಅರ್ಜಿದಾರನ ಭಾವಚಿತ್ರ

ಅರ್ಜಿ ಸಲ್ಲಿಸುವ ವಿಧಾನ.!

ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ರಾಜ್ಯ ಸರ್ಕಾರದ  ಮುಖ್ಯಮಂತ್ರಿ ಬಹು ಮಹಡಿ ವಸತಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ   http://ashraya.karnataka.gov.in ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ ಅರ್ಜಿ ಸಲ್ಲಿಕೆಗೆ ಇರುವ ಪ್ರತ್ಯೇಕ ಲಿಂಕ್ ಅಲ್ಲಿ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಫಾರ್ಮ್ ನಿಮಗೆ ಕಾಣಿಸುತ್ತದೆ ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ.  ನಂತರ ಅಲ್ಲಿ ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಹಾಗೆ ಅದರಲ್ಲಿ ಎಷ್ಟು ಚೆನ್ನಾಗಿ ಇದೆ ಯಾವ ರೀತಿಯ ಸೈಟ್ ಇದೆ ಎಲ್ಲ ಮಾಹಿತಿಯು ನಿಮಗೆ ಸಿಗಲಿದೆ, ಈ ರೀತಿ ಆನ್ಲೈನ್ ಮೂಲಕ ಉಚಿತ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿ  ಸರ್ಕಾರದಿಂದ ನಿಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬೇಕು ಎಂದುಕೊಂಡಿದ್ದಲ್ಲಿ ಈಗಲೇ ಅರ್ಜಿಯನ್ನು ಸಲ್ಲಿಸಬಹುದು ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment