ಎಲ್ಲರಿಗೂ ನಮಸ್ಕಾರ,
ಸಮಾಜ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಬೇಕಾಗಿರುವ ಅರ್ಹತೆಗಳೇನು? ವೇತನ ಎಷ್ಟು, ಸ್ಥಳ, ವಯೋಮಿತಿ ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.
ಸಮಾಜ ಕಲ್ಯಾಣ ಇಲಾಖೆ ನೇಮಕಾತಿ 2023
ಖಾಲಿ ಇರುವ ಹುದ್ದೆಗಳ ಹುದ್ದೆಗಳ ಸಂಖ್ಯೆ : 9193
ಉದ್ಯೋಗ ಸ್ಥಳ : ಕರ್ನಾಟಕ, ತಮಿಳ್ ನಾಡು, ಬಿಹಾರ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ
ಉದ್ದಯ ಹೆಸರು: ಪ್ರಾಥಮಿಕ ಶಿಕ್ಷಣ
ಅರ್ಜಿಯನ್ನು ಸಲ್ಲಿಸುವ ವಿಧಾನ : ಆನ್ಲೈನ್
NMBSE ಖಾಲಿ ಹುದ್ದೆಗಳ ವಿವರ
ಬಿಹಾರ ;1385
ಮಹಾರಾಷ್ಟ್ರ : 1344
ತೆಲಂಗಾಣ : 1271
ಆಂಧ್ರಪ್ರದೇಶ : 1230
ಕರ್ನಾಟಕ : 1249
ತಮಿಳುನಾಡು : 1316
ಕೇರಳ : 1398
ವಿದ್ಯಾರ್ಹತೆ
ಸೀನಿಯರ್ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ ಅಥವಾ ಇತರ ಮಿಡಿಯಟ್ ಅಥವಾ ಡಿಪ್ಲೋಮೋ ಸರ್ಟಿಫಿಕೇಟ್ ಅಥವಾ ಸರ್ಟಿಫಿಕೇಟ್ ಇನ್ ಡಿಪ್ಲೋಮಾ ಅಥವಾ ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಶನ್(B.EI .ED/B.ED) ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ( ಪೇಪರ್-1) ರಲ್ಲಿ ತೇರ್ಗಡೆ ಯಾಗಿರಬೇಕು.
ವಯೋಮಿತಿ
ಗರಿಷ್ಠ 44 ವರ್ಷಗಳು
ವೇತನಗಳ ವಿವರ
ಮಾಸಿಕ ವೇತನ 35,400- 1,12400
ಆಯ್ಕೆ ಪ್ರಕ್ರಿಯೆ
ವೈಯಕ್ತಿಕ ಸಂದರ್ಶನ
ಅಧಿಕೃತ ವೆಬ್ಸೈಟ್ : www.madrsaschools.org
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 28/07/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/8/2023
ಅರ್ಜಿ ಶುಲ್ಕ
sc/st/obc/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಎಲ್ಲ ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750
ವಿದ್ಯಾರ್ಹತೆಗೆ ಸಂಬಂಧಪಟ್ಟ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ. ಮತ್ತು ಈ ಹುದ್ದೆಗಳು ಖಾಯಂ ಹುದ್ದೆಗಳಾಗಿರುತ್ತದೆ. ಮತ್ತು ಪ್ರತಿ ವರ್ಷ ವೇತನ ಶ್ರೇಣಿಯಲ್ಲಿ ಹೆಚ್ಚಾಗುತ್ತಿರುತ್ತದೆ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.