ಗ್ರಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದೀರಾ,ಅರ್ಜಿಯ ಜೊತೆಗೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಹೊಸ ರೂಲ್ಸ್  ಈಗಾಗಲೇ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.  ಇದರ ಬೆನ್ನಲ್ಲೇ ಸರ್ಕಾರವು ವರಲಕ್ಷ್ಮಿ ಯೋಜನೆಗೆ ಮತ್ತೊಂದು ಹೊಸ ನಿಯಮವನ್ನು  ಜಾರಿಗೊಳಿಸಿದೆ. ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು.  ಆದರೆ ಈಗ ಈ ಯೋಜನೆಗೆ ಎಲ್ಲ ಮಹಿಳೆಯರು ಅರ್ಜಿಯನ್ನು ಸಲ್ಲಿಸುವಂತಿಲ್ಲ,  ಒಂದು ವೇಳೆ ಸಲ್ಲಿಸಿದರೆ ನಿಮ್ಮ  ನಿಮ್ಮ ಅರ್ಜಿಯನ್ನು ಪರಿಗಣನೆ ಮಾಡುವುದಿಲ್ಲ. ಈಗಾಗಲೇ ಹಲವು ಕೇಂದ್ರಗಳಲ್ಲಿ ವರಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಆದರೆ  ಕೆಲವೊಂದು ಕೇಂದ್ರಗಳಲ್ಲಿ ಸರ್ವರ್ ತೊಂದರೆಗಳು ಕಂಡುಬರುತ್ತವೆ ಏಕೆಂದರೆ ಒಂದೆ ದಿನಕ್ಕೆ ಹಲವಾರು ಜನ ಅರ್ಜಿ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರಗಳಿಗೆ ಹೋಗುತ್ತಿದ್ದಾರೆ ಈ ಕಾರಣದಿಂದಾಗಿ ಅರ್ಜಿ ಸಲ್ಲಿಸಲು ತೊಂದರೆ ಆಗುತ್ತಿದೆ.  ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಇದೆ ತಿಂಗಳು ಕೊನೆಯ ದಿನಾಂಕವಾಗಿದ್ದು, ಈ ಕಾರಣದಿಂದಾಗಿ ಎಲ್ಲರೂ ಸಹ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.   ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಗೃಹಲಕ್ಷ್ಮೀ ಯೋಜನೆಕರ್ನಾಟಕ 2023 - Gruha Lakshmi Scheme Official Website - Eligibility - Registeration - Apply online - Gruha Lakshmi

WhatsApp Group Join Now
Telegram Group Join Now

 ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮುಂದಿನ ತಿಂಗಳು ಅಗಸ್ಟ್ 16ನೇ ತಾರೀಕು ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು ಆದರೆ ಈಗ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯಲ್ಲಿ ಹೊಸ ಬದಲಾವಣೆಯನ್ನು ತಂದಿದೆ.  ಪ್ರತಿ ಬಾರಿಯೂ ಸರ್ಕಾರವು ಯಾವುದೇ ಯೋಜನೆಯನ್ನು ಜಾರಿಗೊಳಿಸುವ ಮೊದಲು ಆಯೋಜನೆಗೆ  ಸಂಬಂಧಪಟ್ಟ ನಿಯಮಗಳ ಬಗ್ಗೆ ಮೊದಲೇ ತಿಳಿಸುತ್ತಿತ್ತು.  ಆದರೆ ಈ ಗ್ರಹಲಕ್ಷ್ಮಿ ಯೋಜನೆಯಲ್ಲಿ ಶೇಕಡ 60% ಜನರು ಅರ್ಜಿಯನ್ನು ಸಲ್ಲಿಸಿದ ನಂತರ ಈ ನಿಯಮವನ್ನು ಜಾರಿಗೊಳಿಸಿದೆ.  ಏಕೆಂದರೆ ಸರ್ಕಾರವು ಈ 5 ಗ್ಯಾರಂಟಿಗಳನ್ನು ಕೇವಲ ಬಡಜನರಿಗೆ ಮಾತ್ರ  ಉಪಯೋಗವಾಗಲೆಂದು ಜಾರಿಗೊಳಿಸಿತ್ತು.  ಆದರೆ ಕರ್ನಾಟಕದ ಹಲವಾರು ಜನ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಕಾರಣದಿಂದಾಗಿ ಸರ್ಕಾರವು ಇದನ್ನು ತಡೆಯಲು ಈ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. 

 ಗೃಹಲಕ್ಷ್ಮಿ ಯೋಜನೆಯು 

 ಮನೆಯ ಒಡತಿಗೆ ಕರ್ನಾಟ

Karnataka Gruha Lakshmi Scheme Registration 2023: Application Form, Eligibility

ಕ  ಸರ್ಕಾರದಿಂದ 2೦೦೦ ರೂಪಾಯಿ ಹಣ ಸಿಗುತ್ತದೆ.  ಈ ಎರಡು ಸಾವಿರ ಹಣವನ್ನು ಪಡೆಯಲು ಮನೆಯ ಒಡತಿಯು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು.  ಅರ್ಜಿಯನ್ನು ಸಲ್ಲಿಸುವ ಮೊದಲು ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯಲ್ಲಿ ಮನೆಯೊಡತಿಯ ಹೆಸರು ಮೊದಲಿರಬೇಕು,  ಮನೆಯೊಡತಿಯ ಹೆಸರು ಕೊನೆಯಲ್ಲಿ  ಅಥವಾ ಮಧ್ಯದಲ್ಲಿ ಹೆಸರಿದ್ದರೆ.  ಈ ಯೋಜನೆಗೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಆಗುವುದಿಲ್ಲ. ಪಡಿತರ ಚೀಟಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡಲು ಸಂಬಂಧ ಪಟ್ಟ ಇಲಾಖೆ ಭೇಟಿ ನೀಡಿ,  ಹೆಸರನ್ನು ತಿದ್ದುಪಡಿ ಮಾಡಬಹುದಾಗಿದೆ. 

ಗೃಹ ಲಕ್ಷ್ಮಿ : ₹2000 ಪಡೆಯಲು ಆಧಾರ್ ಕಾರ್ಡ್ & ಬ್ಯಾಂಕ್ ಮ್ಯಾಪಿಂಗ್ ಕಡ್ಡಾಯ - ಇಲ್ಲಿದೆ ಚೆಕ್ ಮಾಡುವ ವಿಧಾನ - ನೀಡ್ಸ್ ಆಫ್ ಪಬ್ಲಿಕ್

 

ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ 1  ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಅಂದರೆ ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್  ಎಲ್ಲ ದಾಖಲೆಗಳನ್ನು ನೀಡಿ ನೀವು ರುಚಿಯನ್ನು ಸಲ್ಲಿಸಬಹುದಾಗಿದೆ.  ಆದರೆ  ಮನೆಯ ಯಜಮಾನಿ ಅಥವಾ ಮನೆಯ ಯಜಮಾನ ಯಾವುದೇ ರೀತಿಯ ಇನ್ಕಮ್ ಟ್ಯಾಕ್ಸ್ ಮತ್ತು ಿಎಸ್‌ಟಿ ಅನ್ನು ಫೈಲ್ ಮಾಡುತ್ತಿದ್ದರೆ ಈ ಯೋಜನೆಗೆ , ಬೆಂಗಳೂರು 1 ,  ಅಥವಾ ಕೇಂದ್ರ 1  ಗೆಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸುವಂತಿಲ್ಲ.  ಏಕೆಂದರೆ ಇನ್ಕಮ್ ಟ್ಯಾಕ್ಸ್ ಮತ್ತು ಿಎಸ್‌ಟಿ ಅನ್ನು ಫೈಲ್ ಮಾಡುವವರು ಆರ್ಥಿಕವಾಗಿ ಮುಂದುವರೆದಿರುತ್ತಾರೆ.  ಆದರೆ ಯೋಜನೆ ಕೇವಲ ಹಿಂದುಳಿದ ವರ್ಗಗಳಿಗೆ ಮಾತ್ರ.  ನೀವು ಮನೆಯಲ್ಲೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದಾಗಿದೆ  ಹೇಗಂದರೆ ನಿಮ್ಮ ಮೊಬೈಲ್ ನ ಮುಖಾಂತರ.  ನಿಮ್ಮ ಮೊಬೈಲ್ ನಲ್ಲಿ 8147500500 8277000555 ಈ ನಂಬರ್ಗೆ ನಿಮ್ಮ ಪಡಿತರ ಚೀಟಿಯ ನಂಬರನ್ನು ಈ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಿದಾಗ  ನಿಮಗೆ ಒಂದು ಸಂದೇಶ ಬರುತ್ತದೆ.  ಸಂದೇಶದಲ್ಲಿ ನೀವು ಯಾವ ಸ್ಥಳ ಯಾವ ಸಮಯ ಮತ್ತು ಯಾವ ದಿನಾಂಕ ಬರಬೇಕೆಂದು ತಿಳಿಸುತ್ತದೆ, ಆ ದಿನ ಸ್ಥಳಕ್ಕೆ ಸಮಯಕ್ಕೆ ನೀವು ನಿಮ್ಮ ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್,  ಆಧಾರ್ ಕಾರ್ಡ್,  ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಹೋಗಿ ನಿಮ್ಮ ಅರ್ಜಿಯನ್ನು.  ಸಲ್ಲಿಸಬಹುದಾಗಿದೆ.  ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಅಗಸ್ಟ್ 16ನೇ ಮೊದಲ ಕಂತಿನ  ಹಣವನ್ನುಪಡೆಯಬಹುದು.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.

Leave a Comment