ಗ್ರಾಮಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅರ್ಜಿಯನ್ನು ಸಲ್ಲಿಸಿ.

ಹಲೋ ಗೆಳೆಯರೇ, 

ಕರ್ನಾಟಕ ಸರ್ಕಾರವು ಪ್ರತಿಬಾರಿಯ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು,   ಆನ್ಲೈನ ಮುಖಾಂತರ ಅಥವಾ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು  ತಿಳಿಸುತ್ತದೆ.  ಅದೇ ರೀತಿ ಗ್ರಾಮ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ,  ಈ ಹುದ್ದೆಗಳಿಗೆ  ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಈಗಾಗಲೇ ತಿಳಿಸಿದೆ.  ಈ ಹುದ್ದೆಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು  ಸಲ್ಲಿಸಬೇಕು, ಖಾಲಿಯೇ ಇರುವ ಹುದ್ದೆಗಳೆಷ್ಟು,  ಮತ್ತು ಸ್ಥಳ ಎಲ್ಲಿ,  ವಯಸ್ಸಿನ ಮಿತಿ,  ವೇತನ,  ಇದೆಲ್ಲದರ ಬಗ್ಗೆ ಇಲ್ಲೇಖನದಲ್ಲಿ ತಿಳಿಸಿಕೊಡಲಾಗುವುದು,  ಹಾಗಾಗಿ  ಲೇಖನವನ್ನು  ಪೂರ್ತಿ ಓದಿ. 

WhatsApp Group Join Now
Telegram Group Join Now

ಗ್ರಾಮ ಅಭಿವೃದ್ಧಿ ಮತ್ತು  ಪಂಚಾಯತ್ ರಾಜ್  ಇಲಾಖೆಯ ಹುದ್ದೆಗಳಿಗೆ,  ಆಯ್ಕೆ ಮಾಡುವ ವಿಧಾನ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಹುದ್ದೆಗೆ ನೇಮಕ ಮಾಡಲಾಗುವುದು.    ಇದಕ್ಕಿಂತ  ಮೊದಲು ನೀವು ಆನ್ಲೈನ್ ಮುಖಾಂತರ ಅರ್ಜಿ  ಸಲ್ಲಿಸಬೇಕು.  ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಹುದ್ದೆಗೆ  ನೇಮಕ ಮಾಡಲಾಗುತ್ತದೆ. 

 

ವೆಬ್ಸೈಟ್ ಲಿಂಕ್ : htt://karnatakajobinfo.com/

ಈ  ಮೇಲೆ ಕೊಟ್ಟಿರುವ  ವೆಬ್ಸೈಟ್ನ ಲಿಂಕ್ ಅನ್ನು  ಕ್ಲಿಕ್ ಮಾಡಿ  ಬೇಕಾಗಿರುವ ಅಗತ್ಯ ದಾಖಲೆಗಳನ್ನು ತುಂಬಿ  ಅರ್ಜಿಯನ್ನು ಸಲ್ಲಿಸಿ.  ಆಯ್ಕೆಯಾದ ಅಭ್ಯರ್ಥಿಗಳನ್ನು ಮತ್ತೊಮ್ಮೆ ಸಂದರ್ಶನ ಮಾಡಲಾಗುವುದು.

ಅರ್ಜಿ  ಸಲ್ಲಿಸುವ ವಿಧಾನ 

  • ಮೊದಲು ಆನ್ಲೈನ್ನ ಮುಖಾಂತರ  ಅರ್ಜಿಯನ್ನು ಸಲ್ಲಿಸಬೇಕು
  •  ಅಭ್ಯರ್ಥಿಯು ತನ್ನ  ವಿದ್ಯಾರ್ಹತೆ   ಮುಗಿಸಿದ ತತ್ಸಮಾನ ದಾಖಲೆಗಳನ್ನು( ಮಾರ್ಕ್ಸ್ ಕಾರ್ಡ್)  ನೀಡಬೇಕು.
  • ಗ್ರಾಮ  ಅಭಿವೃದ್ಧಿ ಮತ್ತು  ಪಂಚಾಯತ್ ರಾಜ್ ಇಲಾಖೆಗೆ ಅರ್ಜಿಯನ್ನು ಸಲ್ಲಿಸಲು, ಕೆಲಸದ ಅನುಭವ ಇರಬೇಕು. 
  •  ಅಭ್ಯರ್ಥಿಯ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಸಲ್ಲಿಸಬೇಕು
  •  ಪ್ರಮುಖ  ಸಾಮರ್ಥ್ಯಗಳಿರಬೇಕು . 
  •  CV/ Resume ಅನ್ನು ನೀಡಬೇಕು. 

 ಈ ಎಲ್ಲ ದಾಖಲೆಗಳನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕು.

 ಅರ್ಜಿ ಸಲ್ಲಿಸುವ  ವಿಳಾಸ  :  ನಿರ್ದೇಶಕರು,  ಇ- ಆಡಳಿತ,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮೂರನೇ ಮಹಡಿ, ಮೂರನೇ ಹಂತ, ಬಹು ಮಹಡಿಗಳ  ಕಟ್ಟಡ,  ಬೆಂಗಳೂರು-560001 

 ಆಯ್ಕೆ ಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 50,000 ರೂಪಾಯಿ ನೀಡಲಾಗುತ್ತದೆ.  ಮತ್ತು ಪ್ರತಿ ವರ್ಷವೂ ಇ  ವೇತನ  ಹೆಚ್ಚಾಗುತ್ತಾ, ಹೋಗುತ್ತದೆ.  ವಯೋಮಿತಿ  ಕನಿಷ್ಠ 18   ವರ್ಷದ ಮೇಲಿರಬೇಕು.  ಮತ್ತು ಗರಿಷ್ಠ 45 ವರ್ಷ  ಮೀರಿರಬಾರದು. OBC/SC/ST  ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರುತ್ತದೆ. OBC ಗೆ  3 ವರ್ಷ   ಸಡಿಲಿಕೆ ಇರುತ್ತದೆ.  SC/ST  ಅಭ್ಯರ್ಥಿಗಳಿಗೆ ಐದು ವರ್ಷ   ಸಡಿಲಿಕೆ ಇರುತ್ತದೆ . PWD ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ. ಉದ್ಯೋಗ  ಅವಶ್ಯಕತೆ ಇರುವ  ಅಭ್ಯರ್ಥಿಗಳು  ಈಗಲೇ  ಅರ್ಜಿಯನ್ನು ಸಲ್ಲಿಸಿ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. 

 

Leave a Comment