ಗೃಹಲಕ್ಷ್ಮಿ ಯೋಜನೆಯ 3ನೇ ಕಂತಿನ  ಹಣ ಬಿಡುಗಡೆಗೆ ಡೇಟ್ ಫಿಕ್ಸ್.! ಇದೇ ದಿನ 3ನೇ ಕಂತಿನ  ಹಣ ಬರಲಿದೆ.? 

 ಎಲ್ಲರಿಗೂ ನಮಸ್ಕಾರ. ಗೃಹಲಕ್ಷ್ಮಿ ಯೋಜನೆ, ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಒಂದು ಇದು ನಾಲ್ಕನೇ ಗ್ಯಾರಂಟಿ ಯೋಜನೆ ಆಗಿದ್ದು ಈಗಾಗಲೇ ರಾಜ್ಯ ಸರ್ಕಾರವು   ಇದಕ್ಕೆ ಚಾಲನೆ ನೀಡಿ ಮೂರು ತಿಂಗಳು ಕಳೆದಿದೆ ಸದ್ಯದಾಗಲೇ ಎರಡು ತಿಂಗಳ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾಹಾಗಿದ್ದು ಇದರಲ್ಲಿ ಇನ್ನೂ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬೇಕಾಗಿದೆ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಮಸ್ಯೆಗೆ ಪರಿಹಾರವನ್ನು ಶೀಘ್ರದಲ್ಲಿ ಬಗೆಹರಿಸುವುದಾಗಿ ಮತ್ತು ಆ ಮಹಿಳೆಯರಿಗೂ ಕೂಡ ಕಳೆದ ತಿಂಗಳ ಮೊದಲನೇ ಕಂತಿನ ಮತ್ತು ಎರಡನೇ ಕಂತಿನ ಹಣವನ್ನು ಒಂದೇ ಬಾರಿ ನೀಡುವುದಾಗಿ ಹೇಳಿಕೆ ನೀಡಿದ್ದಾರೆ ಇನ್ನು ಮೂರನೇ ಕಂತಿನ ಹಣ ಬಿಡುಗಡೆಗೆ ಮಹಿಳೆಯರಿಗೆ ಡೇಟ್ ಫಿಕ್ಸ್ ಮಾಡಲಾಗಿದೆ ಹಾಗೂ ಇದೇ  ದಿನಾಂಕದ ಒಳಗಾಗಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ  ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು ಮೂರನೇ ಕಂತಿನ  ಹಣ ಬಿಡುಗಡೆಗೆ ಕಾಯುತ್ತಿದ್ದರೆ ಮತ್ತು ಮೊದಲನೇ ಮತ್ತು ಎರಡನೇ ಕಂತಿನ  ಹಣ ನಿಮಗಿನ್ನು ಬಂದಿಲ್ಲದಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ 3ನೇ ಕಂತಿನ  ಹಣ ಬಿಡುಗಡೆಗೆ ಡೇಟ್ ಫಿಕ್ಸ್.! 

ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ  ಯೋಜನೆಗೆ ಸಂಬಂಧಪಟ್ಟ ಹಾಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ ಇದರಲ್ಲಿ ಈಗಾಗಲೇ ಬಿಡುಗಡೆಯಾಗಿರುವ  ಎರಡು ಕಂತಿನ ಹಣ ಯಾವೆಲ್ಲ ಮಹಿಳೆಯರ ಬ್ಯಾಂಕ ಖಾತೆಗೆ  ಜಮಾ ಹಾಗಿದೆ ಅಂತಹ ಮಹಿಳೆಯರಿಗೆ ಮೂರನೇ ಕಂತಿನ  ಹಣ ಬಿಡುಗಡೆಯ ಅಧಿಕೃತ ಡೇಟ್  ನೀಡಿದೆ.  ಹಾಗೆ ಇನ್ನು ಮೊದಲ ಮತ್ತು ಎರಡನೇ ಕಂತಿನ ಪಡೆಯದೇ ಇರುವ ಮಹಿಳೆಯರಿಗೆ ಅವರ ಅರ್ಜಿ ಅಥವಾ ಬ್ಯಾಂಕ್ ಖಾತೆಯಲ್ಲಿನ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿ ಆ ಮಹಿಳೆಯರಿಗೂ ಕೂಡ ಇಂದಿನ ಎರಡು ಕಂತಿನ ಹಣ  ಮತ್ತು ಮೂರನೇ ಕಂತಿನ ಹಣವನ್ನು ಒಂದೇ ಬಾರಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದಾಗಿ ಹೇಳಿಕೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದೇ ದಿನ  ಗೃಹಲಕ್ಷ್ಮಿ ಯೋಜನೆಯ 3ನೇ ಕಂತಿನ  ಹಣ ಬರಲಿದೆ.? 

ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಈಗಾಗಲೇ ಎರಡು  ಕಂತಿನ ಹಣ ಬಿಡುಗಡೆ ಮಾಡಿದೆ ಆದರೆ ಸರಿಯಾದ ಸಮಯಕ್ಕೆ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗದಿರುವುದರಿಂದ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ಸರ್ಕಾರ ಈ ಬಗ್ಗೆ ಚರ್ಚೆ ನಡೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಪ್ರತಿ ಕಂತಿನ ಹಣ ಬಿಡುಗಡೆಗೆ ಅಧಿಕೃತ ಡೇಟ್ ಫಿಕ್ಸ್ ಮಾಡಿದ್ದಾರೆ ಇದರಿಂದ ಪ್ರತಿ  ತಿಂಗಳು 15ನೇ ದಿನಾಂಕದ ಒಳಗಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ.

 ಇನ್ನು ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಇದೇ ನವೆಂಬರ್ ತಿಂಗಳ  15ನೇ ದಿನಾಂಕದ ಒಳಗಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ.  ಇನ್ನು ಮೊದಲೆರಡು ಕಂತುಗಳ  ಹಣ ಪಡೆಯದೇ ಇರುವ ಮಹಿಳೆಯರಿಗೆ ನವೆಂಬರ್ 20ನೇ ದಿನಾಂಕದ ಒಳಗಾಗಿ ಕಳೆದ ಎರಡು ಕಂತುಗಳ ಹಣ ಸೇರಿ ಒಟ್ಟಾರೆ ಹಣ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment