ಎಲ್ಲರಿಗೂ ನಮಸ್ಕಾರ. ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಈಗಾಗಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ, ಇನ್ನು ಈಗಾಗಲೇ ಮೊದಲನೇ ಕಂತಿನ ಹಣ ಪಡೆಯದೆ ಇರುವ ಮಹಿಳೆಯರಿಗೆ ಇದೀಗ ಸರ್ಕಾರ ಎರಡೂ ಕಂತಿನ ಒಟ್ಟಾರೆ ನಾಲ್ಕು ಸಾವಿರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು ಅಂತಹ ಮಹಿಳೆಯರಿಗೆ ಅಂದರೆ ಎರಡು ಕಂತಿನ ಹಣ ಒಂದೇ ಬಾರಿ ಬ್ಯಾಂಕ್ ಖಾತೆಗೆ ಪಡೆಯುತ್ತಿರುವ ಮಹಿಳೆಯರಿಗೆ ಇದೆ ಕೊನೆಯ ಅವಕಾಶ ಈ ದಿನಾಂಕದ ಒಳಗಾಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದರೆ ಮುಂದಿನ ಪ್ರತಿ ತಿಂಗಳು ಕೂಡ ಅದೇ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ ಒಂದು ವೇಳೆ ಹಣ ಬರದಿದ್ದರೆ ಇನ್ನು ಮುಂದೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದೇ ಡೌಟ್. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಬಿಡುಗಡೆಗೆ ಇದೆ ಕೊನೆಯ ದಿನಾಂಕ.!
ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಸರ್ಕಾರ ಚಾಲನೆ ನೀಡಿದೆ ಸದ್ಯ ಈಗಾಗಲೇ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಈ ಯೋಜನೆಯ ಹಣ ಸಿಗಲಿದ್ದು ಇದರಲ್ಲಿ ಈಗಾಗಲೇ ಎರಡು ಕಂತಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಹಾಗಿದೆ ಆದರೆ ಕೆಲ ಮಹಿಳೆಯರಿಗೆ ಇನ್ನೂ ಕೂಡ ಮೊದಲನೇ ಕಂತಿನ ಹಣವೇ ಬಂದಿಲ್ಲ ಆದ್ದರಿಂದ ಸರ್ಕಾರದಿಂದ ಈ ಬಗ್ಗೆ ಮತ್ತೊಂದು ಮಾಹಿತಿಯನ್ನು ನೀಡಿದ್ದು ಯಾವೆಲ್ಲ ಮಹಿಳೆಯರಿಗೆ ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂತಹ ಮಹಿಳೆಯರಿಗೆ ಒಂದೇ ಬಾರಿ ಎರಡು ತಿಂಗಳ ಒಟ್ಟಾರೆ ನಾಲ್ಕು ಸಾವಿರ ಹಣವನ್ನು ಜಮಾ ಮಾಡುದಾಗಿ ಸರ್ಕಾರ ತಿಳಿಸಿದ್ದು ಆದರೆ ಇದೀಗ ಈ ಬಗ್ಗೆ ಮತ್ತೊಂದು ನಿಯಮವನ್ನು ತಿಳಿಸಿದೆ
ಹೌದು ಈ ನಿಯಮದ ಪ್ರಕಾರ ರಾಜ್ಯಸರ್ಕಾರ ಮಹಿಳೆಯರಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದೆ ಇನ್ನು ಕೆಲವು ಸಮಸ್ಯೆಗಳಿಂದ ಕೆಲವು ಮಹಿಳೆಯರಿಗೆ ಮೊದಲನೇ ಕತ್ತಿನ ಹಣ ಜಮಾ ಮಾಡುವಲ್ಲಿ ಸಮಸ್ಯೆ ಉಂಟಾಗಿದೆ ಆ ಕಾರಣ ಸರ್ಕಾರ ಸೂಚಿಸಿರುವ ಕೆಲವು ನಿಯಮಗಳೇನಿವೆ ಅಂದರೆ ಆಧಾರ್ ಕಾರ್ಡ್ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಎಂಬ ಸ್ಟೇಟಸ್ ಚೆಕ್ ಮಾಡುವುದು ಹಾಗೂ ಫಲಾನುಭವಿಗಳ ಲಿಸ್ಟ್ ನಲ್ಲಿ ಹೆಸರು ಇದೆಯೇ ಎಂದು ಚೆಕ್ ಮಾಡುವುದು ಎಂಬ ಸೂಚನೆಗಳನ್ನು ಪಾಲಿಸಿದ ಮಹಿಳೆಯರಿಗೆ ಇದೆ ಅಕ್ಟೋಬರ್ 23ನೇ ದಿನಾಂಕದ ಒಳಗಾಗಿ ಎರಡು ತಿಂಗಳ ಹಣವನ್ನು ಜಮಾ ಮಾಡುದಾಗಿ ತಿಳಿಸಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ದಿನಾಂಕದೊಳಗೆ ಹಣ ಬರೆದಿದ್ದರೆ ಇನ್ನು ಮುಂದೆ ಹಣ ಬರುವುದೇ ಡೌಟ್.?
ಈಗಾಗಲೇ ತಿಳಿಸಿದ ಹಾಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ಒಂದೇ ಬಾರಿ ಎರಡು ತಿಂಗಳ ಹಣ ಪಡೆಯಲು ಇದೆ ಅಕ್ಟೋಬರ್ 23 ಕೊನೆಯ ದಿನಾಂಕವಾಗಿದೆ ಇದರೊಳಗೆ ಯಾವೆಲ್ಲ ಮಹಿಳೆಯರಿಗೆ ಎರಡನೇ ಕಂತಿನ ಹಣ ಮತ್ತು ಹಣ ಬಂದಿಲ್ಲದ ಮಹಿಳೆಯರಿಗೆ ಮೊದಲನೇ ಮತ್ತು ಎರಡನೇ ಕಂತಿನ ಹಣ ಒಂದೇ ಬಾರಿ ಸಿಗಲಿದೆ ಅಂತಹ ಮಹಿಳೆಯರಿಗೆ ಮುಂದಿನ ಪ್ರತಿ ತಿಂಗಳು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ ಒಂದು ವೇಳೆ ಅಕ್ಟೋಬರ್ 23ನೇ ದಿನಾಂಕದ ಒಳಗಾಗಿ ಹಣ ಬರದೆ ಇದ್ದರೆ ಮುಂದಿನ ದಿನಗಳಲ್ಲೂ ಅಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದು ಡೌಟ್ ಏಕೆಂದರೆ ಹಣ ಜಮಾ ಆಗದೆ ಇರುವ ಮಹಿಳೆಯರ ಎಲ್ಲಾ ಅರ್ಜಿಗಳನ್ನು ರದ್ದು ಮಾಡಿ ಈಗಾಗಲೇ ಹಣ ಪಡೆದಿರುವ ಮಹಿಳೆಯರಿಗೆ ಮಾತ್ರ ಇನ್ನು ಮುಂದೆ ಹಣವನ್ನು ನೀಡುವುದಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮೊದಲ ಕಂತಿನ ಹಣ ಬಂದಿಲ್ಲದಿದ್ದರೆ ಈ ಬಾರಿ ಹಣ ಬರಲಿದೆ ಎಂದು ಚೆಕ್ ಮಾಡುವುದು ಹೇಗೆ.?
ರಾಜ್ಯ ಸರ್ಕಾರದಿಂದ ತಿಳಿಸಿರುವ ಹಾಗೆ ಮೊದಲು ನೀವು ಅರ್ಜಿ ಸಲ್ಲಿಸಿದರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಮೊದಲು ಚೆಕ್ ಮಾಡಿಕೊಳ್ಳಬೇಕು ನಂತರ ಅರ್ಜಿ ಸಲ್ಲಿಸಿರುವ ನಿಮ್ಮ ಆಧಾರ್ ಕಾರ್ಡ್ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಎಂದು ಚೆಕ್ ಮಾಡಬೇಕು ಇದನ್ನು ಡಿಬಿಟಿ ಲಿಂಕ್ ಎಂದು ಕರೆಯುತ್ತಾರೆ ಇದನ್ನು ಚೆಕ್ ಮಾಡಬೇಕು ನಂತರ ಒಂದು ಬಾರಿ ನೀವು ಒಂದಿರುವ ಎಲ್ಲಾ ಬ್ಯಾಂಕುಗಳ ಅಕೌಂಟ್ ಬ್ಯಾಲೆನ್ಸ್ ಅನ್ನು ಒಂದು ಬಾರಿ ಚೆಕ್ ಮಾಡಿಸಬೇಕು ಈ ಎಲ್ಲ ಕೆಲಸಗಳನ್ನು ಮಾಡಿದರೆ ಅಕ್ಟೋಬರ್ 23ರ ಒಳಗಾಗಿ ಹಣ ಬರುವ ಸಾಧ್ಯತೆ ಇದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ