ಎಲ್ಲರಿಗೂ ನಮಸ್ಕಾರ..
ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಈಗಾಗಲೇ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಆದರೆ ಕೆಲವು ಮಹಿಳೆಯರಿಗೆ ಇನ್ನೂ ಕೂಡ ಮೊದಲನೇ ಕಂತಿನ ಹಣ ಸಿಕ್ಕೇ ಇಲ್ಲ ಈ ಬಗ್ಗೆ ಸರ್ಕಾರ ಮಹಿಳೆಯರಿಗೆ ಕೆಲವು ಸೂಚನೆಗಳನ್ನು ತಿಳಿಸಿದ್ದು ಸೂಚನೆಗಳನ್ನು ಪಾಲಿಸಿದ್ದೆ ಆದಲ್ಲಿ ಎರಡನೇ ಕಂತಿನ ಹಣ ಬಿಡುಗಡೆಯ ಸಮಯದಲ್ಲಿ ಒಂದೇ ಬಾರಿ ಎರಡು ತಿಂಗಳ ಅಂದರೆ ಎರಡು ಕಂತಿನ ಒಟ್ಟಾರೆ ನಾಲ್ಕು ಸಾವಿರ ಹಣವನ್ನು ಒಂದೇ ಬಾರಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಅದರಂತೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದು ಇನ್ನು ಎರಡನೇ ಕಂತಿನ ಹಣ ಪಡೆಯಲು ಅಥವಾ ಎರಡು ತಿಂಗಳ ಒಟ್ಟಾರೆ ನಾಲ್ಕು ಸಾವಿರ ಪಡೆಯಲು ಇಂದು ಮತ್ತು ನಾಳೆ ಕೊನೆಯ ದಿನಾಂಕ. ನಿಮಗೂ ಕೂಡ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಂದು ಮತ್ತು ನಾಳೆ ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಬಿಡುಗಡೆಗೆ ಲಾಸ್ಟ್ ಡೇಟ್.!
ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ನಾಲ್ಕನೇ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಸರ್ಕಾರದಿಂದ ಚಾಲನೆ ನೀಡಲಾಗಿದೆ ಸದ್ಯ ಇವರಿಗೆ ಮಹಿಳೆಯರ ಬ್ಯಾಂಕ್ ಖಾತೆಗೆ ಎರಡು ಕಂತಿನ ಹಣ ಬಿಡುಗಡೆ ಮಾಡಿದ್ದು ಕೆಲವರಿಗೆ ಮಾತ್ರ ಇನ್ನೂ ಕೂಡ ಮೊದಲನೇ ಕತ್ತಿನ ಹಣವೇ ಬಂದಿಲ್ಲ. ಇನ್ನು ಸರ್ಕಾರದಿಂದ ಈ ಬಗ್ಗೆ ಕೆಲವು ಸ್ಪಷ್ಟತೆಗಳನ್ನು ನೀಡಿದ್ದು ಆ ಸ್ಪಷ್ಟನೆಗಳ ಪ್ರಕಾರ ಇಂದು ಮತ್ತು ನಾಳೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಪಡೆಯಲು ಮತ್ತು ಮೊದಲನೇ ಕಂತಿನ ಹಣ ಪಡೆಯದ ಮಹಿಳೆಯರಿಗೆ ಎರಡು ಕಂತಿನ ಹಣವನ್ನು ಒಂದೇ ಬಾರಿ ಪಡೆಯಲು ಕೊನೆಯ ದಿನಾಂಕವಾಗಿದೆ ಒಂದು ವೇಳೆ ನಾಳೆಯ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಬರದಿದ್ದರೆ ಅಂತಹ ಮಹಿಳೆಯರಿಗೆ ಇನ್ನು ಮುಂದೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವುದು ಡೌಟ್. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಾಳೆ ನಂತರ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರಿಗೆ ಬರೋದಿಲ್ಲ.!
ಹೌದು ಸರ್ಕಾರದಿಂದ ಈ ಬಗ್ಗೆ ಈಗಾಗಲೇ ಒಂದು ಆದೇಶ ಹೊರಡಿಸಲಾಗಿದೆ ಅಲ್ಲದೆ ಈ ಮೊದಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೆಲವು ನಿಯಮಗಳನ್ನು ಮಹಿಳೆಯರಿಗೆ ತಿಳಿಸಿದ್ದು ಆ ನಿಯಮಗಳನ್ನು ಪಾಲಿಸಲು ಸೂಚನೆಗಳನ್ನು ಕೂಡ ನೀಡಲಾಗಿದೆ ಆ ಸೂಚನೆಗಳನ್ನು ಪಾಲಿಸಿರುವ ಮಹಿಳೆಯರಿಗೆ ಈ ಬಾರಿ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ ಒಂದು ವೇಳೆ ಈ ಬಾರಿ ಕೂಡ ಹಣ ಸಿಗದಿದ್ದರೆ ಅಂತಹ ಮಹಿಳೆಯರಿಗೆ ಇನ್ನು ಮುಂದೆ ಕೂಡ ಹಣ ಸಿಗುವುದಿಲ್ಲ ಏಕೆಂದರೆ ಸರ್ಕಾರದಿಂದ ಇವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದಿರುವ ಮಹಿಳೆಯರ ಲಿಸ್ಟ್ ಮಾತ್ರ ಪಡೆದು ಹಣ ಜಮಾ ಆಗದ ಉಳಿದ ಮಹಿಳೆಯರ ಅರ್ಜಿಯನ್ನು ರದ್ದು ಮಾಡುವುದಾಗಿ ತಿಳಿಸಿದೆ ಇದರಿಂದ ಮುಂದಿನ ದಿನಗಳಲ್ಲಿ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಅಂತಹ ಮಹಿಳೆಯರಿಗೆ ಸಿಗೋದಿಲ್ಲ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಹಣ ಪಡೆಯಲು ಮಾಡಬೇಕಾದ ಕೆಲಸ ಏನು.?
ನಿಮಗೆಲ್ಲ ತಿಳಿದಿರಬಹುದು ಸರ್ಕಾರದಿಂದ ಮೊದಲನೇ ಕಂತಿನ ಹಣ ಬಿಡುಗಡೆಯ ಸಮಯದಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಒಂದು ಫಲಾನುಭವಿಗಳ ಲಿಸ್ಟ್ ಬಿಡುಗಡೆ ಮಾಡಲಾಗಿತ್ತು. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಮೊದಲು ಚೆಕ್ ಮಾಡಿಕೊಳ್ಳಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಡಿಬಿಟಿ ಲಿಂಕ್ ಅಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಸಬೇಕು ಹಾಗೆ ನಿಮ್ಮ ಮನೆಯ ರೇಷನ್ ಕಾರ್ಡ್ ನಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರು ಯಮನಿಯ ಸ್ಥಳದಲ್ಲಿ ಇರಬೇಕು ಆದರೆ ರೇಷನ್ ಕಾರ್ಡ್ ಆ ಮಹಿಳೆಯ ಹೆಸರಿನಲ್ಲಿ ಇರಬೇಕು ಹಾಗೂ ಸಲ್ಲಿಸಿದ ಅರ್ಜಿಯಲ್ಲಿ ಯಾವುದಾದರೂ ತಪ್ಪು ಮಾಹಿತಿ ನೀಡಲಾಗಿದೆಯೇ ಎಂದು ಮತ್ತೊಂದು ಬಾರಿ ಪರಿಶೀಲನೆ ಮಾಡಬೇಕು ಈ ಎಲ್ಲಾ ಕೆಲಸಗಳನ್ನು ಮತ್ತೊಮ್ಮೆ ಚೆಕ್ ಮಾಡಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮುಂದಿನ ತಿಂಗಳು ಪಡೆಯಬಹುದು ಎಂದು ತಿಳಿಸಲಾಗಿತ್ತು ಅದರಂತೆ ಇದೀಗ ಎರಡನೇ ಕಂತಿನ ಹಣ ಬಿಡುಗಡೆ ಆಗುತ್ತಿದ್ದು ಈ ಕಂತಿನ ಹಣ ಯಾವಲ್ಲ ಮಹಿಳೆಯರು ಪಡೆಯುವುದಿಲ್ಲ ಅಂತಹ ಮಹಿಳೆಯರಿಗೆ ಇನ್ನು ಮುಂದೆ ಕೂಡ ಹಣ ಸಿಗುವುದು ಡೌಟ್ ಎಂದು ಸರ್ಕಾರದಿಂದ ತಿಳಿಸಲಾಗಿದೆ ಧನ್ಯವಾದಗಳು .. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ